Monthly Archives

August 2021

ವೇಣೂರು : ಕೆಲಸದಾಳುವಿನ ಬಟ್ಟೆ ಸುಟ್ಟ ಮಾಲಿಕ | ಕೋಪದಿಂದ ಮಾಲಿಕನ ಕಾರು,ಬೈಕಿಗೆ ಬೆಂಕಿ ಹಚ್ಚಿದ

ಬೆಳ್ತಂಗಡಿ : ಕೆಲಸದಾಳುವಿನ ಬಟ್ಟೆಯನ್ನು ಮನೆ ಮಾಲಿಕ ಸುಟ್ಟು ಹಾಕಿದ್ದು,ಇದರಿಂದ ಕೋಪಗೊಂಡ ಕೆಲಸದಾಳು ಮಾಲಿಕನ ಕಾರು,ಬೈಕಿಗೆ ಬೆಂಕಿ ಹಚ್ಚಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ. ತನ್ನ ಬಟ್ಟೆಯನ್ನು ಸುಟ್ಟು ಹಾಕಿದ್ದರೆಂದು ಆರೋಪಿಸಿ ಹಿಂದೆ ಕೆಲಸ ನಿರ್ವಹಿಸುತ್ತಿದ್ದ

ನೀರಿಗೆ ಬಿದ್ದು ಯುವಕ ಸಾವು | ಬಾಯಾರಿಕೆಯಿಂದ ನೀರು ಕುಡಿಯಲು ಹೋದಾಗ ನಡೆದ ಘಟನೆ

ನೀರು ಕುಡಿಯಲು ಹೋದ ಯುವಕನೋರ್ವ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾರ್ನಾಳ್ ಬಳಿ ನಡೆದಿದೆ. ನಾರಾಯಣಪುರ ಗ್ರಾಮದ ಜುಮ್ಮಣ್ಣ (22) ಮೃತ ಯುವಕ. ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಸೋಮವಾರ ಬಾಯಾರಿಕೆಯಿಂದ ನೀರು ಕುಡಿಯಲು ಹೋದ

ಮಂಗಳೂರು| ಬುರ್ಖಾ ಧರಿಸುವ ವೇಳೆ ಬಾಯಲ್ಲಿ ಕಚ್ಚಿ ಹಿಡಿದಿದ್ದ ಸ್ಕಾರ್ಫ್ ಪಿನ್ ನುಂಗಿದ ಮಹಿಳೆ, ಆಮೇಲೆ ಆದದ್ದಾದರೂ ಏನು?

28 ವರ್ಷದ ಮಹಿಳೆಯೊಬ್ಬರು ಬುರ್ಖಾ ಧರಿಸುವ ಸಂದರ್ಭದಲ್ಲಿ ಅಕಸ್ಮಾತಾಗಿ ಪಿನ್ ಅನ್ನು ನುಂಗಿದ್ದು, ಅದನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ಬುರ್ಖಾ ಧರಿಸುವ ವೇಳೆ ಬಾಯಲ್ಲಿ ಕಚ್ಚಿ ಹಿಡಿದಿದ್ದ ಪಿನ್ ಬಾಯಿ ಮೂಲಕ ದೇಹದೊಳಗೆ

ಬೆಳ್ತಂಗಡಿ | ಉಜಿರೆ ಕಾಲೇಜು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

ಉಜಿರೆ ಕಾಲೇಜು ರಸ್ತೆಯಲ್ಲಿ ಸುಜುಕಿ ಕಂಪನಿಯ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ನಡೆದಿದೆ. ಉಜಿರೆ ನಿವಾಸಿ ವೃತ್ತಿಯಲ್ಲಿ ಶಿಕ್ಷಕ ರವೀಶ್ ಅವರಿಗೆ ಸೇರಿದ ಕಾರೆಂದು ಎಂದು ತಿಳಿದುಬಂದಿದೆ. ಅವರೇ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ.

ಆ ರಾತ್ರಿ ಗೌಪ್ಯವಾಗಿ ತನ್ನ ಪ್ರಿಯತಮೆಯೊಂದಿಗೆ ಮಂಚದಾಟ ನಡೆಸುವಾಗ ಆದ ಎಡವಟ್ಟು!! ಆಕೆ ಗರ್ಭಿಣಿಯಾಗುವುದನ್ನು ತಡೆಯಲು…

ಆತನೊಬ್ಬ ಪಾಗಲ್ ಪ್ರೇಮಿ,ಯಾರಿಗೂ ಗೊತ್ತಾಗದಂತೆ ಗೌಪ್ಯವಾಗಿ ತನ್ನ ಪ್ರಿಯತಮೆಯೊಂದಿಗೆ ಟ್ರಿಪ್ ತೆರಳಿ ಅಲ್ಲೊಂದು ಲಾಡ್ಜ್ ನಲ್ಲಿ ಆ ರಾತ್ರಿ ತಂಗಿದ್ದ. ಅಂದು ಪೂರ್ತಿ ನಶೆಯಲ್ಲಿ ತಂಗಿದ್ದ ಆ ಜೋಡಿಗಳು ಸ್ವರ್ಗ ಸುಖವನ್ನು ಕಾಣುವಾಗ ಆತ ಮಾಡಿದ ಆ ಒಂದು ತಪ್ಪಿನಿಂದಾಗಿ ತನ್ನ ಪ್ರಾಣವನ್ನೇ

ಮಂಗಳೂರು | ಕುಲಶೇಖರ-ಪಡೀಲ್ ನಡುವಿನ ರೈಲ್ವೆ ಹಳಿಯಲ್ಲಿ ಬಿರುಕು, ಹಲವು ರೈಲು ಸಂಚಾರ ರದ್ದು !?

