ಶಿರಾಡಿಯ ನಂತರ ಚಾರ್ಮಾಡಿ ಘಾಟ್ ನಲ್ಲಿ ಆಯ್ತು ಭೂ ಕುಸಿತ | ಬಂದ್ ಆಗಲಿದೆಯಾ ಈ ರಸ್ತೆ ಸಂಚಾರ ?!
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ವಿಪರೀತ ಮಳೆಯಾಗಿದ್ದು, ನಿರಂತರ ಮಳೆಯ ಆರ್ಭಟಕ್ಕೆ ಶಿರಾಡಿ ಘಾಟ್ ಬಳಿಕ ಈಗ ಚಾರ್ಮಾಡಿ ಘಾಟ್ ಪ್ರದೇಶದಲ್ಲೂ ಕೂಡ ಭೂಕುಸಿತ ಉಂಟಾಗಿದೆ.
ಚಾರ್ಮಾಡಿ ಘಾಟಿಯ ಏಳನೇ ತಿರುವಿನಲ್ಲಿ ಸಣ್ಣ ಮಟ್ಟದ ಭೂಕುಸಿತ ಉಂಟಾದ ಕಾರಣದಿಂದ ಅಧಿಕಾರಿಗಳು!-->!-->!-->!-->!-->…