Daily Archives

March 23, 2022

ಕುಂದಾನಗರಿಯನ್ನೇ ಬೆಚ್ಚಿಬೀಳಿಸಿದ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು : ಮೂವರು ಹೆಂಡತಿಯರ ಮುದ್ದಿನ ಗಂಡನ…

ಮಾರ್ಚ್ 15 ರಂದು ಇಡೀ ಕುಂದಾನಗರಿ ಬೆಳಗಾವಿಯನ್ನೇ ಬೆಚ್ಚಿ ಬೀಳಿಸಿದ ಕೊಲೆ ಪ್ರಕರಣ ನಡೆದಿತ್ತು. ಭವಾನಿ ನಗರದಲ್ಲಿ ವಾಕಿಂಗ್ ಗೆಂದು ಹೋಗಿದ್ದ ವ್ಯಕ್ತಿಯನ್ನು ಬೆಳ್ಳಂಬೆಳಿಗ್ಗೆ ರಸ್ತೆ ಬದಿಯಲ್ಲಿ ಭೀಕರವಾಗಿ ಹತ್ಯೆಮಾಡಲಾಗಿತ್ತು.ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಆ ವ್ಯಕ್ತಿ ಮನೆಯಿಂದ

ಬ್ರಹ್ಮಾವರ: ದೇವಸ್ಥಾನಕ್ಕೆ ತೆರಳಿ ಮರಳುತ್ತಿದ್ದ ಕಾರು ಅಪಘಾತ | ಒಂದೇ ಕುಟುಂಬದ ನಾಲ್ವರಿಗೆ ಗಾಯ, ಕಾರು ಸಂಪೂರ್ಣ…

ಬ್ರಹ್ಮಾವರ: ಒಂದೇ ಕುಟುಂಬದ ನಾಲ್ವರಿದ್ದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ತಗ್ಗುಪ್ರದೇಶಕ್ಕೆ ಉರುಳಿಬಿದ್ದ ಘಟನೆ ಉಳ್ಳೂರು ಕೆ.ಜಿ. ರೋಡ್ ಬಳಿ ನಡೆದಿದೆ.ಕುಟುಂಬ ಸಮೇತರಾಗಿ ಕುಂದಾಪುರದ ದೇವಸ್ಥಾನಕ್ಕೆ ಭೇಟಿ ನೀಡಿ ಉಡುಪಿಗೆ ವಾಪಾಸಾಗುದ್ದ ವೇಳೆ ಈ ದುರ್ಘಟನೆ

ಬೆಳ್ತಂಗಡಿ : ಮನೆಯಂಗಳಕ್ಕೆ ಹೆಬ್ಬಾವನ್ನು ಅಟ್ಟಿಸಿಕೊಂಡು ಬಂದ ಬೃಹತ್ ಗಾತ್ರದ ಕಾಳಿಂಗ ಸರ್ಪ !! | ಎರಡೂ ಹಾವುಗಳನ್ನು…

ಸುಮಾರು 8 ಅಡಿ ಉದ್ದದ ಹೆಬ್ಬಾವನ್ನು ಅಟ್ಟಿಸಿಕೊಂಡು 14 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಮನೆಯಂಗಳಕ್ಕೆ ಬಂದ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟಿನಲ್ಲಿ ನಡೆದಿದ್ದು, ಎರಡು ಹಾವುಗಳನ್ನು ಸ್ನೇಕ್ ಅಶೋಕ್ ಅವರು ರಕ್ಷಣೆ ಮಾಡಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.ಬೆಳ್ತಂಗಡಿ

ಕಿವಿಯೋಲೆ ಆಸೆಗೆ ಜೀವ ಕಳೆದುಕೊಂಡಳೆ ಮಹಿಳೆ ? ಚಿಕಿತ್ಸೆಯಿಂದ ಸಾವನ್ನಪ್ಪಿದ ನಾರಿ; ಆಗಿದ್ದಾದರೂ ಏನು ?

ಕಿವಿ ದೇಹದ ಸುಂದರ ಅಂಗ.‌ ಹೆಣ್ಣುಮಕ್ಕಳಿಗಂತೂ ಕಿವಿ ಸಿಂಗಾರ, ಕಿವಿಯೋಲೇ ಧರಿಸುವುದು ಅಪಾರ ಇಷ್ಟ, ಅದು ಸುಂದರತೆಯನ್ನು ಹೆಚ್ಚಿಸುತ್ತದೆ. ಆದರೆ ಇಲ್ಲೊಬ್ಬ ಮಹಿಳೆಯ ಕಿವಿ ಅವರ ಸಾವಿಗೆ ಕಾರಣವಾಗಿದೆ ! ಕಿವಿಯೊಲೆ ಧರಿಸುವ ಆಸೆ ಪ್ರಾಣವನ್ನು ಪಡೆದಿದೆ !  ಕಿವಿ ಚಿಕಿತ್ಸೆಗೆ ಹೋದ ಮಹಿಳೆ ಹೆಣವಾಗಿ

ಬಡ ಯುವತಿಯ ಮದುವೆಗೆ ಮಂಗಳಮುಖಿಯರಿಂದ ನೆರವಿನ ಹಸ್ತ!! ಸ್ವಂತ ಖರ್ಚು ಪೂರೈಸಿ ಮದುವೆ ನಡೆಸಿ ಇತರರಿಗೆ ಮಾದರಿ

ಲಾತೂರ್: ಮಂಗಳಮುಖಿಯರು ತಮ್ಮದೇ ಸ್ವಂತ ನೆರವಿನಿಂದ ಬಡ ಕುಟುಂಬದ ಹೆಣ್ಣು ಮಗಳೊಬ್ಬಳ ಮದುವೆ ಕಾರ್ಯ ನೆರವೇರಿಸಿದ್ದು,ಎಲ್ಲಾ ಖರ್ಚು ವೆಚ್ಚಗಳ ಪೂರೈಸಿ ನಡೆಸಿದ ಅದ್ದೂರಿ ಮದುವೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.ಲಾತೂರ್ ನ ಮಾತಾಜಿ ನಗರದ ಪ್ರದೇಶವೊಂದರಲ್ಲಿ ದಿನಗೂಲಿ ನೌಕರಿ

ವಿದ್ಯಾರ್ಥಿಗಳೇ ಗಮನಿಸಿ : ಇನ್ನು ಮುಂದೆ ಅಂಕಪಟ್ಟಿಯಲ್ಲಿಯೂ ಇರಲಿದೆ ಕ್ಯೂ ಆರ್ ಕೋಡ್ !

ಮಂಗಳೂರು: ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿಹೊಸದಾದ ಬೆಳವಣಿಗೆಯೊಂದು ಬಂದಿದೆ. ಅದೇ ಕ್ಯು ಆರ್ ಕೋಡ್ . ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಈ ಕಾರ್ಯ ಮಾಡಿದೆ.ಪದವಿ ವಿದ್ಯಾರ್ಥಿಗಳು ಸದ್ಯ ಪಡೆಯುತ್ತಿರುವ ಅಂಕಪಟ್ಟಿಯು ಕ್ಯುಆರ್ ಕೋಡ್ ನ್ನು ಒಳಗೊಂಡಿದೆ.

