Daily Archives

June 12, 2021

ಸೇತುವೆಗೆ ಅಪ್ಪಳಿಸಿ ಎರಡು ತುಂಡಾಗಿ ಬಿದ್ದ ಕಿಯಾ ಸೆಲ್ಟೋಸ್ ಕಾರು | ಮೂರು ಸಾವು

ನಾಗ್ಪುರದಿಂದ ಚಿಂದ್ವಾರ ಕಡೆಗೆ ಸಾಗುವ ರಸ್ತೆಯಲ್ಲಿ ರಣ ಭೀಕರ ಅಪಘಾತವಾಗಿದ್ದು ಕಾರಿನಲ್ಲಿದ್ದ ಮೂರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಅಪಘಾತದ ತೀವ್ರತೆಗೆ ಕಿಯಾ ಸೆಲ್ಟೋಸ್ ಕಾರು ಅಪಘಾತ ಎರಡು ತುಂಡಾಗಿ ಅಕ್ಕ ಪಕ್ಕ ಬಿದ್ದಿದೆ. ಈ ಕಾರು ಅತ್ಯಂತ ವೇಗವಾಗಿ ಬಂದು ಸೇತುವೆಗೆ ಡಿಕ್ಕಿ

ಸರ್ವೆ ಹಿಂದೂ ಜಾಗರಣಾ ವೇದಿಕೆ ರಕ್ತೇಶ್ವರಿ ಶಾಖೆಯ ವತಿಯಿಂದ ಗ್ರಾ.ಪಂ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛತೆ

ಪುತ್ತೂರು: ಹಿಂದೂ ಜಾಗರಣ ವೇದಿಕೆ ರಕ್ತೇಶ್ವರಿ ಶಾಖೆ ಸರ್ವೆ ಇದರ ವತಿಯಿಂದ ಮುಂಡೂರು ಗ್ರಾ.ಪಂಗೊಳಪಟ್ಟ ಸರ್ವೆ ಕಾಲನಿಯಲ್ಲಿರುವ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕನ್ನು ಶುಚಿಗೊಳಿಸಲಾಯಿತು.ಈ ಸಂದರ್ಭದಲ್ಲಿ ಸರ್ವೆ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಯೋಗೀಶ್ ಟಿ, ಕಾರ್ಯದರ್ಶಿ

ಗಂಡನ ಮರ್ಮಾಂಗ ಕಟ್ ಮಾಡಿದ ಹೆಂಡತಿ ಸೋಯಾಬೀನ್ ಎಣ್ಣೆ ಹಾಕಿ ತಯಾರಿಸಿದ್ದು ‘ ಪೀನಿಸ್ ಫ್ರೈ ‘ !

ಜೂನ್ 7 : ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಂದದ್ದಲ್ಲದೆ ಆತನ ಮರ್ಮಾಂಗವನ್ನು ಫ್ರೈ ಮಾಡಿದ ವಿಕ್ಷಿಪ್ತ ಘಟನೆ ನಡೆದಿದೆ.ಬ್ರೆಜಿಲ್‌ ರಾಷ್ಟ್ರದ ಸಾವೊ ಗೊನ್ನಾಲೊ ನಗರ ಈ ರೀತಿಯ ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ. ಕ್ರಿಸ್ಟಿನಾ ರೊಡ್ರಿಗಸ್ ಮಸಾಡೊ ಹೆಸರಿನ ಮಹಿಳೆಗೆ ಆಯಂಡ್ರೆ ಹೆಸರಿನ

ಗದ್ದೆಯಲ್ಲಿ ನರ್ತನ ನಿಲ್ಲಿಸಿದ ನರ್ತೆ | ಮನುಷ್ಯನ ಸ್ವಾರ್ಥಕ್ಕೆ ಬಲಿಯಾಯಿತೇ ಕರಾವಳಿ ರೈತನ ಬಹುಕಾಲದ ಮಿತ್ರ

