Daily Archives

May 6, 2022

ಸಂತಾನಹರಣ ಶಸ್ತ್ರಚಿಕಿತ್ಸೆ 25 ಜನ ಮಹಿಳೆಯರು ಮಾಡಿಸಿಕೊಂಡು ನಂತರ ಆದದ್ದೇನು?

ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರು ಬೆಡ್ ಸಿಗದೇ ಆಸ್ಪತ್ರೆಯ ನೆಲದ ಮೇಲೆ ಮಲಗಿದ ಘಟನೆ ತುಮಕೂರಿನಲ್ಲಿ ನಡೆದಿದ್ದು ಒಂದೇ ದಿನ 25 ಜನ ಮಹಿಳೆಯರು ಪರದಾಡಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.ತುಮಕೂರು ಜಿಲ್ಲೆಯ ಪಾವಗಡದ ಸರ್ಕಾರಿ ಆಸ್ಪತ್ರೆಯಲ್ಲಿ

ಫ್ಯಾಷನ್ ಗಾಗಿ ಉಗುರು ಬೆಳೆಸೋ ಅಭ್ಯಾಸ ನೀವು ಹೊಂದಿದ್ದೀರಾ?? | ಹಾಗಾದರೆ ಇಲ್ಲಿದೆ ನೋಡಿ ಉಗುರನ್ನು ಇನ್ನೂ…

ಸೌಂದರ್ಯ ಎಂಬುದು ಮನುಷ್ಯನ ಪ್ರತಿಯೊಂದು ದೇಹದ ಭಾಗದಿಂದ ಕೂಡಿದೆ. ಇದರಲ್ಲಿ ನಮ್ಮ ಬೆರಳಿನ ಉಗುರು ಕೂಡ ಒಂದು.ಇದು ಸೌಂದರ್ಯ ಮಾತ್ರವಲ್ಲದೇ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.ಹುಡುಗರಿಕ್ಕಿಂತ ಹೆಚ್ಚಾಗಿ ಹುಡುಗಿಯರಿಗೆ ಉಗುರು ಬೆಳೆಸೋ ಅಭ್ಯಾಸ ಹೆಚ್ಚು ಎಂದೇ ಹೇಳಬಹುದು.ಕೆರಾಟಿನ್ ಎನ್ನುವ

ಫ್ಲಿಪ್ ಕಾರ್ಟ್ ನಿಂದ ಗ್ರಾಹಕರಿಗಾಗಿ ಸೇವಿಂಗ್ ಡೇಸ್ ಸೇಲ್ ಆಫರ್ !! | ಕೇವಲ 1999 ರೂ. ಗೆ ಖರೀದಿಸಿ Dresszon…

ಬೇಸಿಗೆಯ ಬಿಸಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹಲವು ರಾಜ್ಯಗಳಲ್ಲಿ ತಾಪಮಾನ 40 ಡಿಗ್ರಿಯನ್ನೂ ದಾಟಿದೆ. ಬಿಸಿಲಿನ ತಾಪ ಹೆಚ್ಚಾಗಿದ್ದು, ಜನರು ಎಸಿ ಕೂಲರ್‌ಗಳ ಮೊರೆ ಹೋಗಿದ್ದಾರೆ. ಅನೇಕ ಜನರು ಇನ್ನೂ ಕೂಲರ್‌ಗಳನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಬಿಸಿಲಿನ ತಾಪ ಹೆಚ್ಚಾದಂತೆ ಎಸಿ

ಮತ್ತೊಮ್ಮೆ ಬಜರಂಗದಳ ಕಾರ್ಯಕರ್ತನ ಮೇಲೆ ಅನ್ಯಕೋಮಿನ ಗುಂಪಿನಿಂದ ಹಲ್ಲೆ| ಶಿವಾಜಿ ಮೂರ್ತಿ ಭಗ್ನ

ಅನ್ಯಕೋಮಿನ ಗುಂಪೊಂದು ಹಿಂದೂ ಕಾರ್ಯಕರ್ತನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆಯೊಂದು ಬೀದರ್ ನಲ್ಲಿ ನಡೆದಿದೆ.ನೂರ್ ಖಾನ್ ಕಾಲೋನಿಯ ಜೈ ಭವಾನಿ ಫಾಸ್ಟ್ ಫುಡ್ ನಲ್ಲಿ ಈ ಘಟನೆ ನಡೆದಿದೆ. ಬಲರಾಮ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದು, ಈ ಹಲ್ಲೆ ಉದ್ದೇಶಪೂರ್ವಕವಾಗಿಯೇ ನಡೆದಿದೆ ಎಂದು

ಭಾನುವಾರದಂದು ಅಪ್ಪಳಿಸಲಿದೆ ಸೈಕ್ಲೋನ್..? ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ |ಮೀನುಗಾರರು ಸಮುದ್ರಕ್ಕೆ ಇಳಿಯದಂತೆ…

ನಿರೀಕ್ಷಿಸಿದಂತೆ ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಚಂಡಮಾರುತ ನಿರ್ಮಾಣವಾಗಿದ್ದು ನಿಕೋಬಾರ್ ದ್ವೀಪಗಳಲ್ಲಿ ಈಗಾಗಲೇ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದರ ಪರಿಣಾಮದಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ ನಾಲೈದು ದಿನ ಇನ್ನಷ್ಟು ಚುರುಕಾಗಲಿದೆ. ಬಂಗಾಳಕೊಲ್ಲಿಯಲ್ಲಿ

‘ಆಹಾರ’ದಲ್ಲಿ ಖಾರ ಹೆಚ್ಚಾದ್ರೆ ಏನು ಮಾಡುವುದು? ಎಂಬ ಪ್ರಶ್ನೆಗೆ ಇಲ್ಲಿದೆ ಕೆಲವೊಂದು ಟಿಪ್ಸ್ !

