Daily Archives

July 23, 2021

ನಿಮ್ಮ ಆಧಾರ್ ಗೆ ಫೋನ್ ನಂಬರ್ ಅಪ್ಡೇಟ್ ಮಾಡಬೇಕೇ?? | ಮನೆಯಲ್ಲೇ ಕೂತು ಪಡೆಯಬಹುದು ಈ ಹೊಸ ಸೌಲಭ್ಯ

ಆಧಾರ್ ಬಗ್ಗೆ ಇದೀಗ ಬಹುದೊಡ್ಡ ಅಪ್ಡೇಟ್ ಹೊರ ಬಂದಿದೆ. ಯುಐಡಿಎಐ ಇದೀಗ ಆಧಾರ್ ಕಾರ್ಡ್ ಹೊಂದಿರುವವರು ಪೋಸ್ಟ್ ಮ್ಯಾನ್ ಮೂಲಕ ತಮ್ಮ ಆಧಾರ್ ಗೆ ಫೋನ್ ನಂಬರ್ ಅಪ್ಡೇಟ್ ಮಾಡಬಹುದು. ಅದಕ್ಕಾಗಿ ಈ ಕೆಳಕಂಡ ವಿಧಾನಗಳನ್ನು ಅನುಸರಿಸಿದರೆ ಸಾಕು.ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB)

ಪ್ರಾಥಮಿಕ ಶಾಲೆಗಳನ್ನು ಮೊದಲು ಪ್ರಾರಂಭಿಸಲು ಹೇಳಿದ ತಜ್ಞರ ತಂಡ | ಆಗಸ್ಟ್ 2 ರಿಂದ 1 ರಿಂದ 3 ನೆಯ ತರಗತಿಗಳು ಶುರು…

ಆಗಸ್ಟ್ 2ರಿಂದ ಪ್ರಾಥಮಿಕ ಶಾಲೆಗಳನ್ನು ತೆರೆಯಲು ತಜ್ಞರು ಸಲಹೆ ನೀಡಿದ್ದಾರೆ.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಂಸ್ಥೆಯು ನೇಮಿಸಿದ್ದ ತಜ್ಞರ ತಂಡವು, ಎಷ್ಟು ಸಾಧ್ಯವೋ ಅಷ್ಟು ಬೇಗ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಹೇಳಿದ್ದು ಆಗಸ್ಟ್ 2 ರಿಂದ ಶಾಲೆಯನ್ನು ತೆರೆಯಲು ಅನುಮೋದಿಸಿದೆ.ಒಂದು

ಇನ್ನೆರಡು ದಿನಗಳಲ್ಲಿ ಗಂಡನ ಸಾವು ಖಚಿತ !! |ಕೃತಕ ಗರ್ಭಧಾರಣೆಗೆ ಗಂಡನ ವೀರ್ಯವೇ ಬೇಕೆಂದ ಪತಿವೃತೆ!!

ತನ್ನ ಗಂಡ ಸಾಯುತ್ತಿದ್ದಾನೆ, ಇನ್ನೇನು ಒಂದೆರಡು ದಿನಗಳಲ್ಲಿ ಆತ ಇಹಲೋಕ ತ್ಯಜಿಸಿ ಬಿಡುತ್ತಾನೆ ಎಂದರೆ ಎಂಥ ಪತ್ನಿಗೂ ಕೂಡಾ ಬರಸಿಡಿಲು ಬಡಿದಂತಾಗುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆಗೆ ತನ್ನ ಗಂಡ ಸಾಯುವ ಸ್ಥಿತಿಯಲ್ಲಿರುವಾಗ ಆತನ ವೀರ್ಯ ಸಂಗ್ರಹಣೆ ಮಾಡಬೇಕು, ಆ ಮೂಲಕ ತಾನು ಕೃತಕ

ಫಾಲ್ಸ್‌ ನೋಡಲು ತೆರಳಿದ್ದ 6 ಜನ ಪ್ರವಾಸಿಗರು ನಿಗೂಢ ನಾಪತ್ತೆ

ಉತ್ತರಕನ್ನಡ : ಅಂಕೋಲಾ ಯಲ್ಲಾಪುರ ಮಧ್ಯದ ಶಿರ್ಲೆ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದ 6 ಮಂದಿ ಪ್ರವಾಸಿಗರು ಕಣ್ಮರೆಯಾಗಿದ್ದು,ವ್ಯಾಪಕ ಹುಡುಕಾಟ ನಡೆಸಲಾಗುತ್ತಿದೆ.ಹುಬ್ಬಳ್ಳಿ ನೊಂದಣಿ ಹೊಂದಿರುವ ಮೂರು ಬೈಕಿನಲ್ಲಿ ಬಂದ 6 ಜನ ಪ್ರವಾಸಿಗರು ಶಿರ್ಲೆ ಫಾಲ್ಸ್ ನಿಂದ ಮರಳಿ ಬಾರದಿರುವುದು

ಪುತ್ತೂರು ನಗರಸಭೆ ಕಾರ್ಯಾಚರಣೆ : ಅಕ್ರಮವಾಗಿ ನಿರ್ಮಿಸಿದ ಅಂಗಡಿಗಳ ತೆರವು

ಪುತ್ತೂರು ನಗರಸ ಸಭಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೀದಿ ಬದಿಯಲ್ಲಿ ನಿರ್ಮಿಸಿದ ಅಂಗಡಿಗಳ ತೆರವು ಕಾರ್ಯಾಚರಣೆ ಜು.23ರಂದು ಬೆಳ್ಳಂಬೆಳಗ್ಗೆ ನಡೆಯಿತು.ನಗರಸಭೆ ಆಯುಕ್ತ ಮಧು ಎಸ್ ಮನೋಹರ ಅವರ ನೇತೃತ್ವದಲ್ಲಿ ಪೊಲೀಸರ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಯಿತು.

ಚಾರ್ಮಾಡಿ ಘಾಟಿಯಲ್ಲಿ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಿದ ಜಿಲ್ಲಾಡಳಿತ

ಬೆಳ್ತಂಗಡಿ: ಚಾರ್ಮಾಡಿ ಘಾಟ್ ನ ಮಳೆಗಾಲದ ರುದ್ರ ರಮಣೀಯ ಸೌಂದರ್ಯವನ್ನು ವೀಕ್ಷಿಸಲು ಪ್ರವಾಸಿಗರು ದಂಡು ದಂಡಾಗಿ ಆಗಮಿಸುತ್ತಿದ್ದಾರೆ. ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದಂತೆ ಚಾರ್ಮಾಡಿ ಬೆಟ್ಟದ ತಪ್ಪಲಿನ ಜಲಧಾರೆಯ ದೃಶ್ಯದ ಸೊಬಗು ಕಣ್ಣು ತುಂಬಿಕೊಳ್ಳುವುದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನ