Day: February 14, 2022

ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರ್ಗವಿ ನಾರಾಯಣ್ ನಿಧನ

ಬೆಂಗಳೂರು : ಸ್ಯಾಂಡಲ್ ವುಡ್ ಹಿರಿಯ ನಟಿ ಭಾರ್ಗವಿ ವಯೋಸಹಜ ಖಾಯಿಲೆಯಿಂದ ಇಂದು ನಿಧನರಾಗಿದ್ದಾರೆ‌. ಸುಮಾರು ಎರಡು ವರ್ಷಗಳಿಂದ ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಸೊಂಟದ ಮೂಳೆ ಮುರಿತಕ್ಕೊಳಗಾಗಿದ್ದರು. ಇವತ್ತು ಸಂಜೆ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಅವರು ನಂತರ 7.30 ರ ವೇಳೆಗೆ ಕೊನೆಯುಸಿರೆಳಿದಿದ್ದಾರೆ. ಭಾರ್ಗವಿ ಅವರಿಗೆ 84 ವರ್ಷ ವಯಸ್ಸಾಗಿತ್ತು. ಸಿನಿಮಾ, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಅವರು ತಮ್ಮ ನಟನಾ ಛಾಪನ್ನು ಭಾರ್ಗವಿ ಅವರು ಮೂಡಿಸಿದ್ದಾರೆ. 2019 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ …

ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರ್ಗವಿ ನಾರಾಯಣ್ ನಿಧನ Read More »

ಮಗಳನ್ನು ಕಿಡ್ನಾಪ್ ಮಾಡಿದ ಅಪ್ಪ| ನವವಧು ಗಂಡನ ತೆಕ್ಕೆಯಲ್ಲಿರುವಾಗಲೇ ಎಳೆದುಕೊಂಡ ಹೋದ ತಂದೆ| ಗಂಡನಿಂದ ದೂರು ದಾಖಲು

ಎರಡು ವರ್ಷಗಳಿಂದ ಪ್ರೀತಿಸಿ, ಮನೆಯವರ ವಿರೋಧದ ನಡುವೆ ಮದುವೆಯಾದ ಹುಡುಗಿಯನ್ನು ಪ್ರೇಮಿಗಳ ದಿನಾಚರಣೆಯಂದೆ ಹುಡುಗಿಯ ಅಪ್ಪನೇ ಕಿಡ್ನಾಪ್ ಮಾಡಿದ ಆರೋಪ ಕೇಳಿ ಬಂದಿದೆ. ನಿಖಿಲ್ ರಾಜ್ ಎಂಬ ಯುವಕ ಮಹಿಮಾ ಎಂಬಾಕೆಯನ್ನು ಕಳೆದ ಎರಡು ವರ್ಷದಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಆದರೆ ಮಹಿಮಾ ಅವರ ಪ್ರೇಮ ಸಂಬಂಧಕ್ಕೆ ಅವರ ಮನೆ ಕಡೆಯಿಂದ ತೀರಾ ವಿರೋಧ ಇತ್ತು ಎನ್ನಲಾಗಿದೆ. ಇದರ ಮಧ್ಯೆ ಫೆ. 7 ರಂದು ದೇವಸ್ಥಾನದಲ್ಲಿ ಮದುವೆಯಾಗಿ, ಉಪನೋಂದಣಾಧಿಕಾರಿ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿದ್ದಾರೆ. ಅನಂತರ ಮಧುಮಗಳು‌ ಮಹಿಮಾ …

ಮಗಳನ್ನು ಕಿಡ್ನಾಪ್ ಮಾಡಿದ ಅಪ್ಪ| ನವವಧು ಗಂಡನ ತೆಕ್ಕೆಯಲ್ಲಿರುವಾಗಲೇ ಎಳೆದುಕೊಂಡ ಹೋದ ತಂದೆ| ಗಂಡನಿಂದ ದೂರು ದಾಖಲು Read More »

