Daily Archives

July 2, 2021

ಬೆಳ್ತಂಗಡಿ | ನೂತನ ತಾಲೂಕು ಸರ್ಕಲ್ ಇನ್ಸ್ಪೆಕ್ಟರ್ ಆಗಿ ಶಿವಕುಮಾರ್ ಅಧಿಕಾರ ಸ್ವೀಕಾರ

ಬೆಳ್ತಂಗಡಿ: ತಾಲೂಕು ಸರ್ಕಲ್ ಇನ್ಸ್ಪೆಕ್ಟರ್ ಆಗಿ ಶಿವಕುಮಾರ್ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಮೂಲತಃ ಸಾಗರದವರಾದ ಇವರು ಉತ್ತರಕನ್ನಡದ ಹಲವೆಡೆ ಕರ್ತವ್ಯ ನಿರ್ವಹಿಸಿ ಬೆಂಗಳೂರಿನಿಂದ ಬೆಳ್ತಂಗಡಿಗೆ ವರ್ಗಾವಣೆಗೊಂಡಿದ್ದರು. ತಮ್ಮ ವ್ಯಾಪ್ತಿಯಾದ ಬೆಳ್ತಂಗಡಿ, ವೇಣೂರು,

ನಾಳೆ, ನಾಡಿದ್ದು ಎಂದಿನ ವೀಕೆಂಡ್ ಕರ್ಫ್ಯೂ ಇರಲ್ಲ | ನಾಳಿನ ವಿಶೇಷ ಕರ್ಫ್ಯೂ ನಲ್ಲಿ ಏನಿರುತ್ತದೆ, ಏನಿರಲ್ಲ ಇಲ್ಲಿದೆ…

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೀಗ ಲಾಕ್ ಡೌನ್ ನಲ್ಲಿ ರಿಲೀಫ್ ನೀಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ವೀಕೆಂಡ್ ಕರ್ಫ್ಯೂ ಬಗ್ಗೆ ಜನರಲ್ಲಿ ಗೊಂದಲ ಹೆಚ್ಚಾಗಿದೆ. ಈ ಬಾರಿಯ ವೀಕೆಂಡ್ ಕರ್ಫ್ಯೂ ಹಿಂದಿನ ವೀಕೆಂಡ್ ಕರ್ಫ್ಯೂ ಥರ ಇಲ್ಲ. ಇದು ಒಂದು ರೀತಿಯಲ್ಲಿ ಮಾಮೂಲಿ ದಿನದ ರೀತಿಯಲ್ಲಿ ಇರುವ

ಎಟಿಎಂ ನಿಂದ ಬಂದ ಹರಿದ ನೋಟುಗಳನ್ನು ಇನ್ನು ಮುಂದೆ ಬ್ಯಾಂಕುಗಳಲ್ಲಿ ಬದಲಿಸಿಕೊಳ್ಳಬಹುದು | ಹೇಗಂತ ಇಲ್ಲಿ ನೋಡಿ !

ಎಟಿಎಂಗಳಿಂದ ಹರಿದ ನೋಟುಗಳು ಸಿಗುತ್ತಿರುವುದು ಇತ್ತೀಚಿಗಿನ ಸಾಮಾನ್ಯ ಸಮಸ್ಯೆಯಾಗಿದೆ. ಹಾಗೆಯೇ ಇದೊಂದು ಗಂಭೀರ ಸಮಸ್ಯೆ ಕೂಡಾ ಹೌದು . ಈ ಸಮಸ್ಯೆಯ ಪರಿಹಾರಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಸಿಸ್ಟಮ್ ಅನ್ನು ಸಿದ್ಧಪಡಿಸಿದೆ. ಎಟಿಎಂನಿಂದ ಹರಿದ ನೋಟುಗಳು ಸಿಕ್ಕಿದರೆ ಮೊದಲು, ಆ

ಮುಸ್ಲಿಂ ಹುಡುಗನ ಬಣ್ಣದ ಮಾತಿಗೆ ಬರ್ನ್ ಆಯಿತು ಹಿಂದೂ ಹುಡುಗಿಯ ಬದುಕು | ಆಕೆಗೆ ಮಾವನ ಜತೆ ಸೆಕ್ಸ್ ಮಾಡಲು ಒತ್ತಾಯ…

ಶ್ರೀನಗರ: ಪ್ರೀತಿಸಿ ಮದುವೆಯಾಗಿದ್ದ ಯುವತಿಯೊಬ್ಬಳು ತನಗೆ ನ್ಯಾಯ ದೊರಕಿಸಿಕೊಡುವಂತೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಗೆ ಪತ್ರ ಬರೆದಿದ್ದು, ಅದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಘಟನೆಯ ಹಿಂದಿನ ಸತ್ಯಗಳು ಒಂದು ರೀತಿಯ ಅಸಹ್ಯಕ್ಕೆ ಮತ್ತು ಕಳವಳಕ್ಕೆ ಕಾರಣವಾಗಿವೆ. ಅವಳು

ಮಂಗಳೂರು | ಸ್ವಂತ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಅಪ್ಪ, ಜೀವನ್ಮರಣ ಸ್ಥಿತಿಯಲ್ಲಿದ್ದ ಮಗ ಸ್ವಾಮೀತ್ ಶೆಟ್ಟಿ…

ಮಂಗಳೂರು: ತನ್ನ ತಂದೆಯೇ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಶ್ಟ ಪ್ರಕರಣ ಮಂಗಳೂರಿನಿಂದ ವರದಿಯಾಗಿದೆ. ಇದೀಗ ಸುಟ್ಟ ಗಾಯದೊಂದಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ನತದೃಷ್ಟ ಪುತ್ರ ಸಾವನ್ನಪ್ಪಿದ್ದಾರೆ. ಮಂಗ್ಳೂರು ನಗರದ ಹೊರವಲಯದ ಜಪ್ಪಿನಮೊಗರು

ಹಿರಿಯ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ನಿಧನ

ಡಿಆರ್ ಡಿಒ ಮಾಜಿ ವಿಜ್ಞಾನಿ, ಹೆಚ್ಎಎಲ್ ಸಂಸ್ಥೆಯ ಹಿರಿಯ ನಿವೃತ್ತ ಇಂಜಿನಿಯರ್ ಸುಧೀಂದ್ರ ಹಾಲ್ದೊಡ್ಡೇರಿ ಜು.2 ರಂದು ಮಧ್ಯಾಹ್ನ ನಿಧನರಾಗಿದ್ದಾರೆ. ವಾರದ ಹಿಂದೆ ತೀವ್ರ ಹೃದಯಾಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರ ಆರೊಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದ ವೈದ್ಯರು "ಸುಧೀಂದ್ರ

ಸಿಎಂ ಪುತ್ರ ವಿಜಯೇಂದ್ರರ ಹೆಸರೇಳಿಕೊಂಡು ಹಣ ವಸೂಲಿ : ಸಚಿವ ಶ್ರೀರಾಮುಲು ಪಿಎ ಆರೆಸ್ಟ್, ರಿಲೀಸ್ | ಶ್ರೀರಾಮುಲು…

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಹೆಸರೇಳಿಕೊಂಡು ಹಣ ವಸೂಲಿ ಮಾಡಿದ ಆರೋಪದಲ್ಲಿ ಸಚಿವ ಶ್ರೀರಾಮುಲು ಪಿಎ ರಾಜು ಆಲಿಯಾಸ್ ರಾಜಣ್ಣನನ್ನು ಪೋಲೀಸರು ಬಂಧಿಸಿದ್ದಾರೆ. ಇದೀಗ ವಿಚಾರಣೆಯ ನಂತರ ರಾಜಣ್ಣ ರಿಲೀಸ್ ಆಗಿದ್ದಾನೆ. ಖುದ್ದು ವಿಜಯೇಂದ್ರ ಅವರು ನೀಡಿದ ದೂರಿನ

ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಪಂಚಾಯತ್ ಚುನಾವಣಾ ಕ್ಷೇತ್ರಗಳ ಸ್ಥಾನ ಮೀಸಲಾತಿ ಪಟ್ಟಿ ಪ್ರಕಟ

ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಪಂಚಾಯತ್‌ಗಳಿಗೆ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸ್ಥಾನವನ್ನು ಮೀಸಲಿರಿಸಿ ಸರ್ಕಾರ ನೂತನ ಕರಡು ಅಧಿಸೂಚನೆ ಹೊರಡಿಸಿದೆ. ಈ ಕುರಿತು ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಲಾಗಿದ್ದು, ರಾಜ್ಯದಲ್ಲಿ ಹೊಸದಾಗಿ ಒಟ್ಟು 56 ತಾಲೂಕುಗಳು

ಕರಾವಳಿಯಲ್ಲಿ ಜುಲೈ 5 ರ ತನಕ ಗುಡುಗು ಸಹಿತ ಮಳೆ ಸಾಧ್ಯತೆ

ಕರಾವಳಿ ಜಿಲ್ಲೆಗಳಲ್ಲಿ ನಾಲ್ಕೈದು ದಿನಗಳ ಮಳೆಯಿಂದ ಹಳದಿ ಅಲರ್ಟ್ ಘೋಷಿಸಲಾಗಿದ್ದು, ಇನ್ನೆರಡು ದಿನಗಳ ಕಾಲ ಕರಾವಳಿಯಲ್ಲಿ ಗುಡುಗು ಸಹಿತ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಕಳೆದ ಒಂದು ವಾರದಿಂದ ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ರಾಜಧಾನಿ

ಬಾವಿಗೆ ಬಿದ್ದು ಪೂರ್ತಿ ಮುಳುಗಿ ಮುಖವಷ್ಟೇ ಇಣುಕುತ್ತಿರುವ ಚಿರತೆಯ ವಿಶೇಷ ಫೋಟೋ ವೈರಲ್ | ಚಿರತೆಯ ರಕ್ಷಿಸಿದ ಸಿಬ್ಬಂದಿ…

ಚಿರತೆಯೊಂದು ಮೈಮರೆವಿನಲ್ಲಿ ಬಾವಿಗೆ ಬಿದ್ದು, ನೀರಿನಿಂದ ಅದರ ತಲೆ ಮಾತ್ರ ಇಣುಕಿ ನೋಡುತ್ತಿರುವ ಅಪರೂಪದ ಫೋಟೋ ಯಾರದೋ ಕ್ಯಾಮರಾದಲ್ಲಿ ಸೆರೆ ಸಕ್ಕು ವೈರಲ್ ಆಗುತ್ತಿದೆ. ಆಸ್ಸಾಂನ ಕಮರೂಪ್​ ಜಿಲ್ಲೆಯ ಗ್ರಾಮವೊಂದರಲ್ಲಿ ಗ್ರಾಮಸ್ಥರೊಬ್ಬರಿಗೆ ಚಿರತೆಯು ಕರ್ಕಶವಾಗಿ ಘರ್ಜಿಸುತ್ತಿರುವುದು ಕೇಳಿ