Day: November 19, 2021

ಸುರತ್ಕಲ್ ಬೀಚ್ ನಲ್ಲಿ ಅನ್ಯ ಕೋಮಿನ ಯುವಕರ ಜೊತೆಗೆ ಕಾರಿನಲ್ಲಿ ಪತ್ತೆಯಾದ ಹಿಂದೂ ಯುವತಿ!! ಭಜರಂಗದಳ ಕಾರ್ಯಕರ್ತರಿಂದ ಪೊಲೀಸರಿಗೆ ಮಾಹಿತಿ

ಮಂಗಳೂರು:ಸುರತ್ಕಲ್ ಬೀಚ್ ನಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯೋರ್ವಳು ಕಾರಿನಲ್ಲಿ ಕುಳಿತು ಮೋಜು ಮಸ್ತಿಯಲ್ಲಿ ತೊಡಗಿರುವುದನ್ನು ಪತ್ತೆ ಹಚ್ಚಿದ ಭಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಪೊಲೀಸರು ಜೋಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ವಿವರ:ಇಂದು ಸಂಜೆ ವೇಳೆಗೆ ಇಬ್ಬರು ಅನ್ಯಕೋಮಿನ ಯುವಕರ ಜೊತೆಗೆ ಕಾರಿನಲ್ಲಿ ಸುರತ್ಕಲ್ ಬೀಚಿಗೆ ಯುವತಿಯೊಬ್ಬಳು ಬಂದಿದ್ದು,ವಿಷಯ ತಿಳಿದ ಕೂಡಲೇ ಭಜರಂಗದಳದ ಕಾರ್ಯಕರ್ತರು ಜೋಡಿಗಳ ಮೇಲೆ ನಿಗಾ ಇಟ್ಟಿದ್ದಾರೆ. ಯುವಕನನ್ನು ಕುದ್ರೋಳಿ ನಿವಾಸಿ ಮೆಹಬೂಬ್ ಎಂದು ಗುರುತಿಸಲಾಗಿದ್ದು, ಜೋಡಿಯ ಜೊತೆಗಿದ್ದ ಇನ್ನೊರ್ವ ಯುವಕ ಇವರಿಗೆ …

ಸುರತ್ಕಲ್ ಬೀಚ್ ನಲ್ಲಿ ಅನ್ಯ ಕೋಮಿನ ಯುವಕರ ಜೊತೆಗೆ ಕಾರಿನಲ್ಲಿ ಪತ್ತೆಯಾದ ಹಿಂದೂ ಯುವತಿ!! ಭಜರಂಗದಳ ಕಾರ್ಯಕರ್ತರಿಂದ ಪೊಲೀಸರಿಗೆ ಮಾಹಿತಿ Read More »

ವೇದಿಕೆಯ ಮೇಲೆ ಹಾಡುತ್ತಿದ್ದ ಗಾಯಕಿ ಮೇಲೆ ಬಕೆಟ್ ನಲ್ಲಿ ಹಣ ಸುರಿದ ಅಭಿಮಾನಿ !! | ವೈರಲ್ ಆಗಿದೆ ಈ ಹುಚ್ಚು ಅಭಿಮಾನಿಯ ವಿಡಿಯೋ

ಕಲೆ ಎಂಬುದು ಒಂದು ವಿಶಿಷ್ಟವಾದ ಪ್ರತಿಭೆ. ಇದು ಯಾರಿಗೂ ಹೇಳಿ-ಕೇಳಿ ಬರುವುದಿಲ್ಲ.ಅದಕ್ಕೆ ಅದರದೇ ಆದ ಆಸಕ್ತಿ ಮುಖ್ಯ.ಯಾರ ಒತ್ತಾಯದಿಂದಲೂ ಅದು ರೂಪಗೊಳ್ಳುವುದಿಲ್ಲ. ನಮ್ಮ ದೇಶದಲ್ಲಂತೂ ಕಲಾವಿದರಿಗೆ ಕೊರತೆಯಿಲ್ಲ.ಪ್ರತಿಭಾನ್ವಿತರು ಎಷ್ಟು ಮಂದಿ ಇದ್ದಾರೋ, ಅಷ್ಟೇ ಪ್ರೋತ್ಸಾಹಿಸೋ ಕೈ ಗಳಿಗೇನು ಕಮ್ಮಿ ಇಲ್ಲ.ಕೆಲವರು ತಮ್ಮ ಹೊಟ್ಟೆ ಪಾಡಿಗಾಗಿ ಕಲೆಯನ್ನು ಪೂಜಿಸಿದರೆ.ಇನ್ನೂ ಕೆಲವರು ತಮ್ಮ ಪ್ರತಿಭೆ ತೋರ್ಪಡಿಸುವ ಮೂಲಕ ಇತರರ ಹೊಟ್ಟೆಯನ್ನು ತಂಪಾಗಿಸುತ್ತಾರೆ.ಹೌದು. ಅಂತಹುದೆ ಪ್ರತಿಭೆ ಈಕೆ. ಇವಳ ಪ್ರತಿಭೆಗೆ ಮನಸೋತು ಅಭಿಮಾನಿಯಿಂದ ದುಡ್ಡಿನ ಮಳೆ! ಈಕೆ ಜಾನಪದ ಗಾಯಕಿ ಊರ್ವಶಿ …

