Daily Archives

October 25, 2021

ಚರಂಡಿ ನೀರು ಮಿಶ್ರಿತಗೊಂಡ ಕಲುಷಿತ ನೀರು ಸೇವಿಸಿ ಇಬ್ಬರು ಸಾವು

ವಿಜಯಪುರ:ಚರಂಡಿ ನೀರು ಮಿಶ್ರಿತಗೊಂಡ ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ ಘಟನೆ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ ಗ್ರಾಮದಲ್ಲಿ ಭಾನುವಾರ ನಡೆದಿದೆ.ಗುರುರಾಜ್ ಬಸವರಾಜ ಮಳಗಿ (21) ಹಾಗೂ ನೀಲಮ್ಮ ನಾರಾಯಣಪ್ಪ ಬೆನಕಣ್ಣವರ (65) ಎಂಬುವವರು ಮೃತಪಟ್ಟಿದ್ದಾರೆ.ನೀರಿಗೆ ಚರಂಡಿ

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 54ನೇ ವರ್ಧಂತಿ ಉತ್ಸವ | ನಾಡಿನ ಗಣ್ಯರಿಂದ…

ಚತುರ್ದಾನ ಪರಂಪರೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಧರ್ಮಸ್ಥಳದ 21ನೇ ಧರ್ಮಾ ಧಿಕಾರಿಯಾದ 54ನೇ ವರ್ಷದ ಪಟ್ಟಾ ಭಿಷೇಕ ವರ್ಧಂತಿ ಉತ್ಸವದ ಪ್ರಯುಕ್ತ ಹೆಗ್ಗಡೆ ಅವರ ಬೀಡಿಗೆ ನಾಡಿ ನಾದ್ಯಂತ ದಿಂದ ಜನಪ್ರತಿನಿಧಿಗಳು, ಗಣ್ಯರು ಭೇಟಿ ನೀಡಿ

ಸುಳ್ಯ : ಹೊಳೆಗೆ ಸ್ನಾನಕ್ಕಿಳಿದ ವ್ಯಕ್ತಿ ನೀರಲ್ಲಿ ಮುಳುಗಿ ಸಾವು

ಸುಳ್ಯ: ಇಲ್ಲಿನ ಉಬರಡ್ಕ ಗ್ರಾಮದ ಕುತ್ತಮೊಟ್ಟೆಯಲ್ಲಿ ವ್ಯಕ್ತಿಯೊಬ್ಬರು ಹೊಳೆಗೆ ಸ್ನಾನಕ್ಕಿಳಿದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅ.24 ರಂದು ‌ನಡೆದಿದೆ.ಉಬರಡ್ಕ ಕುತ್ತಮೊಟ್ಟೆ ನಿವಾಸಿ ರಾಮ (63 ವರ್ಷ) ಎಂಬವರು ಮನೆಯ ಪಕ್ಕದಲ್ಲಿರುವ ಹೊಳೆಗೆ ಸ್ಥಾನಕ್ಕೆಂದು ತೆರಳಿದ್ದರು ಅವರು

ದೇಶಾದ್ಯಂತ 300ಕ್ಕೂ ಹೆಚ್ಚು ಜನರನ್ನು ತಮ್ಮ ಹನಿಟ್ರ್ಯಾಪ್ ಬಲೆಗೆ ಬೀಳಿಸಿದ ಖತರ್ನಾಕ್ ದಂಪತಿ | ಒಂದು ವರ್ಷದಲ್ಲಿ…

ಈಗಿನ ಡಿಜಿಟಲ್ ಯುಗ ಹೇಗೆ ಮುಂದುವರೆದಿದೆಯೋ ಹಾಗೆಯೇ ಅದರಿಂದ ಸುಲಿಗೆಗೆ ಒಳಗಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹಲವು ಕಡೆಗಳಲ್ಲಿ ಹನಿಟ್ರ್ಯಾಪ್ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಾಗೆಯೇ ಇಲ್ಲೊಂದು ಬಹುದೊಡ್ಡ ಹನಿಟ್ರ್ಯಾಪ್ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಮಹಿಳೆಯ ಕಿವಿಯೊಳಗೆ ಬಲೆ ಕಟ್ಟಿ ನವಜೀವನ ಪ್ರಾರಂಭಿಸಿದ ಜೇಡ | ಒಳಗಿದ್ದ ‘ಸ್ಪೈಡರ್ ಮ್ಯಾನ್’ ಸಂಸಾರ ನೋಡಿ…

ಜಿರಳೆ, ಇರುವೆ, ಜೇಡ, ತಿಗಣೆ ಸೇರಿದಂತೆ ನಾನಾ ತರಹದ ಕೀಟಗಳು ನಮ್ಮ ಮನೆಯೊಳಗೆ ಮನೆ ಮಾಡುವುದುಂಟು. ಅವುಗಳ ನಾಶಕ್ಕೆ ಶತ ಪ್ರಯತ್ನ ಮಾಡಿದರೂ ಸಾಲದು. ಏಕೆಂದರೆ ಅವುಗಳು ಮತ್ತೆ ಮತ್ತೆ ಮನೆಯೊಳಗೆ ಬಂದು ವಕ್ಕರಿಸಿಕೊಳ್ಳುತ್ತವೆ ಅಲ್ಲವೇ!!ಹೀಗಿರುವಾಗ ಮನೆಯೊಳಗೆ ಸಾಲದು ಎಂಬಂತೆ ಅವುಗಳು

ಇಲ್ಲಿ ಮೇಕೆ ಹಾಲಿಗೆ ಭರ್ಜರಿ ಡಿಮ್ಯಾಂಡ್ | ಒಂದು ಲೀಟರ್ ಆಡಿನ ಹಾಲಿನ ಬೆಲೆ ಕೇಳಿದರೆ ನೀವು ದಂಗಾಗುವುದಂತೂ ನಿಜ!!

ಪ್ರಪಂಚ ಎಷ್ಟೇ ಮುಂದುವರಿದರೂ ಹಿಂದಿನ ಕಾಲದ ಬಳಕೆಯೇ ಇಂದಿಗೂ ಸೂಕ್ತವಾದ ಉಪಯೋಗವಾಗಿದೆ.ವಸ್ತುಗಳಿಂದ ಹಿಡಿದು ಮದ್ದಿನವರೆಗೂ ಉಪಯೋಗಿಸುತ್ತಿದ್ದೇವೆ. ಅದರಲ್ಲೂ ಇಂದಿನ ಇಂಗ್ಲಿಷ್ ಮಾತ್ರೆಗಳಿಗಿಂತ ಮನೆಮದ್ದುಗಳೇ ಪ್ರಸಿದ್ಧಿ ಹೊಂದಿದೆ.ಇದೀಗ ರಾಜಧಾನಿ ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ

ಪೊಲೀಸ್ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ನಕಲು ಮಾಡಲು ಯತ್ನಿಸಿದ 14 ಮಂದಿಯನ್ನು ಬಂಧಿಸಿದ ಪೊಲೀಸರು

ಭಾನುವಾರ ರಾಜ್ಯದಲ್ಲೆಡೆ ನಡೆದ ನಾಗರಿಕ ಪೊಲೀಸ್ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆ ವೇಳೆ ಬ್ಲೂಟೂತ್ ಬಳಸಿ ನಕಲು ಮಾಡಲು ಯತ್ನಿಸಿದ ಇಬ್ಬರು ಅಭ್ಯರ್ಥಿಗಳು ಸೇರಿದಂತೆ 14 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಬ್ಲೂಟೂತ್ ಸಾಧನ ಬಳಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಲು

ಕೊಲ್ಲುವುದು ಹೇಗೆಂದು ಗೂಗಲ್ ಮಾಡಿ, ತನ್ನ 3 ತಿಂಗಳ ಕಂದಮ್ಮನನ್ನೇ ನಿರ್ದಯಿಯಾಗಿ ಕೊಂದ ಪಾಪಿ ತಾಯಿ!!

