Daily Archives

June 30, 2021

ಕೋಳಿ ಬಾಕ ಗೆಳೆಯನಿಂದ ಕುಚಿಕು ಗೆಳೆಯನ ಹತ್ಯೆ | ಕೇವಲ ಕೋಳಿಸಾರಿಗಾಗಿ ಅಲ್ಲಿ ನಡೆದಿತ್ತು ಕೊಲೆ

ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ಕೋಳಿ ಊಟ ಖಾಲಿ ಮಾಡಿದ ಕಾರಣಕ್ಕಾಗಿ ಗೆಳೆಯನ ನಿಕಾಲಿ ನಡೆದುಹೋಗಿದೆ. ಪತ್ನಿಗೆ ಹೇಳಿ ಕೋಳಿ ರೆಡಿ ಮಾಡಿಸಿ ಮನೆಗೆ ಆಹ್ವಾನ ನೀಡಿದ್ದ ಸ್ನೇಹಿತನನ್ನೇ ಕೊಲೆಗೈದಿದ್ದ ಆರೋಪಿಯನ್ನು ಚಾಮರಾಜನಗರ ಜಿಲ್ಲೆಯ ರಾಮಾಪುರ

ಮಂಗಳೂರು, ಮೂಡಬಿದ್ರೆ | ತಡರಾತ್ರಿ 85 ಮಹಿಳೆಯರ ಸಾಗಾಟ, ಉದ್ದೇಶ ನಿಗೂಢ !

ಮಂಗಳೂರು: ವ್ಯಾಕ್ಸಿನ್ ಕೊಡಿಸುವುದಾಗಿ ರಾತ್ರೋರಾತ್ರಿ 85 ಮಹಿಳೆಯರ ಸಾಗಾಟ ಮಾಡಿರುವ ಭಯಾನಕ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ತಾಲೂಕಿನ ಕಾರ್ನಾಡು ಗ್ರಾಮದಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಖಾಸಗಿ ಆಸ್ಪತ್ರೆಗೆ ಇವರ ಸಾಗಾಟ ಮಾಡುತ್ತಿರುವುದಾಗಿ ಆರೋಪಿಸಲಾಗಿದ್ದು, ಆತನ ವಿರುದ್ಧ

ಫೋನ್ ಕಳೆದು ಹೋದರೆ ಅಥವಾ ಹಾನಿಯಾದರೆ ಅದರಲ್ಲಿರುವ ಫೋನ್ ನಂಬರ್ ಗಳನ್ನು ಪಡೆಯಲು ಏನು ಮಾಡಬೇಕು??ಇಲ್ಲಿದೆ ಕೆಲವು…

ಫೋನ್ ಕಳೆದುಹೋದಾಗ ಅಥವಾ ಹಾನಿಗೊಳಗಾದಾಗ ಅದರಲ್ಲಿರುವ ನಮ್ಮವರ ಫೋನ್ ನಂಬರ್ ನ್ನು ಹೇಗೆ ಮರಳಿ ಪಡೆಯುವುದು ಎನ್ನುವುದೇ ದೊಡ್ಡ ಸವಾಲಾಗಿರುತ್ತದೆ. ಯಾಕೆಂದರೆ ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಅಷ್ಟೂ ನಂಬರ್ ಗಳನ್ನು ಮತ್ತೆ ಪಡೆಯುವುದು ಬಹಳ ಕಷ್ಟದ ಕೆಲಸ. ಆದರೆ ಈಗ ಸಮಸ್ಯೆಗೂ ಪರಿಹಾರ ಇದೆ. ಸರಳ

ಗ್ರಾಹಕರಿಗೆ ಶಾಕ್ ನೀಡಿದ‌ ಎಸ್‌ ಬಿಐ | ನಾಳೆಯಿಂದ ಎಟಿಎಂ, ಬ್ಯಾಂಕ್ ನಿಂದ ವಿತ್ ಡ್ರಾ ಹಾಗೂ ಚೆಕ್ ಬುಕ್ ಪಡೆಯಲು ಹೊಸ…

ಜುಲೈ 1 ರಿಂದ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆ ಅಥವಾ ಸಾಮಾನ್ಯ ಉಳಿತಾಯ ಬ್ಯಾಂಕ್ ಠೇವಣಿ ಖಾತೆ ಹೊಂದಿರುವ ಗ್ರಾಹಕರು ಎಟಿಎಂ ನಿಂದ, ಬ್ಯಾಂಕ್ ಶಾಖೆಗಳಿಂದ ಹಣ ಹಾಗೂ ಚೆಕ್ ಬುಕ್ ಪಡೆಯಲು ಕೊಡಬೇಕಿರುವ ಶುಲ್ಕಗಳು ಬದಲಾಗಲಿದೆ ಎಂದು ತಿಳಿದು ಬಂದಿದೆ. ಪರಿಷ್ಕೃತ

ಬೆಳ್ತಂಗಡಿಗೆ ಶಿವಕುಮಾರ್ ಸರ್ಕಲ್, ಬಂಟ್ವಾಳಕ್ಕೆ ನಾಗರಾಜ್ ಡಿ. ಕೆ , ವಿಟ್ಲಕ್ಕೆ ನಾಗರಾಜ್ ಎಚ್. ಇ. ಸೇರಿದಂತೆ 65…

ಬೆಂಗಳೂರು: ರಾಜ್ಯದ 65 ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಕರ್ನಾಟಕ ಸರ್ಕಾರ. ಅದರಂತೆ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ಅಗಿ ಶಿವಕುಮಾರ್ ಬಿ. ಅವರನ್ನು ನೇಮಕ ಮಾಡಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ನಾಗರಾಜ್ ಡಿ.ಕೆ ಅವರನ್ನು ವೃತ್ತ

ನೆಲ್ಯಾಡಿ : ಫರ್ನಿಶಿಂಗ್​​ ಆಯಿಲ್ ಮಿಕ್ಸಿಂಗ್ ದಂಧೆ | ಪೊಲೀಸರ ಮಿಂಚಿನ ದಾಳಿ, ನಾಲ್ವರು ಆರೋಪಿಗಳ ಬಂಧನ

ಮಂಗಳೂರು : ನೆಲ್ಯಾಡಿ ಹೊಸಮಜಲು ಎಂಬಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಬೃಹತ್ ಫರ್ನಿಶಿಂಗ್ ಆಯಿಲ್ ಮಿಕ್ಸಿಂಗ್ ಅಡ್ಡೆ ಮೇಲೆ ಪುತ್ತೂರು ಡಿವೈಎಸ್ಪಿ ಗಾನಾ.ಪಿ ಕುಮಾರ್ ಅವರ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ. ಈ ವೇಳೆ ಎರಡು ಟ್ಯಾಂಕರ್, ಮಿಕ್ಸಿಂಗ್​​ ಗೆ ಬಳಸುತ್ತಿದ್ದ