Daily Archives

May 4, 2022

ಡ್ರಗ್ಸ್ ನೀಡಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಜಿಮ್ ಟ್ರೈನರ್ ಸೈಯ್ಯದ್ ಸಿದ್ದಿಕಿ!! ಸಂತ್ರಸ್ತ ಯುವತಿಯಿಂದ ಪೊಲೀಸರಿಗೆ…

ಬೆಂಗಳೂರು: ಮುಂಬೈ ಮೂಲದ ಯುವತಿಯೊಬ್ಬಳಿಗೆ ಬಾಡಿ ಬಿಲ್ಡ್ ಮಾಡುವ ಉದ್ದೇಶದಿಂದ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು,ಪ್ರಕರಣ ದಾಖಲಾದ ಕೂಡಲೇ ಆರೋಪಿ ಬಾಡಿ ಬಿಲ್ಡಿರ್ ಸೈಯ್ಯದ್ ಸಿದ್ದಿಕಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಘಟನೆ ವಿವರ:ಮುಂಬೈ ಮೂಲದ

ವಾರೆವ್ಹಾ..! ನೂರಕ್ಕೆ 555 ಅಂಕ ಪಡೆದ ವಿದ್ಯಾರ್ಥಿ- ಇದು ಹೇಗೆ ಸಾಧ್ಯ?

ಎಷ್ಟೋ ಮಂದಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುತ್ತಾರೆ. ಕೆಲವರು ಸಾಧಾರಣ. ಕೆಲವು ಮಂದಿ 100 ಕ್ಕೆ 100 ಮಾರ್ಕ್ ತಗೊಂಡವರೂ ಇದ್ದಾರೆ.ಆದರೆ, 100ಕ್ಕೆ 555 ಅಂಕಗಳನ್ನು ಗಳಿಸಿದ್ದು ಎಂದಾದ್ರೂ ಕೇಳಿದ್ದೀರಾ..? ಬಿಹಾರದ ಮುಂಗರ್ ವಿಶ್ವವಿದ್ಯಾನಿಲಯವು ಈ ಎಡವಟ್ಟು ಮಾಡಿದೆ.

” ನನ್ನ ಕನ್ಯತ್ವವನ್ನು ಮಾರಾಟ ಮಾಡಿ, ಸೋನಾಕ್ಷಿ ಸಿನ್ಹಾರನ್ನು ನಟಿ ಮಾಡಿದರು” – ಬಿಗ್ ಬಾಸ್…

ಬಿಗ್‌ಬಾಸ್ ಖ್ಯಾತಿಯ ನಟಿ, ಟಿವಿ ನಿರೂಪಕಿ ಹಾಗೂ ರೂಪದರ್ಶಿ ಪೂಜಾ ಮಿಶ್ರಾ ಅವರು ಹಿರಿಯ ನಟ ಹಾಗೂ ಹಾಲಿ ಸಂಸದ ಶತ್ರುಘ್ನಾ ಸಿನ್ಹಾ ಹಾಗೂ ಅವರ ಪತ್ನಿ ಪೂನಂ ಸಿನ್ಹಾ ಮೇಲೆ 'ಲೈಂಗಿಕ ಹಗರಣ' ಹಾಗೂ ಮಾಟ ನಡೆಸಿದ ಗಂಭೀರ ಆರೋಪ ಮಾಡಿದ್ದಾರೆ."ಶತ್ರುಘ್ನಾ ಸಿನ್ಹಾ ನನ್ನನ್ನು ಲೈಂಗಿಕ ಹಗರಣ

ತಂದೆಯ ಜೀವ ಉಳಿಸಲು ಯಕೃತ್ತು ದಾನಕ್ಕೆ ಮುಂದಾದ ಅಪ್ರಾಪ್ತ ಬಾಲಕಿ !!

ಮಗಳಿಗೆ ತಾಯಿಗಿಂತ ತಂದೆಯ ಮೇಲೆ ಪ್ರೀತಿ ಹೆಚ್ಚು. ತಂದೆ-ತಾಯಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಮಕ್ಕಳು ಹೇಗೆ ತಾನೇ ಸುಮ್ಮನೆ ನೋಡಿಕೊಂಡು ಕೂರಲು ಸಾಧ್ಯ. ಅಂತೆಯೇ ಇನ್ನೊಬ್ಬಳು ಬಾಲಕಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಂದೆಗೆ ನೆರವಾಗಲು ತನ್ನ ದೇಹದ ಅಂಗವನ್ನೇ ಹೆಚ್ಚಿಸಲು

ಸವಣೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನಾರಾಯಣ ಬಿ. ವರ್ಗಾವಣೆ

ಸವಣೂರು : ಸವಣೂರು ಗ್ರಾ.ಪಂ.ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾರಾಯಣ ಬಟ್ಟೋಡಿ ಅವರಿಗೆ ವರ್ಗಾವಣೆಯಾಗಿದೆ.ಬಳ್ಪ ಗ್ರಾ.ಪಂ.ಅಧಿಕಾರಿಯಾಗಿ ನಾರಾಯಣ ಬಟ್ಟೋಡಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಬ್ಯಾಂಕ್ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ !! | ಡಿಸಿಸಿ ಬ್ಯಾಂಕ್ ನ 48 ಹುದ್ದೆಗಳಿಗೆ ಆಸಕ್ತ…

ಬ್ಯಾಂಕ್ ನಲ್ಲಿ ಉದ್ಯೋಗ ಹೊಂದಬೇಕೆಂದು ಬಯಸುತ್ತಿರುವ ವರೆಗೆ ಉತ್ತಮ ಅವಕಾಶವೊಂದಿದೆ. ಡಿಸಿಸಿ ಬ್ಯಾಂಕ್ ದಾವಣಗೆರೆಯಲ್ಲಿ ಒಟ್ಟು 48 ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಹುದ್ದೆಗಳ ಹೆಸರು:ಕಿರಿಯ ಸಹಾಯಕರು/ಕಿರಿಯ ಕ್ಷೇತ್ರಾಧಿಕಾರಿಗಳು, ಕಂಪ್ಯೂಟರ್

ಗೆಳತಿಯ ಜೊತೆ ಮಾತನಾಡಲು ಬಿಡದ ಗಂಡ| ಸ್ನೇಹಿತನಿಂದ ಸ್ನೇಹಿತೆಯ ಗಂಡನ ಅಪಹರಣ, ಉಸಿರುಗಟ್ಟಿಸಿ ಹತ್ಯೆ

ಅವರಿಬ್ಬರೂ ಕ್ಲಾಸ್ ಮೇಟ್ಸ್. ಒಳ್ಳೆ ಫ್ರೆಂಡ್ಸ್. ದೊಡ್ಡವರಾದ ಮೇಲೆ ಅವಳು ಅವಳ ದಾರಿ ನೋಡಿಕೊಂಡಳು, ಇವನು ಇವನ ದಾರಿ. ನಂತರ ಆಕೆಗೆ ಮದುವೆ, ಮಕ್ಕಳು ಎಲ್ಲಾ ಆಯಿತು. ಒಂದು ದಿನ ಆ ಗೆಳತಿ ಆತನಿಗೆ ಸಿಗುತ್ತಾಳೆ. ಇವರ ಸ್ನೇಹ ಮತ್ತೆ ಮುಂದುವರಿಯುತ್ತೆ. ಆದರೆ ಇದು ಆಕೆಯ ಗಂಡನಿಗೆ

ವಿಟ್ಲ : ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ!

ವಿಟ್ಲ: ಹತ್ತನೇ ತರಗತಿ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ನಡೆದಿದೆ.ಮೂಲತಃ ಸುಳ್ಯ ತಾಲೂಕಿನ ಪಂಜ ನಿವಾಸಿ ಸಂಜೀವ ಅವರ ಪುತ್ರಿ ಆತ್ಮೀಕಾ(14) ಎಂಬಾಕೆಯೇ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಇಂದು ಮನೆಮಂದಿ

ಟ್ವಿಟರ್ ಬಳಕೆ ಇನ್ನು ಉಚಿತವಲ್ಲ! ಎಲಾನ್ ಮಸ್ಕ್ ಹೇಳಿದ್ದೇನು?

ಜನಪ್ರಿಯ ಸಾಮಾಜಿಕ ಜಾಲತಾಣವಾದ ಟ್ವಿಟರ್ ಇನ್ನು ಉಚಿತ ಸಾಮಾಜಿಕ ಜಾಲತಾಣವಾಗಿ ಮುಂದುವರಿಯುವುದಿಲ್ಲ ಎಂಬ ಸುಳಿವನ್ನು ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೀಡಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಅವರು, ಸಾಮಾನ್ಯ ಬಳಕೆದಾರರಿಗೆ ಟ್ವಿಟರ್‌ ಎಂದಿನಂತೆ ಉಚಿತವಾಗಿಯೇ ಇರಲಿದೆ.

ಬಿ-ಖಾತಾ ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ಬಿಬಿಎಂಪಿ !!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಿ ಖಾತಾ ಆಸ್ತಿ ಮಾಲೀಕರಿಗೆ ಪಾಲಿಕೆ ವತಿಯಿಂದ ಸಿಹಿ ಸುದ್ದಿ ಇದೆ.‌ ಸರ್ಕಾರದ ಗ್ರೀನ್ ಸಿಗ್ನಲ್ ಗೆ ಕಾಯುತ್ತಿರುವ ಪಾಲಿಕೆ, ಸುಧಾರಣಾ ಶುಲ್ಕ ಪಾವತಿಸಿಕೊಂಡು ಬಿ ಖಾತಾ ಇರುವವರಿಗೆ ಎ ಖಾತಾ ನೀಡಲು ನಿರ್ಧರಿಸಿದೆ.‌ಹೌದು.ಬಿಬಿಎಂಪಿ