Daily Archives

October 25, 2021

ಬೆಳ್ಳಾರೆ : ಕೆಸರು ತುಂಬಿದ ರಸ್ತೆಯನ್ನು ದುರಸ್ತಿ ಮಾಡಿದ 2ನೇ ತರಗತಿ ವಿದ್ಯಾರ್ಥಿಗಳು | ಕೆಸರು ತುಂಬಿದ ರಸ್ತೆಯಲ್ಲಿ…

ಸುಳ್ಯ : ಇಂದು ಸೋಮವಾರ ಶಾಲಾರಂಭ.ಆದರೆ ಮನೆಯಿಂದ ಶಾಲೆಗೆ ಹೋಗುವ ರಸ್ತೆಯಲ್ಲಿ ಕೆಸರು.ಈ ಕೆಸರು ತುಂಬಿದ ಈ ರಸ್ತೆಯಲ್ಲಿ ನಾವು ಹೋಗುವುದಾದರೂ ಹೇಗೆ ಎಂಬ ಚಿಂತೆ ಈ ಪುಟಾಣಿಗಳಿಗೆ.ಆದರೆ ಅವರಿವರ ಬಳಿ ಹೇಳಿ ಪ್ರಯೋಜನ ಇಲ್ಲ; ನಮ್ಮ ರಸ್ತೆಯನ್ನು ನಾವೇ ಸರಿಪಡಿಸಿಕೊಳ್ಳುತ್ತೇವೆ ಎಂದುಕೊಂಡು

ಡಿ.21-ಡಿ.26 : ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ-ಅಶೋಕ್ ಕುಮಾರ್ ರೈ

ಪುತ್ತೂರು : ಡಿ.21 ರಿಂದ ಡಿ.26 ರವರೆಗೆ ಕೋಡಿಂಬಾಡಿಯ ಮಠಂತಬೆಟ್ಟು ಮಹಿಷಮರ್ದಿನಿ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಧಾರ್ಮಿಕ ಹಾಗೂ ಜೋಡಣೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಬ್ರಹ್ಮಕಲಶೋತ್ಸವ ಮಂಗಳೂರು ದಸರಾ ಮಾದರಿಯಲ್ಲಿ ನಡೆಯಲಿದೆ ಎಂದು ದೇವಸ್ಥಾನದ

ಹೆಬ್ರಿ : ಚರ್ಚ್‌ನ ಧರ್ಮಗುರುವಿನಿಂದ ಭಕ್ತರ ಅವಹೇಳನ |ಪ್ರತಿಭಟನೆ,ನ್ಯಾಯ ಸಿಗದಿದ್ದರೆ ಧರ್ಮ ತ್ಯಜಿಸುವ ಎಚ್ಚರಿಕೆ

ಉಡುಪಿ : ಹೆಬ್ರಿ ತಾಲೂಕಿನ ಬೆಳ್ವೆ ಗುಮ್ಮಹೊಲ ಎಂಬಲ್ಲಿ ಸಂತ ಜೋಸೆಫರ ಚರ್ಚ್ ಧರ್ಮಗುರುವೊಬ್ಬರು ಚರ್ಚ್‌ನ ಭಕ್ತಾಧಿಗಳಿಗೆ ಅವಹೇಳನ ಮಾಡಿ ಶೂಟ್ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.ಈ ಹಿನ್ನೆಲೆಯಲ್ಲಿ ಆದಿತ್ಯವಾರ ಚರ್ಚ್‌ನ ಮುಂಭಾಗ ಭಕ್ತರು‌ ಸೇರಿ

ಇಲ್ಲಿನ ರುಚಿಕರ ಮಣ್ಣನ್ನು ಜನರು ಮಸಾಲೆಯಂತೆ ಸವಿಯುತ್ತಾರೆ | ಇದು ನೈಸರ್ಗಿಕ ಅದ್ಭುತ ಎಲ್ಲಿದೆ ಗೊತ್ತಾ ?!

ಈ ಜಗತ್ತು ಎಂಬುದು ಕೌತುಕಗಳ ಗಣಿ. ಆಗೆದಷ್ಟೂ ಬಗೆದಷ್ಟೂ ಹುಟ್ಟುತ್ತಾ ಹೋಗುತ್ತಿವೆ ಒಂದೊಂದೇ ರಹಸ್ಯಗಳು. ಈ ಎಲ್ಲಾ ರಹಸ್ಯಗಳನ್ನು ಭೇದಿಸಲು ಎಂದಿಗೂ ಯಾರಿಂದಲೂ ಸಾಧ್ಯವಾಗಿಲ್ಲ. ಪ್ರಪಂಚದಲ್ಲಿ ಪ್ರತಿದಿನ ಒಂದಲ್ಲ ಒಂದು ಕಡೆ ಘಟಿಸುವ ಇಂತಹ ಅನೇಕ ಕೌತುಕಗಳ ಬಗ್ಗೆ ತಿಳಿದುಕೊಳ್ಳುವ ಕಾತುರ ಮತ್ತು

ಕೊರಗಜ್ಜನಿಗೆ ಸಮರ್ಪಿತ ಮದ್ಯ ಕದ್ದು ದೇವರ ಕೈಗೆ ಸಿಕ್ಕಿ ಬಿದ್ದ | ಎರಡೇ ದಿನದಲ್ಲಿ ಶಿಕ್ಷೆ ನೀಡಿದ ಕಾರ್ಣಿಕದ ಅಜ್ಜ !

ಮಡಿಕೇರಿ : ಭಕ್ತರು ತನಗೆ ಅರ್ಪಿಸಿದ್ದ ಮದ್ಯ ಕದ್ದಾತನಿಗೆ ಕೊರಗಜ್ಜ ಶಿಕ್ಷೆ ನೀಡಿದ್ದಾನೆ ಎಂಬ ಮಾತುಗಳು ಕೊಡಗು ಜಿಲ್ಲೆಯಲ್ಲಿ ಇದೀಗ ದೊಡ್ಡದಾಗಿ ಸುದ್ದಿಯಲ್ಲಿದೆ.ವಾರದ ಹಿಂದೆ ಸುಂಟಿಕೊಪ್ಪ ಸಮೀಪದ ಕೆದಕಲ್‌ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕೊರಗಜ್ಜ ದೇವಸ್ಥಾನದಿಂದ ಮದ್ಯದ ಪ್ಯಾಕೆಟ್‌

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ | ಮೂರು ವರ್ಷದ ಹಿಂದೆ ಈತನ ತಂದೆಯೂ ಆತ್ಮಹತ್ಯೆ ಮಾಡಿದ್ದರು

ಮಂಗಳೂರು : ಎಸೆಸೆಲ್ಸಿಯ ವಿದ್ಯಾರ್ಥಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಜೆಪ್ಪು ಕುಡುಪಾಡಿಯಲ್ಲಿ ನಡೆದಿದೆ.ಜೆಪ್ಪು ಕುಡುಪಾಡಿ ನಿವಾಸಿ, ಎಸೆಸೆಲ್ಸಿ ವಿದ್ಯಾರ್ಥಿ ಅನಿಶ್ ಪಿ. ಪಾಯಲ್ (16) ಆತ್ಮಹತ್ಯೆ ಮಾಡಿಕೊಂಡ ಬಾಲಕ. ದಿ.ಪ್ರಶಾಂತ್ ಪಾಯಲ್ ಎಂಬವರ ಪುತ್ರ ಅನಿಶ್

ಬಡಗನ್ನೂರು : ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ | ಆರೋಪಿ ಆದಂ ವಿರುದ್ಧ ಪ್ರಕರಣ

ಪುತ್ತೂರು: ಬೀಡಿ ಬ್ರಾಂಚಿಗೆ ಅಪ್ರಾಪ್ತ ಬಾಲಕಿಯೊರ್ವಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮೈಂದನಡ್ಕ ಸಮೀಪ ನಡೆದ ಬಗ್ಗೆ ಅ 24 ರಂದು ವರದಿಯಾಗಿದೆ.ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಒಂದೂವರೆ ವರ್ಷಗಳ ಬಳಿಕ ಶಾಲೆಯತ್ತ ಪುಟಾಣಿಗಳ ಹೆಜ್ಜೆ | ಇಂದಿನಿಂದ ಶಾಲೆಯಲ್ಲಿ ಚಿಣ್ಣರ ಚಿಲಿಪಿಲಿ

ಕೋವಿಡ್ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಶಾಲೆಗೆ ತೆರಳದ ಪುಟಾಣಿ ಮಕ್ಕಳು ಇಂದಿನಿಂದ ಶಾಲೆಗೆ ಹೆಜ್ಜೆ ಹಾಕಲಿದ್ದಾರೆ.ಕಳೆದೊಂದು ವರ್ಷದಿಂದ ಕೇವಲ ಆನ್‌ಲೈನ್‌ ತರಗತಿಗೆ ಒಗ್ಗಿಕೊಂಡಿದ್ದ ಪುಟಾಣಿಗಳು ಅ. 25ರಿಂದ ಶಾಲೆಯತ್ತ ಹೆಜ್ಜೆ ಇಡಲಿದ್ದಾರೆ.ಶಾಲೆಯಲ್ಲಿ ಇಂದಿನಿಂದ ಮತ್ತೆ ಚಿಣ್ಣರ