Daily Archives

May 4, 2022

ಬಾರ್ಬಿಗೊಂಬೆಯಂತೆ ಕಾಣಲು ಈಕೆ ಸರ್ಜರಿಗೆ ಖರ್ಚು ಮಾಡಿದ್ದು ಬರೋಬ್ಬರಿ 53 ಲಕ್ಷ | ಈ ಕೆಲಸ ಆಕೆಯನ್ನು ಕುಟುಂಬದಿಂದ…

ಯಾವ ಹೆಣ್ಣಿಗೆ ತಾನೇ ಸುಂದರವಾಗಿ ಕಾಣಲು ಇಷ್ಟವಿಲ್ಲ. ಎಲ್ಲರೂ ಆಸೆ ಪಡುತ್ತಾರೆ. ತನ್ನತ್ತ ಎಲ್ಲರೂ ತಿರುಗಿ ನೋಡಬೇಕು, ತನ್ನ ಸೌಂದರ್ಯದ ಬಗ್ಗೆ ಹೊಗಳಬೇಕು ಎಂದು. ಆದರೆ ಆಸೆ ಪಡಬೇಕು, ಅತಿ ಆಸೆ ಪಡಬಾರದು. ಅಲ್ಲವೇ ? ಏಕೆಂದರೆ ಸುಂದರವಾಗಿ ಕಾಣಲು ಅನೈಸರ್ಗಿಕವಾಗಿ ಏನಾದರೂ ಮಾಡಲು ಹೋದರೆ

ಪುತ್ತೂರು : ಬೈಪಾಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ | ಓರ್ವ ಮೃತ್ಯು, ಇನ್ನೋರ್ವ ಗಂಭೀರ

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀ ಯ ಹೆದ್ದಾರಿ ಪುತ್ತೂರು ಉರ್ಲಾಂಡಿ ಬೈಪಾಸ್ ರಸ್ತೆಯಲ್ಲಿ ಸ್ಕೂಟರ್ ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ನಡೆದು ಸ್ಕೂಟರ್ ನಲ್ಲಿದ್ದ ಓರ್ವ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ.ಮೃತ ಯುವಕನನ್ನು ಕುಂಬ್ರ ಅರಿಯಡ್ಕ

ಪೊಲೀಸ್ ಠಾಣೆಯಲ್ಲೇ ಅರೆನಗ್ನನಾಗಿ ತಿರುಗಾಡಿದ ಪೊಲೀಸ್ ಪೇದೆ – ವೀಡಿಯೋ ವೈರಲ್

ಶಿಸ್ತಿಗೆ ಇನ್ನೊಂದು ಹೆಸರೇ ಆರಕ್ಷಕರು. ಶಿಸ್ತು ಪಾಲಿಸಬೇಕಾದ ಪೊಲೀಸ್ ಪೇದೆಯೊಬ್ಬ ಅಶಿಸ್ತು ಮೆರೆದ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಹೆಡ್‍ಕಾನ್‍ಸ್ಟೇಬಲ್ ಒಳಉಡುಪಿನಲ್ಲಿಯೇ ತಿರುಗಾಡುತ್ತಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್

ಮತ್ತೆ ವಕ್ಕರಿಸಿದ ಮಂಗನ ಕಾಯಿಲೆ, ಗ್ರಾಮ ಪಂಚಾಯತ್ ಸದಸ್ಯ ಬಲಿ

ಮಾರಕ ಮಂಗನ ಕಾಯಿಲೆಗೆ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಬಲಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ.ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯತ್ ಸದಸ್ಯ ಕರುಮನೆ ರಾಮಸ್ವಾಮಿ(57) ಮೃತರು.ಇತ್ತೀಚಿಗೆ ಇವರಲ್ಲಿ ಮಂಗನ ಕಾಯಿಲೆ ಲಕ್ಷಣ ಕಾಣಿಸಿಕೊಂಡಿತ್ತು. ರಕ್ತ ಪರೀಕ್ಷೆ

ಎಪಿಎಂಸಿ ಮಾರುಕಟ್ಟೆಯಲ್ಲಿ ಕರ್ತವ್ಯ ನಿರತ ಏಜೆಂಟ್ ನ ಬರ್ಬರ ಹತ್ಯೆ| ಕುಟುಂಬಸ್ಥರ ಮುಗಿಲು ಮುಟ್ಟಿದ ಆಕ್ರಂದನ|

ಕರ್ತವ್ಯನಿರತ ಏಜೆಂಟ್‌ವೊಬ್ಬರನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ.ಮಂಗಳವಾರ ರಾತ್ರಿ ಎಪಿಎಂಸಿ ಮಳಿಗೆಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ.

28 ವರ್ಷಗಳ ಬಳಿಕ ಹುಟ್ಟೂರಿಗೆ ತೆರಳಿ ತಾಯಿಯನ್ನು ಭೇಟಿಯಾದ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಸರಿಸುಮಾರು 28 ವರ್ಷಗಳ ಬಳಿಕ ಹುಟ್ಟೂರಿಗೆ ತೆರಳಿ ತಮ್ಮ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಯೋಗಿ ಅವರಿಗೆ ಏಪ್ರಿಲ್ 2020 ರಲ್ಲಿ ಹರಿದ್ವಾರದಲ್ಲಿ ಮೃತಪಟ್ಟ ತಮ್ಮ ತಂದೆಯವರ

ತಾಯಿಯ ಬಳಿ ಕೀ ಇಸ್ಕೊಂಡು ತಾನೇ ಕಾರು ಚಲಾಯಿಸಿದ ನಾಲ್ಕರ ಪೋರ !! ಮತ್ತೇನಾಯ್ತು !??

ಮಕ್ಕಳು ತಂಟೆ ಮಾಡುವುದು ಸಹಜ. ಆದರೆ ಇಷ್ಟೊಂದು ದೊಡ್ಡ ಫಜೀತಿ ಮಾಡಿದರೆ ಹೇಗೆ ?? ಇಲ್ಲೊಬ್ಬ ನಾಲ್ಕು ವರ್ಷದ ಬಾಲಕ ತನ್ನ ತಂದೆ ಕೆಲಸಕ್ಕೆ ಹೋದ ನಂತರ ತಾಯಿಯ ಕಾರನ್ನು ಚಲಾಸಿಕೊಂಡು ಹೋಗಿ ಅಪಘಾತಕ್ಕೀಡಾಗಿರುವ ಆಘಾತಕಾರಿ ಘಟನೆ ನೆದರ್ಲ್ಯಾಂಡ್ಸ್‌ನ ಉಟ್ರೆಕ್ಟ್ ರಸ್ತೆಯಲ್ಲಿ ನಡೆದಿದೆ.

ಮತ್ತೆ “ಬಾಟಲ್” ಕೈಗೆತ್ತಿಕೊಂಡ್ರು ಯೋಗರಾಜ್ ಭಟ್ರು !! | ‘ಎಣ್ಣೆ ಸಾಂಗ್’ ಮೂಲಕ ಮದ್ಯ…

ಯೋಗರಾಜ್ ಭಟ್ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ. "ಮುಂಗಾರುಮಳೆ" ಸೂಪರ್ ಹಿಟ್ ಆದ ನಂತರ ಅವರಿಗೆ ಚಿತ್ರರಂಗದಲ್ಲಿ ಸಾಲು ಸಾಲು ಅವಕಾಶಗಳು ದಕ್ಕಿದವು ಎಂದೇ ಹೇಳಬಹುದು. ಇದೀಗ ನಿರ್ದೇಶನದ ಜೊತೆಗೆ ಸಾಹಿತಿಯಾಗಿಯೂ ಹೆಸರು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಒಂದರ ಮೇಲೊಂದು ಎಣ್ಣೆ ಸಾಂಗ್

ಮೊಬೈಲ್ ನಲ್ಲಿ ನಿರಂತರವಾಗಿ ಗೇಮ್ ಆಟದಿಂದ ಬ್ಯಾಟರಿ ಸ್ಫೋಟ : ಬಾಲಕನೋರ್ವನ ಎರಡು ಕೈ ಬೆರಳು ಕಟ್

ಮಕ್ಕಳು ಈ ರಜಾ ಸಮಯದಲ್ಲಿ ಕಾಲಕಳೆಯಲು ಮೊದಲು ಹುಡುಕುವುದೇ ಮೊಬೈಲನ್ನು. ಮೊಬೈಲ್ ನಲ್ಲಿ ಮುಳುಗಿದರೆ ಬೇರೆ ಏನೂ ಕಾಣುವುದಿಲ್ಲ, ಗೊತ್ತಾಗುವುದಿಲ್ಲ. ಪೋಷಕರು ಕೂಡಾ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರ ಪಾಡಿಗೆ ಅವರು ಕೆಲಸ ಮಾಡಿಕೊಂಡು ಇರುತ್ತಾರೆ. ಈ ಮೊಬೈಲ್ ಆಟ ಬಾಲಕನ ಕೈ ಬೆರಳು ತುಂಡಾಗಲು

SSLC ಫಲಿತಾಂಶದ ಕುರಿತು ವಿದ್ಯಾರ್ಥಿಗಳು, ಪೋಷಕರಿಗೆ ಬಹುಮುಖ್ಯ ಮಾಹಿತಿ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್ಎಸ್ಎಲ್ ಸಿ ಫಲಿತಾಂಶವನ್ನು ಮೇ 12 ರಂದು ಪ್ರಕಟಿಸಲು ಪ್ರೌಢಶಿಕ್ಷಣ ಮಂಡಳಿ ಯೋಜಿಸಿತ್ತು.ಮೌಲ್ಯಮಾಪನ ಕಾರ್ಯ ಕೊಂಚ ವಿಳಂಬವಾದ ಕಾರಣ ಮೇ 15 ರ ವೇಳೆಗೆ ಫಲಿತಾಂಶ ಪ್ರಕಟಿಸಲಾಗುವುದು.ಮೇ 5 ರ ವೇಳೆಗೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಲಿದೆ.