Day: May 15, 2021

ಕುಂದಾಪುರ: ಒಂದೇ ವಾರದಲ್ಲಿ ಅಣ್ಣ- ತಮ್ಮ ಇಬ್ಬರೂ ಕೊರೊನಾಗೆ ಬಲಿ

ಒಬ್ಬ ಮಗನನ್ನು ಕಳೆದುಕೊಂಡ ಕೆಲ ದಿನಗಳಲ್ಲೇ ಇನ್ನೊಬ್ಬ ಮಗನೂ ನಿನ್ನೆ ಕೊರೊನಾಗೆ ಬಲಿಯಾದ ಬಗ್ಗೆ ಉಡುಪಿ‌ ಜಿಲ್ಲೆಯ ಕುಂದಾಪುರದಿಂದ ವರದಿಯಾಗಿದೆ. ಕುಂದಾಪುರದ ನಾಡ ಗುಡ್ಡೆಯಂಗಡಿ ಸಂಸಾಡಿಯ ಶಿವರಾಮ ಗಾಣಿಗರ ಇಬ್ಬರು ಪುತ್ರರಾದ ವೀರೇಂದ್ರ (33) ಮತ್ತು ವಿಶ್ವನಾಥ (31) ಕೊರೊನಾದಿಂದ ಮೃತರಾದವರು. ಹಿರಿಯ ಪುತ್ರ ವೀರೇಂದ್ರ 8 ತಿಂಗಳ ಹಿಂದೆಯಷ್ಟೇ ತೀರ್ಥಹಳ್ಳಿಯ ಅನಾಥ ಯುವತಿಯನ್ನು ಮದುವೆಯಾಗಿದ್ದರು. “ದೇವರು ನಮ್ಮ ಪಾಲಿಗೆ ನಿಜವಾಗಲೂ ಇಲ್ಲ ಅಂತ ಅನಿಸಿಬಿಡ್ತು. ಅಯ್ಯೋ ವಿಧಿಯೇ… ಒಂದೇ ವಾರದಲ್ಲಿ ಅಣ್ಣ-ತಮ್ಮ ಇಬ್ಬರೂ ಇನ್ನಿಲ್ಲವಾದರು. ನಮಗೆ …

ಕುಂದಾಪುರ: ಒಂದೇ ವಾರದಲ್ಲಿ ಅಣ್ಣ- ತಮ್ಮ ಇಬ್ಬರೂ ಕೊರೊನಾಗೆ ಬಲಿ Read More »

ಮುಂಡೂರು : ಭಾರಿ ಮಳೆಗೆ ಕುಸಿದ ಮನೆ ಪವಾಡ ವೆಂಬತೆ ಬದುಕುಳಿದ ತಾಯಿ ಮಗು

ಆ ಮನೆಯಲ್ಲಿ ಸರಸ್ವತಿ ಯವರ ಮಕ್ಕಳು ಹಾಗು ಒಂದು ಅಂಗವಿಕಲ ಮಗು ಇರುತ್ತಿದ್ದೂ ಕುಸಿದ ಸಂದರ್ಭದಲ್ಲಿ ಅವರೆಲ್ಲರೂ ಮನೆಯ ಹೊರಗಿನ ಕೊಟ್ಟಿಗೆ ಯಲ್ಲಿ ಇದ್ದರು. ಇದರಿಂದಾಗಿ ಪವಾಡ ಎಂಬಂತೆ ಬದುಕಿ ಉಳಿದ್ದಿದಾರೆ. ಇದರಿಂದ ಸುಮಾರು 1ಲಕ್ಷ ನಷ್ಟ ಸಂಭವಿಸಿದೆ. ದಿನ ಕೂಲಿ ಮಾಡುವ ಮತ್ತು ಅಂಗವಿಕಲ ಮಗು ಇರುವ ಈ ಸಂಸಾರಕ್ಕೆ ಸರ್ಕಾರದ ಸಹಾಯ ಬೇಕಾಗಿದೆ. ತಕ್ಷಣ ಧಾವಿಸಿ ಬಂದ ಮುಂಡೂರು ಗ್ರಾ.ಪಂ. ಪಂಚಾಯತ್ ಅಧ್ಯಕ್ಷರಾದ ಪುಷ್ಪ ಅವರು ಮೇಲಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ತಕ್ಷಣ ಕಾರ್ಯ …

ಮುಂಡೂರು : ಭಾರಿ ಮಳೆಗೆ ಕುಸಿದ ಮನೆ ಪವಾಡ ವೆಂಬತೆ ಬದುಕುಳಿದ ತಾಯಿ ಮಗು Read More »

ತೌಕ್ತೆ ಚಂಡಮಾರುತದ ಆರ್ಭಟಕ್ಕೆ ಕುಸಿದು ಸಮುದ್ರ ಪಾಲಾದ ಎರಡಂತಸ್ತಿನ ಮನೆ

ಈ ವರ್ಷದ ಮೊದಲ ಚಂಡಮಾರುತ ದೇಶದ ಕರಾವಳಿ ಜಿಲ್ಲೆಗಳಿಗೆ ಈಗಾಗಲೇ ಅಪ್ಪಳಿಸಿದ್ದು “ತೌಕ್ತೆ” (Tauktae) ಚಂಡಮಾರುತದ ಎಫೆಕ್ಟ್ ನಿಂದ ಈಗಾಗಲೇ ಮಂಗಳೂರು, ಉಡುಪಿ ಕರಾವಳಿಯಾದ್ಯಂತ ಜೋರು ಗಾಳಿ- ಬಿರುಮಳೆಯಾಗುತ್ತಿದೆ. ಕಡಲ ಅಬ್ಬರ ಹೇಳತೀರದು. ದ.ಕ. ಸಮೀಪದ ಕಾಸರಗೋಡಿನಲ್ಲಿಯೂ ಗಾಳಿ- ಮಳೆಯ ಅಬ್ಬರ ಮುಂದುವರಿದಿದೆ.ಅರಬ್ಬಿ ಕಡಲು ಅಡ್ಡಾದಿಡ್ಡಿಯಾಗಿ ಕುಲುಕುತ್ತಿದ್ದು ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಹೀಗೆ ಅಲೆಗಳು ಪ್ರತಿಬಾರಿ ನೆಲಕ್ಕಪ್ಪಳಿಸುವಾಗ, ತನ್ನೊಂದಿಗೆ ಒಂದಷ್ಟು ಮಣ್ಣನ್ನು ಸಡಿಲಮಾಡಿಕೊಂಡು ಒಯ್ಯುತ್ತಿದೆ.    ಇಂದು ಕಾಸರಗೋಡು – ಉಪ್ಪಳದ ಮುಸೋಡಿ ಬೀಚ್ ಸನಿಹದಲ್ಲಿ, …

ತೌಕ್ತೆ ಚಂಡಮಾರುತದ ಆರ್ಭಟಕ್ಕೆ ಕುಸಿದು ಸಮುದ್ರ ಪಾಲಾದ ಎರಡಂತಸ್ತಿನ ಮನೆ Read More »

ವಿದ್ಯುತ್‌ ತಂತಿ ತಗುಲಿ ವ್ಯಕ್ತಿ ಸಾವು | ಮೇಯಲು ಬಿಟ್ಟ ದನ ಕರೆತರಲು ಹೋದಾಗ ಘಟನೆ

ಉಡುಪಿ : ವಿದ್ಯುತ್‌ ತಂತಿ ತಗುಲಿ ವ್ಯಕ್ತಿಯೋರ್ವರು ಸಾವಿಗೀಡಾದ ಘಟನೆ ಕಾಪು ತಾಲೂಕು ಎಲ್ಲೂರು ಗ್ರಾಮದ ಕೊಳಚೂರು ಕುದಿಮಾರು ಎಂಬಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ. ರಮೇಶ್‌ ಪೂಜಾರಿ (49) ಎಂಬವರೇ ಮೃತಪಟ್ಟ ದುರ್ದೈವಿ. ಮೇಯಲು ಬಿಟ್ಟ ದನವನ್ನು ಕರೆತರಲೆಂದು ಹೋಗಿದ್ದ ವೇಳೆ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪಡುಬಿದ್ರಿ ಪೊಲೀಸರು ಆಗಮಿಸಿ, ತನಿಖೆ ನಡೆಸಿದ್ದಾರೆ.

ಇಪ್ಪತೈದು ಜನರಿಂದ ಯುವತಿಯ ಅತ್ಯಾಚಾರ | ಸ್ನೇಹಿತನ ಮಾತು ನಂಬಿ ಹೋದವಳನ್ನು ಮುಕ್ಕಿದ ಕಿರಾತಕರು | ಸ್ನೇಹಿತನೇ ಪ್ರಮುಖ ಆರೋಪಿ

ಸುಮಾರು 25 ಮಂದಿ ಯುವಕರು ಯುವತಿಯೊಬ್ಬಳನ್ನು ಮೇಲೆ ಗ್ಯಾಂಗ್‌ ರೇಪ್ ಮಾಡಿದ ಪ್ರಕರಣ ದೆಹಲಿಯಿಂದ ತಡವಾಗಿ ಬೆಳಕಿಗೆ ಬಂದಿದೆ. ದೆಹಲಿಯ ಯುವತಿಯೊಬ್ಬಳು ತನ್ನ ಫೇಸ್‌ಬುಕ್ ಸ್ನೇಹಿತನ ಸಲಹೆಯಂತೆ ಆತನ ಪೋಷಕರನ್ನು ಭೇಟಿ ಮಾಡಲೆಂದು ತೆರಳಿದ್ದಾಗ ಈ ಘಟನೆ ನಡೆದಿದೆ. ಪೋಷಕರನ್ನು ಭೇಟಿ ಮಾಡಿಸುತ್ತೇನೆಂದು ನಂಬಿಸಿ ಆಕೆಯನ್ನು ಕರೆಸಿಕೊಂಡಿದ್ದ ಫೇಸ್’ಬುಕ್ ಸ್ನೇಹಿತನೇ ಈ‌ ಕೃತ್ಯಕ್ಕೆ ಮೂಲ ಕಾರಣ ಎಂದು ಆಪಾದಿಸಲಾಗಿದೆ. ಫೇಸ್‌ಬುಕ್ ಸ್ನೇಹಿತನ ಮಾತು ನಂಬಿ ಬಂದ ಆ ಯುವತಿಯ ಮೇ 3 ರಂದು ರಾತ್ರಿ ಮತ್ತು ಮೇ.4ರ …

ಇಪ್ಪತೈದು ಜನರಿಂದ ಯುವತಿಯ ಅತ್ಯಾಚಾರ | ಸ್ನೇಹಿತನ ಮಾತು ನಂಬಿ ಹೋದವಳನ್ನು ಮುಕ್ಕಿದ ಕಿರಾತಕರು | ಸ್ನೇಹಿತನೇ ಪ್ರಮುಖ ಆರೋಪಿ Read More »

ನಟಿ ರಶ್ಮಿಕಾ ಮಂದಣ್ಣ ಮದುವೆ ಆಗೋ ಹುಡುಗ ಈ ಊರಿನವನಂತೆ !!

ನಟಿ ರಶ್ಮಿಕಾ ಮಂದಣ್ಣ ಇದೀಗ ಭಾಷೆಗಳ ಗಡಿಗಳನ್ನು ದಾಟಿ ಯುವಜನತೆಯ ಹೃದಯಕ್ಕೆ ಲಗ್ಗೆ ಇಟ್ಟ ಹುಡುಗಿ. ಆಕೆ ನ್ಯಾಷನಲ್ ಕ್ರಶ್. ವಿಗರ್ ಇಟ್ಟುಕೊಂಡ ಹುಡುಗರ ಪಾಲಿನ ಮಸ್ತ್ ಮಲ್ಲ ಫಿಗರ್. ಇಂತಹಾ ರಶ್ಮಿಕಾ ಮಂದಣ್ಣ, ತಮಿಳುನಾಡಿನ ಸೊಸೆ ಆಗುವ ಆಸೆಯನ್ನು ಹೊರ ಹಾಕಿದ್ದಾರೆ. ಹಾಗಾದರೆ ಆಕೆ ತಮಿಳುನಾಡಿನ ಹುಡುಗನನ್ನು ಸೆಲೆಕ್ಟ್ ಮಾಡಿ ಆಗಿದೆಯಾ ಎನ್ನುವುದು ಸಿನಿರಸಿಕರ ಪ್ರಶ್ನೆ. ಆಕೆ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಕುರಿತು ಮನಬಿಚ್ಚಿ ಮಾತನಾಡಿದ್ದು, ತಮಗೆ ತಮಿಳುನಾಡಿನ ಸೊಸೆಯಾಗುವ ಇಷ್ಟದ ಕುರಿತು ಇಂಗಿತ ವ್ಯಕ್ತಪಡಿಸಿದ್ದಾರೆ. …

