ವೇಣೂರು : ಕೆಲಸದಾಳುವಿನ ಬಟ್ಟೆ ಸುಟ್ಟ ಮಾಲಿಕ | ಕೋಪದಿಂದ ಮಾಲಿಕನ ಕಾರು,ಬೈಕಿಗೆ ಬೆಂಕಿ ಹಚ್ಚಿದ
ಬೆಳ್ತಂಗಡಿ : ಕೆಲಸದಾಳುವಿನ ಬಟ್ಟೆಯನ್ನು ಮನೆ ಮಾಲಿಕ ಸುಟ್ಟು ಹಾಕಿದ್ದು,ಇದರಿಂದ ಕೋಪಗೊಂಡ ಕೆಲಸದಾಳು ಮಾಲಿಕನ ಕಾರು,ಬೈಕಿಗೆ ಬೆಂಕಿ ಹಚ್ಚಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ. ತನ್ನ ಬಟ್ಟೆಯನ್ನು ಸುಟ್ಟು ಹಾಕಿದ್ದರೆಂದು ಆರೋಪಿಸಿ ಹಿಂದೆ ಕೆಲಸ ನಿರ್ವಹಿಸುತ್ತಿದ್ದ ಮಾಲೀಕರ ಮನೆ ಬಳಿ ನಿಲ್ಲಿಸಿದ್ದ ಕಾರು ಮತ್ತು ದ್ವಿಚಕ್ರ ವಾಹನಕ್ಕೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದಾನೆ. ವೇಣೂರು ಗ್ರಾಮದ ಕರಿಮಣೇಲು ಗ್ರಾಮದ ಪಾಸ್ಕಲ್ ಪಿಂಟೋ ಎಂಬವರ ಕೋಳಿ ಅಂಗಡಿಯಲ್ಲಿ 6 ತಿಂಗಳ ಹಿಂದೆ ಕೆಲಸ ಮಾಡುತಿದ್ದ ಪ್ರಭಾಕರ ಎಂಬ ವ್ಯಕ್ತಿ …
ವೇಣೂರು : ಕೆಲಸದಾಳುವಿನ ಬಟ್ಟೆ ಸುಟ್ಟ ಮಾಲಿಕ | ಕೋಪದಿಂದ ಮಾಲಿಕನ ಕಾರು,ಬೈಕಿಗೆ ಬೆಂಕಿ ಹಚ್ಚಿದ Read More »