Day: October 11, 2021

ನಮ್ಮ ಸಾಮರ್ಥ್ಯವನ್ನು ಅರಿಯುವುದೇ ಶಿಕ್ಷಣ: ಬಿ ಸೋಮಶೇಖರ ಶೆಟ್ಟಿ

ಉಜಿರೆ: SDM ಶಿಕ್ಷಣ ಸಂಸ್ಥೆಗಳು ಉತ್ತಮ ಗುಣಮಟ್ಟದ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡುವ ಸಂಸ್ಥೆಗಳ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿದೆ ಯಾವುದೇ ವೃತ್ತಿಗೂ ಅದರದ್ದೇ ಆದ ಮಹತ್ವ ಇದೆ. ವ್ಯಕ್ತಿಯಲ್ಲಿ ಕೀಳರಿಮೆ ಸಲ್ಲದು ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಸಾಧಿಸಿ ತೋರಿಸಬೇಕು. ಆಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ. ಜೀವನದಲ್ಲಿ ಸಾಧಿಸಲೇಬೇಕೆಂಬ ಛಲ, ಅಚಲವಾದ ವಿಶ್ವಾಸ, ಶಿಸ್ತು, ಏಕಾಗ್ರತೆ ಮುಖ್ಯ ನಮ್ಮ ಸಾಮರ್ಥ್ಯವನ್ನು ಅರಿಯುವುದೇ ಶಿಕ್ಷಣ, ಇಂತಹ ಶಿಕ್ಷಣ ಬದುಕಿಗೆ ಎಷ್ಟು ಅರ್ಥವನ್ನೂ ಕೊಡಬಹುದು. ಈ ಶಿಕ್ಷಣದೊಂದಿಗೆ ನೈತಿಕ …

ನಮ್ಮ ಸಾಮರ್ಥ್ಯವನ್ನು ಅರಿಯುವುದೇ ಶಿಕ್ಷಣ: ಬಿ ಸೋಮಶೇಖರ ಶೆಟ್ಟಿ Read More »

60000ದ ಗಡಿ ದಾಟಿ ನುಗ್ಗುತ್ತಿರುವ ಷೇರುಪೇಟೆ ಸೆನ್ಸೆಕ್ಸ್ ಎಂಬ ಕೊಬ್ಬಿದ ಗೂಳಿ | 18000 ಬೇಲಿಯಾಚೆಗೆ ಇಣುಕಿ ನೋಡುತ್ತಿರುವ ನಿಫ್ಟಿ !

ಮುಂಬಯಿ: ಕಿವಿಗೆ ಗಾಳಿ ಸಾಕಿದ ಗೂಳಿಯಂತೆ ನುಗ್ಗಿ ಓಡುತ್ತಿದೆ ಷೇರು ಮಾರುಕಟ್ಟೆಯ ಕೊಬ್ಬಿದ ಗೂಳಿ. ಹೂಂಕರಿಸಿಕೊಂಡು ಓಡುವ ಅದರ ವೇಗಕ್ಕೆ 60000 ದ ಗಡಿ ಉಡೀಸ್ ! ಜಾಗತಿಕ ಷೇರುಮಾರುಕಟ್ಟೆಯಲ್ಲಾದ ಧನಾತ್ಮಕ ವಹಿವಾಟಿನ ಪರಿಣಾಮ ಸೋಮವಾರ ಇಂದು ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠ ದಾಖಲೆ ತಲುಪಿ ಗುಡ್ಡ ಏರಿ ಕೂತಿದೆ. ನೀವಾಗ ಹೂಡಿಕೆದಾರರಲ್ಲಿ ಒಂದು ರೀತಿಯ ಅಸ್ಥಿರತೆ. ಮತ್ತಷ್ಟು ಗಡಿಗಳನ್ನು ದಾಟಿ ಷೇರುಮಾರುಕಟ್ಟೆ ಮುಂದಕ್ಕೆ ಹೋಗುತ್ತದೆ ಯಾ ಅಥವಾ ಹಿಂದಿರುಗಿ ಗೂಳಿ …

