ಪುಷ್ಪಾ ಸಿನಿಮಾದ ಶ್ರೀವಲ್ಲಿ ಹಾಡಿಗೆ ಥಕ -ಥೈ ಸ್ಟೆಪ್ ಹಾಕಿ ಅಲ್ಲು ಅರ್ಜುನ್-ರಶ್ಮಿಕಾ ನನ್ನೇ ಇಂಪ್ರೆಸ್ ಮಾಡಲು ಹೊರಟ…
ಅಲ್ಲು ಅರ್ಜುನ್ ಹಾಗೂ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ಸೃಷ್ಟಿಸಿದ್ದ ಕ್ರೇಝ್ ಅಂತಿಂಥದ್ದಲ್ಲ. ಈ ಚಿತ್ರದ ಹಾಡುಗಳು, ಡೈಲಾಗ್‌ಗಳು ಜನಮನ ಗೆದ್ದಿದ್ದವು. ಸಾಕಷ್ಟು ಮಂದಿ ಪುಷ್ಪ ಚಿತ್ರದ ಹಾಡಿಗೆ ಮತ್ತು ಡೈಲಾಗ್‌ಗೆ ಲಿಪ್ ಸಿಂಕ್ ಮಾಡಿ ಖುಷಿಪಟ್ಟಿದ್ದರು. ಈ ಎಲ್ಲಾ!-->…