ಪುತ್ತೂರು ನಗರಸಭೆ ಕಾರ್ಯಾಚರಣೆ : ಅಕ್ರಮವಾಗಿ ನಿರ್ಮಿಸಿದ ಅಂಗಡಿಗಳ ತೆರವು News By Praveen Chennavara On Jul 23, 2021 Share the Article ಪುತ್ತೂರು ನಗರಸ ಸಭಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೀದಿ ಬದಿಯಲ್ಲಿ ನಿರ್ಮಿಸಿದ ಅಂಗಡಿಗಳ ತೆರವು ಕಾರ್ಯಾಚರಣೆ ಜು.23ರಂದು ಬೆಳ್ಳಂಬೆಳಗ್ಗೆ ನಡೆಯಿತು. ನಗರಸಭೆ ಆಯುಕ್ತ ಮಧು ಎಸ್ ಮನೋಹರ ಅವರ ನೇತೃತ್ವದಲ್ಲಿ ಪೊಲೀಸರ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಯಿತು.