ಉಪನ್ಯಾಸಕ ಬಿ.ವಿ.ಸೂರ್ಯನಾರಾಯಣ ಅವರಿಗೆ ಪ್ರಾಂಶುಪಾಲರಾಗಿ ಬಡ್ತಿ

ಸವಣೂರು: ಸವಣೂರು ಪ.ಪೂ.ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕರಾಗಿರುವ ಬಿ.ವಿ.ಸೂರ್ಯನಾರಾಯಣ ಅವರು ಪದೋನ್ನತಿ ಹೊಂದಿದ್ದಾರೆ.

ಹಿರಿಯ ಉಪನ್ಯಾಸಕರಾಗಿದ್ದ ಅವರು ಪ್ರಾಂಶುಪಾಲರಾಗಿ ಬಡ್ತಿಹೊಂದಿದ್ದಾರೆ.

Leave a Reply

error: Content is protected !!
Scroll to Top
%d bloggers like this: