Daily Archives

March 24, 2022

ಉಕ್ರೇನ್ ಯುದ್ಧದ ಮಧ್ಯೆ ಮುರಿದು ಬಿತ್ತು ಪುಟಿನ್ ಮಗಳ ಮದುವೆ !

ಉಕ್ರೇನ್‌ನಲ್ಲಿ ರಷ್ಯಾದ ದಾಳಿ ಮುಂದುವರಿದಿದೆ. ಒಂದು ತಿಂಗಳಿನಿಂದ ನಡೆಯುತ್ತಿರುವ ಈ ಯುದ್ಧ ರಷ್ಯಾ ಅಧ್ಯಕ್ಷ ಕ್ಲಾಡಿಮಿರ್ ಪುಟಿನ್ ಕುಟುಂಬದ ಮೇಲೂ ಪರಿಣಾಮ ಬೀರಿದೆ. ಪುಟಿನ್ ಅವರ ಹಿರಿಯ ಪುತ್ರಿ ಡಾ.ಮರಿಯಾ ವೊರೊಂಟೊವಾ (36) ಅವರ ವಿವಾಹ ಮುರಿದುಬಿದ್ದಿದೆ. ಮಾರಿಯಾ ವೊರೊಂಟೊವಾ ತನ್ನ ಡಚ್

28 ವರ್ಷದ ಚಿರಯೌವನದ ಯುವಕನಿಗೆ 67 ರ ವೃದ್ಧೆ ಜೊತೆ ಪ್ರೀತಿ | ‘ಲಿವ್ ಇನ್ ರಿಲೇಷನ್ ಶಿಪ್’ ಗಾಗಿ ಕೋರ್ಟ್…

ಈ ಪ್ರೀತಿಗೆ ಕಣ್ಣಿಲ್ಲ ಎಂಬುದನ್ನು ಈ ಜೋಡಿ ರುಜುವಾತು ಮಾಡಿ ತೋರಿಸಿದೆ. ವಯಸ್ಸಿನ ಅಂತರ ಅಜಗಜಾಂತರ ಇದ್ದರೂ, ಇವರಿಬ್ಬರ ಪ್ರೀತಿ ಮಾತ್ರ ನಿರ್ಮಲವಾಗಿದೆ. ಏಕೆಂದರೆ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರೋ‌ ಲವ್ ಸ್ಟೋರಿ28 ವರ್ಷದ ಯುವಕ 67 ವರ್ಷದ ಮಹಿಳೆಯ ಜೊತೆ ಪ್ರೀತಿ ಮೊಳಕೆಯೊಡೆದ ಬಗ್ಗೆ.

ಪತ್ನಿಯನ್ನು ಮೊಬೈಲ್ ಚಾರ್ಜರ್‌ನಿಂದ ಉಸಿರುಗಟ್ಟಿಸಿ ಕೊಲೆ: ಪತಿ ಆತ್ಮಹತ್ಯೆ,ತಬ್ಬಳಿಗಳಾದ ಮಕ್ಕಳು

ಇಂದೋರ್ : ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯನ್ನ ಮೊಬೈಲ್ ಚಾರ್ಜರ್ ನಿಂದ ಉಸಿರುಗಟ್ಟಿಸಿ ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮಧ್ಯಪ್ರದೇಶದ ಇಂದೋರ್‌ನಲ್ಲಿ ಘಟನೆ ನಡೆದಿದ್ದು, ಇಬ್ಬರು ಮಕ್ಕಳೀಗೆ ತಬ್ಬಲಿಯಾಗಿದ್ದಾರೆ. ಮೃತರನ್ನು ಪತಿ ರಂಜಿತ್ ಹಾಗೂ ಪತ್ನಿ ಸಂತೋಷಿ ಬಾಯಿ ಎಂದು

ಇದು ಬೈಕ್ ಅಲ್ಲ, ಎರಡು ಚಕ್ರದ ಕಾರು !! | ಕಾರಿನ ಹಲವಾರು ವೈಶಿಷ್ಟ್ಯ ಹೊಂದಿರುವ “ಆದಿವಾ AD 200”…

ಹೊಸ ಫೀಚರ್‌ಗಳಿರುವ ಬೈಕ್‌ಗಳತ್ತ ಹಲವರು ಒಲವು ತೋರುತ್ತಾರೆ. ಆದರೆ, ಇನ್ನೂ ಕೆಲವರು ಹಳೆ ಬೈಕ್‌ನ ಮಾರ್ಪಾಡು ಮಾಡುವ ಮೂಲಕ ಅದಕ್ಕೆ ಹೊಸ ಲುಕ್ ನೀಡುವತ್ತ ಮನ ಮಾಡುತ್ತಾರೆ. ಅದಲ್ಲದೆ, ನಿಮ್ಮ ಮೋಟಾರ್‌ಸೈಕಲ್‌ಗೆ ಎಸಿ, ಮ್ಯೂಸಿಕ್ ಸಿಸ್ಟಮ್, ವಿಂಡ್‌ಸ್ಕ್ರೀನ್ ಮತ್ತು ರೂಫ್ ಇರಬೇಕು ಎಂದೆಲ್ಲ

ಈ ಚಿತ್ರದಲ್ಲಿರುವವರು ಯಾರೆಂದು ಬಲ್ಲಿರಾ?? | ಸ್ಯಾಂಡಲ್ ವುಡ್ ನಟನ ಈ ಹೊಸ ಅವತಾರಕ್ಕೆ ಫಿದಾ ಆದ ಅಭಿಮಾನಿಗಳು