ಪುತ್ತೂರು: ಪರ್ಸ್,ಮೊಬೈಲ್ ಮನೆಯಲ್ಲಿ ಬಿಟ್ಟು ರಿಕ್ಷಾ ಚಾಲಕ ನಾಪತ್ತೆ

ಪುತ್ತೂರು: ಆಟೋ ರಿಕ್ಷಾ ಚಾಲಕರೊಬ್ಬರು ತನ್ನ ಮೊಬೈಲ್ ಮತ್ತು ಪರ್ಸ್ ಅನ್ನು ಮನೆಯಲ್ಲೇ ಇಟ್ಟು ರಿಕ್ಷಾದಲ್ಲಿ ಬಾಡಿಗೆಗಾಗಿ ತೆರಳಿ ನಾಪತ್ತೆಯಾಗಿರುವುದಾಗಿ ಬಲ್ನಾಡಿನಿಂದ ವರದಿಯಾಗಿದೆ. ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಉಜ್ರುಪಾದೆ ನಿವಾಸಿ ಸುಂದರ ಪಿ ಅವರು ನಾಪತ್ತೆಯಾದವರು ಅವರು ಫೆ.13 ರಂದು ಮನೆಯಿಂದ ಆಟೋ ರಿಕ್ಷಾದಲ್ಲಿ ಬಾಡಿಗೆಗಾಗಿ ಮನೆಯಿಂದ ತೆರಳಿದ್ದರು. ಆದರೆ ಮನೆಗೆ ಬಾರದ ಸುಂದರ ಅವರಿಗೆ ಮೊಬೈಲ್ ಫೋನ್ ಕರೆ ಮಾಡಿದಾಗ ಅವರ ಮೊಬೈಲ್ ಮನೆಯಲ್ಲೇ ಇರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಸುಂದರ ಅವರ …

ಪುತ್ತೂರು: ಪರ್ಸ್,ಮೊಬೈಲ್ ಮನೆಯಲ್ಲಿ ಬಿಟ್ಟು ರಿಕ್ಷಾ ಚಾಲಕ ನಾಪತ್ತೆ Read More »

ಇಂದಿನಿಂದ ಪ್ಲಾಸ್ಟಿಕ್ ಸಂಪೂರ್ಣ ಬ್ಯಾನ್!

ನವದೆಹಲಿ : ಪರಿಸರಕ್ಕೆ ಹಾನಿ ಮಾಡುವ ಏಕ ಬಳಕೆಯ ಪ್ಲಾಸ್ಟಿಕ್ ಇಂದಿನಿಂದ ನಿಷೇಧವಾಗಲಿದ್ದು, ಅದರ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯಲ್ಲಿ ತೊಡಗಿರುವ ಎಲ್ಲರಿಗೂ ಕೇಂದ್ರ ಮಾಲಿನ್ಯ ಮಂಡಳಿ ( CPCB) ಸೂಚನೆ ನೀಡಿದೆ. ಏಕಬಳಕೆಯ ಪ್ಲಾಸ್ಟಿಕ್ ಗಳು ಪರಿಸರಕ್ಕೆ ಅತ್ಯಂತ ಹಾನಿಕಾರಕವೆಂದು ಪರಿಸರಕ್ಕೆ ಹಾನಿ ಉಂಟು ಮಾಡುವುದರಿಂದ ನಿಷೇಧಕ್ಕೆ ಹೇಳಲಾಗಿದೆ. ಪ್ಲಾಸ್ಟಿಕ್ ಧ್ವಜಗಳಿಂದ ಹಿಡಿದು ಇಯರ್ ಬಡ್ ಗಳವರೆಗೆ , ಪ್ಲಾಸ್ಟಿಕ್ ಸ್ಪೂನ್, ಗ್ಲಾಸ್, ಫ್ಲ್ಯಾಗ್, ಬ್ಯಾನರ್ ಸೇರಿ ಏಕ ಬಳಕೆಯ ಪ್ಲಾಸ್ಟಿಕ್ ಗಳನ್ನು ನಿಷೇಧಿಸಲಾಗಿದೆ. …

ಇಂದಿನಿಂದ ಪ್ಲಾಸ್ಟಿಕ್ ಸಂಪೂರ್ಣ ಬ್ಯಾನ್! Read More »