ವೇದಿಕೆಯ ಮೇಲೆ ಹಾಡುತ್ತಿದ್ದ ಗಾಯಕಿ ಮೇಲೆ ಬಕೆಟ್ ನಲ್ಲಿ ಹಣ ಸುರಿದ ಅಭಿಮಾನಿ !! | ವೈರಲ್ ಆಗಿದೆ ಈ ಹುಚ್ಚು ಅಭಿಮಾನಿಯ ವಿಡಿಯೋ Read More »

ಭಾರತವನ್ನು ಜಗತ್ತಿನ ಎದುರು ಚೀಪ್ ಮಾಡಲು ಹೊರಟ ಬಾಲಿವುಡ್ ನಟ !! | ನಟನ ಬೆಂಬಲಕ್ಕೆ ಸಾಲುಗಟ್ಟಿ ನಿಂತ ಕಾಂಗ್ರೆಸ್ ನಾಯಕರು | ದೇಶದ್ರೋಹದ ಕೇಸು ಹಾಕಲು ಒತ್ತಾಯ

ಬಾಲಿವುಡ್‌ನ 18 ಸಿನಿಮಾಗಳಲ್ಲಿ ನಟಿಸಿರುವ, 100ಕ್ಕೂ ಅಧಿಕ ಸ್ಟ್ಯಾಂಡಪ್ ಕಾಮಿಡಿ ಮಾಡಿರುವ ನಟ ವೀರ್ ದಾಸ್ ಅಮೆರಿಕದಲ್ಲಿ ನಡೆದ ಸ್ಟ್ಯಾಂಡಪ್ ಕಾಮಿಡಿಯೊಂದರಲ್ಲಿ ಭಾರತವನ್ನು ಅವಮಾನಿಸಿದ್ದಾರೆ ಎಂದು ದೇಶದಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಮೆರಿಕದಲ್ಲಿ ನಡೆದ ಇವೆಂಟ್‌ವೊಂದರಲ್ಲಿ ವೀರ್ ದಾಸ್ ಮಾತನಾಡಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ವೀಡಿಯೋದಲ್ಲಿ ಭಾರತವನ್ನು ಅವಮಾನ ಮಾಡಿದ್ದಕ್ಕೆ ನೆಟ್ಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಲ್ಲದೆ ನಟಿ ಕಂಗನಾ ರಣಾವತ್, ಬಿಜೆಪಿ ನಾಯಕ ಆದಿತ್ಯ ಜಾ ಅವರು ವೀರ್ ದಾಸ್‌ರನ್ನು ತರಾಟೆಗೆ …

ಭಾರತವನ್ನು ಜಗತ್ತಿನ ಎದುರು ಚೀಪ್ ಮಾಡಲು ಹೊರಟ ಬಾಲಿವುಡ್ ನಟ !! | ನಟನ ಬೆಂಬಲಕ್ಕೆ ಸಾಲುಗಟ್ಟಿ ನಿಂತ ಕಾಂಗ್ರೆಸ್ ನಾಯಕರು | ದೇಶದ್ರೋಹದ ಕೇಸು ಹಾಕಲು ಒತ್ತಾಯ Read More »

ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ ಮೈ ಜುಮ್ ಏನಿಸುವ ಚಿತ್ರ|ಕಪ್ಪಗಿನ ಮೂರು ನಾಗರ ಹಾವು ಒಂದೇ ಮರವನ್ನು ಸುತ್ತಿಕೊಂಡು ನಮ್ಮನ್ನೇ ದಿಟ್ಟಿಸಿ ನೋಡುವಂತಹ ದೃಶ್ಯ!

ಫೋಟೋಗ್ರಫಿ ಎಂಬುದು ಒಂದು ಕಲೆ.ಸೋಶಿಯಲ್ ಮೀಡಿಯಾ ಎಂಬ ಮಾಧ್ಯಮಗಳು ಬಂದ ಮೇಲೆ ಇಂತಹ ಪ್ರತಿಭೆಗಳಿಗೆ ಒಂದು ಅವಕಾಶ ಸಿಕ್ಕಿದೆ ಎಂದೇ ಹೇಳಬಹುದು. ಕೆಲವರಿಗೆ ಪರಿಸರದಲ್ಲಿನ ವಿಚಿತ್ರ-ವಿಶಿಷ್ಟತೆಗಳನ್ನು ಕ್ಲಿಕ್ಕಿಸುವಲ್ಲಿ ಆಸಕ್ತಿ ಹೆಚ್ಚಾಗಿ ಇರುತ್ತದೆ.ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೊಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ಪ್ರಾಣಿಗಳ ತುಂಟಾಟ ಮೋಜು ಮಸ್ತಿಯದ್ದು.ಹೀಗೆ ವೈರಲ್​ ಆಗುವ ಕೆಲವು ಭಯಾನಕ ವಿಡಿಯೊಗಳು ಜನರಿಗೆ ಹೆಚ್ಚು ಕುತೂಹಲ ಕೆರಳಿಸುತ್ತವೆ. ಅವುಗಳಲ್ಲಿ ಕೆಲವು ತುಂಬಾ ಆಸಕ್ತಿದಾಯಕವಾಗಿರುತ್ತವೆ. ಇದೀಗ ವೈರಲ್ ಆದ ಒಂದು ಫೋಟೊ ನೆಟ್ಟಿಗರ ಗಮನ ಸೆಳೆದಿದೆ. …

ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ ಮೈ ಜುಮ್ ಏನಿಸುವ ಚಿತ್ರ|ಕಪ್ಪಗಿನ ಮೂರು ನಾಗರ ಹಾವು ಒಂದೇ ಮರವನ್ನು ಸುತ್ತಿಕೊಂಡು ನಮ್ಮನ್ನೇ ದಿಟ್ಟಿಸಿ ನೋಡುವಂತಹ ದೃಶ್ಯ! Read More »

ಮಾಜಿ ಕಾರ್ಪೊರೇಟರ್ ಎಂ.ಬಿ.ಶಿವಪ್ಪ ನೇಣು ಬಿಗಿದು ಆತ್ಮಹತ್ಯೆ

ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬಿಜೆಪಿ ಮುಖಂಡ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಮಾಜಿ ಕಾರ್ಪೊರೇಟರ್ ಎಂ.ಬಿ. ಶಿವಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು‌. ಬೆಂಗಳೂರು ಅತ್ತಿಗುಪ್ಪೆ ಸಮೀಪದ ಬಿಸಿಸಿ ಲೇಔಟ್ ನಿವಾಸಿಯಾದ ಶಿವಪ್ಪ, ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ವಾಸವಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಶಿವಪ್ಪ ಅವರ ಪುತ್ರ ಮನೆಗೆ …

ಮಾಜಿ ಕಾರ್ಪೊರೇಟರ್ ಎಂ.ಬಿ.ಶಿವಪ್ಪ ನೇಣು ಬಿಗಿದು ಆತ್ಮಹತ್ಯೆ Read More »

ಬುರ್ಖಾ ದೊಳಗೆ ಹಿಂದೂ ಯುವತಿ!! ಯುವಕನ ಭೇಟಿಯಾಗಲು ಮಾಡಿದ್ದಳು ಪ್ಲಾನ್
ಅವರಿಬ್ಬರ ತಿರುಗಾಟಕ್ಕೆ ಬುರ್ಖಾ ಧರಿಸಲು, ತನ್ನ ಬುರ್ಖಾ ನೀಡಿದ ಮುಸ್ಲಿಂ ಯುವತಿ!!

