ಆ ರಾತ್ರಿ ಗೌಪ್ಯವಾಗಿ ತನ್ನ ಪ್ರಿಯತಮೆಯೊಂದಿಗೆ ಮಂಚದಾಟ ನಡೆಸುವಾಗ ಆದ ಎಡವಟ್ಟು!! ಆಕೆ ಗರ್ಭಿಣಿಯಾಗುವುದನ್ನು ತಡೆಯಲು ಅಲ್ಲಿಗೆ ಗಮ್ ಅಂಟಿಸಿಕೊಂಡಿದ್ದ |ಮುಂದೇನಾಯಿತು?

ಆತನೊಬ್ಬ ಪಾಗಲ್ ಪ್ರೇಮಿ,ಯಾರಿಗೂ ಗೊತ್ತಾಗದಂತೆ ಗೌಪ್ಯವಾಗಿ ತನ್ನ ಪ್ರಿಯತಮೆಯೊಂದಿಗೆ ಟ್ರಿಪ್ ತೆರಳಿ ಅಲ್ಲೊಂದು ಲಾಡ್ಜ್ ನಲ್ಲಿ ಆ ರಾತ್ರಿ ತಂಗಿದ್ದ. ಅಂದು ಪೂರ್ತಿ ನಶೆಯಲ್ಲಿ ತಂಗಿದ್ದ ಆ ಜೋಡಿಗಳು ಸ್ವರ್ಗ ಸುಖವನ್ನು ಕಾಣುವಾಗ ಆತ ಮಾಡಿದ ಆ ಒಂದು ತಪ್ಪಿನಿಂದಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಹೌದು. ಗುಜರಾತ್ ಮೂಲದ ಸಲ್ಮಾನ್ ಮಿರ್ಜಾ ಎನ್ನುವಾತ ತನ್ನ ಗರ್ಲ್ ಫ್ರೆಂಡ್ ಜೊತೆ ಆ ರಾತ್ರಿ ಜುಹಾಪುರದ ಹೋಟೆಲ್ ಒಂದರಲ್ಲಿ ಸಂಭೋಗ ನಡೆಸಿದ್ದಾನೆ. ಆಕೆ ಗರ್ಭಿಣಿಯಾಗುವುದನ್ನು ತಡೆಗಟ್ಟಲು ಕಾಂಡೊಮ್ ಬಳಸಲು ಆತನಿಗೆ ಆ ಕ್ಷಣಕ್ಕೆ ಕಾಂಡೊಮ್ ಸಿಗದೇ, ತನ್ನ ಗುಪ್ತಾಂಗಕ್ಕೆ ಗಮ್ ಅಂಟಿಸಿ ಇನ್ ಡೋರ್ ಮ್ಯಾಚ್ ಶುರುಮಾಡಿದ್ದಾನೆ.

ಗೂಳಿಯಂತೆ ಆಕೆಯ ಮೇಲೆರಗಿ ತನ್ನ ಕಾಮ ತ್ರಿಷೆಯನ್ನು ತೀರಿಸಿಕೊಂಡಿದ್ದ ಆತ, ಮರುದಿನ ಪತ್ತೆಯಾಗಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಆತನ ಆರೋಗ್ಯ ತೀರಾ ಹದಗೆಟ್ಟು ಕೊನೆಯುಸಿರೆಳೆದಿದ್ದಾನೆ.

Ad Widget
Ad Widget

Ad Widget

Ad Widget

ಈ ಬಗ್ಗೆ ಆತನ ಸಂಬಂಧಿಕರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸ್ ತನಿಖೆಗೆ ಕೋರಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯು ಆತ ಗುಪ್ತಾಂಗಕ್ಕೆ ಗಮ್ ಅಂಟಿಸಿದ್ದರಿಂದ ಮೃತಪಟ್ಟಿದ್ದಾನೆ ಎಂದು ಹೇಳುತ್ತಿದೆ.

Leave a Reply

error: Content is protected !!
Scroll to Top
%d bloggers like this: