Day: October 31, 2021

ರೋಹಿತ್ ಕುಮಾರ್ ಕಟೀಲ್,ಡಾ.ಯು.ಬಿ.ರಾಜಲಕ್ಷ್ಮಿ,ಬನ್ನಂಜೆ ಬಾಬು ಅಮೀನ್ ,ಬೈಕಂಪಾಡಿ ರಾಮಚಂದ್ರ ಅವರಿಗೆ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ

ಕಾರ್ಕಳ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೊಡಮಾಡುವ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ರೋಹಿತ್ ಕುಮಾರ್ ಕಟೀಲ್,ಡಾ.ಯು.ಬಿ.ರಾಜಲಕ್ಷ್ಮಿ,ಬನ್ನಂಜೆ ಬಾಬು ಅಮೀನ್ ,ಬೈಕಂಪಾಡಿ ರಾಮಚಂದ್ರ ಅವರು ಆಯ್ಕೆಯಾಗಿದ್ದಾರೆ.

ಕೋಡಿಂಬಾಳದಲ್ಲಿ ಭರ್ಜರಿ ಕೋಳಿ ಅಂಕ !
ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ನಡೆಯುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿಲ್ಲವೇ?

ಕಡಬ: ಠಾಣಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಗುರಿಯಡ್ಕ ಎಂಬಲ್ಲ್ಲಿ ಇದೀಗ ದೊಡ್ಡ ಮಟ್ಟದ ಕೋಳಿ ಅಂಕ ನಡೆಯುತ್ತಿದ್ದು, ಇದು ಅಧಿಕೃತವೋ ಅಥಾವ ಅನಧಿಕೃತವೋ ಎಂದು ತಿಳಿದು ಬಂದಿಲ್ಲ. ಕೋಳಿ ಅಂಕದಲ್ಲಿ ಜನ ಜಾತ್ರೆಯೇ ಕಂಡು ಬಂದಿದ್ದು ಇಲ್ಲಿ ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ನಡೆಸಲಾಗುತ್ತಿದೆ. ಇತ್ತೀಚ್ಚಿನ ದಿನಗಳಲ್ಲಿ ಕೋಳಿ ಅಂಕ ಅವ್ಯತವಾಗಿ ನಡೆಯುತ್ತಿದ್ದು ಇದು ಇಲಾಖೆಯ ಕೃಪಾ ಕಟಾಕ್ಷದಿಂದಲೇ ನಡೆಯುತ್ತಿದೆ ಎನ್ನಲಾಗುತ್ತಿದೆ, ಕೋಳಿ ಅಂಕದ ಸ್ಥದಲ್ಲಿ ಶಾಮಿಯಾನ ಹಾಕಿ ವ್ಯವಸ್ಥಿತವಾಗಿ ನಡೆಯುತ್ತಿದ್ದು ವಾಹನ ಗಳು ಸೇರಿದಂತೆ ಜನ …

ಕೋಡಿಂಬಾಳದಲ್ಲಿ ಭರ್ಜರಿ ಕೋಳಿ ಅಂಕ !
ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ನಡೆಯುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿಲ್ಲವೇ?
Read More »

ಅಪ್ಪು ನಿಧನದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ | ಜಿಮ್ ಗಳಲ್ಲಿ ಈ ಹೊಸ ನಿಯಮ ಕಡ್ಡಾಯ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನು ನೆನಪು ಮಾತ್ರ. ಅಮ್ಮನ ಮಡಿಲು ಸೇರಿರುವ ಅಪ್ಪು ಚಿರನಿದ್ರೆಗೆ ಜಾರಿದ್ದಾರೆ. ಸ್ಯಾಂಡಲ್‍ವುಡ್‍ನ ಯುವರತ್ನ, ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಬೆನ್ನಲ್ಲೇ ಕೇರಳ ಸರ್ಕಾರ ಜಿಮ್‍ಗಳಲ್ಲಿ ಎಇಡಿ ಕಡ್ಡಾಯ ಮಾಡುವಂತೆ ನಿರ್ಧಾರ ತೆಗೆದುಕೊಂಡಿದೆ. ಕೇರಳ ಸರ್ಕಾರ ರಾಜ್ಯಾದ್ಯಂತ ಇರುವ ಎಲ್ಲ ಜಿಮ್ನಾಷಿಯಂಗಳು, ಕ್ರೀಡಾಂಗಣಗಳು, ಒಳಾಂಗಣಗಳಲ್ಲಿ ಮೂಲಭೂತ ಪ್ರಥಮ ಚಿಕಿತ್ಸಾ ಕಿಟ್‍ಗಳು ಸೇರಿದಂತೆ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್(ಎಇಡಿ-ಆಟೋಮೇಟೆಡ್ ಎಕ್ಸ್ಟರ್ನಲ್ ಟಿಫಿಬ್ರಿಲೇಟರ್)ಗಳನ್ನು ಬಳಕೆಗೆ ಸಿದ್ಧವಾಗಿಟ್ಟುಕೊಳ್ಳುವ ಅವಶ್ಯಕತೆಯನ್ನು ಎತ್ತಿಹಿಡಿದಿದೆ. ನಗರದ ರಾಯಲ್ ಬ್ಯಾಡ್ಮಿಂಟನ್ …

