Day: March 31, 2022

ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೊಂದು ಸಿಹಿ ಸುದ್ದಿ : 3550 ಸಶಸ್ತ್ರ ಪಿಸಿಗಳ‌ ನೇಮಕ ಶೀಘ್ರದಲ್ಲೇ!!!

ಕರ್ನಾಟಕ ಪೊಲೀಸ್ ಇಲಾಖೆಯು ಇತ್ತೀಚೆಗೆ 1500 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಏಪ್ರಿಲ್ ಮೊದಲ ವಾರದಲ್ಲಿ ಅಧಿಸೂಚನೆ ಹೊರಡಿಸುವುದಾಗಿ ತಿಳಿಸಿತ್ತು. ಇದೀಗ ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ನೀಡಿದೆ. ಪೊಲೀಸ್ ಇಲಾಖೆ ಇದೀಗ 3550 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (KSP Armed Police Constable Recruitment 2022) ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ. ಜತೆಗೆ ಸದರಿ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶ ತಲುಪಿದೆ. …

ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೊಂದು ಸಿಹಿ ಸುದ್ದಿ : 3550 ಸಶಸ್ತ್ರ ಪಿಸಿಗಳ‌ ನೇಮಕ ಶೀಘ್ರದಲ್ಲೇ!!! Read More »

ಮತ್ತೆ ಒಂದಾಗಲಿದ್ದಾರೆ ಸೂಪರ್ ಹಿಟ್ ‘ಬಾಹುಬಲಿ’ ಜೋಡಿ !!| ಮದುವೆ ಆಗುತ್ತಾರೆಂದು ಸುದ್ದಿಯಾಗಿದ್ದ ಈ ಜೋಡಿ ಮತ್ತೆ ಒಂದಾದ ಕಾರಣ !??

ಅದು ದಕ್ಷಿಣ ಭಾರತದ ಬಲು ಮುದ್ದಾದ ಜೋಡಿ. ಪ್ರತಿ ಸಿನಿಮಾದಲ್ಲೂ ಸಿನಿರಸಿಕರ ಮನಗೆದ್ದ ಕ್ಯೂಟ್ ಕಪಲ್. ‘ಬಾಹುಬಲಿ’ಯ ಮೂಲಕ ಭಾರತೀಯ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಈ ಜೋಡಿ ಮತ್ತೆ ತೆರೆ ಮೇಲೆ ಒಂದಾಗಲೇ ಇಲ್ಲ. ಆದರೆ ಇದೀಗ ಸಿನಿ ರಸಿಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ತೆರೆ ಮೇಲೆ ಕಣ್ಮರೆಯಾಗಿದ್ದ ಆ ಜೋಡಿ ಮತ್ತೆ ಒಂದಾಗುತ್ತಿದೆ. ಅಷ್ಟಕ್ಕೂ ನಾವು ಹೇಳ್ತಿರೋದು ಯಾವ ಜೋಡಿ ಬಗ್ಗೆ ಅಂತ ನಿಮಗೆ ಈಗಾಗಲೇ ಗೊತ್ತಾಗಿದೆ ಅಲ್ವಾ..? ಆ ಜೋಡಿ ಬೇರಾರೂ ಅಲ್ಲ, ಯಂಗ್ …

ಮತ್ತೆ ಒಂದಾಗಲಿದ್ದಾರೆ ಸೂಪರ್ ಹಿಟ್ ‘ಬಾಹುಬಲಿ’ ಜೋಡಿ !!| ಮದುವೆ ಆಗುತ್ತಾರೆಂದು ಸುದ್ದಿಯಾಗಿದ್ದ ಈ ಜೋಡಿ ಮತ್ತೆ ಒಂದಾದ ಕಾರಣ !?? Read More »

ರಂಝಾನ್ ತಿಂಗಳಲ್ಲಿ ಹಿಂದೂಗಳ ವ್ಯಾಪಾರಕ್ಕೆ ಅಡ್ಡಿ ಮಾಡಬೇಡಿ, ಅವಕಾಶ,ಪ್ರೋತ್ಸಾಹ ನೀಡುವಂತೆ ಮುಸ್ಲಿಂ ಧಾರ್ಮಿಕ ಮುಖಂಡರ ಸುತ್ತೋಲೆ

