ತಲೆನೋವಿಗೆ ಪರಿಹಾರಕ್ಕಾಗಿ ದೇವ ಪಾತ್ರಿಯ ಮೊರೆಹೋದ ಮಹಿಳೆ | ನೋವು ಶಮನ ಮಾಡುತ್ತೇನೆಂದು ಬೆತ್ತದಿಂದ ಹೊಡೆದ…
ಹಾಸನ : ಪೂಜೆಯ ನೆಪದಲ್ಲಿ ಅನಾರೋಗ್ಯ ಪೀಡಿತ ಮಹಿಳೆಯ ತಲೆಗೆ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಹಾಸನದ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕಗ್ರಾಮದಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಪಾರ್ವತಿ (47) ಎಂದು ಗುರುತಿಸಲಾಗಿದೆ. ಪಾರ್ವತಿ ಎಂಬವರು ತಲೆ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ!-->!-->!-->…