60000ದ ಗಡಿ ದಾಟಿ ನುಗ್ಗುತ್ತಿರುವ ಷೇರುಪೇಟೆ ಸೆನ್ಸೆಕ್ಸ್ ಎಂಬ ಕೊಬ್ಬಿದ ಗೂಳಿ | 18000 ಬೇಲಿಯಾಚೆಗೆ ಇಣುಕಿ ನೋಡುತ್ತಿರುವ ನಿಫ್ಟಿ ! Read More »

ಸುಳ್ಯ : ಮೂರೂರು ಬಳಿ ಲಾರಿ-ಓಮ್ನಿ ಡಿಕ್ಕಿ ,ನಾಲ್ವರಿಗೆ ಗಾಯ

ಸುಳ್ಯ – ಕಾಸರಗೋಡು ಗಡಿ ಪ್ರದೇಶವಾದ ಮುರೂರು ಬಳಿ ಈಚರ್ ಲಾರಿ ಮತ್ತು ಓಮಿನಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಇಂದು ವರದಿಯಾಗಿದೆ. ಕಾಸರಗೋಡಿನಿಂದ ಮಡಿಕೇರಿಗೆ ತೆರಳುತ್ತಿದ್ದ ಮಡಿಕೇರಿ ಮೂಲದ ಒಂದೇ ಕುಟುಂಬದ ನಾಲ್ವರು ಓಮಿನಿ ಕಾರ್‌ಗೆ ಕೇರಳಕ್ಕೆ ಹೋಗುತ್ತಿದ್ದ ತರಕಾರಿ ತುಂಬಿದ ಈಚರ್ ವಾಹನ ಮೂರೂರು ಬಳಿ ರಸ್ತೆಯ ತಿರುವಿನಲ್ಲಿ ಡಿಕ್ಕಿಯಾಗಿದೆ. ಘಟನೆಯಿಂದ ಓಮ್ನಿ ಚಾಲಕ ಸೇರಿ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಪುಟ್ಟ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಸುಳ್ಯ ಸರ್ಕಾರಿ …

ಸುಳ್ಯ : ಮೂರೂರು ಬಳಿ ಲಾರಿ-ಓಮ್ನಿ ಡಿಕ್ಕಿ ,ನಾಲ್ವರಿಗೆ ಗಾಯ Read More »

ಕಡಬ: ತಲೆ ಬುರುಡೆ, ಕೊಳೆತ ಅಸ್ಥಿ ಪತ್ತೆಯಾದ ಬೆನ್ನಲ್ಲೇ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು!! | ಪತಿ ನಾಪತ್ತೆಯಾಗಿ ಎರಡು ತಿಂಗಳುಗಳ ಬಳಿಕ ನಾಪತ್ತೆ ದೂರು ದಾಖಲಿಸಿದ ಪತ್ನಿ

ಗಂಡ ನಾಪತ್ತೆಯಾಗಿ ಎರಡು ತಿಂಗಳ ಬಳಿಕ ಆತನ ಪತ್ನಿ ಠಾಣೆಯಲ್ಲಿ ದೂರು ದಾಖಲಿಸಿದ್ದು ಕಡಬ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಕುಂತೂರುಗ್ರಾಮದ ಎರ್ಮಾಳ ಎಂಬಲ್ಲಿನ ಸತೀಶ್(50)ನಾಪತ್ತೆಯಾದ ವ್ಯಕ್ತಿಯಾಗಿದ್ದು ಕಳೆದ ಆಗಸ್ಟ್ ತಿಂಗಳಿನಲ್ಲಿ ಮನೆಯಿಂದ ಹೊರಹೋದವರು ವಾಪಸ್ಸು ಮನೆಗೆ ಬಂದಿಲ್ಲ ಎಂದು ಸತೀಶ್ ಪತ್ನಿ ಗೀತಾ ನಿನ್ನೆ ಕಡಬ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಕೊಳೆತ ಬುರುಡೆ, ದೇಹ ಪತ್ತೆಯಾದ ಸುದ್ದಿ ಬಳಿಕ ದೂರು ಕೊಟ್ಟರೇ ಪತ್ನಿ?!! ಕೆಲ ದಿನಗಳ ಹಿಂದೆ ಇದೇ ಪರಿಸರದಲ್ಲಿ ಕಾಡಿನಿಂದ ಮಳೆನೀರಿನಲ್ಲಿ …

ಕಡಬ: ತಲೆ ಬುರುಡೆ, ಕೊಳೆತ ಅಸ್ಥಿ ಪತ್ತೆಯಾದ ಬೆನ್ನಲ್ಲೇ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು!! | ಪತಿ ನಾಪತ್ತೆಯಾಗಿ ಎರಡು ತಿಂಗಳುಗಳ ಬಳಿಕ ನಾಪತ್ತೆ ದೂರು ದಾಖಲಿಸಿದ ಪತ್ನಿ Read More »

ಮಡಿಕೇರಿ ಕಂದಾಯ ಪ್ರದೇಶದಲ್ಲಿ ಸುಳ್ಯಅರಣ್ಯಾಧಿಕಾರಿಗಳ ದಾಂಧಲೆ ,ಕೃಷಿಕನಿಗೆ ಬೆದರಿಕೆ ಆರೋಪ | ಮಡಿಕೇರಿ ಪೊಲೀಸರಿಂದ ಕೇಸು ದಾಖಲು

ಸುಳ್ಯ : ತಮ್ಮ ಕಾರ್ಯ ವ್ಯಾಪ್ತಿಯ ಹೊರತಾದ ಪ್ರದೇಶಕ್ಕೆ ದಾಳಿ ನಡೆಸಿ ಅಕ್ರಮ ಕೃಷಿ ಚಟುವಟಿಕೆ ನಡೆಸಿರುವುದೆಂದು ಆರೋಪಿಸಿ ಕಾನೂನು ಬಾಹಿರವಾಗಿ ಕೃಷಿಯನ್ನು ಕಡಿದು ನಾಶಗೊಳಿಸಿ,ಕೃಷಿಕನಿಗೆ ಜೀವಬೆದರಿಕೆಯೊಡ್ಡಿದ ಆರೋಪದ ಮೇರೆಗೆ ಅರಣ್ಯಾಧಿಕಾರಿ ಸಹಿತ ನಾಲ್ವರ ವಿರುದ್ಧ ಪೊಲೀಸ್ ಕೇಸು ದಾಖಲಾದ ಘಟನೆ ಮಡಿಕೇರಿ ತಾಲೂಕಿನ ಗ್ರಾಮಾಂತರ ವ್ಯಾಪ್ತಿಯಲ್ಲಿ ನಡೆದಿದೆ. ಸುಳ್ಯ ಫಾರೆಸ್ಟರ್ ಚಂದ್ರ ಶೇಖರ , ಹಾಗು ಅರಣ್ಯ ವೀಕ್ಷಕ ಸುಂದರ ಕೆ.,ಪಾರೆಸ್ಟ್ ಗಾರ್ಡ್ ಮನೋಜ್ ಹಾಗೂ ಇಲಾಖೆಯ ಸಿಬ್ಬಂದಿ ಚಿದಾನಂದ ಬಾಳೆಕಜೆ ಎಂಬವರ ವಿರುದ್ಧ ಮಡಿಕೇರಿ …

ಮಡಿಕೇರಿ ಕಂದಾಯ ಪ್ರದೇಶದಲ್ಲಿ ಸುಳ್ಯಅರಣ್ಯಾಧಿಕಾರಿಗಳ ದಾಂಧಲೆ ,ಕೃಷಿಕನಿಗೆ ಬೆದರಿಕೆ ಆರೋಪ | ಮಡಿಕೇರಿ ಪೊಲೀಸರಿಂದ ಕೇಸು ದಾಖಲು Read More »

