Daily Archives

June 16, 2021

ಆ ಮಗುವಿನ ಅಪರೂಪದ ಖಾಯಿಲೆಯ ಒಂದು ಇಂಜೆಕ್ಷನ್ ಗೆ 16 ಕೋಟಿ ಬೇಕಿತ್ತು | ಜನಸಾಮಾನ್ಯರಲ್ಲಿ ಒಬ್ಬಾತ ಆ ದುಡ್ಡು ಎತ್ತಿ…

ಹೈದರಾಬಾದ್ : ಮಗು ಎದ್ದು ಎಲ್ಲರಂತೆ ಓಡಾಡಬೇಕಾದರೆ ಇರುವುದು ಅದೊಂದೇ ದಾರಿ. ಅದು ಬಿಟ್ಟರೆ ಬೇರೆ ಯಾವುದೇ ದಾರಿ ಇಲ್ಲ ಎಂದು ವೈದ್ಯರು ಸ್ಪಷ್ಟವಾಗಿ ಹೇಳಿದ್ದರು. ಅದು ಸಾಧ್ಯವಿಲ್ಲದ ಮಾತು ಎಂದು ಪೋಷಕರು ಹತಾಶರಾಗಿ ಕೈಚೆಲ್ಲಿ ಕುಳಿತಿದ್ದರು.ಮಗುವನ್ನು ಎಲ್ಲ ಮಕ್ಕಳಂತೆ ಮಾಡಲು ಪೋಷಕರು ಯಾವ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಒಳದಾರಿಗಳಿಂದ ಹರಿದು ಬರುತ್ತಿರುವ ಭಕ್ತಾದಿಗಳು | ಜನರನ್ನು ನಿಯಂತ್ರಿಸಲು ಹರಸಾಹಸ…

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 21 ರ ವರೆಗೆ ಮುಂದುವರೆದಿರುವ ಲಾಕ್ ಡೌನ್ ನಡುವೆಯೇ, ಜಿಲ್ಲೆಯ ಕೆಲ ಅತಿಹೆಚ್ಚು ಪ್ರಕರಣಗಳಿರುವ 18 ಗ್ರಾಮ ಪಂಚಾಯಿತಿಗಳನ್ನು‌ ಸೀಲ್ ಡೌನ್ ಮಾಡಲಾಗಿದೆ. ಈ ನಡುವೆ ನಾಡಿನ ನಂಬರ್ ವನ್ ಮುಜರಾಯಿ ದೇಗುಲ, ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ವ್ಯಾಪ್ತಿ

ಹಣ್ಣು ತರಕಾರಿ ಜತೆ ಗೋಮಾಂಸ ಮಾರೋರಿದ್ದಾರೆ ಎಚ್ಚರಿಕೆ | ಹಣ್ಣಿನ ಜತೆ 500 ಕೆಜಿ ಗೋ ಮಾಂಸ ಸಾಗಾಟ

ಕಾರವಾರ: ಹಣ್ಣಿನ ವಾಹನದಲ್ಲಿ ಗೋ ಮಾಂಸವನ್ನು ಅಡಗಿಸಿಟ್ಟುಕೊಂಡು ಭಟ್ಕಳಕ್ಕೆ ಸಾಗಾಟ ಮಾಡುತ್ತಿರುವುದನ್ನು ಶಿರಾಲಿ ಚೆಕ್ ಪೋಸ್ಟ್ ಸಿಬ್ಬಂದಿ ಪತ್ತೆಹಚ್ಚಿದ್ದಾರೆ.ಅಲ್ಲದೆ ಗೂಡ್ಸ್ ವಾಹನ ಸಹಿತ ಮೂವರನ್ನು ಬಂಧಿಸಿದ್ದಾರೆ. ಮೌಲಾ ಅಲಿ ಬಾಷಾ ಸಾಬ್ ತೋಟದ್ ಹಾನಗಲ್, ಜೀಲಾನಿ ಗೌಸ್

ದಕ್ಷಿಣಕನ್ನಡ , ಉಡುಪಿಯಾದ್ಯಂತ ನಿರಂತರ ವರ್ಷ ಧಾರೆ | ತುಂಬಿಕೊಳ್ಳುತ್ತಿರುವ ನದಿ-ಕೊಳ್ಳಗಳು, ಅಲ್ಲಲ್ಲಿ ಕೃಷಿ ಹಾನಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜಲಲ ಜಲಲ ಜಲಧಾರೆ. ಪ್ರತಿ ಅರ್ಧ ಗಂಟೆಗೊಮ್ಮೆ ‌ಒಂದು ದೊಡ್ಡ ಮಳೆ ಒಂದು ಚಿಕ್ಕ ಸಮಯದೊಳಗೆ ಬಡಿದು ಹೋಗುತ್ತಿದೆ. ಗಂಟೆಗೊಮ್ಮೆ ಇನ್ಸ್ಟಾಲ್ ಮೆಂಟಿನಲ್ಲಿ ಬರುತ್ತಿರುವ ಈ ಮಳೆ ಮೊನ್ನೆ ಪರಿಸರ ದಿನಾಚರಣೆ ಆಚರಿಸಿಕೊಂಡ ಭೂಮಿಯನ್ನು ಮತ್ತಷ್ಟು ತಂಪಾಗಿಸಿದೆ.

ಲಿಂಕ್ ಕಳುಹಿಸಿ ಒಟಿಪಿ ಪಡೆದು ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿರುವ ವಂಚಕರು | ಎಚ್ಚರ ಗ್ರಾಹಕರೇ ಎಚ್ಚರ!!

“ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ. ಕೂಡಲೇ ಅಗತ್ಯ ದಾಖಲೆಗಳನ್ನು ಅಪ್‌ಡೇಟ್ ಮಾಡಿ. ಅದಕ್ಕಾಗಿ ಈ ಲಿಂಕ್ ಒತ್ತಿ" ಎಂಬ ಸಂದೇಶದೊಂದಿಗೆ ವೆಬ್ಸೈಟ್ ಲಿಂಕ್ ಕಳುಹಿಸಿ ಗ್ರಾಹಕರ ಖಾತೆಯಿಂದ ಹಣ ದೋಚಿದ ಘಟನೆಗಳು ಮಂಗಳೂರು ನಗರದ ಹಲವೆಡೆ ನಡೆದಿವೆ.ಲಿಂಕ್ ಒತ್ತಿದ ಕೂಡಲೇ ಬ್ಯಾಂಕ್‌ನ ಅಧಿಕೃತ

ಸ್ನೇಹಿತರೊಂದಿಗೆ ಕಾಡಿಗೆ ಬೇಟೆಗೆಂದು ತೆರಳಿದ್ದಾಗ ಅಚಾನಕ್ಕಾಗಿ ಗುಂಡು ಸಿಡಿದು ಒಬ್ಬ ಮೃತ್ಯು

ನಾಲ್ವರು ಸ್ನೇಹಿತರು ಬೇಟೆಗೆಂದು ಕಾಡಿಗೆ ಹೋಗಿದ್ದಾಗ ಆಕಸ್ಮಿಕವಾಗಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿ, ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೀಗೆಹಳ್ಳಿ ಗ್ರಾಮದ ಬಳಿ ನಡೆದಿದೆ.ಶಂಕರ್ ಎಂಬುವವರು ಮೃತ ದುರ್ದೈವಿಯಾಗಿದ್ದಾರೆ.ನಿನ್ನೆ ರಾತ್ರಿ

ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಹಿಂದಿರುಗಿಸಲು ಇದೇ ಜೂನ್ 30 ಅಂತಿಮ ಗಡು | ಅದರೊಳಗೆ ಸಲ್ಲಿಸುವವರಿಗೆ ದಂಡ ಇರಲ್ಲ…

ಸಾರ್ವಜನಿಕ ವಿತರಣಾ ಪದ್ಧತಿಯಡಿ ಅಂತ್ಯೋದಯ(ಎಎವೈ) ಅನ್ನ ಮತ್ತು ಆದ್ಯತಾ(ಬಿಪಿಎಲ್) ಪಡಿತರ ಚೀಟಿಗಳನ್ನು ಈಗಾಗಲೇ ಹೊಂದಿರುವ ಅನರ್ಹ ಕುಟುಂಬಗಳು ಪಡಿತರ ಚೀಟಿಗಳನ್ನು ದಂಡ ರಹಿತವಾಗಿ ಹಿಂತಿರುಗಿಸಲು ಜೂ.30 ರ ಗಡಿ ನೀಡಲಾಗಿದೆ.ಸರಕಾರ ನಿಗದಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ

18 ವರ್ಷ ಮೇಲ್ಪಟ್ಟವರಿಗೆ ಇನ್ನುಮುಂದೆ ಕೋವಿಡ್ ಲಸಿಕೆ ಪಡೆಯಲು ಮುಂಗಡ ನೋಂದಾವಣೆ ಕಡ್ಡಾಯವಲ್ಲ | ಕೇಂದ್ರ ಸರ್ಕಾರ

ನವದೆಹಲಿ: ಕೊರೋನ ಲಸಿಕೆ ಪಡೆಯಲು ಮುಂಚಿತವಾಗಿ ಆನ್ ಲೈನ್ ನೋಂದಣಿ ಹಾಗೂ ಕಾಯ್ದಿರಿಸುವಿಕೆ ಇನ್ನು ಮುಂದೆ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.18 ವರ್ಷ ಮೇಲ್ಪಟ್ಟ ಫಲಾನುಭವಿಗಳು ಸಮೀಪದ ಲಸಿಕಾ ಕೇಂದ್ರಕ್ಕೆ ಹೋಗಿ ನೋಂದಾವಣೆ ಮಾಡಿಸಿಕೊಂಡು ಲಸಿಕೆ

ಎಣ್ಣೆ ಅಂಗಡಿ ರೀ ಓಪನ್ ಸಂಭ್ರಮ | ಬಾಟಲ್ ನಿಂದಲೆ ಆರತಿ ಬೆಳಗಿ ಶಾಸ್ತ್ರೋಕ್ತವಾಗಿ ಬರಮಾಡಿಕೊಂಡ ಮದ್ಯ ಪ್ರಿಯ !!

ಚೆನ್ನೈ(ಜೂ. 15) : ಮದ್ಯ ಖರೀದಿಗೆ ತೆರಳುವ ಮುನ್ನ ಮದ್ಯದಂಗಡಿ ಯನ್ನು ಆರತಿ ಬೆಳಗಿಸಿ ಪೂಜಿಸಿದ ವ್ಯಕ್ತಿಯೊಬ್ಬ ನಂತರ ಮದ್ಯದ ಬಾಟಲ್ ಗಳನ್ನು ಖರೀದಿ ಮಾಡಿ ತಂದು ಸಂಭ್ರಮಿಸಿದ ಘಟನೆ ಮದ್ಯ ಮತ್ತೆರಿಸಿದಷ್ಟೆ ವೇಗದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿದೆ.ಒಂದು ಕೈಯಲ್ಲಿ

ಶಾಲಾ ಶೈಕ್ಷಣಿಕ ವರ್ಷ ಆರಂಭಕ್ಕೆಂದು ಜೂ.15 ರಿಂದ ಶಿಕ್ಷಕರಿಗೆ ಶಾಲೆಗೆ ಆಗಮಿಸುವಂತೆ ಹೊರಡಿಸಿದ್ದ ಆದೇಶ ತಿದ್ದುಪಡಿ |…

ಬೆಂಗಳೂರು: ಶಾಲಾ ಶೈಕ್ಷಣಿಕ ವರ್ಷ ಆರಂಭಕ್ಕೆಂದು ಇಂದಿನಿಂದ (ಜೂ.15) ಶಿಕ್ಷಕರಿಗೆ ಶಾಲೆಗೆ ಆಗಮಿಸುವಂತೆ ಹೊರಡಿಸಿದ್ದ ಆದೇಶವನ್ನು ತಿದ್ದುಪಡಿ ಮಾಡಲಾಗಿದೆ.ಹೊಸ ಆದೇಶದಲ್ಲಿ ಲಾಕ್ ಡೌನ್ ಇರುವ ಹಾಗೂ ಅನ್ ಲಾಕ್ ಆದ ಜಿಲ್ಲೆಗಳಲ್ಲಿ ಸಾರಿಗೆ ಆರಂಭವಾಗದ ಕಾರಣ ಮಹಿಳಾ ಶಿಕ್ಷಕಿಯರಿಗೆ ಜೂ.21ರ