ದಡಕ್ಕೆ ಅಪ್ಪಳಿಸಿದ ಮೀನುಗಾರಿಕಾ ಬೋಟ್ | ಸ್ಥಳೀಯರಿಂದ ಹತ್ತು ಮಂದಿಯ ರಕ್ಷಣೆ
ಮಂಗಳೂರಿನ ದಕ್ಕೆಯಿಂದ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್, ಉಳ್ಳಾಲ ಕೋಡಿಯಲ್ಲಿ ದಡಕ್ಕೆ ಬಂದು ಅಪ್ಪಳಿಸಿದೆ. ಬೋಟ್ ನಲ್ಲಿದ್ದ 10 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಭಾನುವಾರ ನಸುಕಿನ ಜಾವ ಆಳಸಮುದ್ರ ಮೀನುಗಾರಿಕೆಗೆ ಹೊರಟಿದ್ದರು. ಬೋಟ್ ನಲ್ಲಿದ್ದ ಹತ್ತು ಮೀನುಗಾರರಲ್ಲಿ!-->!-->!-->…