Daily Archives

June 16, 2021

ಸಹಾಯಹಸ್ತಕ್ಕಾಗಿ ನಮ್ಮದೊಂದು ಮನವಿ

ಸಂಜಯ್ ಸೆರ್ಕಳ ಎಂಬ ಯುವಕನು ನಿನ್ನೆ (15-06-2021)ಸಂಜೆ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಸೊಂಟದ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುತ್ತಾರೆ. ಇತ್ತೀಚಿಗಷ್ಟೇ ಈತನ ಸಹೋದರನಾದ ಶ್ರೀಧರ್ ಸೆರ್ಕಳ ಎಂಬವರಿಗೆ ವಾಹನ

ಅನರ್ಹ ಅಂತ್ಯೋದಯ,ಬಿಪಿಎಲ್ ಪಡಿತರ ಚೀಟಿ ದಂಡ ರಹಿತವಾಗಿ ಜೂ.30ರೊಳಗೆ ಹಿಂದಿರುಗಿಸಿ- ಜಿಲ್ಲಾಧಿಕಾರಿ

ಸಾರ್ವಜನಿಕ ವಿತರಣಾ ಪದ್ಧತಿಯಡಿ ಅಂತ್ಯೋದಯ (ಎಎವೈ) ಅನರ್ಹ ಕುಟುಂಬಗಳು ಪಡಿತರ ಚೀಟಿಗಳನ್ನು ದಂಡ ರಹಿತವಾಗಿ ಜೂ.30ರೊಳಗೆ ಹಿಂದಿರುಗಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದೆ.ಅನರ್ಹರು ಹೊಂದಿರುವ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು

ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯಲ್ಲಿ ಕರುವಿನ ಬ್ಲಡ್ ಇದೆಯೇ ?!

ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸುತ್ತಿರುವ ವ್ಯಾಕ್ಸಿನ್ ಕೊರೋನ ಲಸಿಕೆಯಲ್ಲಿ ಕರುವಿನ ಬ್ಲಡ್ ಅನ್ನು ಬಳಸಲಾಗುತ್ತದೆ ಎಂದು ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಗೋವುಗಳ ಕರುಗಳನ್ನು ಕೊಂದು ಅವುಗಳ ಬ್ಲಡ್ ನಿಂದ ಕೋರೋನಾ ಲಸಿಕೆ ತಯಾರಿಸಲಾಗುತ್ತಿದೆ

ಕಳೆಂಜ | ಇಂದು ಸುರಿದ ಭಾರೀ ಗಾಳಿ-ಮಳೆಗೆ ಹಲವು ಮನೆಗಳಿಗೆ ಹಾನಿ

ಕಳೆಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಗಾಳ ಪರಿಸರದಲ್ಲಿ ಇಂದು ಸುರಿದ ಭಾರೀ ಗಾಳಿ ಮಳೆಗೆ ಹಲವು ಮನೆಗಳಿಗೆ ಹಾನಿಯುಂಟಾಗಿ ಅಪಾರ ನಷ್ಟವುಂಟಾಗಿದೆ.ಭೀಕರ ಗಾಳಿಯ ರಭಸಕ್ಕೆ ಪಾಂಗಾಳ ನಿವಾಸಿಗಳಾದ ಕೃಷ್ಣಪ್ಪ ಗೌಡ, ಲಕ್ಷಣ ಗೌಡ, ಗುಮ್ಮಣ್ಣ ಪೂಜಾರಿ, ಚಿದಾನಂದ ಇವರ ಮನೆ ಹಾಗೂ ಕೊಟ್ಟಿಗೆಯ

ನೆಟ್ಟಣ : ಆಟೋ ರಿಕ್ಷಾ ಚಾಲಕರಿಗೆ ಆರೋಗ್ಯ ರಕ್ಷಾ ಪರಿಕರಗಳ ವಿತರಣೆ

ನೆಟ್ಟಣ ಸಂತ ಮೇರಿಸ್ ಚರ್ಚ್ ವತಿಯಿಂದ, ಕೋವಿಡ್ ಕೇರ್ ತಂಡದ ನೇತೃತ್ವದಲ್ಲಿ ನೆಟ್ಟಣ ಮತ್ತು ಬಿಳಿನೆಲೆ ಆಟೋ ಚಾಲಕರಿಗೆ ಆರೋಗ್ಯ ರಕ್ಷಾ ಪರಿಕರಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿ ಧರ್ಮಗುರು ಫಾ. ಆದರ್ಶ್ ಜೋಸೆಫ್ ಆಟೋ ರಿಕ್ಷಾ ಚಾಲಕರು ಯಾವುದೇ ತುರ್ತು ಸಂದರ್ಭದಲ್ಲಿ

ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ತೀವ್ರ ಅನಾರೋಗ್ಯದಿಂದ ಮೃತ್ಯು

ವಿಟ್ಲ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ವಿಟ್ಲದಲ್ಲಿ ಸಂಭವಿಸಿದೆ.ಮೃತಪಟ್ಟ ಯುವತಿ ಅಳಿಕೆ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಪೂವಪ್ಪ ಶೆಟ್ಟಿ ಮತ್ತು ಲತಾ ಪಿ ಶೆಟ್ಟಿ ದಂಪತಿಗಳ ಪುತ್ರಿ ಪ್ರಜಾಲಿ ಶೆಟ್ಟಿ ಎನ್ನಲಾಗಿದೆ.ವಿವೇಕಾನಂದ

ದಲಿತ ಕುಟುಂಬದ ಕುಸಿದ ಮನೆ ದುರಸ್ತಿ ಸಹಾಯಕ್ಕೆ ನಿಂತ ಮಾಜೀ ಶಾಸಕ ವಸಂತ ಬಂಗೇರ

ಬೆಳ್ತಂಗಡಿ, ಜೂನ್ 16 : ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾ.ಪಂ ವ್ಯಾಪ್ತಿಯ ಬಂಗಾಡಿ ಊರ್ಲ ಎಂಬಲ್ಲಿ ದಲಿತ ಕುಟುಂಬವೊಂದು ವಾಸವಾಗಿರುವ ಮನೆಯ ದುರಸ್ತಿ ಮಾಡಲು ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರು ಸಹಾಯ ಹಸ್ತ ಚಾಚಿದ್ದಾರೆ.ಊರ್ಲ‌ ನಿವಾಸಿ, ಪರಿಶಿಷ್ಟ ಜಾತಿಯ ಕೂಲಿ

ಸೀಲ್ ಡೌನ್ ಆಗಿದ್ದರೂ ಕುಕ್ಕೆಯತ್ತ ಧಾವಿಸುತ್ತಿರುವ ನೆರೆಜಿಲ್ಲೆಗಳ ಭಕ್ತಾದಿಗಳು..ಪೊಲೀಸರ ಹದ್ದಿನ ಕಣ್ಣು ತಪ್ಪಿಸಿ…

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 21 ರ ವರೆಗೆ ಮುಂದುವರೆದಿರುವ ಲಾಕ್ ಡೌನ್ ನಡುವೆಯೇ, ಜಿಲ್ಲೆಯ ಕೆಲ ಅತಿಹೆಚ್ಚು ಪ್ರಕರಣಗಳಿರುವ 18 ಗ್ರಾಮ ಪಂಚಾಯಿತಿಗಳನ್ನು‌ ಸೀಲ್ ಡೌನ್ ಮಾಡಲಾಗಿದೆ. ಈ ನಡುವೆ ನಾಡಿನ ನಂಬರ್ ವನ್ ಮುಜರಾಯಿ ದೇಗುಲ, ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ವ್ಯಾಪ್ತಿ

ಪ್ರಿಯಕರನನ್ನು ಹುಡುಕಿ ಬೆಂಗಳೂರಿಗೆ ಬಂದ ಯುವತಿ, ಅತನಿಂದಾಗಿಯೇ ಜೈಲು ಸೇರಿದಳು..ಆತನಿಗಾಗಿ ಅಕ್ರಮ ಗಾಂಜಾ…

ಪ್ರಿಯಕರನಿಗಾಗಿ ದೂರದ ಊರಿಂದ ಬಂದ ಯುವತಿಯೋರ್ವಳು, ಆತನ ಮಾತು ನಂಬಿ ಗಾಂಜಾ ಮಾರಾಟಕ್ಕಿಳಿದು ಸದ್ಯ ಪೊಲೀಸರ ಅತಿಥಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ತನ್ನ ಪ್ರಿಯಕರನಿಗಾಗಿ ಪೋಷಕರನ್ನು ದೂರ ಮಾಡಿ ಆತನನ್ನು ಹುಡುಕಿಕೊಂಡು ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದ ಯುವತಿಯು ಆತನ ಮಾತು

ಮದುವೆಗೆ ಸೀರೆ ಚಾಯ್ಸ್ ಮಾಡ್ಬೇಕು ಬಾ ಎಂದು ಭಾವೀ ಪತ್ನಿನ ಕರೆದ | ಮದ್ವೆಗೆ 5 ದಿನ ಬಾಕಿ ಇರುವಾಗಲೇ ನಡೀತು ಆಕೆಯ ಕೊಲೆ…

ಲಕ್ನೋ: ವ್ಯಕ್ತಿಯೊಬ್ಬ ತನ್ನ ಮದುವೆಗೆ ಇನ್ನೇನು 5 ದಿನ ಬಾಕಿ ಇರುವಾಗಲೇ ಭಾವಿ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದೆ.ಉತ್ತರಪ್ರದೇಶದ ಮೊರದಾಬಾದ್ ನಲ್ಲಿ ಈ ಘಟನೆ ನಡೆದಿದ್ದುಆರೋಪಿಯನ್ನು ಜಿತಿನ್ ಎಂದು ಗುರುತಿಸಲಾಗಿದ್ದು, ಈತ ಭಾವಿ ಪತ್ನಿ ಟೀನಾಳನ್ನು ಕೊಲೆ ಮಾಡಿದ್ದಾನೆ.