Daily Archives

May 15, 2021

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇಡೀ ಕುಟುಂಬಕ್ಕೆ ಕೊರೋನಾ ಶಾಕ್

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಇಡೀ ಕುಟುಂಬಕ್ಕೆ ಕೊರೋನಾ ಶಾಕ್ ನೀಡಿದೆ. ಅವರ ಇಡೀ ಕುಟುಂಬದ ಸದಸ್ಯರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.ಆದರೆ ಮನೆ ಬಿಟ್ಟು ಹೊರಗಡೆ ಸಾರ್ವಜನಿಕವಾಗಿ ಸದಾ ಕೆಲಸದಲ್ಲಿರುವ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ

ಚಾಮುಂಡೇಶ್ವರಿ ದೇವಿಯ ಅವಹೇಳನ ಮಾಡಿದ ಆಡಿಯೋ ವಿಡಿಯೋ ವೈರಲ್ | ತೊಕ್ಕೊಟ್ಟಿನ ನಿವಾಸಿ ಸ್ವಾಲಿಝ್ ಇಕ್ಬಾಲ್ ಬಂಧನ

ಉಳ್ಳಾಲ: ತೊಕ್ಕೊಟ್ಟು ನಿವಾಸಿ ಉದ್ಯಮಿಯೊಬ್ಬರು ಹಿಂದೂ ದೇವರುಗಳನ್ನು ನಿಂದಿಸಿದ್ದಕ್ಕಾಗಿ ಉಳ್ಳಾಲ ಪೊಲೀಸರು ಬಂಧಿಸಿದ ಘಟನೆ ಶನಿವಾರದಂದು ನಡೆದಿದೆ. ಆರೋಪಿ ಹಿಂದೂ ದೇವರುಗಳ ವಿರುದ್ಧ ನಿಂದನೆಯ ಮಾತುಗಳನ್ನು ಆಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತೊಕ್ಕೊಟ್ಟು ಸ್ಮಾರ್ಟ್ ಸಿಟಿ

ಅರಬ್ಬೀ ಸಮುದ್ರದ ಪ್ರಕ್ಷುಬ್ಧ ರಕ್ಕಸ ಅಲೆಗಳಿಗೆ ಉಳ್ಳಾಲದ ಹಿಂದೂ ರುದ್ರಭೂಮಿಯ ತಡೆಗೋಡೆ ಸಮುದ್ರ ಪಾಲು

ಅರಬ್ಬೀ ಸಮುದ್ರದಲ್ಲಿ ನಿಲ್ಲದ ಅಬ್ಬರ. ಇಂದು ಅರಬ್ಬೀ ಸಮುದ್ರದಲ್ಲಿ ಎಂದೂ ಕಂಡಿರದ ಪ್ರಕ್ಷುಬ್ಧತೆ. ಸಮುದ್ರದ ಆಗ್ನೇಯ ಭಾಗದಲ್ಲಿ ಆಗಿರುವ ವಾಯುಭಾರ ಕುಸಿತದ ಎಫೆಕ್ಟ್ ಉಳ್ಳಾಲದ ಕಡಲತಡಿಗೆ ಜೋರಾಗಿಯೇ ತಟ್ಟಿದೆ. ಅಲ್ಲಿ 50 ಕ್ಕೂ ಅಧಿಕ ಮನೆಗಳು ಅಪಾಯದಂಚಿನಲ್ಲಿದ್ದು, ಅಲ್ಲಿನ ಜನ ಭಯದಿಂದ ಜೀವನ

ಕರ್ನಾಟಕದಲ್ಲಿ ಮತ್ತೆ ಪಕ್ಕಾ ಲಾಕ್ ಡೌನ್ ? | ಇಂದು ಮಹತ್ವದ ಟಾಸ್ಕ್ ಫೋರ್ಸ್ ಸಭೆ

ಬೆಂಗಳೂರು: ಕೊರೊನಾ ಅಬ್ಬರ ನಿಯಂತ್ರಿಸಲು 2 ತಿಂಗಳ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಬೇಕು ಎಂದು ಐಸಿಎಂಆರ್ ಸಲಹೆ ನೀಡಿರುವ ಬೆನ್ನಲ್ಲೇ ಡಿಸಿಎಂ ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ನಡೆಯುತ್ತಿರುವ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಮಹತ್ವ ಪಡೆದುಕೊಂಡಿದೆ.ವಿಧಾನಸೌಧದಲ್ಲಿ ಟಾಸ್ಕ್

