ಫ್ಲಿಪ್ ಕಾರ್ಟ್ ನಿಂದ ಗ್ರಾಹಕರಿಗಾಗಿ ಸೇವಿಂಗ್ ಡೇಸ್ ಸೇಲ್ ಆಫರ್ !! | ಕೇವಲ 1999 ರೂ. ಗೆ ಖರೀದಿಸಿ Dresszon ಪೋರ್ಟಬಲ್ ಏರ್ ಕೂಲರ್‌

ಬೇಸಿಗೆಯ ಬಿಸಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹಲವು ರಾಜ್ಯಗಳಲ್ಲಿ ತಾಪಮಾನ 40 ಡಿಗ್ರಿಯನ್ನೂ ದಾಟಿದೆ. ಬಿಸಿಲಿನ ತಾಪ ಹೆಚ್ಚಾಗಿದ್ದು, ಜನರು ಎಸಿ ಕೂಲರ್‌ಗಳ ಮೊರೆ ಹೋಗಿದ್ದಾರೆ. ಅನೇಕ ಜನರು ಇನ್ನೂ ಕೂಲರ್‌ಗಳನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಬಿಸಿಲಿನ ತಾಪ ಹೆಚ್ಚಾದಂತೆ ಎಸಿ ಕೂಲರ್‌ಗಳ ಬೆಲೆಯೂ ಹೆಚ್ಚುತ್ತದೆ.

ಆದರೆ ಇದೀಗ ಆನ್‌ಲೈನ್ ನಲ್ಲಿ ಸಮ್ಮರ್ ಸೇಲ್ ಕೂಡಾ ಆರಂಭವಾಗಿದೆ. ಈ ಸೇಲ್ ನಲ್ಲಿ ದುಬಾರಿ ಕೂಲರ್‌ಗಳು ಕೂಡಾ ಅಗ್ಗದ ಬೆಲೆಗೆ ಸಿಗುತ್ತಿವೆ. ಅದರಂತೆಯೇ ಬಿಗ್ ಸೇವಿಂಗ್ ಡೇಸ್ ಸೇಲ್ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭವಾಗಿದ್ದು, ಮೇ 8 ರವರೆಗೆ ನಡೆಯಲಿದೆ. ಈ ಸೇಲ್ ನಲ್ಲಿ ಸಣ್ಣ ಕೂಲರ್ ಅನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು.


Ad Widget

Ad Widget

Ad Widget

Dresszon 3.99 L ರೂಂ ಪರ್ಸನಲ್ ಏರ್ ಕೂಲರ್ :

ಈ ಪೋರ್ಟಬಲ್ ಕೂಲರ್‌ನ ವಿಶೇಷತೆಯೆಂದರೆ
ಇದು ತುಂಬಾ ಹಗುರವಾದ ಮತ್ತು ಸೊಗಸಾದ ವಿನ್ಯಾಸದಲ್ಲಿ ಬರುತ್ತದೆ. ಇದನ್ನು ಅಡುಗೆಮನೆ, ಕಚೇರಿ ಮೇಜಿನ ಮೇಲೆ ಅಥವಾ ಮಲಗುವ ಕೋಣೆಯಲ್ಲಿ ಮೇಜಿನ ಮೇಲೆ ಇರಿಸಬಹುದು. ಇದು ಕಡಿಮೆ ವಿದ್ಯುತ್ ಬಳಸಿ ತಂಪು ಗಾಳಿಯನ್ನು ನೀಡುತ್ತದೆ. ನೋಡುವುದಕ್ಕೆ ಇದು ಚಿಕ್ಕ ಪೆಟ್ಟಿಗೆಯಂತೆ ಕಾಣುತ್ತದೆ. ಆದರೆ ಗಾಳಿಯ ವಿಷಯದಲ್ಲಿ ಇದು ದೊಡ್ಡ ಕೂಲರ್‌ಗಳನ್ನು ಸೋಲಿಸುತ್ತದೆ.

Dresszon 3.99 L ರೂಮ್/ಪರ್ಸನಲ್ ಏರ್ ಕೂಲರ್ ಕಡಿಮೆ ಶಕ್ತಿಯೊಂದಿಗೆ ಉತ್ತಮ ಗಾಳಿಯನ್ನು ನೀಡುತ್ತದೆ. ಯುಎಸ್‌ಬಿ ಸಹಾಯದಿಂದಲೂ ಇದನ್ನು ಚಲಾಯಿಸಬಹುದು. ಇದು ಮೂರು ಮೋಡ್‌ಗಳನ್ನು ಹೊಂದಿದೆ.

ಡ್ರೆಸ್‌ಝೋನ್ 3.99 ಎಲ್ ರೂಂ/ಪರ್ಸನಲ್ ಏರ್ ಕೂಲರ್‌ನ ಪ್ರಾರಂಭಿಕ ಬೆಲೆ 2,300 ರೂ. ಆಗಿದೆ. ಆದರೆ ಇದನ್ನು ಫ್ಲಿಪ್‌ಕಾರ್ಟ್ ಮಾರಾಟದಲ್ಲಿ 1,999 ರೂ. ಗೆ ಖರೀದಿಸಬಹುದು. ಇದು ಸುಮಾರು 4 ಲೀಟರ್ ಸಂಗ್ರಹವನ್ನು ಹೊಂದಿದೆ. ಈ ಕೂಲರ್‌ನ ಎತ್ತರವು 16 ಸೆಂಟಿಮೀಟರ್‌ಗಳು ಮತ್ತು ತೂಕ ತುಂಬಾ ಕಡಿಮೆಯಾಗಿದೆ.

Leave a Reply

error: Content is protected !!
Scroll to Top
%d bloggers like this: