ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಕಣ್ಣುಗಳಲ್ಲಿ ಕನ್ನಡಕ ರಾರಾಜಿಸಲು ಕಾರಣವೇನು ಗೊತ್ತಾ ?? | ದೃಷ್ಟಿದೋಷದ ಹಿಂದಿರುವ ಕಾರಣಗಳ ಬಗ್ಗೆ ಇಲ್ಲಿದೆ ಮಾಹಿತಿ
ಇತ್ತೀಚೆಗೆ ಮನುಷ್ಯರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿದೆ ಎಂದೇ ಹೇಳಬಹುದು. ನಮ್ಮ ಆಹಾರ ಪದ್ಧತಿ, ಜೀವನ ಶೈಲಿಯಿಂದ ಅತಿ ಸಣ್ಣ ಪ್ರಾಯಕ್ಕೆ ವಿವಿಧ ರೀತಿಯ ಅನಾರೋಗ್ಯಗಳು ನಮ್ಮ ದೇಹಕ್ಕಂಟ್ಟಿಕೊಳ್ಳುತ್ತವೆ. ಅದರಲ್ಲೂ ಕಣ್ಣಿನ ಆರೋಗ್ಯ. ಎಳೆ ವಯಸ್ಸಿಗೆ ಇತ್ತೀಚಿನ ಮಕ್ಕಳ ಕಣ್ಣಿನಲ್ಲಿ ಕನ್ನಡಕ ಬಂದು ಕುಳಿತುಕೊಳ್ಳುತ್ತಿದೆ. ಚಿಕ್ಕ ವಯಸ್ಸಿನಲ್ಲಿ ಮಸುಕಾಗಲು ಮುಖ್ಯ ಕಾರಣ ಏನು ಗೊತ್ತಾ?? ವಾಸ್ತವವಾಗಿ, ಚಿಕ್ಕ ವಯಸ್ಸಿನಲ್ಲಿ ದೃಷ್ಟಿ ಕಡಿಮೆಯಾಗಲು ಅನೇಕ ಕಾರಣಗಳಿವೆ. ಇತ್ತೀಚಿನ ದಿನಗಳಲ್ಲಿ ದೃಷ್ಟಿ ದೋಷ ಯುವಕರು ಅಥವಾ ಮಕ್ಕಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಕಳಪೆ …