Monthly Archives

May 2021

ಮಂಗಳೂರಿನಲ್ಲಿ ಕರಾವಳಿಯ ಕಲ್ಪನೆಯ ಮತ್ಸ್ಯಕನ್ಯೆ ಪ್ರತ್ಯಕ್ಷ

ಕರಾವಳಿ ಜನರ ಕಥೆಗಳಲ್ಲಿ ಕಲ್ಪನೆಗಳಲ್ಲಿ ಒಂದು ಭಾಗವಾಗಿರುವ ಮತ್ಸ್ಯ ಕನ್ಯೆ ಮಂಗಳೂರಿನಲ್ಲಿ ಪ್ರತ್ಯಕ್ಷವಾಗಿದ್ದಾಳೆ. ಇದು ಮಂಗಳೂರಿಗರಿಗೆ ಅಚ್ಚರಿ ಮೂಡಿಸಿದ್ದು, ಜಾಲತಾಣದ ತುಂಬ ಈಕೆಯದೆ ಸುದ್ದಿ. ಅಂದಹಾಗೆ ಇದು ಸಮುದ್ರದ ಆಳದಿಂದ ಎದ್ದು ಬಂದ ಮತ್ಸ್ಯ ಕನ್ಯೆಯಲ್ಲ. ಈ ಮತ್ಸ್ಯ ಕನ್ಯೆಯ

ಮೇ 31 ರ ಒಳಗೆ ನಿಮ್ಮ ಖಾತೆಯಲ್ಲಿ ಇರಲೇ ಬೇಕು ಕನಿಷ್ಟ 342 ರೂ. | ಇಲ್ಲದೆ ಹೋದರೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ…

ಕೇಂದ್ರ ಸರ್ಕಾರ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಮಾಡಿರುತ್ತದೆ. ಮೋದಿ ಸರ್ಕಾರದ ಈ ಯೋಜನೆಗಳಲ್ಲಿ ಬ್ಯಾಂಕ್ ಖಾತೆದಾರರು ನೋಂದಾಯಿಸಿಕೊಂಡಿದ್ದರೆ, ಎರಡೂ ಯೋಜನೆಗಳ ಅಡಿಯಲ್ಲಿ 4 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. ಈ ಯೋಜನೆಗಳ ಪ್ರೀಮಿಯಂ ಬಗ್ಗೆ ಹೇಳುವುದಾದರೆ,

ಬ್ಲಾಕ್ ಫಂಗಸ್ ಅನ್ನು ಬುರ್ಕಾ ಗೆ ಹೋಲಿಸಿದ ಯುವಕ

ಕೋರೋನಾ ಬೆನ್ನಲ್ಲೇ ಬ್ಲಾಕ್ ಫಂಗಸ್ ಕೂಡ ಜನರ ಜೀವ ತೆಗೆಯಲು ಆರಂಭಿಸಿಬಿಟ್ಟಿದೆ. ಇದೀಗ ಬ್ಲಾಕ್ ಫಂಗಸ್ ಅನ್ನು ಯುವಕನೊಬ್ಬ ಬುರ್ಖಾಗೆ ಹೋಲಿಸಿದ್ದಾನೆ. ಬಾಗಲಕೋಟೆಯ ಈ ಯುವಕ ಬುರ್ಕಾಗೆ ಹೋಲಿಸಿದ್ದು, ಇದು ಮುಸ್ಲಿಮರ ಅಸಮಾಧಾನಕ್ಕೇ ಕಾರಣ ಆಗಿದೆ. ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ

ನಿಯಮ ಉಲ್ಲಂಘಿಸಿದರೆ ಕ್ರಮ: ದ.ಕ. ಜಿಲ್ಲಾಧಿಕಾರಿ

ಮಂಗಳೂರು: ಕೋವಿಡ್ ನಿಗ್ರಹಕ್ಕಾಗಿ ರಾಜ್ಯ ಸರಕಾರದ ಆದೇಶದಂತೆ ಜೂನ್ 7ರ ಬೆಳಗ್ಗೆ 6ರವರೆಗೆ ದ.ಕ.ಜಿಲ್ಲೆಯಲ್ಲೂ ಲಾಕ್‌ಡೌನ್ ಮುಂದುವರಿಸಲಾಗಿದೆ. ಈ ದಿನಗಳಲ್ಲಿ ನಿಗದಿತ ಸಮಯದೊಳಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಬಹುದಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಅಮರ ಪಡ್ನೂರು | ವೃದ್ಧೆಯ ಮನೆಯ ಮೇಲ್ಛಾವಣಿಯನ್ನು ನಿರ್ಮಿಸಿ ಮಾನವೀಯತೆ ಮೆರೆದ ಶೇಣಿಯ ಯುವಕರು

ಅಮರಪಡ್ನೂರು ಗ್ರಾಮದ ಶೇಣಿಯ ಯುವಕರು ಅಶಕ್ತರಾದ ವೃದ್ಧೆಯೋರ್ವರಿಗೆ ಮನೆಯ ಛಾವಣಿಯನ್ನು ಸರಿಪಡಿಸುವುದರ ಮುಖಾಂತರ ಮಾನವೀಯತೆಯನ್ನು ಮೆರೆದಿದ್ದಾರೆ. ಶೇಣಿಯ ವೃದ್ಧೆಯೊಬ್ಬರ ಮನೆಯ ಚಾವಣಿಯು ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ವಾಸಿಸಲು ಯೋಗ್ಯವಾಗದೆ ಬಹಳ ತೊಂದರೆಯನ್ನು

‘ಮೂರನೇಯ ಮಹಾಯುದ್ಧದ ದಿಶೆಯಲ್ಲಿ’ ಈ ಕುರಿತು ಆನ್‌ಲೈನ್ ವಿಶೇಷ ವಿಚಾರ ಸಂಕಿರಣ !

ಪ್ಯಾಲೆಸ್ಟೈನ್ ಮತ್ತು ಚೀನಾ ಇವುಗಳ ಕುರಿತು ಭಾರತವು ಸ್ಪಷ್ಟ ನಿಲುವನ್ನು ತೆಗೆದುಕೊಂಡು ಇಸ್ರೈಲ್‌ಗೆ ಬೆಂಬಲ ನೀಡಬೇಕು ! - ಶ್ರೀ. ಸುಶೀಲ ಪಂಡಿತ, ಸಂಸ್ಥಾಪಕರು, ‘ರೂಟ್ಸ್ ಇನ್ ಕಾಶ್ಮೀರ್’ ಕಾರ್ಗಿಲ್ ಯುದ್ಧದ ಸಮಯದಲ್ಲಿ ಇಸ್ರೈಲ್ ಭಾರತಕ್ಕೆ ಯುದ್ಧಸಾಮಗ್ರಿಗಳನ್ನು ನೀಡಿ ಸಹಾಯ ಮಾಡಿತ್ತು.

ಹಾಡುಹಗಲೇ ಯುವಕನ ಕೊಲೆ..ಎರಡು ವಾರದ ಹಿಂದೆಯಷ್ಟೇ ಜೈಲಿಂದ ಬಿಡುಗಡೆಯಾಗಿದ್ದ ವ್ಯಕ್ತಿ

ರೌಡಿಶೀಟರ್ ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ನಗರದ ವಲ್ಲಭಾಯ್ ರಸ್ತೆಯಲ್ಲಿ ನಡೆದಿದೆ. ಭರತ್ ಕೊಲೆಯಾದ ರೌಡಿಶೀಟರ್. ಈತ ಎರಡು ವಾರದ ಹಿಂದೆ ಜೈಲಿನಿಂದ ಹೊರಬಂದಿದ್ದ. ಇಂದು ಹಾಸನ ಸಂತೆಪೇಟೆಯ 80 ಫೀಟ್ ರಸ್ತೆಯಲ್ಲಿ ಭರತ್​​ ಬೈಕ್​ನಲ್ಲಿ ತೆರಳುತ್ತಿದ್ದಾಗ ತೆಲೆಗೆ

ಖ್ಯಾತ ಸ್ಯಾಕ್ಸೋಫೋನ್ ವಾದಕ ಮಚ್ಚೇಂದ್ರನಾಥ್ ಇನ್ನಿಲ್ಲ

ಖ್ಯಾತ ಸ್ಯಾಕ್ಸೋಫೋನ್ ವಾದಕ ಮಚ್ಚೇಂದ್ರನಾಥ್ ಅವರು ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದರು. ಕೆಲವು ದಿನಗಳಿಂದ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮಚ್ಚೇಂದ್ರನಾಥ್ ಅವರು ದೇಶ-ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದು

ನಿಯಮಮೀರಿ ಅನಗತ್ಯ ಸಂಚಾರ ಮಾಡಿದ ವ್ಯಕ್ತಿಗಳಿಗೆ ಇನ್ನು ಮುಂದೆ ಕಸ ಹೆಕ್ಕುವ ಕೆಲಸ, ಕಸ ವಿಲೇವಾರಿಗೆ ಅವರ ವಾಹನಗಳೇ ಬಳಕೆ…

ಉಡುಪಿ: ಲಾಕ್ ಡೌನ್ ಅವಧಿ ಸಂದರ್ಭ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮಬಾಹಿರವಾಗಿ ಓಡಾಡುತ್ತಿದ್ದ ವಾಹನಗಳನ್ನು ತಡೆ ಹಿಡಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಅದೇ ವಾಹನದವರಿಂದಲೇ ಕಸ- ತ್ಯಾಜ್ಯ ವಿಲೇವಾರಿ ಮಾಡಿಸುವ ಮೂಲಕ ವಾಹನ ಸವಾರರಿಗೆ ಕಟು ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರೀಯ

ತಂದೆಯ ಮರಣದ ಸುದ್ದಿ ತಿಳಿಸಿದರೂ ನೋಡಲು ಬಾರದ ಮಗ, ತಂದೆಯ ಲಕ್ಷಾಂತರ ಹಣವನ್ನು ಮಾತ್ರ ತಂದು ಕೊಡುವಂತೆ ತನ್ನ ವಿಳಾಸ…

ದುಡ್ಡು ಎಷ್ಟು ಖರ್ಚಾದರೂ ಪರವಾಗಿಲ್ಲ. ನನ್ನ ತಂದೆ ತಾಯಿಯನ್ನು,ಬಂಧುಗಳನ್ನು ಉಳಿಸಿಕೊಡಿ ಎಂದು ಆಸ್ಪತ್ರೆಯಲ್ಲಿ ವೈದ್ಯರಲ್ಲಿ ಅಂಗಲಾಚಿ ಬೇಡಿಕೊಳ್ಳುವುದನ್ನು ನಾವು ಕಂಡಿದ್ದೇವೆ. ಅಂತಹ ವಿಷಯಗಳನ್ನು ಅಗಾಗ ಕೇಳಿದ್ದೇವೆ. ಆದರೆ ಇಲ್ಲೊಬ್ಬ ನಿಷ್ಕರುಣಿ ಪಾಪಿ ಪುತ್ರ ತನ್ನ ತಂದೆಯ ಮರಣದ