ಅಪ್ಪು ನಿಧನದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ | ಜಿಮ್ ಗಳಲ್ಲಿ ಈ ಹೊಸ ನಿಯಮ ಕಡ್ಡಾಯ Read More »

ಉಪ ರಾಷ್ಟ್ರಪತಿ ಹುದ್ದೆಗೆ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ? | ದಾಳ ಉರುಳಿಸಿತೇ ಬಿಜೆಪಿ ?

ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆ ಕುರಿತಂತೆ ಬಿಜೆಪಿ ಉನ್ನತಮಟ್ಟದ ಸಭೆ ನಡೆಸಿದ್ದು, ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್‍ರನ್ನು ಉಪರಾಷ್ಟ್ರಪತಿ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಬಿಜೆಪಿ ವತಿಯಿಂದ ಗುಲಾಂ ನಬಿ ಆಜಾದ್‍ರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿ, ಉಪರಾಷ್ಟ್ರಪತಿಯಾಗಿ  ಆಯ್ಕೆ ಮಾಡುವ ಕುರಿತು ಮಹತ್ವದ ಬೆಳವಣಿಗೆಗಳು ನಡೆದಿವೆ ಎನ್ನಲಾಗಿದೆ. ಆ ಮೂಲಕ ಮೋದಿ ಈವಾಗ ಗಳಿಸಿದ ಜನಪ್ರಿಯತೆಯನ್ನು ಮತ್ತಷ್ಟು ಉತ್ತುಂಗಕ್ಕೇರಿಸುವ ಪ್ರಯತ್ನ ನಡೆದಿದೆ. ಫೆಬ್ರವರಿ ತಿಂಗಳಲ್ಲಿ ಪಂಚರಾಜ್ಯ ಚುನಾವಣೆ ಬಳಿಕ ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು,ರಾಷ್ಟ್ರಪತಿ ಮತ್ತು …

ಉಪ ರಾಷ್ಟ್ರಪತಿ ಹುದ್ದೆಗೆ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ? | ದಾಳ ಉರುಳಿಸಿತೇ ಬಿಜೆಪಿ ? Read More »

ಒಂದೇ ಬೈಕ್ ನಲ್ಲಿ 5 ಮಹಿಳೆಯರು ಸೇರಿದಂತೆ 9 ಜನರ ಜಾಲಿ ರೈಡ್ | ಸೀಟ್ ವ್ಯವಸ್ಥೆ ನೋಡಿದರೆ ಆಶ್ಚರ್ಯಗೊಳ್ಳುವುದಂತೂ ಸತ್ಯ, ಇಲ್ಲಿದೆ ವೈರಲ್ ವಿಡಿಯೋ

