Daily Archives

August 25, 2021

ಪುತ್ತೂರು: ಕೋಣೆಯಲ್ಲಿ ಏನು ನಡೆಯುತ್ತಿದೆ ಎಂದು ಇಣುಕಿ‌ ನೋಡಿದ ಇತರ ಬಾಡಿಗೆದಾರರು | ಮೂವರ ಅಂಗಡಿ ಕೋಣೆ ಖಾಲಿ ಮಾಡಿಸಿದ…

ಪುತ್ತೂರು ತಾಲೂಕಿನ ಹೊರವಲಯದ ಒಂದು ಕಾಂಪ್ಲೆಕ್ಸ್ . ಈ ಕಾಂಪ್ಲೆಕ್ಸ್‌ನಲ್ಲಿ 15ಕ್ಕೂ ಮಿಕ್ಕಿ ಬಾಡಿಗೆ ಕೋಣೆಗಳಿವೆ. ಇದರಲ್ಲಿ ಕಟ್ಟಡ ಮಾಲಿಕನಿಗೆಂದೇ ಒಂದು ಕೋಣೆ, ಆ ಕೋಣೆಗೆ ಪ್ರತೀ ಭಾನುವಾರ ಮಾಲಿಕನ ಸ್ಪೆಷಲ್ ಆದ ಆಗಮನ. ಅದೇನೋ ಆತನಿಗೆ ಅದು ಸ್ಪೆಷಲ್ ಕೋಣೆಯಾಗಿತ್ತು.ಈ ಕೋಣೆಯ ಕಾರಣಕ್ಕೆ

ಅಸಂಘಟಿತ ವಲಯದ ಕಾರ್ಮಿಕರಿಗೆ ಇನ್ನು ಮುಂದೆ ಸಿಗಲಿದೆ ಪಿಂಚಣಿ | ವೃದ್ಧಾಪ್ಯದಲ್ಲಿ ನೆಮ್ಮದಿಯ ಜೀವನ ನಡೆಸಲು ಬಂದಿದೆ ಈ…

ಈಗ ಕಾರ್ಮಿಕರು ವೃದ್ಧಾಪ್ಯದಲ್ಲಿ ಆರ್ಥಿಕತೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಕಾರ್ಮಿಕರಿಗಾಗಿಯೇ ಬಂದಿದೆ ಹೊಸ ಯೋಜನೆ. ಆ ಯೋಜನೆಯ ಹೆಸರು ಪ್ರಧಾನಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆ.ವಾಸ್ತವವಾಗಿ, ಪ್ರಧಾನಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆ ಅಸಂಘಟಿತ ವಲಯದ ಕಾರ್ಮಿಕರಿಗೆ ಉತ್ತಮ

ಕೋವಿಡ್ ಟೆಸ್ಟ್‌ ನಿರ್ವಹಣೆಗೆ ನೂತನ ಕಾರ್ಯತಂತ್ರ -ಡಾ.ಕೆ.ಸುಧಾಕರ್

ಕೋವಿಡ್‌ನ ಮೂರನೇ ಅಲೆ ತಡೆಗೆ ಮುಂಜಾಗ್ರತಾ ಕ್ರಮವಾಗಿ ಸೋಂಕಿನ ಪರೀಕ್ಷೆಯ ನಿರ್ವಹಣೆಗೆ ಹೊಸ ಕಾರ್ಯತಂತ್ರ ರೂಪಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.ಕೋವಿಡ್ ಮೂರನೇ ಅಲೆ ತಡೆಗೆ ಮುಂಜಾಗ್ರತಾ ಕ್ರಮವಾಗಿ ಟೆಸ್ಟಿಂಗ್ ನಿರ್ವಹಣೆಗೆ ನೂತನ

ಚಿಕಿತ್ಸೆಗೆ ಸಹಾಯ ಹಸ್ತ ಕೋರಿ ಮನವಿ

ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ರುಕ್ಮಯ್ಯ ಗೌಡರ ಪುತ್ರ ಶ್ರೀನಿವಾಸ ಗೌಡ ಎಂಬವರು ಮಂಗಳೂರಿನಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿದ್ದು, ಇವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಜು.೧೫ರಂದು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಯಿತು.ಆಸ್ಪತ್ರೆಯ ವೈದ್ಯಾಧಿಕಾರಿಗಳ

ವಾಯು ಮಾಲಿನ್ಯ ತಡೆಗಟ್ಟಲು ದೇಶದಲ್ಲಿ ಮೊಟ್ಟಮೊದಲು ತಲೆಯೆತ್ತಿ ನಿಂತಿದೆ ‘ಸ್ಮಾಗ್ ಟವರ್’ | ಸ್ಮಾಗ್ ಟವರ್…

ರಾಜಧಾನಿ ದೆಹಲಿ ಎಂದರೆ ಸಾಕು ಅಲ್ಲಿನ ವಾಯುಮಾಲಿನ್ಯ ನೆನಪಾಗುತ್ತದೆ. ಕಾರ್ಖಾನೆಗಳಿಂದ, ವಾಹನ ದಟ್ಟಣೆಯಿಂದ ಅಲ್ಲಿ ಶುದ್ಧ ಗಾಳಿ ಸಿಗುವುದು ಅಪರೂಪವೇ ಸರಿ. ಸರ್ಕಾರ ವಾಯು ಮಾಲಿನ್ಯ ನಿಯಂತ್ರಿಸಲು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಆದರೆ ಈ ಬಾರಿ ಇದರ

ಕೊಕ್ಕಡ : ಅಸೌಖ್ಯದಿಂದ ಬಾಲಕಿ ಸ್ಥವ್ಯ ಪೈ ನಿಧನ

ಬೆಳ್ತಂಗಡಿ : ಕೊಕ್ಕಡ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ, ಮಂಗಳೂರು ನಿವಾಸಿ ಶಿವಾಯಿನಿ ಅವರ ಪುತ್ರಿ ಸ್ಥವ್ಯ(10.ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಆ.24ರಂದು ನಿಧನರಾಗಿದ್ದಾರೆ.ಮೃತರು ತಂದೆ ಸುನಿಲ್ ಪೈ, ತಾಯಿ ಶಿವಾಯಿನಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ರಾಷ್ಟ್ರ ಧ್ವಜದ ಮೇಲೆ ಪಕ್ಷದ ಬಾವುಟ ಹೊದಿಸಿ ಅವಮಾನ ಮಾಡಿದ ಬಿಜೆಪಿ!! ಆ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾದರು ಪ್ರಧಾನಿ…

ಪ್ರಧಾನಿ ನರೇಂದ್ರ ಮೋದಿಯ ಸಮ್ಮುಖದಲ್ಲೇ ರಾಷ್ಟ್ರ ಧ್ವಜ ಕ್ಕೆ ಅವಮಾನ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಎದ್ದಿದ್ದು, ನೆಟ್ಟಿಗರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಬಿಜೆಪಿ ನಮಗೇನೂ ಅರಿವಿಲ್ಲದಂತೆ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಸಾರಿಗೆ ಸಚಿವ | ಬಸ್ ಪಾಸ್ ವಿಚಾರದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡ…

ಸಾರಿಗೆ ನಿಗಮಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿ ಯಲ್ಲಿ ಮಾತಾಡಿದ ಸಾರಿಗೆ ಸಚಿವರಾದ ಬಿ. ಶ್ರೀರಾಮುಲು,ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲಿದೆ ಎಂದು ಹೇಳಿದ್ದಾರೆ.ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಭೆಯ ಬಗ್ಗೆ ವಿವರಿಸಿದ ಸಚಿವರು,ಡೀಸೆಲ್ ದರ

ಕಡಬ : ಲಕ್ಷಾಂತರ ರೂ.ವಂಚಿಸಿ,ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿ ಪರಾರಿ | ಊರ ಕಳ್ಳನಾದರೂ ಆಗಬಹುದು ಪರವೂರ…

ಊರ ಕಳ್ಳನಾದರೂ ಆಗಬಹುದು ಪರವೂರ ಸೊಬಗನಲ್ಲ ಎಂಬ ಮಾತಿನಂತೆ ಮೈಸೂರಿನಿಂದ ಬಂದು ಕಡಬದಲ್ಲಿ ಹೊಟೇಲೊಂದರಲ್ಲಿ ಕೆಲಸಕ್ಕೆ ಸೇರಿ ಊರವರಿಗೆ ಲಕ್ಷಾಂತರ ರೂ.ವಂಚಿಸಿ‌ ಮಕ್ಮಲ್ ಟೋಪಿ ಹಾಕಿಸಿ ಪರಾರಿಯಾಗಿದ್ದಾನೆ.ಕಡಬದ ಹೊಟೇಲೊಂದರಲ್ಲಿ ಕೆಲಸದಲ್ಲಿದ್ದ ಮೈಸೂರಿನ ಶರತ್ ಬಾಬು ಎಂಬಾತ

ಸುಳ್ಯ | ಗೂನಡ್ಕ ಬಳಿ ದನಕ್ಕೆ ಡಿಕ್ಕಿ ಹೊಡೆದ ಬೈಕ್ | ದನ ಸ್ಥಳದಲ್ಲೇ ಸಾವು, ಸವಾರರಿಗೆ ಗಂಭೀರ ಗಾಯ

ಸುಳ್ಯದಿಂದ ಕೊಯನಾಡಿಗೆ ಹೋಗುತ್ತಿದ್ದ ಬೈಕ್ ದನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ದನ ಸ್ಥಳದಲ್ಲಿ ಸಾವಿಗೀಡಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಗೂನಡ್ಕ ಸಮೀಪ ನಡೆದಿದೆ.ಕೊಯಿನಾಡು ಪರಿಸರದ ಸವಾದ್ ಹಾಗೂ ಮಿರ್ಷದ್ ಎಂಬ ಇಬ್ಬರು ಯುವಕರು ಮಂಗಳೂರಿಗೆ ಹೋಗಿದ್ದು, ಸಂಜೆ ಮರಳಿ ಬರುವ