ವಿವಾಹದ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುತ್ತದೆಯೇ ? ಇಲ್ಲಿದೆ ಹೈಕೋರ್ಟ್ ಆದೇಶ

ಜಾತಿ ಎಂಬುದು ಜೀವನದ ಅವಿಭಾಜ್ಯ ಅಂಗ. ಜಾತಿ ನಮ್ಮ ಜೊತೆ ಹುಟ್ಟಿದೆಯೇ ? ಎಂದು ಹಲವರು ಪ್ರಶ್ನೆ ಮಾಡುತ್ತಾರೆ.ತಂದೆಯ ಜಾತಿಯನ್ನು ಮಕ್ಕಳು ಪಡೆಯುತ್ತಾರೆ. ಜನ್ಮದ ಆಧಾರದ ಮೇಲೆ ಜಾತಿ ನಿರ್ಧಾರವಾಗುತ್ತದೆ. ಆದರೆ ಭಾರತದ ಸಂಸ್ಕೃತಿಯ ಪ್ರಕಾರ ಹೆಣ್ಣು ಮದುವೆಯಾದ ನಂತರ ಗಂಡನ ಜಾತಿಗೆ

ದೇವಸ್ಥಾನದಿಂದ ಕದ್ದ ಕಾಣಿಕೆ ಹುಂಡಿಯನ್ನು ವಾಪಸ್ ತಂದಿಟ್ಟ ಕಳ್ಳರು !! | ಈ ಕೆಲಸ ದೇವರ ಭಯಕ್ಕೋ?? ಪೊಲೀಸರ ಭಯಕ್ಕೋ??

ದೇವಾಲಯಗಳಿಂದ ಹುಂಡಿ ಕಳ್ಳತವಾಗುವಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಹಾಗೆಯೇ ಇಲ್ಲೊಂದು ಕಡೆ ಕಳ್ಳರು ಕದ್ದ ಹುಂಡಿಯನ್ನು ವಾಪಸ್ ತಂದಿಟ್ಟಿರುವ ವಿಚಿತ್ರ ಘಟನೆ ತುಮಕೂರಿನಲ್ಲಿ ನಡೆದಿದೆ.ಕುಣಿಗಲ್ ತಾಲೂಕು ರಂಗಸ್ವಾಮಿ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿದ್ದ ಎರಡು ಹುಂಡಿಗಳನ್ನು

ಧಾರ್ಮಿಕ ಕಾರ್ಯಕ್ರಮ ಅಂತಾ ಹೇಳಿ ರಜೆ ಪಡೆದು ದುಬೈ ಪ್ರವಾಸಕ್ಕೆ ಹಾರಿದ ಇನ್ಸ್ ಪೆಕ್ಟರ್ ಸೀದಾ ಮನೆಗೆ : ಕಮಿಷನರ್…

ಧಾರ್ಮಿಕ ಕಾರ್ಯಕ್ರಮ ಇರುವುದಾಗಿ ತಿಳಿಸಿ ರಜೆ ಪಡೆದುಕೊಂಡು, ಅನುಮತಿ ಪಡೆಯದೆ ವಿದೇಶ ಪ್ರವಾಸ ಮಾಡಿದ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಮಂಗಳೂರು ಪೊಲೀಸ್ ಕಮೀಷನರ್ ಆದೇಶಿಸಿದ್ದಾರೆ.ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮೊಹಮ್ಮದ್ ಶರೀಫ್

ವೈರಲ್ ಆಗುತ್ತಿದೆ ಖ್ಯಾತ ರೊಮ್ಯಾಂಟಿಕ್ ಜೋಡಿಯ ಫೋಟೋ ಕ್ಯಾಪ್ಶನ್ ; ಮುದ್ದಾದ ಮಗು ಆಗಮನ

ತಮ್ಮದೇ ಆಗಿರುವ ನಿರೂಪಣಾ ಶೈಲಿಯ ಮೂಲಕವಾಗಿ ಜನಮನಗೆದ್ದ ಕಾಮಿಡಿ ಕ್ವೀನ್ ಭಾರತಿ ಸಿಂಗ್ ತಾಯಿಯಾಗುತ್ತಿದ್ದಾರೆ. ಭಾರತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಸಕತ್ ರೊಮ್ಯಾಂಟಿಕ್ ಆಗಿರುತ್ತದೆ. ಹಾಗೂ ಈ ಜೊಡಿ ಜನರನ್ನು ಸಿಕ್ಕಾಪಟ್ಟೆ