ಶ್ರೀಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ವಿಶೇಷ ಪೂಜೆ | ಸಾವಿರಾರು ಭಕ್ತರಿಂದ ದೇವರ ದರ್ಶನ

ತುಳುನಾಡಿನ ಅವಳಿ ವೀರರಾದ ಕೋಟಿ -ಚೆನ್ನಯರು ಹಾಗೂ ಮಾತೆ ದೇಯಿ ಬೈದ್ಯೆತಿಯ ಮೂಲಸ್ಥಾನವಾಗಿರುವ ಬಡಗನ್ನೂರು ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿಗ ನವರಾತ್ರಿ ಉತ್ಸವದ ವೈಭವ. ಎರಡು ವರ್ಷಗಳ ಹಿಂದೆ ಪುನರ್ ಚೈತನ್ಯಗೊಂಡು ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮದ ಸಂದರ್ಭ ಸೇರಿದ ಜನಸ್ತೋಮ ತುಳುನಾಡಿನ ಧಾರ್ಮಿಕ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಇದೇ ಪ್ರಥಮ ಬಾರಿಗೆ ಈ ಕ್ಷೇತ್ರದಲ್ಲಿ ನವರಾತ್ರಿ ಉತ್ಸವವನ್ನು ನಡೆಯುತ್ತಿದೆ. ನವರಾತ್ರಿಯ 9 ದಿನಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ದೇಗುಲದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭ …

ಶ್ರೀಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ವಿಶೇಷ ಪೂಜೆ | ಸಾವಿರಾರು ಭಕ್ತರಿಂದ ದೇವರ ದರ್ಶನ Read More »

ಕೊಳ್ತಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ 1 ಕೋಟಿ ರೂ ಅನುದಾನದ ವಿವಿಧ ರಸ್ತೆಗಳ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ, ಉದ್ಘಾಟನೆ

ಪಾಲ್ತಾಡಿ : ಕೊಳ್ತಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಸಕರ ಅನುದಾನದಡಿಯಲ್ಲಿ ಮಂಜೂರಾದ ಸುಮಾರು 1 ಕೋಟಿ ರೂ ವೆಚ್ಚದಲ್ಲಿ ನಡೆಯುವ ವಿವಿಧ ರಸ್ತೆಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಗ್ರಾಮದ ಮಾವಿನಕಟ್ಟೆ-ಕಲ್ಲರ್ಪೆ-ದುಗ್ಗಳ ರಸ್ತೆಯ ರೂ. 50 ಲಕ್ಷ ವೆಚ್ಚದ ಹೊಸ ಡಾಮರೀಕರಣ ಹಾಗೂ ರೂ.10 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆಯ ಗುದ್ದಲಿ ಪೂಜೆ ಮತ್ತು ಈಗಾಗಲೇ ಪೂರ್ಣಗೊಂಡಿರುವ ರೂ. 15 ಲಕ್ಷ ವೆಚ್ಚದ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆಯನ್ನು ಶಾಸಕ ಸಂಜೀವ ಮಠಂದೂರು ಅವರು ನೆರವೇರಿಸಿದರು. …

ಕೊಳ್ತಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ 1 ಕೋಟಿ ರೂ ಅನುದಾನದ ವಿವಿಧ ರಸ್ತೆಗಳ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ, ಉದ್ಘಾಟನೆ Read More »

70 ಕೆಜಿ ಬಾಳೆಗೊನೆ ಮೈಮೇಲೆ ಬಿದ್ದು ಅಂಗವಿಕಲನಾದ ಕೆಲಸಗಾರ | ಕೋರ್ಟ್ ಮೆಟ್ಟಿಲೇರಿದ ಈ ಪ್ರಕರಣಕ್ಕೆ ಮಾಲೀಕ ನೀಡಬೇಕಾದ ಪರಿಹಾರದ ಮೊತ್ತ ಎಷ್ಟು ಗೊತ್ತಾ ??!

