Daily Archives

May 24, 2022

‘ಬ್ಯಾಂಕ್ ಲಾಕರ್’ ಬಗ್ಗೆ ನಿಮಗೆ ತಿಳಿಯದ ಮುಖ್ಯವಾದ ಮಾಹಿತಿ | ಬ್ಯಾಂಕ್ ಲಾಕರ್ ಓಪನ್ ಮಾಡುವ…

ಬ್ಯಾಂಕ್ ನಮ್ಮ‌ಜೀವನದ ಒಂದು ಅವಿಭಾಜ್ಯ ಅಂಗ ಅಂತಾನೇ ಹೇಳಬಹುದು. ಬ್ಯಾಂಕ್ ನಲ್ಲಿ ದುಡ್ಡಿದೆ ಅಂದರೆ ನಾವು ಸ್ವಲ್ಪ ನಿರಾಳತೆ ಮತ್ತು ಸೇಫ್ಟಿ ಫೀಲ್ ಮಾಡ್ಕೋತೀವಿ. ಹಾಗೆನೇ ಬ್ಯಾಂಕ್ ಲಾಕರ್ ಕೂಡಾ ದೊಡ್ಡ ಮಟ್ಟದ ಪಾತ್ರ ವಹಿಸುತ್ತದೆ. ಹಾಗಾಗಿ ಇವತ್ತು ನಾವು ಬ್ಯಾಂಕ್ ಲಾಕರ್ ಬಗ್ಗೆ

ಉಡುಪಿ : ಬಾರ್ ಗೆ ಕುಡಿಯಲು ಬರುವ ಜನರಿಗೆ ತೊಂದರೆ ನೆಪ, ಬಹುವರ್ಷದ ಮರ ಕಡಿದ ದುಷ್ಕರ್ಮಿಗಳು | ಸಾಮಾಜಿಕ ಜಾಲತಾಣದಲ್ಲಿ…

ಕಾಪು: ಬಾರ್ ಗೆ ಕುಡಿಯಲು ಬರುವವರಿಗೆ ತೊಂದರೆ ಆಗುತ್ತೆ ಅಂತ ಬಹುವರ್ಷದ ಮರವೊಂದನ್ನು ಕಡಿದು ಹಾಕಿದ ಘಟನೆಯೊಂದು ಕಾಪು ಪೇಟೆಯ ಒಳಭಾಗದ ಕಾರ್ಪೊರೇಷನ್ ಬ್ಯಾಂಕಿನ ಮುಂಭಾಗದ ಸುವರ್ಣ ಬಾರ್ ಬಳಿಯಲ್ಲಿ ನಡೆದಿದೆ. ಸಾವಿರಾರು ಹಕ್ಕಿಗಳು ವಾಸವಾಗಿದ್ದ ಈ ಮರವನ್ನು ನಿನ್ನೆ ಕಡಿದು ಹಾಕಿದ್ದಾರೆ.

ವಿದ್ಯಾರ್ಥಿನಿಯ ಪ್ರಾಣವನ್ನೇ ತೆಗೆದ ಮಾಂಸದ ತುಂಡು!

ಕೇರಳ : ಮಾಂಸದ ತುಂಡೊಂದು ವಿದ್ಯಾರ್ಥಿನಿಯ ಗಂಟಲಲ್ಲಿ ಸಿಲುಕಿ ಆಕೆಯ ಪ್ರಾಣವೇ ಹೋಗಿರುವ ಹೃದಯವಿದ್ರಾಯಕ ಘಟನೆ ಪಾಲಕ್ಕಾಡ್ ನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಯಹ್ಯಾ ಎಂಬವರ ಮಗಳು ಫಾತಿಮಾ ಹನಾನ್(22) ಎಂದು ಗುರುತಿಸಲಾಗಿದೆ. ಫಾತಿಮಾ ಭಾನುವಾರ ಮನೆಯಲ್ಲಿ ಊಟ ಮಾಡುತ್ತಿದ್ದಾಗ

ಅಸ್ಸಾಂನಲ್ಲಿ ಪ್ರತ್ಯಕ್ಷನಾದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ !!?

ಈಗ ಏಕಾಏಕಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅಸ್ಸಾಂನಲ್ಲಿ ಕಾಣಿಸಿಕೊಂಡಿದ್ದಾರೆ…! ಅರೆ ಏನಿದು ವಿಚಿತ್ರ ಅಂತ ಥಿಂಕ್ ಮಾಡ್ತಾ ಇದ್ದೀರಾ?? ಇಲ್ಲಿದೆ ನೋಡಿ ಇದರ ಹಿಂದಿರುವ ಕಾರಣ. ಈಗ ಅಸ್ಸಾಂ ನಲ್ಲಿ ಉಕ್ರೇನ್ ಅಧ್ಯಕ್ಷರ ಹೆಸರಿನಲ್ಲಿ ಟೀ ಒಂದನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಹೌದು.

