Daily Archives

March 18, 2022

ನೆಟ್‌ಫ್ಲಿಕ್ಸ್ ಬಳಕೆದಾರರೇ ಗಮನಿಸಿ !! | ಇನ್ನು ಮುಂದೆ ಸ್ನೇಹಿತರೊಂದಿಗೆ ಪಾಸ್‌ವರ್ಡ್ ಹಂಚಿಕೊಳ್ಳಲು ತೆರಬೇಕಾದೀತು…

ಈಗಿನ ಕಾಲದಲ್ಲಿ ಬಹುತೇಕ ಜನರು ನೆಟ್‌ಫ್ಲಿಕ್ಸ್ ಬಳಕೆದಾರರೇ. ಯಾವುದೇ ಸಿನಿಮಾವಿರಲಿ, ಸೀರೀಸ್ ಇರಲಿ ಮೊದಲು ನೆನಪಾಗುವುದೇ ನೆಟ್‌ಫ್ಲಿಕ್ಸ್. ಇಂತಹ ಪ್ರಸಿದ್ಧ ವೀಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಇದೀಗ ತನ್ನ ಚಂದಾದಾರರು ಸ್ನೇಹಿತರೊಡನೆ ಪಾಸ್‌ವರ್ಡ್ ಹಂಚಿಕೊಳ್ಳಬಹುದಾದ

ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ಮತ್ತೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು

ಉಪ್ಪಿನಂಗಡಿ : ಹಿಜಾಬ್ ವಿಚಾರಣೆ ಬಳಿಕ ತರಗತಿಗಳಿಗೆ ಹಿಜಾಬ್ ಧರಿಸದಂತೆ ಹೈಕೋರ್ಟ್ ನೀಡಿದ ತೀರ್ಪು ಬೆನ್ನಲ್ಲೇ ಮುಸ್ಲಿಂ ಸಮುದಾಯ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಲೆ ಇದೆ.ಇದೀಗ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಮತ್ತೆ ಹಿಜಾಬ್ ಧರಿಸುವ ಮೂಲಕ ತೀರ್ಪು

Cyclone : ಈ ವರ್ಷದ ಮೊದಲ ಚಂಡಮಾರುತ ‘ಅಸಾನಿ’ ಅಪ್ಪಳಿಸೋ ಸೂಚನೆ!

ಇದೇ ಮಾರ್ಚ್ 21 ರಂದು ಈ ವರ್ಷದ ಮೊದಲ ಚಂಡಮಾರುತ 'ಅಸಾನಿ' ರಂದು ಮಧ್ಯ ಬಂಗಾಳ ಕೊಲ್ಲಿಯಲ್ಲಿ ಅಪ್ಪಳಿಸುವ ಸಾಧ್ಯತೆಯಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿಯನ್ನು ನಿರೀಕ್ಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.ಮಾರ್ಚ್ 19

ಈ ಬಂಗಲೆಯಲ್ಲಿದೆಯಂತೆ ‘ಸಿಂಹಾಸನದ ಟಾಯ್ಲೆಟ್’ | ಹೇಗಿದೆ ಗೊತ್ತಾ ಈ ವಿಭಿನ್ನ ಶೌಚಾಲಯ??

ಪ್ರಪಂಚ ಎಷ್ಟು ಮುಂದುವರಿದಿದೆ ಎಂದರೆ ಒಂದೊತ್ತು ಊಟಕ್ಕೆ ಪರದಾಡುವವರ ನಡುವೆ ಇನ್ನೂ ಬೇಕು ಇನ್ನೂ ಬೇಕು ಎಂಬ ದುರಾಸೆಯ ಜನರೇ ಹೆಚ್ಚು ಕಾಣಸಿಗುವಂತೆ ಆಗಿದೆ.ಇನ್ನೊಬ್ಬರಿಗೆ ತಮ್ಮಲ್ಲಿರುವ ಆಸ್ತಿ ಅಂತಸ್ತು ತೋರಿಸಿಕೊಳ್ಳಲೆಂದೇ ಕೆಲವರು ವಿಭಿನ್ನವಾದುದನ್ನು ನಿರ್ಮಿಸಿಸುತ್ತಾರೆ.