ಸುಬ್ರಹ್ಮಣ್ಯ : ಓಮ್ನಿ ಪಲ್ಟಿ, ಕಬ್ಬಿಣದ ಸರಳು ನುಗ್ಗಿ ಒಂದು ವರ್ಷದ ಮಗು ಸಾವು

ಸುಳ್ಯ : ಗುತ್ತಿಗಾರು -ಸುಬ್ರಹ್ಮಣ್ಯ ರಸ್ತೆಯಲ್ಲಿ ಚೆಂಬು ಗ್ರಾಮದ ಓಮ್ನಿ ಕಾರೊಂದು ಪಲ್ಟಿಯಾಗಿ ವಾಹನದಲ್ಲಿದ್ದ ಒಂದು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಕೆದಂಬಾಡಿ ಯತೀಶ್ ಎಂಬವರ ಮಗು ಸರಿತ್ ಮೃತ ಮಗು. ಇವರು ಪ್ರಯಾಣಿಸುತ್ತಿದ್ದ ಓಮ್ನಿ ಕಾರು ಪಲ್ಟಿಯಾಗಿದ್ದು ಈ ವೇಳೆ ಕಬ್ಬಿಣದ ಸರಳೊಂದು ಮಗುವಿನ ಕುತ್ತಿಗೆಗೆ ನುಗ್ಗಿ ತೀವ್ರ ಜಖಂಗೊಂಡಿದ್ದು, ಮಗು ಕೊನೆಯುಸಿರೆಳೆಯಿತು. ಸುಬ್ರಹ್ಮಣ್ಯಕ್ಕೆ ಹೋಗಿ ಹಿಂತಿರುಗುವಾಗ ಈ ಘಟನೆ ನಡೆದಿದ್ದು, ಮಗುವಿನ ಮೃತದೇಹ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿದೆ ಎಂದು ತಿಳಿದುಬಂದಿದೆ.

ಉನ್ನತ ಶಿಕ್ಷಣ ಕೊಡಿಸುವುದಾಗಿ ಯುವತಿಯನ್ನು ಪರವೂರಿಗೆ ಕರೆತಂದ ಆರೋಪಿ| ಸಿಸಿಟಿವಿ ಅಳವಡಿಸಿ ಸತತ ಆರು ವರ್ಷದಿಂದ ನಿರಂತರ ಅತ್ಯಾಚಾರಗೈದ ಪಾಪಿ|ಯುವತಿಯ ಪತ್ತೆ ಕಥೆಯೇ ರೋಚಕ

ಯುವತಿಯೊಬ್ಬಳಿಗೆ ಮೋಸ ಮಾಡಿ ಆಕೆಯನ್ನು ಮಧ್ಯಪ್ರದೇಶದಿಂದ ಉತ್ತರ ಪ್ರದೇಶದ ಲಕ್ನೋಗೆ ಕರೆ ತಂದಿದ್ದ ಆರೋಪಿಯೋರ್ವ ಬೆಡ್ ರೂಮಿನಲ್ಲಿ ಸಿಸಿಟಿವಿ ಅಳವಡಿಸಿ ಬೆದರಿಸಿ ಅತ್ಯಾಚಾರ ಮಾಡಿದ್ದಾನೆ. ಸತತ ಆರು ವರ್ಷಗಳಿಂದ ಯುವತಿಯನ್ನು ಒತ್ತೆಯಾಳನ್ನಾಗಿಸಿದ್ದಾನೆ ಈ ಆರೋಪಿ. ನಕಲಿ ಅಂಕಪಟ್ಟಿ ತಯಾರಿ ಪ್ರಕರಣದಲ್ಲಿ ಆರೋಪಿ ಮನೀಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆ ನಂತರ ತಿಳಿದದ್ದೇ ಯುವತಿಯನ್ನು ಒತ್ತೆಯಾಳನ್ನಾಗಿಸಿದ ಪ್ರಕರಣ. ಪೀಡಿತ ಯುವತಿ 22 ವರ್ಷ ವಯಸ್ಸು. ಆಕೆಗೆ 2 ವರ್ಷದ ಮಗು ಇದೆ. ಉನ್ನತ ಶಿಕ್ಷಣ ಕೊಡಿಸುವುದಾಗಿ ಮನೀಶ್, ಯುವತಿಯನ್ನು …

ಉನ್ನತ ಶಿಕ್ಷಣ ಕೊಡಿಸುವುದಾಗಿ ಯುವತಿಯನ್ನು ಪರವೂರಿಗೆ ಕರೆತಂದ ಆರೋಪಿ| ಸಿಸಿಟಿವಿ ಅಳವಡಿಸಿ ಸತತ ಆರು ವರ್ಷದಿಂದ ನಿರಂತರ ಅತ್ಯಾಚಾರಗೈದ ಪಾಪಿ|ಯುವತಿಯ ಪತ್ತೆ ಕಥೆಯೇ ರೋಚಕ Read More »

ರಂಗು ರಂಗಿನ ಪ್ರಪಂಚ ಬಿಟ್ಟು ಟ್ರಕ್ ಡ್ರೈವರ್ ಹುದ್ದೆ ಆಯ್ಕೆ ಮಾಡಿದ ಮಾಡೆಲ್!!!ಈಕೆಯ ಈ ಸಾಧನೆ ಇನ್ನೊಬ್ಬರಿಗೆ‌ ಸ್ಪೂರ್ತಿ