ನಟಿ ರಶ್ಮಿಕಾ ಮಂದಣ್ಣ ಮದುವೆ ಆಗೋ ಹುಡುಗ ಈ ಊರಿನವನಂತೆ !! Read More »

ಸೆಕ್ಸ್ ಕ್ಷೇತ್ರದ ಕ್ಷುದ್ರ ದೇವಿ ಸನ್ನಿ ಲಿಯೋನ್ ಹುಟ್ಟುಹಬ್ಬಕ್ಕೆ ಕರ್ನಾಟಕದಲ್ಲಿ ಕಟೌಟ್ | ಫುಲ್ ಖುಷ್ ಆದ ವಿಶಾಲ ಹೃದಯಿ !

ಪೋರ್ನ್ ಸ್ಟಾರ್, ಬಾಲಿವುಡ್ ನಟಿ, ಸೆಕ್ಸ್ ಗುರು, ರಾಣಿ ಜೇನು ಸನ್ನಿ ಲಿಯೋನ್ ಗೆ ಲಕ್ಷಾಂತರ ಅಭಿಮಾನಿಗಳು. ಕೋಟ್ಯಂತರ ವೀಕ್ಷಕರು ಇಂಟರ್ನೆಟ್ಟಿನ ಮೂಲೆಮೂಲೆಗಳಲ್ಲಿ ಆಕೆಗಾಗಿ ಹುಡುಕಾಡುತ್ತಾರೆ. ಅಂತಹ ಫ್ಯಾನ್ ಬೇಸ್ ಇರುವ ಈ ನಟಿಯ ಜನ್ಮದಿನದಂದು ಕರ್ನಾಟಕದ ಹಳ್ಳಿಯೊಂದರ ರಸ್ತೆ ಬದಿಯಲ್ಲಿ ದೊಡ್ಡ ಫ್ಲೆಕ್ಸ್ ಒಂದನ್ನು ಹಾಕಲಾಗಿತ್ತು. ಈ ಫ್ಲೆಕ್ಸ್‌ ನೋಡಿ ಸನ್ನಿ ಖುಷಿಯಾಗಿದ್ದಾಳಂತೆ. ಮೊನ್ನೆ, ಮೇ 13 ರಂದು ಸನ್ನಿ ಲಿಯೋನ್ ತಮ್ಮ 40 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು. ಸನ್ನಿಲಿಯೋನ್ ಜನ್ಮದಿನದಂದು ಕರ್ನಾಟಕದಲ್ಲಿ ಅಭಿಮಾನಿಗಳು …

ಸೆಕ್ಸ್ ಕ್ಷೇತ್ರದ ಕ್ಷುದ್ರ ದೇವಿ ಸನ್ನಿ ಲಿಯೋನ್ ಹುಟ್ಟುಹಬ್ಬಕ್ಕೆ ಕರ್ನಾಟಕದಲ್ಲಿ ಕಟೌಟ್ | ಫುಲ್ ಖುಷ್ ಆದ ವಿಶಾಲ ಹೃದಯಿ ! Read More »

ಇಸ್ರೇಲ್ ಎಂಬ ಸ್ವಾಭಿಮಾನಿ ಜೇನು ಗೂಡಿಗೆ ಕಲ್ಲೆಸೆಯಲು ಹೋದ ಪ್ಯಾಲೆಸ್ಟೈನ್ ಮೇಲೆ ನಿಲ್ಲದ ನಿರಂತರ ದಾಳಿ | 137 ಹತ !