ನಿರಂತರವಾಗಿ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಗಳಿಂದ ಜನರು ರೋಸಿ ಹೋಗಿದ್ದಾರೆ. ಏತನ್ಮಧ್ಯೆ ಪೆಟ್ರೋಲ್, ಡೀಸೆಲ್ ಅನ್ನು ಕಡಿಮೆ ಬಳಕೆ ಮಾಡುವಂತೆ ಕೆಲವು ಪರ್ಯಾಯ ವ್ಯವಸ್ಥೆಯನ್ನು ಜನರು ಕಂಡುಹಿಡಿಯುತ್ತಿದ್ದಾರೆ. ಆದರೂ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುವ ಹಾಗೆ ಕಾಣುತ್ತಿಲ್ಲ. ಇದೀಗ ವೈರಲ್ ಆದ ವಿಡಿಯೊದಲ್ಲಿ ಗಮನಿಸುವಂತೆ ಒಂದೇ ರೈಡ್​ನಲ್ಲಿ ಸಾಧ್ಯವಾದಷ್ಟು ಜನರನ್ನು ಕರೆದುಕೊಂಡು ಬೈಕ್ ಸವಾರ ಹೊರಟಿದ್ದಾನೆ. ಬೈಕ್​ನಲ್ಲಿ ಕುಳಿತುಕೊಳ್ಳಲು ಸೀಟ್ ವ್ಯವಸ್ಥೆಯನ್ನು ಹೇಗೆ ಮಾಡಲಾಗಿದೆ ಎಂಬುದನ್ನು ನೋಡಿದರೆ ನೀವು ಆಶ್ಚರ್ಯಗೊಳ್ಳುವುದಂತೂ ನಿಜ. ವಿಡಿಯೋದಲ್ಲಿ ಬೈಕ್ ಸವಾರನು ಬೈಕ್ …

ಒಂದೇ ಬೈಕ್ ನಲ್ಲಿ 5 ಮಹಿಳೆಯರು ಸೇರಿದಂತೆ 9 ಜನರ ಜಾಲಿ ರೈಡ್ | ಸೀಟ್ ವ್ಯವಸ್ಥೆ ನೋಡಿದರೆ ಆಶ್ಚರ್ಯಗೊಳ್ಳುವುದಂತೂ ಸತ್ಯ, ಇಲ್ಲಿದೆ ವೈರಲ್ ವಿಡಿಯೋ Read More »

ಈ ಆ್ಯಪ್ ನಿಂದ ತಿಂಗಳಿಗೆ 23 ಸಾವಿರ ರೂ. ಗಳಿಸಬಹುದಂತೆ !! | ಫೋನ್ ಪೇ ಗ್ರಾಹಕರಿಗಾಗಿ ನೀಡುತ್ತಿದೆ ಹೀಗೊಂದು ಮೆಗಾ ಆಫರ್ !!

ಈಗ ಕೈಯಲ್ಲಿ ಫೋನ್ ಒಂದಿದ್ದರೆ ಸಾಕು. ಎಲ್ಲಾ ವ್ಯವಹಾರಗಳು ಅಲ್ಲೇ ನಡೆಯುತ್ತವೆ. ಡಿಜಿಟಲ್ ಯುಗದಲ್ಲಿ ಫೋನ್ ಪೇ, ಗೂಗಲ್ ಪೇಗಳಿಗೆ ಬಹು ಬೇಡಿಕೆ ಇದೆ. ಪೇಟಿಎಂ, ಗೂಗಲ್ ಪೇ, ಫೋನ್ ಪೇ ಇತ್ಯಾದಿ ಯುಪಿಐ ಪ್ಲಾಟ್​ಫಾರ್ಮ್ ನಾವು ದಿನನಿತ್ಯ ಒಂದಿಲ್ಲೊಂದು ಕಾರಣಕ್ಕೆ ಬಳಸುತ್ತೇವೆ. ನೀವು ಹಣ ವಹಿವಾಟು ನಡೆಸುವ ಆ್ಯಪ್ ಮೂಲಕವೇ ತಿಂಗಳಿಗೆ ಸಖತ್ ಹಣ ಸಂಪಾದನೆ ಮಾಡುವ ವಿಷಯ ತಿಳಿದಿದೆಯಾ? ನೀವು ಮನೆಯಲ್ಲೇ ಕೂತು ಆ್ಯಪ್ ಮೂಲಕ ಹಣ ಮಾಡಬಹುದು. ನಿಮ್ಮ ಅರ್ಹತೆ, ಸಾಮರ್ಥ್ಯಕ್ಕೆ ತಕ್ಕಂತೆ …