ಈಗಿನ ಕಾಲದಲ್ಲಿ ಮಹಿಳೆಯರು ಕೂಡಾ ಗಂಡಸರಿಗೆ ಸರಿಸಮಾನರಾಗಿ ಕೆಲಸ ಮಾಡುತ್ತಾರೆ. ಕೆಲವೊಂದು ಕೆಲಸ ಮಹಿಳೆಯರ ಕೈಯಲ್ಲಿ ಮಾಡೋಕೆ ಆಗಲ್ಲ ಅಂತ ಹೇಳ್ತಿದ್ದವರೆಲ್ಲಾ ಈಗ ಮೂಗಿನ ಮೇಲೆ ಬೆರಳಿಡಬೇಕು ಅಂತಹ ಕೆಲಸಗಳನ್ನು ಮಾಡುತ್ತಾರೆ ಮಹಿಳೆಯರು. ಉದಾಹರಣೆಗೆ ಟ್ರಕ್ ಓಡಿಸುವುದು. ಈ ಕೆಲಸ ಮಾಡುವಾಗ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಇಲ್ಲೊಬ್ಬಳು ಬೆಡಗಿ, ಸುಂದರಿ ರಂಗು ರಂಗಿನ ಜಗತ್ತಿನಲ್ಲಿ ಕ್ಯಾಟ್ ವಾಕ್ ಮಾಡ್ತಿದ್ದ ಮಾಡೆಲ್ ಒಬ್ಬಳು ಮಾಡಿದ ನಿರ್ಧಾರ ಎಲ್ಲರೂ ಆಶ್ಚರ್ಯ ಪಡುವ ಹಾಗೆ ಮಾಡಿದೆ. ಮಾಡೆಲ್ ಆಗಿದ್ದ …

ರಂಗು ರಂಗಿನ ಪ್ರಪಂಚ ಬಿಟ್ಟು ಟ್ರಕ್ ಡ್ರೈವರ್ ಹುದ್ದೆ ಆಯ್ಕೆ ಮಾಡಿದ ಮಾಡೆಲ್!!!ಈಕೆಯ ಈ ಸಾಧನೆ ಇನ್ನೊಬ್ಬರಿಗೆ‌ ಸ್ಪೂರ್ತಿ Read More »

ಮಗ ಗುಟ್ಕಾ ತಿಂದ ಎಂಬ ಕಾರಣಕ್ಕೆ ಖಾರ ಮಸಾಲೆ ರುಬ್ಬಿ ಮಗನ ಮುಖಕ್ಕೆ ಹಚ್ಚಿದ ತಾಯಿ !!

ಮಕ್ಕಳು ತಪ್ಪು ಮಾಡುವುದು ಸಹಜ. ಆದರೆ ಅದನ್ನು ಸರಿಯಾದ ಮಾರ್ಗದಲ್ಲಿ ತಿದ್ದಿ ಮುಂದೆ ನಡೆಸುವುದು ಪೋಷಕರ ಕರ್ತವ್ಯವಾಗಿರುತ್ತದೆ. ಆದರೆ ಇಲ್ಲೊಬ್ಬ ತಾಯಿ ಮಗ ಗುಟ್ಕಾ ತಿಂದ ಎಂದು ಖಾರ ಮಸಾಲೆ ರುಬ್ಬಿ ಆತನ ಮುಖಕ್ಕೆ ಹಚ್ಚಿದ ಘಟನೆಯೊಂದು ಬೆಂಗಳೂರಿನ ಸೋಮಸುಂದರ ನಗರದಲ್ಲಿ ನಡೆದಿದೆ. ಮಗ ಗುಟ್ಕಾ ತಿಂದ ಎಂಬ ಕಾರಣಕ್ಕೆ ಖಾರ ಮಸಾಲೆ ಹಚ್ಚಿದಾಕೆಯನ್ನು ತಮ್ರೀನ್ ಎಂದು ಗುರುತಿಸಲಾಗಿದೆ. ತಮ್ರೀನ್, ಮಗ ಗುಟ್ಕಾ ತಿಂದ ಎಂದು ಮನೆಯಲ್ಲಿ ಖಾರ ಮಸಾಲೆ ಮಿಕ್ಸಿಯಲ್ಲಿ ರುಬ್ಬಿ ಹಚ್ಚಿದ್ದಾಳೆ. ನೋವು ತಾಳಲಾರದೆ …

ಮಗ ಗುಟ್ಕಾ ತಿಂದ ಎಂಬ ಕಾರಣಕ್ಕೆ ಖಾರ ಮಸಾಲೆ ರುಬ್ಬಿ ಮಗನ ಮುಖಕ್ಕೆ ಹಚ್ಚಿದ ತಾಯಿ !! Read More »

