Daily Archives

March 18, 2022

ಭೂಮಿ ಸರ್ವೆ ಮಾಡಿ ಗಡಿಯನ್ನು ನಿಗದಿಪಡಿಸುವ ಅಧಿಕಾರ ತಹಶೀಲ್ದಾರ್‌ಗೆ ಇದೆ- ಹೈ ಕೋರ್ಟ್‌

ಬೆಂಗಳೂರು : ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 140(2)ರಡಿಯಲ್ಲಿ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯೊಳಗೆ ಬರುವ ಭೂಮಿಯ ಸರ್ವೆ ಮಾಡಿ ಗಡಿಯನ್ನ ನಿಗದಿಪಡಿಸುವ ಅಧಿಕಾರ ತಹಶೀಲ್ದಾರ್ ಅವರಿಗೆ ಇದೆ ಎಂದು ರಾಜ್ಯ ಹೈಕೋರ್ಟ್ ಹೇಳಿದೆ.ಬೆಂಗಳೂರು ಬಸವನಗುಡಿಯ ನಿವಾಸಿ ಸುನಿಲ್ ಚಜೆಡ್

ಕಾಮಣ್ಣನ ಕುರಿತಾದ ವಿಶೇಷ ನಂಬಿಕೆ ಮತ್ತು ಆಚರಣೆಗಳು; ಹೋಳಿ ಹಬ್ಬದ ರಂಗು ರಂಗಿನ ಮಾಹಿತಿ

ಹೋಳಿ ಹಬ್ಬ ಬಹಳ ವಿಶೇಷವಾದ ಹಬ್ಬ. ‌ಈ ಹಬ್ಬದಲ್ಲಿ ಬಣ್ಣಗಳ ಜೊತೆ ಆಟ ಆಡಲು ಹಿರಿಯರು-ಕಿರಿಯರು, ಯಾವುದೇ ಜಾತಿ ಅಂತಸ್ತು ಎಂಬ ಬೇಧವಿಲ್ಲದೇ ಪ್ರತಿಯೊಬ್ಬರು ಖುಷಿಯಾಗಿ ಪಾಲ್ಗೊಳ್ಳುತ್ತಾರೆ. ಹೋಳಿ ಹಬ್ಬವನ್ನು ಕಾಮನ ಹಬ್ಬ,‌ ರಂಗಪಂಚಮಿ ಅಂತಲೂ ಕರೆಯಲಾಗುತ್ತೆ. ಇತಿಹಾಸ ಕಾಲದಲ್ಲಿಯೂ ಹೋಳಿ

ಪಿಕಪ್ ಟ್ರಕ್ ಓಡಿಸುತ್ತಾ ವ್ಯಾನ್‍ಗೆ ಡಿಕ್ಕಿ ಹೊಡೆದ ಅಪ್ರಾಪ್ತ ಬಾಲಕ | 9 ಮಂದಿ ಸ್ಥಳದಲ್ಲೇ ಸಾವು, ಹಲವರ ಸ್ಥಿತಿ…

ಅಪ್ರಾಪ್ತ ಬಾಲಕನೊಬ್ಬ ಪಿಕಪ್ ಟ್ರಕ್ ಓಡಿಸಿ, ವ್ಯಾನ್‍ಗೆ ಡಿಕ್ಕಿ ಹೊಡೆದ ಪರಿಣಾಮ 9 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಪಶ್ಚಿಮ ಟೆಕ್ಸಾಸ್‍ನಲ್ಲಿ ನಡೆದಿದೆ.ನ್ಯೂ ಮೆಕ್ಸಿಕೋ ಮೂಲದ ಯೂನಿವರ್ಸಿಟಿ ಆಫ್ ಸೌತ್‍ವೆಸ್ಟ್ ಗಾಲ್ಫ್ ತಂಡದ ಆರು ಸದಸ್ಯರು ತಮ್ಮ ಶಿಕ್ಷಕರೊಂದಿಗೆ

SSLC ವಿದ್ಯಾರ್ಥಿಗಳೇ ನಿಮಗೊಂದು ಸಿಹಿ ಸುದ್ದಿ | ಮುಂಚಿತವಾಗಿ ಸಿಗಲಿದೆ ಪರೀಕ್ಷಾ ಕೊಠಡಿ ಮಾಹಿತಿ!