ಬೆಂಗಳೂರು: ಪವಿತ್ರ ರಂಜಾನ್ ತಿಂಗಳಲ್ಲಿ ಹಿಂದೂ ವ್ಯಾಪಾರಿಗಳ ವ್ಯಾಪಾರಕ್ಕೆ ಯಾವುದೇ ಮುಸಲ್ಮಾನರು ಅಡ್ಡಿ ಪಡಿಸದೇ ಅವರಿಗೆ ವ್ಯಾಪಾರ ಮಾಡಲು ಅವಕಾಶ ಕೊಡುವಂತೆ ಮುಸ್ಲಿಂ ಮಸೀದಿಗಳ ಧಾರ್ಮಿಕ ಮುಖಂಡರು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಮುಸ್ಲಿಮರಿಗೆ ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವ್ಯಾಪಾರ ನಿರಾಕರಿಸುವಂತೆ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವುದರ ನಡುವೆಯೇ ಮುಸ್ಲಿಮ್ ಧಾರ್ಮಿಕ ಮುಖಂಡರು ಸೌಹಾರ್ದದ ಸಂದೇಶವನ್ನು ನೀಡಿದ್ದು, ಹಿಂದೂಗಳೊಂದಿಗೆ ವ್ಯಾಪಾರ ಮಾಡುವಂತೆ ಮುಸ್ಲಿಮರಿಗೆ ಪ್ರೋತ್ಸಾಹಿಸಿದ್ದಾರೆ. ಪವಿತ್ರ ರಂಜಾನ್ ತಿಂಗಳಲ್ಲಿ ಮಸೀದಿಗಳ ವ್ಯಾಪ್ತಿಯಲ್ಲಿ ನೂರಾರು ಹಿಂದೂ ಬಾಂಧವರು ಹಣ್ಣು-ಬಟ್ಟೆ ಸೇರಿದಂತೆ …

ರಂಝಾನ್ ತಿಂಗಳಲ್ಲಿ ಹಿಂದೂಗಳ ವ್ಯಾಪಾರಕ್ಕೆ ಅಡ್ಡಿ ಮಾಡಬೇಡಿ, ಅವಕಾಶ,ಪ್ರೋತ್ಸಾಹ ನೀಡುವಂತೆ ಮುಸ್ಲಿಂ ಧಾರ್ಮಿಕ ಮುಖಂಡರ ಸುತ್ತೋಲೆ Read More »

ಎ.1 : ಚೆನ್ನಾವರ ಶಾಲೆಯಲ್ಲಿ ನಿವೃತ ಮುಖ್ಯಶಿಕ್ಷಕಿ ಶಾಂತಾ ಕುಮಾರಿ ಅವರಿಗೆ ಬೀಳ್ಕೊಡುಗೆ ಸಮಾರಂಭ

ಸವಣೂರು: ಪಾಲ್ತಾಡಿ ಗ್ರಾಮದ ಚೆನ್ನಾವರ ಸ.ಕಿ.ಪ್ರಾ.ಶಾಲೆಯಲ್ಲಿ 19ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯಗುರು ಶಾಂತಾ ಕುಮಾರಿ ಎನ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಎ.1 ರಂದು ಮಧ್ಯಾಹ್ನ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ವಹಿಸುವರು.ಪ್ರಗತಿಪರ ಕೃಷಿಕ ಬಾಲಕೃಷ್ಣ ರೈ ಅವರು ಕಾರ್ಯಕ್ರಮ ಉದ್ಘಾಟಿಸುವರು.ಹಲವು ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು. ಪುಸ್ತಕ ಬಿಡುಗಡೆಇದೇ ಸಂಧರ್ಭದಲ್ಲಿ ಶಾಂತಾ ಕುಮಾರಿ ಎನ್ ಅವರ ಕನಸು-ನನಸು ಕವನ ಸಂಕಲನ ಹಾಗೂ ಚೆನ್ನಾವರ ಶಾಲಾ ವಾರ್ಷಿಕ ಸಂಚಿಕೆ ಚಿಣ್ಣರ ಚಿಗುರು ಬಿಡುಗಡೆ …

ಎ.1 : ಚೆನ್ನಾವರ ಶಾಲೆಯಲ್ಲಿ ನಿವೃತ ಮುಖ್ಯಶಿಕ್ಷಕಿ ಶಾಂತಾ ಕುಮಾರಿ ಅವರಿಗೆ ಬೀಳ್ಕೊಡುಗೆ ಸಮಾರಂಭ Read More »

NEET UG 2022 : ಜುಲೈನಲ್ಲಿ ನೀಟ್ ಪರೀಕ್ಷೆ, ಏಪ್ರಿಲ್‌ನಿಂದ ನೋಂದಣಿ ಆರಂಭ !

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜುಲೈನಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ- ಪದವಿಪೂರ್ವ (NEET UG) 2022 ಪರೀಕ್ಷೆ ನಡೆಸಲಿದೆ ಎಂದು ಎನ್ಟಿಎ ಅಧಿಕಾರಿಗಳು ತಿಳಿಸಿದ್ದಾರೆ. ವೈದ್ಯಕೀಯ ಮತ್ತು ದಂತವೈದ್ಯಕೀಯ ಪದವಿಪೂರ್ವ ಪ್ರವೇಶ ಪರೀಕ್ಷೆಗೆ ಅರ್ಜಿ ಪ್ರಕ್ರಿಯೆ ಮುಂದಿನ ತಿಂಗಳಿನಿಂದ ಪ್ರಾರಂಭವಾಗಲಿದೆ. ವೈದ್ಯಕೀಯ ಮತ್ತು ಸಂಬಂಧಿತ ಕಾರ್ಯಕ್ರಮಗಳ ಪ್ರವೇಶಕ್ಕಾಗಿ ಒಂದು ದಿನದ ಪೆನ್-ಪೇಪರ್ ಪರೀಕ್ಷೆಯನ್ನು 13 ಭಾಷೆಗಳಲ್ಲಿ ನಡೆಸಲಾಗುವುದು. ಇವುಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ಉರ್ದು ಸೇರಿವೆ – ಇದುಭಾರತದಾದ್ಯಂತ ಲಭ್ಯವಿರುತ್ತದೆ. ಇವುಗಳಲ್ಲದೆ, ಅಸ್ಸಾಮಿ, ಬಂಗಾಳಿ, …

NEET UG 2022 : ಜುಲೈನಲ್ಲಿ ನೀಟ್ ಪರೀಕ್ಷೆ, ಏಪ್ರಿಲ್‌ನಿಂದ ನೋಂದಣಿ ಆರಂಭ ! Read More »

ಈಕೆಗೆ ಹೊಸ ಡ್ರೆಸ್ ಖರೀದಿ ಮಾಡೋದು ಅಲರ್ಜಿಯಂತೆ | ಮದುವೆ, ಪಾರ್ಟಿ, ಫಂಕ್ಷನ್ ಎಲ್ಲಾ ಕಡೆ ಒಂದೇ ಡ್ರೆಸ್ ಧರಿಸಿ ಬರ್ತಾಳೆ ಮಹಿಳೆ !

ಮಹಿಳೆಯರಿಗೆ ಎಷ್ಟು ಬಟ್ಟೆ ಇದ್ದರೂ ಸಾಲದು ಎಂದು ಹೇಳುವ ಮಾತು ಸತ್ಯ. ಏಕೆಂದರೆ ಮಹಿಳೆಯರು ಶಾಪಿಂಗ್ ಪ್ರಿಯರು. ವಿಧ ವಿಧವಾದ ಟ್ರೆಂಡಿಂಗ್ ಬಟ್ಟೆ ಇದೆಲ್ಲಾ ಮಹಿಳೆಯರಿಗೆ, ಯುವತಿಯರಿಗೆ ತುಂಬಾನೇ ಇಷ್ಟ. ಒಂದು ಕಡೆ ಫಂಕ್ಷನ್ ಗೆಂದು ಹಾಕಿದ ಬಟ್ಟೆಯನ್ನು ಇನ್ನೊಮ್ಮೆ ಯಾರೂ ಕೂಡಾ ಇನ್ನೊಂದು ಫಂಕ್ಷನ್ ಗೆ ಹಾಕಲು ಇಷ್ಟ ಪಡಲ್ಲ. ಎಲ್ಲರಿಗಿಂತಲೂ ಚೆನ್ನಾಗಿ ಕಾಣಬೇಕೆಂಬ ಆಸೆ ಮಹಿಳೆಯರಿಗೆ ತುಂಬಾ ಇಷ್ಟ. ಎಲ್ಲರಿಗಿಂತ ಚೆನ್ನಾಗಿ ಕಾಣಬೇಕು ಅನ್ನೋ ಮಹಿಳೆಯರ ಮಧ್ಯೆ ಇಲ್ಲೊಬ್ಬ ಮಹಿಳೆ ಎಲ್ಲಾ ಮದುವೆ ಸಮಾರಂಭಗಳಿಗೂ …

ಈಕೆಗೆ ಹೊಸ ಡ್ರೆಸ್ ಖರೀದಿ ಮಾಡೋದು ಅಲರ್ಜಿಯಂತೆ | ಮದುವೆ, ಪಾರ್ಟಿ, ಫಂಕ್ಷನ್ ಎಲ್ಲಾ ಕಡೆ ಒಂದೇ ಡ್ರೆಸ್ ಧರಿಸಿ ಬರ್ತಾಳೆ ಮಹಿಳೆ ! Read More »

ಗರ್ಭಿಣಿ ಮೇಕೆ ಮೇಲೆ‌‌ ಅತ್ಯಾಚಾರ ಎಸಗಿದ ಕಾಮುಕರು ! ಮೇಕೆಗಾದ ಪರಿಸ್ಥಿತಿಗೆ ಬೆಚ್ಚಿ ಬಿದ್ದ ಜನತೆ

ಮಹಿಳೆಯ ಮೇಲೆ ಎಸಗುವ ಕಾಮುಕರ ಸಂಖ್ಯೆ ಹೆಚ್ಚಾಗುತ್ತಿರುವ ಜೊತೆ ಈಗ ಕಾಮುಕ ಪಿಶಾಚಿಗಳು ಗರ್ಭಿಣಿ ಮೇಕೆ ಮೇಲೆ‌ ಅತ್ಯಾಚಾರ ಎಸಗಿದ್ದಾರೆ. ಅಸಹಜ ಸಂಭೋಗದಿಂದಾಗಿ ನರಳಾಡುತ್ತಾ ರಕ್ತಸ್ರಾವದಿಂದ ಮೇಕೆ ಸತ್ತು ಬಿದ್ದಿದೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮೇಕೆಯನ್ನು ಅತ್ಯಾಚಾರ ಮಾಡಿ ಕೊಂದ ಘಟನೆ ನಡೆದಿದೆ. ಆರೋಪಿಯನ್ನು ತಮಿಳುನಾಡಿನ ಹೋಟೆಲ್ ಕಾರ್ಮಿಕ ಸೆಂಥಿಲ್ ಎಂದು ಗುರುತಿಸಲಾಗಿದೆ. ಮೇಕೆಯ ಮರಣೋತ್ತರ ಪರೀಕ್ಷೆ ನಡೆಸಿದ ಸರ್ಕಾರಿ ಪಶು ವೈದ್ಯಾಧಿಕಾರಿಗಳ ಪ್ರಾಥಮಿಕ ವರದಿಯಲ್ಲಿ ಮೇಕೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒಳಗಾಗಿರುವುದು ಖಚಿತವಾಗಿದೆ. ವಿವರವಾದ ವರದಿಯಲ್ಲಿ …

ಗರ್ಭಿಣಿ ಮೇಕೆ ಮೇಲೆ‌‌ ಅತ್ಯಾಚಾರ ಎಸಗಿದ ಕಾಮುಕರು ! ಮೇಕೆಗಾದ ಪರಿಸ್ಥಿತಿಗೆ ಬೆಚ್ಚಿ ಬಿದ್ದ ಜನತೆ Read More »

ಶಿಕ್ಷಣ ಇಲಾಖೆ ಯಿಂದ ‘RTE ಸೀಟು ಹಂಚಿಕೆ’ ಕುರಿತಂತೆ ಪೋಷಕರಿಗೆ ಮಹತ್ವದ ಮಾಹಿತಿ !