ಮೈಸೂರು : ಹಿಂದೂ ಯುವತಿಯೊಬ್ಬಳು ತನ್ನ ಮುಸ್ಲಿಂ ಸ್ನೇಹಿತೆಯ ಬುರ್ಖಾ ಹಾಕಿಕೊಂಡು ತಿರುಗಾಡುತ್ತಿರುವಾಗ ಸಿಕ್ಕಿ ಬಿದ್ದ ಘಟನೆ ಕೊಡ್ಲಿಪೇಟೆಯಲ್ಲಿ ನಡೆದಿದೆ. ಈ ವಿಚಾರದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬೆಳವಣಿಗೆ ಕುರಿತು ಹಿಂದೂ ಸಂಘಟನೆಗಳು ಇದೊಂದು ಲವ‌ಜೆಹಾದ್,ಮತಾಂತರದ ಇನ್ನೊಂದು ಭಾಗ ಎಂದು ಆರೋಪಿಸಿದೆ. ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಲ್ಲಿ ಅತೀಹೆಚ್ಚು ಚರ್ಚೆಯಲ್ಲಿರುವ, ಹಿಂದೂ ಸಂಘಟನೆಗಳು ಹೋರಾಟಗಳನ್ನು ನಡೆಸುತ್ತಿರುವ ‘ಲವ್ ಜಿಹಾದ್’ ತಡೆ ಸದ್ಯದ ಮಟ್ಟಿಗೆ ಒಂದು ರೀತಿಯಲ್ಲಿ ಪರಿಣಾಮ ಬೀರಿದ್ದರ ನಡುವೆಯೇ ಹೊಸತೊಂದು …

ಬುರ್ಖಾ ದೊಳಗೆ ಹಿಂದೂ ಯುವತಿ!! ಯುವಕನ ಭೇಟಿಯಾಗಲು ಮಾಡಿದ್ದಳು ಪ್ಲಾನ್
ಅವರಿಬ್ಬರ ತಿರುಗಾಟಕ್ಕೆ ಬುರ್ಖಾ ಧರಿಸಲು, ತನ್ನ ಬುರ್ಖಾ ನೀಡಿದ ಮುಸ್ಲಿಂ ಯುವತಿ!!
Read More »

ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಎಬಿ ಡಿ ವಿಲಿಯರ್ಸ್

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ, ಇಂಡಿಯನ್ ಪ್ರೀಮಿಯರ್ ಲೀಗ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ಎಬಿ ಡಿವಿಲಿಯರ್ಸ್ ಅವರು ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ದೂರವಾಗುವುದಾಗಿ ಟ್ವಿಟರ್ ನಲ್ಲಿ ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಈಗಾಗಲೇ ವಿದಾಯ ಘೋಷಿಸಿರುವ ಎಬಿ ಡಿವಿಲಿಯರ್ಸ್ ಅವರು ಐಪಿಎಲ್ ನಲ್ಲಿ ಆರ್ ಸಿಬಿ ತಂಡದಲ್ಲಿ ಆಡುತ್ತಿದ್ದರು.ಇದೀಗ ಐಪಿಎಲ್ ಸೇರಿದಂತೆ ಎಲ್ಲಾ ಲೀಗ್ ಗಳಿಗೆ ವಿದಾಯ ಘೋಷಿಸಿದ್ದಾರೆ. “ಇದೊಂದು ಅದ್ಭುತ ಪ್ರಯಾಣವಾಗಿದೆ, ಆದರೆ ನಾನು ಎಲ್ಲಾ …

ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಎಬಿ ಡಿ ವಿಲಿಯರ್ಸ್ Read More »

ಕೋವಿಡ್ ಕಾರಣದಿಂದ ಸ್ಥಗಿತವಾಗಿದ್ದ ಕಾಸರಗೋಡು-ಮಂಗಳೂರು ಬಸ್ ಸಂಚಾರ ಆರಂಭ

ಮಂಗಳೂರು: ಕಳೆದ ಕೆಲವು ತಿಂಗಳಿನಿಂದ ಸ್ಥಗಿತವಾಗಿದ್ದ ಮಂಗಳೂರು – ಕಾಸರಗೋಡು ಅಂತಾರಾಜ್ಯ ಬಸ್ ಸಂಚಾರ ಶುಕ್ರವಾರ ಆರಂಭವಾಗಿದೆ. ಕರ್ನಾಟಕ ಮತ್ತು ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಬೆಳಗ್ಗಿನಿಂದ ಓಡಾಟ ಆರಂಭಿಸಿದೆ. ಕೋವಿಡ್ ಕಾರಣದಿಂದ ಎರಡು ರಾಜ್ಯಗಳ ನಡುವೆ ಬಸ್ ಸಂಚಾರ ನಿರ್ಬಂಧಿಸಲಾಗಿತ್ತು. ಗಡಿ ಭಾಗ ತಲಪಾಡಿಯಲ್ಲಿ ಖಾಸಗಿ ವಾಹನಗಳ ತಪಾಸಣೆಯೂ ನಡೆಯುತ್ತಿತ್ತು.

ಮಂಗಳೂರು : 1.92 ಕೋಟಿ ಮೌಲ್ಯದ ಅಮಾನ್ಯಗೊಂಡ ನೋಟು ಸಹಿತ ಮೂವರ ಬಂಧನ

ಮಂಗಳೂರು: 1.92 ಕೋಟಿ ರೂಪಾಯಿ ಮೌಲ್ಯದ ಅಮಾನ್ಯಗೊಂಡ ನೋಟುಗಳ ಸಹಿತ ಮೂವರನ್ನ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ. 1000 ಮುಖಬೆಲೆಯ 500 ರೂ ಮುಖಬೆಲೆಯ 1 ಕೋಟಿ 92 ಲಕ್ಷದ 50 ಸಾವಿರ ಮೌಲ್ಯದ ಅಮಾನ್ಯಗೊಂಡ ನೋಟುಗಳು ಮತ್ತು ಸಾಗಿಸುತ್ತಿದ್ದ ಇನ್ನೋವಾ ಕಾರನ್ನು ಪೊಲೀಸರು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳನ್ನು ಮಂಗಳೂರಿನ ಜುಬೈರ್ ಹಮ್ಮಬ್ಬ(52), ಪಡೀಲ್ ನ ದೀಪಕ್(32)ಮತ್ತು ಬಜ್ಪೆಯ ನಾಸಿರ್ (40)ಎಂದು ಗುರುತಿಸಲಾಗಿದೆ. ಚಿತ್ರದುರ್ಗ, ಶಿವಮೊಗ್ಗ ಕಡೆಯಿಂದ ತಂದಿದ್ದ ನೋಟುಗಳ ಸಮೇತ ಆರೋಪಿಗಳನ್ನು ಪೊಲೀಸರು ವಶ …

ಮಂಗಳೂರು : 1.92 ಕೋಟಿ ಮೌಲ್ಯದ ಅಮಾನ್ಯಗೊಂಡ ನೋಟು ಸಹಿತ ಮೂವರ ಬಂಧನ Read More »

ತಿರುಪತಿ ತಿಮ್ಮಪ್ಪನಿಗೆ ಜಲದಿಗ್ಬಂಧನ | ನದಿಯಂತಾಗಿವೆ ರಸ್ತೆಗಳು, ಕೊಚ್ಚಿಹೋದವು ಅದೆಷ್ಟೋ ವಾಹನಗಳು !!!| ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಮಳೆಯ ಆರ್ಭಟ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಊರೇ ನೀರಿನಲ್ಲಿ ಮುಳುಗಿ ಹೋಗೋ ಪರಿಸ್ಥಿತಿಗೆ ಬಂದು ನಿಂತಿದೆ. ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ಎಲ್ಲೆಲ್ಲೂ ಮಳೆಯದ್ದೇ ಹಾವಳಿ.ಅದರಲ್ಲೂ ತಿರುಪತಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹದ ಸ್ಥಿತಿ ಉಂಟಾಗಿದ್ದು,ಜನರಿಗೆ ಆತಂಕ ತಂದೊಡ್ಡಿದೆ. ಬುಧವಾರ ರಾತ್ರಿಯಿಂದ ತಿರುಮಲ ಮತ್ತು ತಿರುಪತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ತಿರುಪತಿ ತಿಮ್ಮಪ್ಪನಿಗೆ ಸಂಕಷ್ಟದ ಸ್ಥಿತಿ ಬಂದೊದಗಿದೆ.ತಿರುಮಲ ಬೆಟ್ಟದ ಬುಡದಲ್ಲಿರುವ ಕಪಿಲೇಶ್ವರ ಸ್ವಾಮಿ ದೇಗುಲದ ಬಳಿ ಬೆಟ್ಟದ ಮೇಲಿನಿಂದ ಮಳೆ ನೀರು …

ತಿರುಪತಿ ತಿಮ್ಮಪ್ಪನಿಗೆ ಜಲದಿಗ್ಬಂಧನ | ನದಿಯಂತಾಗಿವೆ ರಸ್ತೆಗಳು, ಕೊಚ್ಚಿಹೋದವು ಅದೆಷ್ಟೋ ವಾಹನಗಳು !!!| ಜನಜೀವನ ಸಂಪೂರ್ಣ ಅಸ್ತವ್ಯಸ್ತ Read More »

error: Content is protected !!
Scroll to Top