ಇಸ್ರೇಲ್ : ಇಸ್ರೇಲ್ ಗಾಜಾಪಟ್ಟಿಯ ಮೇಲೆ ನಿರಂತರವಾಗಿ ವಾಯುದಾಳಿ ನಡೆಸುತ್ತಿದ್ದು ಇಂದು ಕೂಡ ಅದು ಮುಂದುವರಿದಿದ್ದು ರಾತ್ರಿಯಿಡೀ ದಾಳಿ ನಡೆದಿದೆ ಎಂದು ಸೇನೆಯು ಶನಿವಾರ ತಿಳಿಸಿದೆ. ಪ್ಯಾಲೆಸ್ಟೈನ್‌ನಲ್ಲಿ ಭಾರೀ ಅಶಾಂತಿಯ ವಾತಾವರಣ ಸೃಷ್ಟಿಸಿದ್ದು ಈವರೆಗೂ ಇಸ್ರೇಲ್‌ನ ವಾಯುದಾಳಿಯಿಂದ ಗಾಜಾದಲ್ಲಿ 125 ಕ್ಕೂ ಹೆಚ್ಚು ಮಂದಿ ಮೃತಪಟ್ಟು ಸುಮಾರು 1000 ಜನರಿಗೆ ಗಾಯಗಳಾಗಿದೆ. ಕಳೆದ ಸೋಮವಾರ ಗಾಜಾದ ಹಮಾಸ್ ಮಿಲಿಟ0ಟ್ ಸಂಘಟನೆ ಏಕಾಏಕಿ ಇಸ್ರೇಲ್ ಮೇಲೆ ರಾಕೆಟ್ ಗಳ ಸುರಿಮಳೆಗೈದಿತ್ತು. ಇದರಿಂದ ಕ್ರುದ್ದಗೊಂಡ ಇಸ್ರೇಲ್ ನ ಅಧ್ಯಕ್ಷ ಬೆಂಜಮಿನ್ …

ಇಸ್ರೇಲ್ ಎಂಬ ಸ್ವಾಭಿಮಾನಿ ಜೇನು ಗೂಡಿಗೆ ಕಲ್ಲೆಸೆಯಲು ಹೋದ ಪ್ಯಾಲೆಸ್ಟೈನ್ ಮೇಲೆ ನಿಲ್ಲದ ನಿರಂತರ ದಾಳಿ | 137 ಹತ ! Read More »

ಬೆಳ್ಳಾರೆ | ಸಹಕಾರಿ ಸಂಘದ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ : ಮೇ.18 ರವರೆಗೆ ಬ್ಯಾಂಕ್ ಬಂದ್

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉದ್ಯೋಗಿಯೋರ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಸಹಕಾರಿ ಸಂಘದಲ್ಲಿ ಮೇ .18 ( ಮಂಗಳವಾರ) ರವರೆಗೆ ಯಾವುದೇ ಬ್ಯಾಂಕ್ ವ್ಯವಹಾರ ಮತ್ತು ಪಡಿತರ ಇರುವುದಿಲ್ಲ ಎಂದು ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ಆಳ್ವರವರು ತಿಳಿಸಿದ್ದಾರೆ.

ಟ್ರ್ಯಾಕ್ಟರ್ ಜೊತೆಗೆ ಸೆಲ್ಫಿ ತೆಗೆಯುವ ಹುಚ್ಚಾಟ..! | 20 ವರ್ಷದ ಯುವಕ ಮೃತ್ಯು

ಜಲಪಾತದ ಎದುರು ಸೆಲ್ಫಿ, ಪ್ರವಾಹದ ಬರುತ್ತಿರುವಾಗ ಸೆಲ್ಫಿ ಹೀಗೆ ಹಲವಾರು ಕಡೆ ಸೆಲ್ಫಿ ತೆಗೆಯಲು ಹೋಗಿ ಜೀವ ಕಳೆದುಕೊಂಡ ಉದಾಹರಣೆಗಳನ್ನು ನಾವು ಗಮನಿಸಿದ್ದೇವೆ. ಅದೇರೀತಿ 20 ವರ್ಷದ ಯುವಕನೊಬ್ಬ ಟ್ರ್ಯಾಕ್ಟರ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಿರುಪಥೂರ್ ಜಿಲ್ಲೆಯ ವನಿಯಂಬಾಡಿ ಎಂಬ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಕೆ. ಸಂಜೀವ್ (20) ಎಂದು ಗುರುತಿಸಲಾಗಿದೆ. ಮನೆ ಬಳಿಯಿದ್ದ ಕೃಷಿ ಭೂಮಿಗೆ ನಿನ್ನೆ ಮಧ್ಯಾಹ್ನ ಯುವಕ ಟ್ರ್ಯಾಕ್ಟರ್ ನಲ್ಲಿ ತೆರಳಿದ್ದಾನೆ. ಈ ವೇಳೆ …

ಟ್ರ್ಯಾಕ್ಟರ್ ಜೊತೆಗೆ ಸೆಲ್ಫಿ ತೆಗೆಯುವ ಹುಚ್ಚಾಟ..! | 20 ವರ್ಷದ ಯುವಕ ಮೃತ್ಯು Read More »

error: Content is protected !!
Scroll to Top