ಇಂದಿನ ಡಿಜಿಟಲ್ ಯುಗ ಕೆಲವರಿಗೆ ಒಳಿತನ್ನು ಮಾಡಿದರೆ ಇನ್ನೂ ಕೆಲವರಿಗೆ ಕೆಡುಕು ನೀಡುತ್ತದೆ. ಆದರೆ ಇವೆಲ್ಲವೂ ವ್ಯಕ್ತಿಯ ಗುಣ-ನಡತೆಯ ಮೇಲೆ ಅವಲಂಬಿಸಿರುತ್ತದೆ. ಆದ್ರೆ ಇಲ್ಲೊಂದು ಕಡೆ ಈ ಟೆಕ್ನಾಲಜಿಯನ್ನು ಮಹಿಳೆ ಹೇಗೆ ಬಳಸಿಕೊಂಡಿದ್ದಾಳೆ ನೀವೇ ನೋಡಿ.ಹೌದು.ಮಹಿಳೆಯೊಬ್ಬಳು,ಒಬ್ಬ

ಇಂಡೋನೇಷ್ಯಾದ ಅಧ್ಯಕ್ಷರ ಮಗಳು ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಮತಾಂತರ !! | ಇಸ್ಲಾಂ ದೇಶದಲ್ಲಿ ಭಾರಿ ಸಂಚಲನ…

ಇಂಡೋನೇಷ್ಯಾದಲ್ಲಿ ಇಸ್ಲಾಂ ಅತಿದೊಡ್ಡ ಧರ್ಮವಾಗಿದ್ದು, ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಹೀಗಿರುವ ದೇಶದಲ್ಲಿ ಇದೀಗ ಹಿಂದುತ್ವದ ಬಗ್ಗೆ ಒಲವು ತೋರಿರುವ ಘಟನೆಯೊಂದು ನಡೆದಿದೆ.ಇಲ್ಲಿನ ಮಾಜಿ ಅಧ್ಯಕ್ಷ, ಇಂಡೋನೇಷ್ಯಾದ ಸ್ಥಾಪಕ ಸುಕರ್ಣೋ ಅವರ ಪುತ್ರಿ 70 ವರ್ಷದ ಸುಕ್ಮಾವತಿ

ಬೆಂಗಳೂರು ಏರ್ಪೋರ್ಟ್ ಬಳಿ ನಡೆಯಿತು ಭಾರತವೇ ಹೆಮ್ಮೆ ಪಡುವಂತಹ ಘಟನೆ | ಸೇನಾ ವಾಹನದಲ್ಲಿದ್ದ ಯೋಧರನ್ನು ಕಂಡು…

ದೇಶ ಭಕ್ತಿ ಹೊಂದಿದ ಪ್ರತಿಯೊಬ್ಬ ಪ್ರಜೆಯು ದೇಶದ ಉಜ್ವಲ ಭವಿಷ್ಯದ ಭಾಗವಾಗಿರುತ್ತಾನೆ.'ಜೈ ಕಿಸಾನ್ ಜೈ ಜವಾನ್ 'ಎಂಬ ಮಾತಿನಂತೆ ಪೋಷಕರು ತಮ್ಮ ಮಕ್ಕಳಿಗೆ ರೈತ ಮತ್ತು ಯೋಧರಿಗೆ ಗೌರವ ಕೊಡುವ ಮೂಲಕ ಶಿಸ್ತು ಕಳಿಸುವುದು ಉತ್ತಮ. ಇದೇ ರೀತಿ ಬೆಂಗಳೂರು ವಿಮಾನ ನಿಲ್ದಾಣದ ಬಳಿ ನಡೆದ ಘಟನೆಯ