ಕರಾವಳಿಯಲ್ಲಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ, ಮಳೆಯಲ್ಲಿ ನೆನೆದುಕೊಂಡು ನರ್ತೆ ಹೆಕ್ಕುವ ಸಮೂಹ ಒಂದೆಡೆಯಾದರೆ, ಚಳಿಯ ನಡುವೆ ಅಡುಗೆ ಮನೆಯಿಂದ ನರ್ತೆ(ಶಂಕು ಹುಳು) ಪದಾರ್ಥದ ಘಮ ಮೂಗಿಗೆ ಬಡಿಯುತ್ತದೆ.ಹಿಂದಿನ ಕಾಲದಿಂದಲೂ ನರ್ತೆ ಗೆ ತುಳುನಾಡಿನಲ್ಲಿ ಭಾರೀ ಬೇಡಿಕೆಯ ಜೊತೆಗೆ

ಕಡಬ ಠಾಣೆಯ ಎ.ಎಸ್.ಐ.ರವಿ.ಎಂ.ರಾಜ್ಯ ಗುಪ್ತವಾರ್ತೆ ದಳದ ಮಂಗಳೂರು ಘಟಕದ ಎಸ್.ಐ ಆಗಿ ಭಡ್ತಿಗೊಂಡು ವರ್ಗಾವಣೆ

ಕಡಬ: ಇಲ್ಲಿನ ಠಾಣೆಯಲ್ಲಿ ಎ.ಎಸ್.ಐ. ಆಗಿರುವ ರವಿ.ಎಂ. ಅವರು ಎಸ್.ಐ. ಆಗಿ ಭಡ್ತಿಗೊಂಡು ರಾಜ್ಯ ಗುಪ್ತವಾರ್ತ ದಳದ ಮಂಗಳೂರು ಘಟಕಕ್ಕೆ ವರ್ಗಾವಣೆ ಗೊಂಡಿದ್ದಾರೆ.ಇವರು 1993ರಲ್ಲಿ ಕಾನ್ಸ್ ಸ್ಟೇಬಲ್ ಆಗಿ ಕರ್ತವ್ಯಕ್ಕೆ ನೇಮಕಗೊಂಡು ಮೂಡಬಿದ್ರೆ ಠಾಣೆಯಲ್ಲಿ 7 ವರ್ಷ, ಕಡಬ ಠಾಣೆಯಲ್ಲಿ 6

ಗೆಳೆಯನ ಜತೆ ಸ್ಪರ್ಧೆಗೆ ಬಿದ್ದ ಡೀಸೆಲ್ | ದೇಶದಲ್ಲಿ ಇಂದು 100 ರ ಗಡಿ ದಾಟಿದ ಡೀಸೆಲ್ ಬೆಲೆ !

ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರತಿ ಲೀಟರ್ ಡೀಸೆಲ್ ದರ 100 ರೂಪಾಯಿ ಗಡಿ ದಾಟಿದೆ. ರಾಜಸ್ಥಾನದ ಗಂಗಾನಗರದಲ್ಲಿನ ಡೀಸೆಲ್ ಬಂಕ್ ಒಂದರಲ್ಲಿ ಪ್ರತಿ ಲೀಟರ್ ಡೀಸೆಲ್ ದರವು 100.5 ರೂಪಾಯಿ ಆಗಿದೆ. ಇಲ್ಲಿಯ ತನಕ ನಾವು ಪೆಟ್ರೋಲ್ ದರ ನೂರರ ಗಡಿ ದಾಟಿದ ಬಗ್ಗೆ ಮಾತನಾಡುತ್ತಿದ್ದರೆ,

ಕಲ್ಮಡ್ಕ ಗ್ರಾ.ಪಂ ಗ್ರಾಮ ವಿಕಾಸ ಯೋಜನೆಯ ಹೊನಲು ಬೆಳಕಿನ ಆಟದ ಮೈದಾನ ನಿರ್ಮಾಣದಲ್ಲಿ ನಡೆದಿದೆಯಾ ಅವ್ಯವಹಾರ ?

ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆಯ ಮೈದಾನಕ್ಕೆ 2015-16 ನೇ ಸಾಲಿನಲ್ಲಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಹೊನಲು ಬೆಳಕಿನ ಆಟದ ಮೈದಾನ ನಿರ್ಮಾಣಕ್ಕೆಂದು 9 ಲಕ್ಷ ಹಣ ಮಂಜೂರು ಮಾಡಲಾಗಿತ್ತು, ಆ ಸಂದರ್ಭದಲ್ಲಿ ಗ್ರಾಮಸ್ತರಿಗೆ ಸರ್ಕಾರದಿಂದ ಹಣ ಮಂಜೂರು ಗೊಳಿಸಲಾಗಿದೆ

ಕುಂಬ್ರ ಶಾಲೆಯ ಕ್ರೀಡಾಂಗಣದಲ್ಲಿ ಭತ್ತ ಬೆಳೆಯಲು ಸಿದ್ದ | ಪುತ್ತೂರು ಶಾಸಕರಿಂದ ಗದ್ದೆಗೆ ಇಳಿಯೋಣ ಬನ್ನಿ’…

ಪುತ್ತೂರು ತಾಲೂಕಿನಲ್ಲಿ ಹಡೀಲು ಬಿದ್ದ ಭೂಮಿಯಲ್ಲಿ ಕೃಷಿ ಬೇಸಾಯ ಮಾಡಿ ಭತ್ತ ಬೆಳೆಯುವಂತಹ ಯೋಜನೆಯಾದ "ಗದ್ದೆಗೆ ಇಳಿಯೋಣ ಬನ್ನಿ" ಆಂದೋಲನಕ್ಕೆ ಶಾಸಕ ಸಂಜೀವ ಮಠಂದೂರು ಅವರು ಪುತ್ತೂರು ತಾಲೂಕಿನ ಕುಂಬ್ರ ಕೆ.ಪಿ.ಎಸ್ ಶಾಲೆಯ ಆಟದ ಮೈದಾನದಲ್ಲಿ ಶನಿವಾರ ಚಾಲನೆ ನೀಡಿದರು.ಈ ಶಾಲೆಯ ಸುಮಾರು

ಲಕ್ಷದ್ವೀಪದ ನಟಿ ಮಾಡೆಲ್ ಆಯಿಷಾ ಸುಲ್ತಾನ್ ದೇಶದ್ರೋಹದ ಆರೋಪದಡಿ ಬಂಧನ | ಆಕೆಯನ್ನು ಬೆಂಬಲಿಸಿ ಬರೆಯುತ್ತಿರುವ ಕನ್ನಡ…

ನವದೆಹಲಿ: ಟಿವಿ ಮಾಧ್ಯಮದ ಚರ್ಚಾ ಕಾರ್ಯಕ್ರಮದಲ್ಲಿ ಕೊರೊನಾ ವೈರಸ್ ಕುರಿತು ಸುಳ್ಳು ಸುದ್ದಿ ಹರಡಿದ್ದಾರೆ ಎಂಬ ಬಿಜೆಪಿ ನಾಯಕರೊಬ್ಬರ ದೂರಿನ ಆಧಾರದ ಮೇಲೆ ಲಕ್ಷದ್ವೀಪದ ನಟಿ-ಮಾಡೆಲ್ ಆಯಿಷಾ ಸುಲ್ತಾನ ಮೇಲೆ ದೇಶದ್ರೋಹದ ಕೇಸು ದಾಖಲಾಗಿದೆ.ಈ ಪ್ರಕರಣದಡಿಯಲ್ಲಿ ಲಕ್ಷದ್ವೀಪ ಕವರತ್ತಿ ಪೊಲೀಸರು

ನೆಟ್ಟಣ | ಕೋವಿಡ್ ಕೇರ್ ಟೀಮ್ ನಿಂದ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ

ನೆಟ್ಟಣ : ಕೋವಿಡ್ ಕೇರ್ ಟೀಂ, ಇದರ ನೇತೃತ್ವದಲ್ಲಿ ನೆಟ್ಟಣ ಸಂತ ಮೇರಿಸ್ ಚರ್ಚ್ ಇದರ ವತಿಯಿಂದ ದಾನಿಗಳ ಸಹಕಾರದೊಂದಿಗೆ ಬಿಳಿನೆಲೆ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಪಾಸಿಟಿವ್ ಆದ ಬಡ ಕುಟುಂಬಗಳಿಗೆ ಮತ್ತು ಇನ್ನಿತರ ಖಾಯಿಲೆ ಹಾಗೂ ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡ ಬಡ ಕುಟುಂಬಗಳಿಗೆ