ಪ್ರಪಂಚದ ಒಂದೊಂದು ಮೂಲೆಯಲ್ಲಿ ಒಂದೊಂದು ರೀತಿಯ ಘಟನೆಗಳು ಸಂಭವಿಸುತ್ತವೆ. ಕೆಲವು ತುಂಬಾ ಹಾಸ್ಯಾಸ್ಪದವಾಗಿದ್ದರೆ ಇನ್ನು ಕೆಲವು ಘಟನೆಗಳು ನಮ್ಮನ್ನು ಅಚ್ಚರಿಯಲ್ಲಿ ಮುಳುಗೇಳಿಸುತ್ತವೆ. ಕೆಲವು ಘಟನೆಗಳಂತೂ ಹೀಗೂ ಇರುತ್ತವಾ..!? ಎನ್ನುವಂತಿರುತ್ತವೆ. ಇಲ್ಲೊಂದು ಅಂಥದ್ದೇ ಪ್ರಕರಣ ವರದಿಯಾಗಿದೆ. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿ ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ತಲೆ ಮೇಲೆ ಸುಮಾರು 70 ಕೆಜಿ ತೂಕದ ಬಾಳೆ ಗೊನೆ ಹಾಗೂ ಗಿಡದ ತುದಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣ ನ್ಯಾಯಾಂಗದ ಮೆಟ್ಟಿಲನ್ನು ಹತ್ತಿತ್ತು. ಕೊನೆಗೆ ನ್ಯಾಯಾಲಯವು …

70 ಕೆಜಿ ಬಾಳೆಗೊನೆ ಮೈಮೇಲೆ ಬಿದ್ದು ಅಂಗವಿಕಲನಾದ ಕೆಲಸಗಾರ | ಕೋರ್ಟ್ ಮೆಟ್ಟಿಲೇರಿದ ಈ ಪ್ರಕರಣಕ್ಕೆ ಮಾಲೀಕ ನೀಡಬೇಕಾದ ಪರಿಹಾರದ ಮೊತ್ತ ಎಷ್ಟು ಗೊತ್ತಾ ??! Read More »

ಹಿರಿಯ ಅಧಿಕಾರಿ ಮನೆಗೆ ನುಗ್ಗಿದ ಕಳ್ಳರು | ಮನೆಯಲ್ಲಿ ಕದಿಯಲು ಏನೂ ಇಲ್ಲದ್ದನ್ನು ಕಂಡು “ಏನು ಇಲ್ಲ ಅಂದಮೇಲೆ ಬೀಗ ಏಕೆ ??” ಎಂದು ಪತ್ರ ಬರೆದಿಟ್ಟರು !! | ಇಲ್ಲಿದೆ ನೋಡಿ ಈ ಖತರ್ನಾಕ್ ಕಳ್ಳರ ಸ್ಟೋರಿ

ಭೋಪಾಲ್: ಕಳ್ಳರು ಕೂಡ ಎಷ್ಟು ಚಾಣುಕ್ಯರು ಎಂಬುದು ಡೌಟ್ ಯೇ ಇಲ್ಲ ಬಿಡಿ.ಅದೆಂತಹ ಕಳ್ಳರು ಕೂಡ ಇದ್ದಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.ಹಿರಿಯ ಅಧಿಕಾರಿಯ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿ ಏನೂ ಸಿಗದೇ ಹಿನ್ನಲೆ ಅಧಿಕಾರಿಗೆ ಒಂದು ಬಿಟ್ಟಿ ಸಲಹೆಯನ್ನು ಬರೆದು ಹೋಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅಂದಹಾಗೆ,ಈ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾದದ್ದು ದೆವಾಸ್ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ತ್ರಿಲೋಚನ್ ಗೌರ್ ನಿವಾಸ.ಮನೆಯ ಬೀಗ ಒಡೆದು ನುಗ್ಗಿದ ಕಳ್ಳರು ಮನೆಯನ್ನು ಜಾಲಾಡಿದ್ದಲ್ಲದೇ ಹೊರಡುವ …

ಹಿರಿಯ ಅಧಿಕಾರಿ ಮನೆಗೆ ನುಗ್ಗಿದ ಕಳ್ಳರು | ಮನೆಯಲ್ಲಿ ಕದಿಯಲು ಏನೂ ಇಲ್ಲದ್ದನ್ನು ಕಂಡು “ಏನು ಇಲ್ಲ ಅಂದಮೇಲೆ ಬೀಗ ಏಕೆ ??” ಎಂದು ಪತ್ರ ಬರೆದಿಟ್ಟರು !! | ಇಲ್ಲಿದೆ ನೋಡಿ ಈ ಖತರ್ನಾಕ್ ಕಳ್ಳರ ಸ್ಟೋರಿ Read More »

ಮಂಗಳೂರು : ಜಿಲ್ಲೆಯ ಬುದ್ಧಿವಂತರನ್ನೇ ಮಂಗ ಮಾಡಿದ ಹೊರರಾಜ್ಯದ ಮಹಿಳೆಯರು!! ಮಸೀದಿಗಳಿಗೆ ತೆರಳಿ ಕಣ್ಣೀರು ಹಾಕಿದ ಹಿಂದಿದೆ ಷಡ್ಯಂತ್ರ!!

ಮಹಿಳೆಯರಿದ್ದ ಅದೊಂದು ತಂಡವು ದೂರದ ಮಧ್ಯಪ್ರದೇಶದಿಂದ ತೀರ್ಥಯಾತ್ರೆ ಕೈಗೊಂಡಿದ್ದು, ಅದರಂತೆ ಮಂಗಳೂರಿನ ದೇವಸ್ಥಾನಗಳಿಗೂ ಭೇಟಿ ನೀಡಿ ದರ್ಶನ ಪಡೆದಿದ್ದ ಅವರ ಬ್ಯಾಗ್, ಪರ್ಸ್, ರೈಲು ಟಿಕೆಟ್ ಸಹಿತ ಕೆಲ ನಗದು ಕಳವಾಗಿದ್ದು ಮಹಿಳೆಯರ ಅಸಹಾಯಕ ಸ್ಥಿತಿಗೆ ಆ ಕೂಡಲೇ ಅನ್ಯ ಮತೀಯರಿಂದ ಉತ್ತಮ ಸ್ಪಂದನೆ ಸಿಕ್ಕಿತಾದರೂ ಆ ಬಳಿಕ ಅವರ ಮುಖವಾಡ ಕಳಚಿಬಿದ್ದಿದೆ.ಅಸಹಾಯಕರಾಗಿ ಅಂಗಲಾಚುವ ಹಿಂದೆ ಬೇರೆಯೇ ಷಡ್ಯಂತ್ರ ಇದೆ, ಪಕ್ಕಾ ಪ್ಲಾನ್ ಮಾಡಿ ಕಥೆ ಕಟ್ಟುವ, ಆ ಬಳಿಕ ಸಿಕ್ಕಿದಲ್ಲಿ ಹಣ ಲೂಟುವ ಈ ಗ್ಯಾಂಗ್ …

ಮಂಗಳೂರು : ಜಿಲ್ಲೆಯ ಬುದ್ಧಿವಂತರನ್ನೇ ಮಂಗ ಮಾಡಿದ ಹೊರರಾಜ್ಯದ ಮಹಿಳೆಯರು!! ಮಸೀದಿಗಳಿಗೆ ತೆರಳಿ ಕಣ್ಣೀರು ಹಾಕಿದ ಹಿಂದಿದೆ ಷಡ್ಯಂತ್ರ!! Read More »

error: Content is protected !!
Scroll to Top