Daily Archives

July 23, 2021

ಶಿರಾಡಿಯ ನಂತರ ಚಾರ್ಮಾಡಿ ಘಾಟ್ ನಲ್ಲಿ ಆಯ್ತು ಭೂ ಕುಸಿತ | ಬಂದ್ ಆಗಲಿದೆಯಾ ಈ ರಸ್ತೆ ಸಂಚಾರ ?!

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ವಿಪರೀತ ಮಳೆಯಾಗಿದ್ದು, ನಿರಂತರ ಮಳೆಯ ಆರ್ಭಟಕ್ಕೆ ಶಿರಾಡಿ ಘಾಟ್ ಬಳಿಕ ಈಗ ಚಾರ್ಮಾಡಿ ಘಾಟ್ ಪ್ರದೇಶದಲ್ಲೂ ಕೂಡ ಭೂಕುಸಿತ ಉಂಟಾಗಿದೆ. ಚಾರ್ಮಾಡಿ ಘಾಟಿಯ ಏಳನೇ ತಿರುವಿನಲ್ಲಿ ಸಣ್ಣ ಮಟ್ಟದ ಭೂಕುಸಿತ ಉಂಟಾದ ಕಾರಣದಿಂದ ಅಧಿಕಾರಿಗಳು

ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ | ನಾನು ಇನ್ನೂ ಜೀವಂತವಾಗಿರುವುದು ಅದೃಷ್ಟ ಎನ್ನುವ ಮೂಲಕ ಪತಿಯ ಕೃತ್ಯದ ಬಗ್ಗೆ…

ಬ್ಲೂಫಿಲ್ಮ್ ದಂಧೆಯಲ್ಲಿ ಬಂಧನವಾಗಿರುವ ಉದ್ಯಮಿ ರಾಜ್ ಕುಂದ್ರಾ ಕುರಿತು ಪತ್ನಿ ಶಿಲ್ಪಾ ಶೆಟ್ಟಿ ಕೊನೆಗೂ ಮೌನ ಮುರಿದಿದ್ದಾರೆ. ಗುರುವಾರ ರಾತ್ರಿ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಲೇಖಕ ಜೇಮ್ಸ್ ಥರ್ಬರ್ ಪುಸ್ತಕದ ಪೇಜ್ ಒಂದನ್ನು ಶಿಲ್ಪಾ ಶೆಟ್ಟಿ ಶೇರ್ ಮಾಡಿಕೊಂಡಿದ್ದಾರೆ.

ಬಾಯಲ್ಲೇ ಕರಗುವ, ಘಮಘಮಿಸುವ ರುಚಿಕರ ಮಟನ್ ಬಿರಿಯಾನಿ ಮನೆಯಲ್ಲೇ ಮಾಡಿ !!

? ಸುದರ್ಶನ್ ಬಿ ಪ್ರವೀಣ್, ಬೆಳಾಲು ವಾರದ ಕೊನೆ ಬಂತೆಂದರೆ ಅಥವಾ ಪ್ರೀತಿಯ ನೆಂಟರು ಮನೆಗೆ ಬಂದರೆಂದರೆ ಸಾಕು, ನಾನ್ ವೆಜ್ ಪ್ರಿಯರಿಗೆ ಬಾಯಲ್ಲಿ ಒಂಥರಾ ಆಗಲು ಶುರುವಾಗುತ್ತದೆ. ಆಗ ನೆನಪಾಗುವುದೇ ಮಟನ್ ಬಿರಿಯಾನಿ ! ಮಟನ್ ಪ್ರಿಯರಿಗೆ, ನಾನ್ ವೆಜಿಟೇರಿಯನ್ನರಿಗೆ ಮತ್ತು ಬಿರಿಯಾನಿ

ತಂಗಳನ್ನ, ಜಗತ್ತಿನ ಉತ್ಕೃಷ್ಟ, ನಂಬರ್ 1 ಬ್ರೇಕ್ ಫಾಸ್ಟ್ ಅಂದ್ರೆ ನಂಬ್ತಿರಾ ?!

ಕನ್ನಡದಲ್ಲಿ ತಂಗಳನ್ನ, ಇಂಗ್ಲೀಷಿನಲ್ಲಿ ಸೋಕ್ಡ್ ರೈಸ್ ಅಂತ ಕರೆದರೆ, ತುಳುವಿನಲ್ಲಿ ತ೦ಞನವೆಂದೂ, ಮಲಯಾಳದಲ್ಲಿ ಪಝಕಂಜಿ , ತಮಿಳಿನಲ್ಲಿ ಪಝಯ ಸಾಧಮ್, ತೆಲುಗಿನಲ್ಲಿ ಸದ್ಧಿ ಅನ್ನಮು ಎಂದೂ ಕರೆಯುತ್ತಾರೆ. ಇದು ಕಡುಬಡವರ ಆಹಾರ. ಪಾಪರುಗಳ ಊಟ. ಈ ದಿನದ ಬಿಸಿ ಬಿಸಿಯಾದ ಹೈ ಕ್ಯಾಲೋರಿಯ

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಹಸಿರಿನಿಂದ ಉಸಿರು – ವನಮಹೋತ್ಸವ ಕಾರ್ಯಕ್ರಮ

ಶಿರ್ವ: ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ವಿವಿಧ ಘಟಕಗಳಾದ ಗ್ರೀನ್ ಟೀಚರ್ ಫೋರಂ,ಎನ್ ಸಿಸಿ,ಎನ್ ಎಸ್ ಎಸ್, ಯೂತ್ ರೆಡ್ ಕ್ರಾಸ್ ಮತ್ತು ರೋವರ್ಸ-ರೇಂಜರ್ಸ್ ಜಂಟಿಯಾಗಿ ಹಸಿರಿನಿಂದ ಉಸಿರು - ವನಮಹೋತ್ಸವ ಕಾರ್ಯಕ್ರಮವನ್ನು ಕಾಲೇಜಿನ ಕ್ಯಾಂಪಸ್ಸಲ್ಲಿ ಫಲನೀಡುವ ಗಿಡಗಳನ್ನು ನೆಡುವ ಮೂಲಕ ಸಂತ

ಉತ್ತರ ಕನ್ನಡದ ಗ್ರಾಮದಲ್ಲಿ ಜಲದಿಗ್ಬಂಧನ | ಪ್ರವಾಹದ ಮಳೆಗೆ ರಸ್ತೆ ಮಧ್ಯೆ ಸಿಲುಕಿದ 30 ಮಂದಿ ಅತಂತ್ರ

ಗ್ರಾಮವೊಂದು ಜಲದಿಗ್ಬಂಧನಕ್ಕೆ ಒಳಗಾಗಿದ್ದು, ದಾರಿಮಧ್ಯೆ 30ಕ್ಕೂ ಹೆಚ್ಚು ಜನ ಸಿಲುಕಿರುದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಖೇತಿ ಗ್ರಾಮದಲ್ಲಿ ನಡೆದಿದೆ. ಇದೀಗ ಧಾರಾಕಾರ ಮಳೆಯಿಂದಾಗಿ ಖಾನಾಪುರ-ಲೋಂಡಾ ಮಾರ್ಗ ಸಂಪರ್ಕ ಕಡಿತಗೊಂಡಿದ್ದು, ಜೋಯಿಡಾದ ಆಖೇತಿ ಗ್ರಾಮ ಜಲದಿಗ್ಬಂಧನಕ್ಕೆ ಒಳಗಾಗಿದೆ.

ದುರ್ಯೋಧನನ ಪಾತ್ರದಿಂದಲೇ ನಟ ದರ್ಶನ್​​ಗೆ ಅಹಂ ಭಾವ ಹೆಚ್ಚಾದದ್ದು | ಅದಕ್ಕೇ ಹಿಂಗಾಡ್ತಿರೋದು ಎಂದು ಸಾಕ್ಷಿ ಸಮೇತ…

ನಟ ದರ್ಶನ್​ ಇತ್ತೀಚೆಗೆ ಸಾಕಷ್ಟು ವಿವಾದಗಳಿಗೆ ತುತ್ತಾಗಿದ್ದಾರೆ. ಕಷ್ಟದಿಂದ ಮೇಲೆ ಬಂದ ದರ್ಶನ್ ಅವರ ಇತ್ತೀಚಿನ ನಡವಳಿಕೆ ಯಾರಿಗೂ ಇಷ್ಟವಾಗುತ್ತಿಲ್ಲ. ಆತನ ದನಿಯಲ್ಲಿ ದರ್ಪ ಎದ್ದು ಕಾಣುತ್ತಿದೆ. ಅಹಂಕಾರ ತುಂಬಿದ ಬಾಡಿ ಲಾಂಗ್ವೇಜ್ ಇಷ್ಟ ಆಗುತ್ತಿಲ್ಲ. ಅವರು ಈ ಮದ್ಯೆ ಸಾಕಷ್ಟು ಜನರ ಮೆಲೆ

ಎಮ್ಮೆಯ ಸಂದರ್ಶನ ಮಾಡಿದ ಪಾಕ್ ಪತ್ರಕರ್ತ | ಆತನ ಪ್ರಶ್ನೆಗೆ ಎಮ್ಮೆ ಉತ್ತರಿಸಿದ ವೈರಲ್ ವಿಡಿಯೋ ನೋಡಿ

ವಿಶ್ವದಾದ್ಯಂತ ಮುಸ್ಲಿಂ ಬಾಂಧವರು ಮೊನ್ನೆ ತಾನೆ ಬಕ್ರೀದ್ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಈ ಮಧ್ಯೆ ಪಾಕಿಸ್ತಾನದ ಪತ್ರಕರ್ತನೊಬ್ಬ​ ಎಮ್ಮೆಯ ಸಂದರ್ಶನ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆಶ್ಚರ್ಯದ ಸಂಗತಿ ಎಂದರೆ ಸಂದರ್ಶನದಲ್ಲಿ ಕೇಳಿದ

ಫೇಸ್ ಬುಕ್ ಅವಹೇಳನ ಮಾಡಿದ ಪ್ರೊಫೆಸರ್ ಗೆ ಪಾಠ ಕಲಿಸಿದ ಸ್ಮೃತಿ ಇರಾನಿ | ಶಹರ್ಯಾರ್ ಅಲಿ ಗೆ ಸುಪ್ರೀಂ ಕೋರ್ಟಲ್ಲೂ…

ಫೇಸ್‌ಬುಕ್‌ ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಉತ್ತರಪ್ರದೇಶ ಎಸ್‌ಆರ್‌ಕೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಶಹರ್ಯಾರ್‌ ಅಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿ, ಅವರನ್ನು ಪೊಲೀಸ್ ವಶಕ್ಕೆ ಒಪ್ಪಿಸಿದೆ. ಫಿರೋಜಾಬಾದ್​ನ

ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಸೈಲೆಂಟ್ ಸುನಿಲ ಸೇರಿದಂತೆ 45 ರೌಡಿಶೀಟರ್ಸ್​ ಮನೆಗಳ ಮೇಲೆ ಮುಗಿಬಿದ್ದ ಸಿಸಿಬಿ…

ಬೆಂಗಳೂರು: ಬೆಂಗಳೂರಿನಲ್ಲಿ ದಿನೇದಿನೇ ರಾಜಧಾನಿಯಲ್ಲಿ ಕೊಲೆ, ಸುಲಿಗೆ ಪ್ರಕರಣಗಳು ಅಧಿಕವಾಗುತ್ತಿದ್ದು, ರೌಡಿ ಶೀಟರ್ಸ್​ಗಳ ಅಟ್ಟಹಾಸಕ್ಕೆ ತುರ್ತಾಗಿ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ. ರೌಡಿಗಳ ಮೇಲೆ ನಿಗಾ ವಹಿಸುವಂತೆ ಪೊಲೀಸ್ ಕಮಿಷನರ್ ಕಮಲ್​ ಪಂತ್ ಆದೇಶ ನೀಡಿದ