ಮದುವೆಗೆ ಬಂದು ವಧು-ವರರನ್ನು ಹರಸಿ ಹೋಗುವ ಬದಲು ಚಿನ್ನದ ಬ್ಯಾಗ್ ಅನ್ನೇ ಎತ್ತಾಕೊಂಡೋದ ಕಳ್ಳ

ಗ್ವಾಲಿಯರ್: ಮದುವೆ ಅಂದ್ರೆ ಅತಿಥಿಗಳಿಗೆ ಸಂಭ್ರಮದ ಹಬ್ಬ. ಎಲ್ಲರೊಂದಿಗೆ ಬೆರೆದು ಸುಖ ಸಮಾಚಾರ ವಿಚಾರಿಸಿ ಮಧುಮಕ್ಕಳನ್ನು ಹಾರೈಸಿ ಹೋಗೋದು ಸಾಮಾನ್ಯ. ಆದ್ರೆ ಇಲ್ಲೊಬ್ಬ ಮದುವೆ ನೆಪದಲ್ಲಿ ಕಳ್ಳತನಕ್ಕೆ ಕೈ ಹಾಕಿದ್ದಾನೆ. ಹೌದು. ಈ ಚಾಲಾಕಿ ಕಳ್ಳ ಮದುಮಕ್ಕಳಿಗೆ ಹಾರೈಸಲು ಬಂದು ಚಿನ್ನದ ಬ್ಯಾಗ್ ನೊಂದಿಗೆ ಪರಾರಿಯಾಗಿದ್ದಾನೆ.ಮದುವೆ ಮನೆಯಲ್ಲಿ ಫೋಟೋ ತೆಗೆಸಿಕೊಳ‍್ಳುವವನಂತೆ ಬಂದಿದ್ದ ಕಳ್ಳ ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗ್ ಹೊತ್ತುಕೊಂಡು ಅಮಾಯಕನಂತೆ ಮದುವೆ ಮನೆಯಿಂದ ಜಾಗ ಖಾಲಿ ಮಾಡಿದ್ದಾನೆ. ಫೋಟೋ ತೆಗೆಸಿಕೊಳ್ಳಲು ಮಧು ಮಕ್ಕಳ ಬಳಿ ಬಂದಿದ್ದ …

ಮದುವೆಗೆ ಬಂದು ವಧು-ವರರನ್ನು ಹರಸಿ ಹೋಗುವ ಬದಲು ಚಿನ್ನದ ಬ್ಯಾಗ್ ಅನ್ನೇ ಎತ್ತಾಕೊಂಡೋದ ಕಳ್ಳ Read More »

ಹಿಜಾಬ್ ವಿವಾದ : ವಿಚಾರಣೆ ಮುಂದೂಡಿದ ಹೈಕೋರ್ಟ್ ತ್ರಿಸದಸ್ಯ ಪೀಠ| ನಾಳೆ ಮಧ್ಯಾಹ್ನ 2.30 ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು : ಶಾಲೆ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ಮುಂದುವರಿದಿದೆ. ಇಂದು ಮಧ್ಯಾಹ್ನ 2.30 ಕ್ಕೆ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಸ್ತ್ರತ ಪೀಠದಲ್ಲಿ ವಿಚಾರಣೆ ನಡೆದಿದೆ. ಸಮವಸ್ತ್ರ ನೀತಿ ಜಾರಿ ಇರುವ ಶಾಲೆ ಕಾಲೇಜುಗಳಲ್ಲಿ ತರಗತಿಗೆ ಹಾಜರಾಗುವಾಗ ಹಿಜಾಬ್, ಕೇಸರಿ ಶಾಲು ಧರಿಸುವಂತಿಲ್ಲ ಈ ಕುರಿತಂತೆ ಸಲ್ಲಿಕೆಯಾದ ತಕರಾರು ಅರ್ಜಿಗಳ ವಿಚಾರಣೆ ಇಂದು ನಡೆದಿತ್ತು. ಆರ್ಟಿಕಲ್ 25 ರ ಪ್ರಕಾರ ಶಿರವಸ್ತ್ರ ಧರಿಸುವುದು …

ಹಿಜಾಬ್ ವಿವಾದ : ವಿಚಾರಣೆ ಮುಂದೂಡಿದ ಹೈಕೋರ್ಟ್ ತ್ರಿಸದಸ್ಯ ಪೀಠ| ನಾಳೆ ಮಧ್ಯಾಹ್ನ 2.30 ಕ್ಕೆ ವಿಚಾರಣೆ ಮುಂದೂಡಿಕೆ Read More »

error: Content is protected !!
Scroll to Top