ಇನ್ನೇನು ಎಸ್ ಎಸ್ ಎಲ್ಸಿ ಪರೀಕ್ಷೆ ಬರಲಿದೆ. ವಿದ್ಯಾರ್ಥಿಗಳು ಪರೀಕ್ಷೆಯ ತಯಾರಿ ಮಾಡುವ ಜೊತೆಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲಿರುವ ಕೊಠಡಿ ಸಂಖ್ಯೆ, ಆಸನಗಳ ಕುರಿತಾಗಿ ಮುಂಚಿತವಾಗಿ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ. ಪರೀಕ್ಷಾ

ರಾತ್ರಿ ಬೆಳಗಾಗುವುದರೊಳಗೆ ಕೆಲಸದವನ ಮನೆ ಸುತ್ತ ಹತ್ತು ಅಡಿ ಬೃಹತ್ ಕಂದಕ ತೋಡಿದ ಮಾಲೀಕ | ಮಾಲೀಕನ ಶೋಷಣೆಯಿಂದ ಬೇಸತ್ತು…

ಈತನ ಕಥೆ ಕೇಳಿದರೆ ಯಾರಿಗಾದರೂ ಅಯ್ಯೋ ಪಾಪ ಎಂದೆನಿಸುವುದು ಸಹಜ. ದುಷ್ಟ ಎಸ್ಟೇಟ್ ಮಾಲೀಕನಿಂದ ಪ್ರತಿದಿನ ಶೋಷಣೆಗೊಳಗಾಗಿ ಬೇಸತ್ತಿದ್ದ ಕಾರ್ಮಿಕನೊಬ್ಬ ಏನು ಮಾಡಿದ್ದಾನೆ ಗೊತ್ತಾ?? ದಯಾ ಮರಣ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.ಅಂದಹಾಗೆ ಈ ದುರಂತ ಘಟನೆ

ತಲವಾರು ಹಿಡಿದು ಬೆದರಿಕೆ, ಕೊಲೆಯತ್ನ ಮಾಡಿ, ಕಾಡಿನ ಮಧ್ಯೆ ನೀರಿನಲ್ಲಿ ಅವಿತಿದ್ದ ಆರೋಪಿಯನ್ನು ಡ್ರೋಣ್ ಕ್ಯಾಮೆರಾ…

ಕೈಗೆ ಸಿಗದೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ತಪ್ಪಿಸಿಕೊಳ್ಳುತ್ತಿದ್ದ ಕೊಲೆ ಆರೋಪಿಯೋರ್ವನನ್ನು ಪೊಲೀಸರು ಡ್ರೋಣ್ ಕ್ಯಾಮೆರಾ ಬಳಸಿ ಹಿಡಿದ ಘಟನೆಯೊಂದು ಚೆನ್ನೈ ನಲ್ಲಿ ನಡೆದಿದೆ.ಸುಮಾರು 70 ಎಕರೆ ಜಾಗದಲ್ಲಿ ಹರಡಿಕೊಂಡಿದ್ದ ನೀರು ತುಂಬಿದ್ದ ಕೆರೆ ಮತ್ತು ಪೊದೆಗಳ ನಡುವೆ

ಕೌನ್ಸ್ ಲಿಂಗ್ ನೆಪದಲ್ಲಿ ಅಪ್ರಾಪ್ತ ಯುವತಿಗೆ ಲೈಂಗಿಕ ಕಿರುಕುಳ!! ಚರ್ಚ್ ಒಂದರ ಧರ್ಮಗುರುಗಳ ಮೇಲೆ ನೇರ…

17 ವರ್ಷದ ಅಪ್ರಾಪ್ತ ಯುವತಿಯನ್ನು ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪತ್ತನಂತಿಟ್ಟ ಜಿಲ್ಲೆಯ ಮಲಂಕರ ಆರ್ಥೋಡೋಕ್ಸ್ ಸಿರಿಯನ್ ಚರ್ಚ್ ಒಂದರ ಪಾದ್ರಿಯನ್ನು ಪೊಲೀಸರು ಬಂಧಿಸಿದ್ದಾರೆ.ಕೂಡಲ್ ಎಂಬಲ್ಲಿನ ಚರ್ಚ್ ಪಾದ್ರಿ ಪಾಂಡೈನ್ ಜಾನ್(35) ಎಂಬಾತನೇ ಬಂಧಿತ ವ್ಯಕ್ತಿ.ಕಲಿಯುವುದರಲ್ಲಿ

ಕಾಮ ಪ್ರಚೋದನೆಗಾಗಿ ಅದೊಂದು ಸಾಧನ ಬಳಿಸಿದ ಮಹಿಳೆಗೆ ಕಾದಿತ್ತು ಶಾಕ್!! ಮೂತ್ರನಾಳದ ಮೂಲಕ ಮೂತ್ರಕೋಶ ಸೇರಿಕೊಂಡ ಗಾಜಿನ…

ಮಹಿಳೆಯೊಬ್ಬರು ತನ್ನ ಕಾಮ ಪ್ರಚೋದನೆಗಾಗಿ ಇಂಟ್ರಾ ವೆಜಿನಲ್ ಫಾರಿನ್ ನ್ನು ಉಪಯೋಗಿಸಿದ ಸಂದರ್ಭ ಆ ಸಾಧನದ ಗಾಜಿನ ಅಂಶವು ಮೂತ್ರಕೋಶದೊಳಗೆ ಸೇರಿಕೊಂಡಿದ್ದು, ನಾಲ್ಕು ವರ್ಷಗಳ ಬಳಿಕ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಹೊರತೆಗೆದ ಘಟನೆಯೊಂದು ಟುನೀಶಿಯಾದಿಂದ ವರದಿಯಾಗಿದೆ.ಮೂತ್ರನಾಳದ

ಹೆಣ್ಣಾಗಿ ಹುಟ್ಟಿ ಗಂಡಾಗಿ ಪರಿವರ್ತನೆ!! ಲಿಂಗ ಬದಲಾವಣೆಯ ಮೂಲಕ 47 ವರ್ಷದ ಅವಳು ಅವನಾಗಿದ್ದು ಯಾಕೆ!?

ಹೆಣ್ಣಿನ ಮೇಲಿನ ಶೋಷಣೆ, ಕಿರುಕುಳ ಇವೆಲ್ಲದರಿಂದ ಬೇಸತ್ತ 47 ವರ್ಷದ ಮಹಿಳೆಯೋರ್ವರು ತನ್ನೊಳಗಿನ ಹೆಣ್ಣನ್ನು ತೊರೆದು ಲಿಂಗ ಬದಲಾವಣೆ ಮಾಡಿಸಿಕೊಳ್ಳುವ ಮೂಲಕ ಗಂಡಾಗಿ ಪರಿವರ್ತನೆಯಾದ ಘಟನೆಯೊಂದು ಇಂದೋರ್ ನಲ್ಲಿ ವರದಿಯಾಗಿದೆ.ಅಲ್ಕಾ ಸೋನಿ ಎನ್ನುವ ಹೆಸರಿನ ಮಹಿಳೆ ತನ್ನ ಲಿಂಗ ಬದಲಾವಣೆಯ

ಕಾಣಿಯೂರು : ಮರದಿಂದ ಬಿದ್ದು ಶಾಲಾ ಬಾಲಕ ಮೃತ್ಯು

ಕಡಬ: ಶಾಲೆ ಮುಗಿಸಿ ಮನೆಗೆ ಬಂದ ಬಾಲಕನೊಬ್ಬ ಪೇರಾಳ ಮರ ಹತ್ತಲು ಹೋಗಿ ಉರುಳಿ ಬಿದ್ದು ಮೃತಪಟ್ಟ ಧಾರುಣ ಘಟನೆ ಕಡಬ ತಾಲೂಕಿನ ಕಾಣಿಯೂರು ಸಮೀಪದ ದೋಳ್ಪಾಡಿ ಬಳಿ ಮಾ.17ರ ಸಂಜೆ ನಡೆದಿದೆ.ದೋಳ್ವಾಡಿ ಮರಕ್ಕಡ ಮನೆಯ ದಿವಾಕರ ಗೌಡರವರ ಪುತ್ರ ಉಲ್ಲಾಸ್ ಡಿ.ಎಂ (8 ವ.) ಮೃತ ಬಾಲಕ.ದೋಳ್ವಾಡಿ