ನಟರು ಪ್ರೇಕ್ಷಕರಿಗಾಗಿ ವಿವಿಧ ರೀತಿಯ ಪಾತ್ರಗಳನ್ನು ಅಭಿನಯ ಮಾಡಲು ಹಾತೊರೆಯುತ್ತಾರೆ. ಅಂತೆಯೇ ಇದೀಗ ಕನ್ನಡದ ಹೆಸರಾಂತ ನಟ ವಿಭಿನ್ನ ಪಾತ್ರದ ಮೂಲಕ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಆತ ಬೇರಾರೂ ಅಲ್ಲ, ರಿಯಲ್ ಸ್ಟಾರ್ ಉಪೇಂದ್ರ !!ನಟ ಉಪೇಂದ್ರ ತೆರೆ ಮೇಲೆ ವಿಚಿತ್ರ ಗೆಟಪ್ ನಲ್ಲಿ

ಬೆಳ್ತಂಗಡಿ : ಪುಂಜಾಲಕಟ್ಟೆ-ಚಾರ್ಮಾಡಿ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿಗೆ 718 ಕೋಟಿ ಮಂಜೂರು

ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ 35 ಕಿ.ಮೀ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿಗೆ 718 ಕೋಟಿ ಅನುದಾನವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಜೂರು ಮಾಡಿದ್ದಾರೆ.ಈ ರಸ್ತೆಯ ಟೆಂಡರ್ ಪ್ರಕ್ರಿಯೆ ಇನ್ನು ಒಂದು ತಿಂಗಳ ಒಳಗೆ ನಡೆಯಲ್ಲಿದ್ದು, ನಂತರ

ಪಬ್ಲಿಕ್ ಟಿವಿಯ ಎಚ್ . ಆರ್. ರಂಗನಾಥ್ ಹಾಗು ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಜಾಮೀನುರಹಿತ ಕೇಸ್ ದಾಖಲು !

ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್ . ಆರ್. ರಂಗನಾಥ್ ಹಾಗು ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಜಾಮೀನುರಹಿತ ಕೇಸ್ ದಾಖಲಿಸಲು ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.ಫೆಬ್ರವರಿ 3ರಂದು ಪಬ್ಲಿಕ್ ಟಿವಿ ವಾಹಿನಿಯು 'ವಿದ್ಯಾದೇಗುಲದಲ್ಲಿ ಧರ್ಮ ಯುದ್ಧ ಬಿಗ್ ಬುಲೆಟಿನ್' ಕಾರ್ಯಕ್ರಮದಲ್ಲಿ ವಾಹಿನಿಯ

ಐಪಿಎಲ್ ಮೇಲೆ ಉಗ್ರರ ಕರಿನೆರಳು !! | ಆಟಗಾರರ ಹತ್ಯೆಗೆ ನಡೆದಿದೆ ಮಾಸ್ಟರ್ ಪ್ಲಾನ್

ಇನ್ನೆರಡು ದಿನಗಳಲ್ಲಿ ಐಪಿಎಲ್ 2022 ಸೆಟ್ಟೇರಲಿದೆ. ಈ ವರ್ಷ ಐಪಿಎಲ್ ಸರಣಿಯ ಎಲ್ಲಾ ಪಂದ್ಯಗಳು ಮುಂಬೈ, ನವಿ ಮುಂಬೈ ಮತ್ತು ಪುಣೆಯಲ್ಲಿ ನಡೆಯಲಿವೆ. ಆದರೆ ಈ ಸಮಯದಲ್ಲಿ ಐಪಿಎಲ್ ಟೂರ್ನಿ ಉಗ್ರರ ಹಿಟ್ ಲಿಸ್ಟ್ ನಲ್ಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.ಮುಂಬೈ ಪೊಲೀಸ್ ಮೂಲಗಳ ಪ್ರಕಾರ

ಈ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಪ್ರವೇಶ

ಬೆಂಗಳೂರು: ಬಡತನದ ಕಾರಣದಿಂದ ಶಿಕ್ಷಣದಿಂದ ವಂಚಿತರಾಗೋ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವಿದ್ದು,ಹೊಸದಾಗಿ ಬೆಂಗಳೂರಿನಲ್ಲಿ ಪ್ರಾರಂಭಿಸಲಾದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ದೊರೆಯಲಿದೆ.ಬಿಬಿಎಂಪಿ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು,ಬಿಬಿಎಂಪಿಯ

ಬಾಲಕನನ್ನು ಬೆತ್ತಲೆಗೊಳಿಸಿದ ಊರ ಮುಖಂಡ ನಂತರ ಮಾಡಿದ ವಿಕೃತಿ ಏನು ಗೊತ್ತೆ ?‌!

ಹೋಳಿ ಹಬ್ಬದ ಮರುದಿನ ಅಂದರೆ ಮಾರ್ಚ್ 18ರಂದು ಬಸವನಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದಲ್ಲಿ ಬಾಲಕನನ್ನು ಯುವಕ ಬೆತ್ತಲೆ ಗೊಳಿಸಿ ವಿಕೃತಿ ಮೆರೆದ ಘಟನೆ ನಡೆದಿದೆ.ಯುವಕ ಮಾಡಿದ ಹೀನ ಕೆಲಸಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಪ್ರಾಪ್ತ ಬಾಲಕ ಬಣ್ಣ ಆಡುವ ವೇಳೆ ಗೌಡ ಊರ ಮುಖಂಡ