Daily Archives

July 2, 2021

ಭೀಕರ ರಸ್ತೆ ಅಪಘಾತದಲ್ಲಿ ಮದುಮಗಳು ಸಾವು | ಮದುಮಗ ಸೇರಿ 7 ಜನರ ಸ್ಥಿತಿ ಗಂಭೀರ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಭ್ರಮದಲ್ಲಿ ಮುಳುಗಿದ್ದ ನವಜೋಡಿಯ ಬಾಳಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಕುಟುಂಬಸ್ಥರೊಂದಿಗೆ ದೇವರ ದರ್ಶನಕ್ಕೆಂದು ತೆರಳುವ ಮಾರ್ಗಮಧ್ಯೆ ಟೆಂಪೋ ಮತ್ತು ಕ್ರೂಸರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮದುಮಗಳು ಮೃತಪಟ್ಟಿದ್ದಾಳೆ.ಇಂತಹ

ರಾತ್ರೋರಾತ್ರಿ ಕಳವಾದ ಒಂದು ಕಿಲೋಮೀಟರ್ ರಸ್ತೆ | ದೂರು ದಾಖಲು

ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಗ್ರಾಮವೊಂದರಲ್ಲಿ ವಿಚಿತ್ರ ಘಟನೆ ವರದಿಯಾಗಿದೆ. ಅದೇನೆಂದರೆ ರಾತ್ರೋರಾತ್ರಿ ಒಂದು ಕಿಲೋ ಮೀಟರ್ ಉದ್ದದ ರಸ್ತೆ ಕಳುವು ಆಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಗ್ರಾಮದ ಡೆಪ್ಯುಟಿ ಸರಪಂಚ್ ಮತ್ತು ಸ್ಥಳೀಯರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ

ಬೆಂಗಳೂರು : ಕೊರೊನದಿಂದ ಪೋಷಕರನ್ನು ಕಳೆದುಕೊಂಡ ಬಾಲಕಿಗೆ ಆರ್ಥಿಕ ಸಹಾಯ

ಮಹಾಮಾರಿ ಕೊರೋನಾದ ಅಟ್ಟಹಾಸದಿಂದ ಆಸ್ತಿ ಪಾಸ್ತಿ, ಮನೆ ಕಳೆದುಕೊಂಡಿದ್ದು, ಹಲವು ಮಕ್ಕಳು ಪೋಷಕರನ್ನೇ ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ.ಇದೀಗ ಕೊರೊನದಿಂದ ಪೋಷಕರನ್ನು ಕಳೆದುಕೊಂಡ ಬಾಲಕಿಯೊಬ್ಬಳನ್ನು ದತ್ತು ಪಡೆಯಲು ಶಾಸಕ ರೇಣುಕಾಚಾರ್ಯರವರು ಮುಂದಾಗಿದ್ದಾರೆ.ತಮ್ಮ ಪತ್ನಿಯ

ಬೆಳಗಾವಿ :ಭಾರತದ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಹಣ ಲೂಟಿ ಮಾಡುತ್ತಿದ್ದ ಆಫ್ರಿಕಾ ಮೂಲದ ಮೂವರ ಬಂಧನ

ಬೆಳಗಾವಿ : ಆಫ್ರಿಕಾದಲ್ಲಿಯೇ ಕುಳಿತು ಭಾರತದ ಬ್ಯಾಂಕ್​ ಖಾತೆಗಳನ್ನು ಹ್ಯಾಕ್ ಮಾಡಿ ಹಣ ಲೂಟಿ ಮಾಡುತ್ತಿದ್ದ ಮೂವರು ಖದೀಮರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.ಆನ್‌ಲೈನ್ ಮೂಲಕ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ ಹಣ ಎಗರಿಸುತ್ತಿದ್ದ ಮೂವರನ್ನು ಬಂಧಿಸಿದ್ದು, ಹ್ಯಾಕಿಂಗ್