ಈ ಆ್ಯಪ್ ನಿಂದ ತಿಂಗಳಿಗೆ 23 ಸಾವಿರ ರೂ. ಗಳಿಸಬಹುದಂತೆ !! | ಫೋನ್ ಪೇ ಗ್ರಾಹಕರಿಗಾಗಿ ನೀಡುತ್ತಿದೆ ಹೀಗೊಂದು ಮೆಗಾ ಆಫರ್ !! Read More »

ತನ್ನ ಸಾಕುನಾಯಿಗಳಿಗೆ ಒಂದೇ ರೀತಿಯ ಬಟ್ಟೆ ಕೊಳ್ಳಲು ಮಾಡೆಲ್ ಒಬ್ಬಳು ಎಷ್ಟು ಖರ್ಚು ಮಾಡಿದ್ದಾಳೆ ಗೊತ್ತಾ ?? | ಈ ಶ್ವಾನ ಪ್ರೇಮಿಯ ಕಥೆ ಕೇಳಿದರೆ ನೀವು ಬೆರಗಾಗುವುದು ಖಂಡಿತ

ಸಾಕು ಪ್ರಾಣಿಗಳ ಮೇಲೆ ಪ್ರೀತಿ ಇರುವುದು ಸಾಮಾನ್ಯ. ಅದೆಷ್ಟೋ ಮಂದಿ ನಾಯಿ- ಬೆಕ್ಕುಗಳನ್ನು ತಮ್ಮ ಮಕ್ಕಳಂತೆ ಲಾಲಾನೇ ಪೋಷಣೆ ಮಾಡುತ್ತಾರೆ. ಎಷ್ಟು ಖರ್ಚಾದರೂ ಅವುಗಳಿಗೆ ಬೇಕಾದ ರೀತಿಲಿ ನಡೆದುಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬಳು ನಟಿ ತನ್ನ ನಾಯಿಯ ಬಟ್ಟೆಗಾಗಿ ಖರ್ಚು ಮಾಡಿದ ಹಣ ಎಷ್ಟು ಗೊತ್ತೇ..?ಕೇಳಿದ್ರೆ ಒಮ್ಮೆ ದಂಗಾಗೋದು ಖಚಿತ. ಹೌದು.ಇಂಗ್ಲೆಂಡ್‌ನ ಕೆಂಟ್‌ ಆಶ್‌ಫೋರ್ಡ್‌ನ  20ರ ಹರೆಯದ ಮಾಡೆಲ್ ಲಾರೆನ್ ನೈಟ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪೊಮೇರಿಯನ್ ಶ್ವಾನಗಳ ದಿರಿಸುಗಳ ವಿಷಯವಾಗಿ ಸುದ್ದಿಯಲ್ಲಿದ್ದಾರೆ. ಎರಡು ಪೊಮೇರಿಯನ್ ನಾಯಿಗಳ …

ತನ್ನ ಸಾಕುನಾಯಿಗಳಿಗೆ ಒಂದೇ ರೀತಿಯ ಬಟ್ಟೆ ಕೊಳ್ಳಲು ಮಾಡೆಲ್ ಒಬ್ಬಳು ಎಷ್ಟು ಖರ್ಚು ಮಾಡಿದ್ದಾಳೆ ಗೊತ್ತಾ ?? | ಈ ಶ್ವಾನ ಪ್ರೇಮಿಯ ಕಥೆ ಕೇಳಿದರೆ ನೀವು ಬೆರಗಾಗುವುದು ಖಂಡಿತ Read More »

ಮಂಗಳೂರು : ತಡರಾತ್ರಿ ಎರಡು ತಂಡಗಳ ನಡುವೆ ಮಾರಾಮಾರಿ, ಮಧ್ಯ ಪ್ರವೇಶಿಸಿದ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಳ್ಳಿದ ಆರೋಪಿಗಳು, ಏಳು ಮಂದಿಯ ಬಂಧನ