ವಾಟ್ಸಪ್ ನಲ್ಲಿ ಬರುವ “ದಿ ಕಾಶ್ಮೀರ್ ಫೈಲ್ಸ್” ಸಿನಿಮಾ ಡೌನ್ಲೋಡಿಂಗ್ ಲಿಂಕನ್ನು ಅಪ್ಪಿತಪ್ಪಿಯೂ ಕ್ಲಿಕ್…

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆಯಾದಾಗಿನಿಂದ ದೇಶದಲ್ಲಿ ಹೊಸ ಸಂಚಲನ ಮೂಡಿಸಿದೆ. ಕಾಶ್ಮೀರಿ ಪಂಡಿತರು ಅನುಭವಿಸಿದ ಹಿಂಸಾಚಾರ ಹಾಗೂ ವಲಸೆಯ ನಿಜ ಕಥೆಯಾದಾರಿತ ಸಿನಿಮಾಗೆ ಜನಸಾಮಾನ್ಯರಿಂದ ಹಿಡಿದು ದೊಡ್ಡ ದೊಡ್ಡ ರಾಜಕಾರಣಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಕೆಲ ರಾಜ್ಯ ಸರ್ಕಾರಗಳು

ನಿದ್ದೆಯ ಮಂಪರಿನಲ್ಲಿ ತೇಲಾಡುತ್ತಿದ್ರು ಕಣ್ಣು ಮಿಟುಗಿಸದೆ ಲಾಂಗ್ ಡ್ರೈವ್ ಎಂಜಾಯ್ ಮಾಡುತ್ತಿರುವ ನಾಯಿ | ಕಾರಿನ…

'ನಾಯಿ' ಅಂದ್ರೇನೆ ಅದೇನೋ ಪ್ರೀತಿ, ಮಮಕಾರ. ಮೌನಿಯಂತೆ ಮನೆಯಲ್ಲಿ ಬಿದ್ದಿದ್ದರೂ ಅದರ ಇರುವಿಕೆಯ ಅರಿವು ಶ್ವಾನ ಪ್ರೀಯರಿಗೆ ಇದ್ದೇ ಇರುತ್ತದೆ. ಯಾಕಂದ್ರೆ ತಿಳಿದೋ ತಿಳಿಯದೆಯೋ ಅಷ್ಟು ಹೊಂದಾಣಿಕೆ ಇರುತ್ತದೆ. ಅದೆಷ್ಟೋ ಜನ ತಮ್ಮ ಏಕಾಂತವನ್ನು ಹೋಗಲಾಡಿಸಲು ನಾಯಿಯನ್ನು ಸಾಕುತ್ತಾರೆ. ತಾವು

ಮನೆ ಮುಂದೆ ಗೋಮಾಂಸದ ನೀರು | ಪ್ರಶ್ನಿಸಿದ್ದಕ್ಕೆ ಅಮಾಯಕನ ಕೊಲೆ!

ಗೋಮಾಂಸದ ರಕ್ತವನ್ನು ಮನೆ ಮುಂದೆ ಚೆಲ್ಲಬೇಡಿ ದುರ್ವಾಸನೆ ಬರುತ್ತೆ ಎಂದು ಹೇಳಿದ ಸಣ್ಣ ಮಾತಿಗೆ ಮಾತು ಬೆಳೆದು ಕೊನೆಗೆ ಕೊಲೆಯಲ್ಲಿ ಅಂತ್ಯವಾಗೋ ಮಟ್ಟಕ್ಕೆ ಹೋಗಿರೋ ಘಟನೆಯೊಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಪಟ್ಟಣದಲ್ಲಿ ನಡೆದಿದೆ.ಅಪ್ಸರ್ ಪಾಷಾ ( 32) ಮೃತಪಟ್ಟ ದುರ್ದೈವಿ.ಹಾಜಿ

ಹದಿಹರೆಯದ ಯುವತಿಯರ ಮಾಡೆಲಿಂಗ್ ಕ್ಷೇತ್ರದ ಹುಚ್ಚು- ಅನುಭವಿಸಿದ್ದು ಮಾತ್ರ ಟಾರ್ಗೆಟ್ ಗ್ಯಾಂಗ್!! ಮಸಾಜ್ ಪಾರ್ಲರ್…

ಮಾಡೆಲಿಂಗ್ ಲೋಕದಲ್ಲಿ ತಮ್ಮದೇ ಆದ ಹೊಸ ಇತಿಹಾಸ ನಿರ್ಮಿಸಬೇಕು, ಕ್ಯಾಟ್ ವಾಕ್, ರಾಂಪ್ ವಾಕ್ ಹೀಗೆ ವಿಭಿನ್ನ ರೀತಿಯ ನಡಿಗೆ-ಉಡುಗೆಯಲ್ಲಿ ಜನರನ್ನು ರಂಜಿಸಬೇಕೆಂಬ ಕನಸು ಹೊತ್ತು ಬಂದಿದ್ದ ಹದಿಹರೆಯದ ಯುವತಿಯರು ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ

ಕೇವಲ 5 ನಿಮಿಷ ಚಾರ್ಜ್ ಮಾಡಿದರೆ 600 ಕಿ.ಮೀ ಸಂಚರಿಸುತ್ತದೆ “ಟೊಯೊಟಾ ಮಿರಾಯ್‌” ಕಾರು !! | ಭಾರತದ ಮೊದಲ…

ಭಾರತದ ಮಾರುಕಟ್ಟೆಯಲ್ಲಿ ಒಂದಲ್ಲ ಒಂದು ಕಂಪೆನಿಯ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗುತ್ತಲೇ ಇವೆ. ಇದೀಗ ಕೇವಲ 5 ನಿಮಿಷ ಚಾರ್ಜ್‌ ಮಾಡಿದರೆ 600 ಕಿ.ಮೀ ಸಂಚರಿಸುವ ಹೈಡ್ರೋಜನ್‌ ಎಲೆಕ್ಟ್ರಿಕ್‌ ಕಾರು ಬಿಡುಗಡೆಯಾಗಿದೆ.ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆಯ ಸಚಿವ ನಿತಿನ್‌ ಗಡ್ಕರಿ,

15 ವರ್ಷಕ್ಕಿಂತ ಹಳೆ ವಾಹನಗಳ ನೋಂದಣಿ ನವೀಕರಣ ಎಂಟು ಪಟ್ಟು ದುಬಾರಿ : ಎಪ್ರಿಲ್ ನಿಂದ ಜಾರಿ

ಈ ವರ್ಷದ ಏಪ್ರಿಲ್ ಬಳಿಕ 15 ವರ್ಷಕ್ಕಿಂತ ಹಳೆಯದಾದ ವಾಹನಗಳ ಮರುನೋಂದಣಿಗೆ ಶುಲ್ಕ ಎಂಟುಪಟ್ಟು ಅಧಿಕವಾಗಲಿದೆ. ರಸ್ತೆ ಸಾರಿಗೆ ಇಲಾಖೆ ಹೊರಡಿಸಿದ ಆದೇಶ ಏಪ್ರಿಲ್‌ನಿಂದ ಜಾರಿಗೆ ಬರುತ್ತಿದೆ.ಭಾರತದಲ್ಲಿ ಕನಿಷ್ಠ 12 ಮಿಲಿಯನ್ ವಾಹನಗಳು ಸ್ಕ್ಯ್ರಾಪಿಂಗ್‌ಗೆ ಸಿದ್ಧವಾಗಿವೆ ಎಂದು ಅಧಿಕೃತ ಡೇಟಾ