ಮಂಗಳೂರು: ಕುಲಶೇಖರ-ಪಡೀಲ್ ನಡುವೆ ರೈಲ್ವೆಹಳಿಯಲ್ಲಿ ಬಿರುಕು ಕಾಣಿಸಿಕೊಂಡ ಪರಿಣಾಮವಾಗಿ ಕೆಲವು ರೈಲು ಸಂಚಾರ ರದ್ದುಗೊಂಡಿದ್ದು, ಇನ್ನು ಕೆಲವು ರೈಲುಗಳು ವಿಳಂಬವಾಗಿ ಸಂಚರಿಸಿವೆ. ಕರ್ತವ್ಯದಲ್ಲಿದ್ದ ಚಂದ್ರ ಕುಮಾರ್ ಅವರಿಗೆ ರಾತ್ರಿ 1.10 ರ ವೇಳೆಗೆ ಡೇಂಜರ್ ಸಿಗ್ನಲ್ ಕಂಡು ಬಂದಿದ್ದು,

ಸೂಪ್ ತಯಾರಿಸಲು ಹಾವಿನ ತಲೆ ಕತ್ತರಿಸಿಟ್ಟ ಬಾಣಸಿಗ | 20 ನಿಮಿಷದ ಬಳಿಕ ಸೇಡು ತೀರಿಸಿಕೊಂಡ ಹಾವು | ಅಷ್ಟಕ್ಕೂ ಅಲ್ಲಿ…

ಹಾವು ಕಚ್ಚಿ ಸಾಯುವಂತದ್ದು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಕಡೆ ವಿಚಿತ್ರ ಘಟನೆ ನಡೆದಿದೆ. ರೆಸ್ಟೋರೆಂಟ್ ನಲ್ಲಿ ಸೂಪ್ ತಯಾರಿಸಲು ಹಾವಿನ ತಲೆ ಕಡಿದಿಟ್ಟ ನಂತರ ಹಾವೇ ಆತನಿಗೆ ಕಚ್ಚಿ ಆತ ಮೃತಪಟ್ಟ ಘಟನೆ ದಕ್ಷಿಣ ಚೀನಾದಲ್ಲಿ ನಡೆದಿದೆ. ಹೌದು, ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಫ್ಯಾಶನ್

ರಾಜ್ಯವನ್ನು ಬೆಚ್ಚಿ ಬೀಳಿಸಿದೆ ಮತ್ತೊಂದು ನಿರ್ಭಯಾ ರೀತಿಯ ಪ್ರಕರಣ | ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪ್ರಿಯಕರನ ಮೇಲೆ…

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಘಟನೆ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಮೈಸೂರು ಹೊರವಲಯದ ಲಲಿತಾದ್ರಿಪುರ ಬಳಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶ ಮೂಲದ ಯುವತಿ, ಪ್ರಿಯತಮನ ಜೊತೆಯಲ್ಲಿ

ದೈಪಿಲ ಶ್ರೀ ಕ್ಷೇತ್ರದಲ್ಲಿ ಚಕ್ರವರ್ತಿ ಕೊಡಮಣಿತ್ತಾಯ ದೈವದ ದೈವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ

ಕಾಣಿಯೂರು: ತುಳುನಾಡಿನ ಅತ್ಯಂತ ಪುರಾತನ ಸುಮಾರು ೮೦೦ ವರ್ಷದ ಇತಿಹಾಸವಿರುವ ಕಾರಣಿಕ ಕ್ಷೇತ್ರವಾಗಿರುವ ಚಾರ್ವಾಕ ಗ್ರಾಮದ ದೈಪಿಲ ಕ್ಷೇತ್ರದಲ್ಲಿ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವದ ನೂತನ ದೈವಸ್ಥಾನದ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಶ್ರೀ ಉಚ್ಚಿಲ ಪದ್ಮನಾಭ ತಂತ್ರಿಯವರ

ಕ್ವಿಂಟಾಲ್ ಗೆ 50000 ರೂ. ಗಡಿಯತ್ತ ಅಡಿಕೆ ಧಾರಣೆ ಬೆಲೆ !! | ಅಡಿಕೆ ಬೆಳೆಗಾರರು ಫುಲ್ ಖುಷ್

ಏನೇ ಆಗಲಿ ಮಲೆನಾಡು ಹಾಗೂ ಕರಾವಳಿಯಲ್ಲಿ ಈ ಬಾರಿ ಅಡಿಕೆ ಬೆಳೆಗಾರರು ಮಾತ್ರ ನೆಮ್ಮದಿಯ ನಿದ್ದೆ ಮಾಡಬಹುದು. ಯಾವ ಚಿಂತೆಯೂ ಇಲ್ಲದೆ, ಸಾಲಸೂಲದ ಬಗ್ಗೆ ಯೋಚನೆ ಮಾಡದೆ, ನಿಶ್ಚಿಂತೆಯಿಂದ ಇರಬಹುದು. ಏಕೆಂದರೆ ಆ ರೀತಿ ಹೆಚ್ಚುತ್ತಿದೆ ಅಡಿಕೆ ಧಾರಣೆ ಬೆಲೆ. ಹೌದು, ಆಗಸ್ಟ್ ಮೊದಲ ವಾರದಿಂದ ಅಡಿಕೆ