ವಿಟ್ಲ | ಮೆಡಿಕಲ್ ಕಾಲೇಜ್ ಬಸ್ ಮತ್ತು ಬೈಕ್ ನಡುವೆ ಅಪಘಾತ, ಹಲವರಿಗೆ ಗಾಯ

ಮೆಡಿಕಲ್ ಕಾಲೇಜಿನ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ಸಿನಲ್ಲಿದ್ದ ಮಹಿಳಾ ಸಿಬ್ಬಂದಿಗಳು ಹಾಗೂ ಬೈಕ್ ಸವಾರ ಗಾಯಗೊಂಡ ಘಟನೆ ಮಂಗಳಪದವು ಅನಂತಾಡಿ ರಸ್ತೆಯ ಸುರುಳಿಮೂಲೆ ಎಂಬಲ್ಲಿ ನಡೆದಿದೆ.ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಗೆ ಸೇರಿದ ಬಸ್ಸಿನಲ್ಲಿ

ವರನ ಮುಂದೆಯೇ, ಮದುವೆ ಮಂಟಪದಲ್ಲಿಯೇ ವಧುವಿಗೆ ಆ ಯುವಕ ಕೊಟ್ಟ ಲಿಪ್ ಕಿಸ್ !!

ನವದೆಹಲಿ: ಮತ್ತೆ ಮದುವೆ ಮನೆಯ ಅವಾಂತರಗಳ ಹೊಸ ಸುದ್ದಿ ಬಂದಿದೆ. ಇದೀಗ ಮದುವೆ ಸೀಸನ್ ಆಗಿರುವುದರಿಂದ ದಿನಕ್ಕೊಂದು ತರಹೇವಾರಿ ನ್ಯೂಸ್ ಗಳು ಬರುತ್ತಿದ್ದು, ಅವುಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನು ಎಬ್ಬಿಸುತ್ತಿವೆ.ಅದೇ ರೀತಿಯಲ್ಲಿ ಇಲ್ಲಿ ವಿಡಿಯೋವೊಂದಿದೆ. ಅದರಲ್ಲಿ ವರನ ಪಕ್ಕವೇ

ಸಾಮಾಜಿಕ ಜಾಲತಾಣದಲ್ಲಿ ಮಗಳ ಅಶ್ಲೀಲ ಫೋಟೋ ಹರಿಯಬಿಟ್ಟ ಪ್ರಕರಣ..ಮಾಜಿ ಟಿಕ್ ಟಾಕ್ ಸ್ಟಾರ್ ಅಮೃತ ಪ್ರಿಯ ಸಹಿತ ಆಕೆಯ…

ತನ್ನ 33 ವರ್ಷದ ಮಗಳ ಅಶ್ಲೀಲ ಫೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪದ ಮೇಲೆ ಮಾಜಿ ಟಿಕ್​ಟಾಕ್​ ಸ್ಟಾರ್ ಹಾಗೂ ಆಕೆಯ ಬಾಯ್ ಫ್ರೆಂಡ್ ನ್ನು ಅಂಬತ್ತೂರು ಪೊಲೀಸರು ಬಂಧಿಸಿದ್ದಾರೆ. ಮಾಜಿ ಟಿಕ್ ಟಾಕ್ ಸ್ಟಾರ್ ಅಮೃತ ಪ್ರಿಯ ಹಾಗೂ ಆಕೆಯ 52 ವರ್ಷದ ಗೆಳೆಯ ರಾಜೇಶ್ ವಿರುದ್ಧ ಆಕೆಯ

ಸುಬ್ರಹ್ಮಣ್ಯ : ಹೂಳು ತೆರವು ನೆಪದಲ್ಲಿ ಅಕ್ರಮ ಮರಳುಗಾರಿಕೆ,ರಾತ್ರಿಯಾದರೂ ನಿಂತಿಲ್ಲ ಮರಳುಗಾರಿಕೆ

ಸುಬ್ರಹ್ಮಣ್ಯ : ಕುಮಾರಧಾರನದಿ ತಟದಲ್ಲಿ ಹೂಳು ತೆರವು ಮಾಡುವ ಅನುಮತಿ ಪಡೆದುಕೊಂಡು ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ವ್ಯಕ್ತವಾಗಿದೆ.ಹೂಳು ತೆರವು ಮಾಡಲು ಸಂಜೆ 6 ಗಂಟೆಯವರೆಗೆ ಅನುಮತಿ ನೀಡಲಾಗಿದ್ದು,ರಾತ್ರಿಯಾದರೂ ಮರಳುಗಾರಿಕೆ ನಡೆಯುತ್ತಿದೆ.ಹೂಳು