2022-23ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆಯಡಿ ಪ್ರಥಮ ಸುತ್ತಿನ ಲಾಟರಿ ಪ್ರಕ್ರಿಯೆಯನ್ನು ದಿನಾಂಕ 04 04-2022ರಂದು ಆಯೋಜಿಸಿರೋದಾಗಿ ಶಿಕ್ಷಣ ಇಲಾಖೆ ತಿಳಿಸಿದೆ. 2022-23ನೇ ಸಾಲಿನಲ್ಲಿ ಉಚಿತ ಮಕ್ಕಳ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ-2009ರ ಅಡಿಯಲ್ಲಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಪ್ರವೇಶ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ, ಲಾಟರಿ ಮೂಲಕ ಸೀಟು ಹಂಚಿಕೆ ನಡೆಸಲು ಪ್ರಥಮ ಸುತ್ತಿನ ಲಾಟರಿಯನ್ನು ದಿನಾಂಕ 04-04 2022ರಂದು ನಡೆಸಲಾಗುತ್ತದೆಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ …

ಶಿಕ್ಷಣ ಇಲಾಖೆ ಯಿಂದ ‘RTE ಸೀಟು ಹಂಚಿಕೆ’ ಕುರಿತಂತೆ ಪೋಷಕರಿಗೆ ಮಹತ್ವದ ಮಾಹಿತಿ ! Read More »

ಚಿಕ್ಕ ವಯಸ್ಸಿನಲ್ಲೇ ನಮ್ಮಿಂದ ತಂದೆ ದೂರವಾದರು ಎನ್ನುತ್ತಿದ್ದ ನಿರೂಪಕಿ ಅನುಶ್ರೀಯ ಪಿತಾಶ್ರೀ ಮತ್ತೆ ವಾಪಾಸ್|ಗಂಭೀರ ಸ್ಥಿತಿಯಲ್ಲಿರುವ ಅಪ್ಪನನ್ನು ಒಮ್ಮೆ ನೋಡಲು ಬಾ ಮಗಳೇ ಎಂದು ತಂದೆಯ ರೋದನೆ

ಬೆಂಗಳೂರು: ಮನೆ ಮನೆಗಳಲ್ಲೂ ಮಾತಾಗಿರುವ ನಿರೂಪಕಿ ಅನುಶ್ರೀಗೆ ತಂದೆ ಇದ್ದಾರೆ ಎಂಬುದೇ ಅಭಿಮಾನಿಗಳಾದ ನಮಿಗೆ ತಿಳಿದಿಲ್ಲ.ತಮ್ಮ ತಂದೆ ಚಿಕ್ಕ ವಯಸ್ಸಿನಲ್ಲೇ ನಮ್ಮಿಂದ ದೂರವಾದರು ಅನ್ನೋದನ್ನು ಅನೇಕ ಬಾರಿ ಹೇಳಿಕೊಂಡು ಕಷ್ಟದ ದಿನಗಳನ್ನು ನೆನದು ಸಂದರ್ಶನಗಳಲ್ಲಿ ಕಣ್ಣೀರು ಕೂಡ ಹಾಕಿದ್ದರು.ಆದರೆ ಇದೀಗ ಅನುಶ್ರೀ ತಂದೆ ಮತ್ತೆ ಹಿಂದಿರುಗಿದ್ದು, ಮಗಳಿಗಾಗಿ ಪರಿತಪಿಸುತ್ತಿದ್ದಾರೆ. ತಮ್ಮ ಹೆಸರು ಸಂಪತ್ ಕುಮಾರ್ ಎಂದು ಹೇಳಿಕೊಂಡಿರುವ ಇವರು, ತಾವು ಅನುಶ್ರೀಯ ತಂದೆ ಎಂದಿದ್ದು, ಅದಕ್ಕೆ ಪೂರಕವಾಗಿ ಅನುಶ್ರೀ ಅವರ ಕೆಲವು ಬಾಲ್ಯದ ಚಿತ್ರಗಳನ್ನು ತೋರಿಸಿದ್ದಾರೆ. ಪಾರ್ಶ್ವವಾಯುವಿಗೆ …

ಚಿಕ್ಕ ವಯಸ್ಸಿನಲ್ಲೇ ನಮ್ಮಿಂದ ತಂದೆ ದೂರವಾದರು ಎನ್ನುತ್ತಿದ್ದ ನಿರೂಪಕಿ ಅನುಶ್ರೀಯ ಪಿತಾಶ್ರೀ ಮತ್ತೆ ವಾಪಾಸ್|ಗಂಭೀರ ಸ್ಥಿತಿಯಲ್ಲಿರುವ ಅಪ್ಪನನ್ನು ಒಮ್ಮೆ ನೋಡಲು ಬಾ ಮಗಳೇ ಎಂದು ತಂದೆಯ ರೋದನೆ Read More »

ವಿಮಾನ ಪ್ರಯಾಣದ ವೇಳೆ ಕಳೆದುಹೋದ ಲಗೇಜ್ ಪತ್ತೆಹಚ್ಚಲು ಇಂಡಿಗೋ ವೆಬ್ ಸೈಟ್ ನ್ನೇ ಹ್ಯಾಕ್ ಮಾಡಿದ ಟೆಕ್ಕಿ !! | ಸೂಕ್ತ ವೆಬ್ ಸೈಟ್ ಭದ್ರತೆಯಿಲ್ಲದ ಇಂಡಿಗೋ ವಿಮಾನಯಾನ ಸಂಸ್ಥೆಗೆ ಭಾರಿ ಮುಖಭಂಗ

ಪ್ರಯಾಣ ಮಾಡುವಾಗ ನಮ್ಮ ನಮ್ಮ ವಸ್ತುಗಳ ಮೇಲೆ ತುಂಬಾ ನಿಗಾ ಇಡಬೇಕಾಗುತ್ತದೆ. ಆದರೆ ವಿಮಾನ ಪ್ರಯಾಣದ ವೇಳೆ ನಮ್ಮ ಲಗೇಜಿನ ಜವಾಬ್ದಾರಿಯನ್ನು ಆ ಕಂಪನಿಯೇ ವಹಿಸಿರುತ್ತದೆ. ಹೀಗಿರುವಾಗ ಪಾಟ್ನಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನ ಪ್ರಯಾಣದ ವೇಳೆ ಕಳೆದು ಹೋದ ತಮ್ಮ ಲಗೇಜ್ ಪತ್ತೆ ಹಚ್ಚಲು ಇಂಡಿಗೋ ವೆಬ್‌ಸೈಟ್ ಅನ್ನೇ ಹ್ಯಾಕ್ ಮಾಡಿದ್ದಾರೆ. ತನ್ನ ಬ್ಯಾಗ್ ಅನ್ನು ತಪ್ಪಾಗಿ ತೆಗೆದುಕೊಂಡು ಹೋದ ಸಹ ಪ್ರಯಾಣಿಕನ ವಿವರ ಪತ್ತೆಹಚ್ಚಲು ಇಂಡಿಗೋ ವಿಮಾನಯಾನ ಸಂಸ್ಥೆಯ ವೆಬ್‌ಸೈಟ್ ಹ್ಯಾಕ್ ಮಾಡಿದ ಬೆಂಗಳೂರಿನ …

ವಿಮಾನ ಪ್ರಯಾಣದ ವೇಳೆ ಕಳೆದುಹೋದ ಲಗೇಜ್ ಪತ್ತೆಹಚ್ಚಲು ಇಂಡಿಗೋ ವೆಬ್ ಸೈಟ್ ನ್ನೇ ಹ್ಯಾಕ್ ಮಾಡಿದ ಟೆಕ್ಕಿ !! | ಸೂಕ್ತ ವೆಬ್ ಸೈಟ್ ಭದ್ರತೆಯಿಲ್ಲದ ಇಂಡಿಗೋ ವಿಮಾನಯಾನ ಸಂಸ್ಥೆಗೆ ಭಾರಿ ಮುಖಭಂಗ Read More »

error: Content is protected !!
Scroll to Top