ಅಡುಗೆ ಒಂದು ಕಲೆ. ಎಲ್ಲರಿಗೂ ಈ ಕಲೆ ಒಲಿದು ಬರುವುದಿಲ್ಲ. ನಳಪಾಕ ಮಾಡಲು ಬಲ್ಲವರು ಅದೃಷ್ಟವಂತರೆಂದೇ ಹೇಳಬಹುದು. ಮನೆಯಲ್ಲಿ ರುಚಿ ರುಚಿಯಾದ ಅಡುಗೆ ಮಾಡುವವರು ಇದ್ದಾರೆ ಅಂದರೆ ಯಾರೇ ಆದರೂ ಹೊರಗಿನ ಊಟ ಮುಟ್ಟಲ್ಲ. ಇಂತಿಪ್ಪ ಅಡುಗೆಯಲ್ಲಿ ಯಾವಾಗಲಾರದರೊಮ್ಮೆ ಖಾರ ಜಾಸ್ತಿಯಾದರೆ ಏನು ಮಾಡುವುದು

ಮುಸ್ಲಿಮರ ನರಕ ಕೂಪವಾಗಿ ಮಾರ್ಪಾಟಾಗುತ್ತಿದೆ ಅಫ್ಘಾನಿಸ್ತಾನ | ಮಹಿಳೆಯರ ವಾಹನ ಪರವಾನಿಗೆ ಬ್ಯಾನ್ ಮಾಡಿದ ತಾಲಿಬಾನ್…

ಇಲ್ಲಿ ಮಹಿಳೆಯರ ಬದುಕು ದಿನದಿಂದ ದಿನಕ್ಕೆ ನರಕ ಕೂಪವಾಗಿ ಮಾರ್ಪಾಟಾಗುತ್ತಿದೆ. ತಾಲಿಬಾನಿಗಳ ದಿನಕ್ಕೊಂದು ಕಾನೂನಿಗೆ ಇಲ್ಲಿನ ಮಹಿಳೆಯರು ಬಲಿಪಶುವಾಗುತ್ತಿದ್ದಾರೆ. ಇದೀಗ ತಾಲಿಬಾನ್ ಆಡಳಿತವು ಕಾಬೂಲ್ ಮತ್ತು ಇತರ ಪ್ರಾಂತ್ಯಗಳಲ್ಲಿ ಮಹಿಳೆಯರಿಗೆ ವಾಹನ ಪರವಾನಗಿ ನೀಡುವುದನ್ನು ನಿಲ್ಲಿಸಿದೆ.

ಈ ಚಿತ್ರದಲ್ಲಿ ಅಡಗಿರುವ ಮುಖಗಳೆಷ್ಟು ಪತ್ತೆ ಮಾಡಬಲ್ಲಿರಾ…..?

ಈ ಒಂದು ಚಿತ್ರ ನಿಮ್ಮ ಮೆದುಳಿಗೆ ತುಂಬಾನೇ ಕೆಲಸ ಕೊಡಲಿದೆ. ನಿಮಗೊಂದು ಕಠಿಣ ಸವಾಲು ಇದು. ಈ ಚಿತ್ರದಲ್ಲಿ ಎಷ್ಟು ಮುಖಗಳಿವೆ ಎಂದು ಪತ್ತೆ ಮಾಡಬೇಕು.ಪಜಲ್, ಮೈಂಡ್ ಗೇಮ್ಸ್ ಸುಡೊಕುನಂತಹ ಗೇಮ್ ಗಳನ್ನು ಪರಿಹರಿಸಿದಷ್ಟು ಸುಲಭದ ಕೆಲಸ‌ ಇದಲ್ಲ‌.ಈ ಪೇಂಟಿಂಗ್ ನಲ್ಲಿ ಒಂದಕ್ಕಿಂತ ಹೆಚ್ಚು

ರೈತರಿಂದ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಂಗಳೂರು : ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ 2022-23ನೇ ಸಾಲಿನ ಕೃಷಿ ಪ್ರಶಸ್ತಿಗೆ ರೈತರಿಂದ ಹಾಗೂ ರೈತ ಮಹಿಳೆಯರಿಗೆ ಪತ್ಯೇಕವಾಗಿ ಬೆಳೆ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ.ಸಾಮಾನ್ಯ ರೈತರಿಗೆ 100 ರೂ.ಗಳು ಹಾಗೂ

ಅಲೆಯುವ ಮನಗಳಿಗೆ ಉಡುಪಿಯಲ್ಲಿದೆ ತೇಲುವ ಸೇತುವೆ; ಇಲ್ಲಿದೆ ನೋಡಿ ಹೆಚ್ಚಿನ ವಿವರ

ತೂಗು ಸೇತುವೆ, ಗಾಜಿನ ಸೇತುವೆ ನೋಡಿರುತ್ತಿರಾ ಆದರೆ ಉಡುಪಿಯಲ್ಲಿ ಇಂದು ತೇಲುವ ಸೇತುವೆ ಉದ್ಘಾಟನೆಯಾಗಿದೆ. ತೇಲುತ್ತಾ ಸೇತುವೆಯ ಮೇಲೆ ಇರುವಾಗ, ಸಂದರ್ಶಕನು ಸಮುದ್ರದ ಅಲೆಗಳ ಚಲನೆಯನ್ನು ಅನುಭವಿಸಬಹುದು ಮತ್ತು ಅದರ ಮೇಲೆ ನಡಿಗೆಯನ್ನು ಅನುಭವಿಸಬಹುದು.ಉಡುಪಿಯ ಮಲ್ಪೆ ಬೀಚ್ ನಲ್ಲಿ