ಶೂಟಿಂಗ್ ನೆಪದಲ್ಲಿ ಗಾಯಕಿಯನ್ನು ಕರೆದುಕೊಂಡು ಹೋದ ದುಷ್ಕರ್ಮಿ | 12 ದಿನಗಳ ಬಳಿಕ ಶವ ಪತ್ತೆ | ಕೊಲೆ ಪ್ರಕರಣಕ್ಕೆ ರೋಚಕ…

ಪ್ರಖ್ಯಾತ ಗಾಯಕಿಯೋರ್ವಳು ಎರಡು ವಾರಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾಳೆ. ಮೇ.11 ರಂದು ಗಾಯಕಿ ನಾಪತ್ತೆಯಾಗಿದ್ದಳು. ಹರಿಯಾಣದ ರೋಹಕ್ ಜಿಲ್ಲೆಯ ಪ್ಲೈಓವರ್ ಬಳಿ ಸಮಾಧಿ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಮೃತಳನ್ನು ಸಂಗೀತಾ ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ

ಬಳಕೆದಾರರಿಗೆ ಮತ್ತೊಮ್ಮೆ ಹೊಡೆತ ನೀಡಲು ಸಿದ್ಧವಾದ ಏರ್‌ಟೆಲ್, ಐಡಿಯಾ, ರಿಲಯನ್ಸ್ ಜಿಯೋ!

ಕಳೆದ ವರ್ಷವಷ್ಟೇ, ಟೆಲಿಕಾಂ ಆಪರೇಟರ್ ಗಳಾದ ವೊಡಾಫೋನ್ ಐಡಿಯಾ, ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿವೆ. ಇದೀಗ ಬಳಕೆದಾರರಿಗೆ ಮತ್ತೊಮ್ಮೆ ಹೊಡೆತ ನೀಡಲಿದ್ದು, ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಮತ್ತೆ ಹೆಚ್ಚಿಸಲು ಸಿದ್ಧವಾಗಿದೆ. ವರದಿಯ

ಆರೆಸ್ಸೆಸ್ ವಿರುದ್ಧದ ಪ್ರತಿಭಟನೆಯಲ್ಲಿ ಪಿಎಫ್ಐ ಸಂಘಟನೆಯ ಪುಟ್ಟ ಬಾಲಕನಿಂದ ವಿವಾದಾತ್ಮಕ ಹೇಳಿಕೆ !!| ಬಾಲಕನ…

ಪಾಪುಲರ್ ಫ್ರಂಟ್ ಆಫ್ ಇಂಡಿಯಾ ದೇಶದಲ್ಲಿಯೇ ಬ್ಯಾನ್ ಆಗಬೇಕು ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದ್ದರೂ, ಇದೀಗ ಪುಟ್ಟ ಬಾಲಕನೊಬ್ಬ ಆರೆಸ್ಸೆಸ್ ವಿರುದ್ಧದ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಇದೀಗ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿರುವ ಘಟನೆ ತಿರುವನಂತಪುರದಲ್ಲಿ

ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರ: ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಕೆ

ಧಾರವಾಡ: ವಿಧಾನಪರಿಷತ್ತಿನ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಅವರು ಸಹಾಯಕ ಚುನಾವಣಾಧಿಕಾರಿಗಳಾಗಿರುವ, ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ದ್ವಿಪ್ರತಿಯಲ್ಲಿ ನಾಮಪತ್ರಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದರು. ಮೊದಲ ಬಾರಿ

ಅವಕಾಶಕ್ಕಾಗಿ ನಟಿಯರು ಮಂಚ ಏರುವುದು ಕನ್ನಡ ಚಿತ್ರರಂಗದಲ್ಲಿ ಕಾಮನ್ | ಕನ್ನಡದ ಖ್ಯಾತ ನಟಿಯೊಬ್ಬಳು ನನ್ನನ್ನು ಮಲಗಲು…

ಯಾವುದೇ ಚಿತ್ರರಂಗ ಇರಬಹುದು, ಅಲ್ಲಿ ನಟಿಸುವ ನಟಿಮಣಿಯರ ವಿರುದ್ಧ ಅಪವಾದ ಹಾಕುವುದು ಅವಕಾಶಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ ಎಂಬ ಮಾತು ಕೇಳಿ ಬರ್ತಾನೆ ಇದೆ. ಕೆಲವು ಸೆನ್ಸೇಷನ್ ಆಗಿ, ಮತ್ತೆ ಕೆಲವು ಅಷ್ಟೇ ಬೇಗ ಮರೆಯಾಗಿ ಹೋಗಿದ್ದು, ಇದೀಗ ಖ್ಯಾತ ನಿರ್ದೇಶಕರೊಬ್ಬರು ನೀಡಿದಂತ ಈ

ಸುಳ್ಯ :ಕೇಂದ್ರ ಸರಕಾರದ 8ನೇ ವರ್ಷಾಚರಣೆ, ಬಿಜೆಪಿಯಿಂದ ಸಿದ್ದತಾ ಸಭೆ

ಸುಳ್ಯ : ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಅಧ್ಯಕ್ಷತೆಯಲ್ಲಿ ಮೇ.24ರಂದು ಬಿಜೆಪಿ ಕಛೇರಿಯಲ್ಲಿ ನಡೆಯಿತು. ಸಭೆಯಲ್ಲಿ ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಆರ್.ಸಿ.ನಾರಾಯಣ ಮಾತನಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ,ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