ಶನಿವಾರ ತಡರಾತ್ರಿ ಎರಡು ತಂಡಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಮಧ್ಯೆ ಪ್ರವೇಶಿದ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಳ್ಳಿ ಹಾಕಿರುವ ಘಟನೆ ಮಂಗಳೂರು ನಗರದ ಬಳ್ಳಾಲ್ ಬಾಗ್ ಪ್ರದೇಶದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧೀರಜ್ ಶೆಟ್ಟಿ, ರಕ್ಷಿತ್ ಕೆ., ರೋಹಿತ್ ಶೆಟ್ಟಿ, ಹರ್ಷಿತ್, ಕೀರ್ತಿರಾಜ್, ವಿವೇಕ್, ರಾಹುಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ತಡರಾತ್ರಿ 11.45ರ ಸುಮಾರಿಗೆ ಎರಡು ತಂಡಗಳ ಮಧ್ಯೆ ಬಳ್ಳಾಲ್ ಬಾಗ್ ಬಳಿ ರಸ್ತೆಯಲ್ಲಿಯೇ ಮಾರಕಾಯುಧಗಳನ್ನು ಹಿಡಿದು ಮಾರಾಮಾರಿ ನಡೆದಿತ್ತು. ತಕ್ಷಣ ಸ್ಥಳಕ್ಕೆ ಬರ್ಕೆ …

ಮಂಗಳೂರು : ತಡರಾತ್ರಿ ಎರಡು ತಂಡಗಳ ನಡುವೆ ಮಾರಾಮಾರಿ, ಮಧ್ಯ ಪ್ರವೇಶಿಸಿದ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಳ್ಳಿದ ಆರೋಪಿಗಳು, ಏಳು ಮಂದಿಯ ಬಂಧನ Read More »

ಉಪನ್ಯಾಸಕ ಬಿ.ವಿ.ಸೂರ್ಯನಾರಾಯಣ ಅವರಿಗೆ ಪ್ರಾಂಶುಪಾಲರಾಗಿ ಬಡ್ತಿ

ಸವಣೂರು: ಸವಣೂರು ಪ.ಪೂ.ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕರಾಗಿರುವ ಬಿ.ವಿ.ಸೂರ್ಯನಾರಾಯಣ ಅವರು ಪದೋನ್ನತಿ ಹೊಂದಿದ್ದಾರೆ. ಹಿರಿಯ ಉಪನ್ಯಾಸಕರಾಗಿದ್ದ ಅವರು ಪ್ರಾಂಶುಪಾಲರಾಗಿ ಬಡ್ತಿಹೊಂದಿದ್ದಾರೆ.

ಹಳೆಯ ನೋಟು ಮತ್ತು ನಾಣ್ಯ ಮಾರಾಟದ ಮೋಸದ ಜಾಲೆಗೆ ಬೀಳದಂತೆ ಎಚ್ಚರ ನೀಡಿದ ‘ಆರ್ ಬಿಐ’

ನವದೆಹಲಿ:ಇತ್ತೀಚೆಗೆ ಹಳೆಯ ನಾಣ್ಯ ಮತ್ತು ನೋಟುಗಳ ಖರೀದಿ ಮತ್ತು ಮಾರಾಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡುತ್ತಿದ್ದು, ಅನೇಕ ವೆಬ್‌ಸೈಟ್‌ಗಳಲ್ಲಿ ಈ ನೋಟುಗಳು ಮತ್ತು ನಾಣ್ಯಗಳಿಗೆ ಉತ್ತಮ ಬೆಲೆಯೂ ದೊರಕುತ್ತಿದೆ.ಇದೀಗ ಈ ಕುರಿತು ಆರ್‌ಬಿಐ ಮಹತ್ವದ ಮಾಹಿತಿಯೊಂದನ್ನು ಹೊರ ಹಾಕಿದೆ. ರಿಸರ್ವ್ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದ್ದು, ‘ಕೆಲವು ವಂಚಕರು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೆಸರು ಮತ್ತು ಲೋಗೋವನ್ನ ತಪ್ಪು ರೀತಿಯಲ್ಲಿ ಮತ್ತು ವಿವಿಧ ಆನ್‌ಲೈನ್ ಮೂಲಕ ಬಳಸುತ್ತಿರುವುದು ಭಾರತೀಯ ರಿಸರ್ವ್ …

ಹಳೆಯ ನೋಟು ಮತ್ತು ನಾಣ್ಯ ಮಾರಾಟದ ಮೋಸದ ಜಾಲೆಗೆ ಬೀಳದಂತೆ ಎಚ್ಚರ ನೀಡಿದ ‘ಆರ್ ಬಿಐ’ Read More »

error: Content is protected !!
Scroll to Top