ಈ ಬಾರಿ ಜೂನ್ 1 ರಂದೇ ಕರ್ನಾಟಕಕ್ಕೆ ಮುಂಗಾರು ಮಳೆಯ ಸಿಂಚನ

ಮುಂಗಾರು ಮಾರುತಗಳಿಗೆ ಈ ಬಾರಿ ಅವಸರ. ಹಾಗಾಗಿ ರಾಜ್ಯಕ್ಕೆ ವಾಡಿಕೆಗಿಂತ ಮುಂಚೆಯೇ ಮುಂಗಾರು ಮಳೆ ಪ್ರವೇಶಿಸಲಿವೆ. ಇದೇ ತಿಂಗಳ ಮೇ 31 ರಂದು ಕೇರಳಕ್ಕೆ ಮುಂಗಾರು ಮಳೆಹನಿಗಳು ನಿರಂತರ ಸಿಂಚನ ಎರಚಲಿವೆ. ನಂತರ ಮಾರುತಗಳು ಒಂದೊಮ್ಮೆ ಪ್ರಬಲವಾದರೆ ಬಹುತೇಕ ಅಂದೇ ಅಥವಾ ಜೂ.1 ರಂದು ಕರ್ನಾಟಕ

ವಾಣೀಜ್ಯೋದ್ಯಮ ಬ್ಲಾಕ್ ಆದರೂ ಪಾನಪ್ರಿಯರ ದಯೆಯಿಂದ ಮದ್ಯದ ಉದ್ಯಮ ರಾಕಿಂಗ್ !!

ಬೆಂಗಳೂರು : ಕೊರೋನಾ ಎರಡನೆಯ ಅಲೆ ಜೋರಾಗಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ಡೌನ್ ಹೇರಲಾಗಿದ್ದು ವ್ಯಾಪಾರ-ವಹಿವಾಟು ಬಹುತೇಕ ಸ್ಥಗಿತಗೊಂಡಿದೆ. ಕೆಲವೊಂದು ಉದ್ಯಮಗಳು ಸಂಪೂರ್ಣ ಲಾಕ್ ಆಗಿದ್ದರೂ ಕರ್ನಾಟಕದಲ್ಲಿ ಮಧ್ಯ ಮಾರಾಟ ಯಾವುದೇ ಪರಿಣಾಮವಿಲ್ಲದೆ ನಿರಾತಂಕವಾಗಿ ನಡೆಯುತ್ತಿದೆ. ಹಿಂದಿನ

ಬಂಟ್ವಾಳ : ಪಾಂಡವರಕಲ್ಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಗೆ ಒಡೆದ ಗಾಜಿನ ಚೂರು ಹಾಕಿದ ಕಿಡಿಗೇಡಿಗಳು ,ಕ್ರಮಕ್ಕೆ ಒತ್ತಾಯ

ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾ.ಪಂ.ವ್ಯಾಪ್ತಿಯ ಪಾಂಡವರಕಲ್ಲು ಶ್ರೀ ಬ್ರಹ್ಮ ಬೈದರ್ಕಳ ಗರೊಡಿಯ ಅಂಗಣಕ್ಕೆ ದುಷ್ಕರ್ಮಿಗಳು ಗಾಜಿನ ಬಾಟಲ್ ಒಡೆದು ಗಾಜಿನ ಚೂರುಗಳನ್ನು ಹಾಕಿ ದುಷ್ಕೃತ್ಯ ನಡೆಸುದ ಘಟನೆ ಮೇ 14 ರಂದು ಬೆಳಕಿಗೆ ಬಂದಿದೆ.ಘಟನೆಯ ಬಗ್ಗೆ ಮೇ 14 ರಂದು

ಚಂಡ ಮಾರುತ ಪರಿಣಾಮ | ಸಮುದ್ರದಲ್ಲಿ ಹೆಚ್ಚಿದ ಅಬ್ಬರ,ಇನ್ನೂ ಎರಡು ದಿನ ಬರಲಿದೆ ನಿರಂತರ ಮಳೆ

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಯಾಗಿದ್ದು,ಇದರಿಂದಾಗಿ ಕರಾವಳಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ.ಕರಾವಳಿ ಜಿಲ್ಲೆಯ ಕೆಲವೆಡೆ ಶುಕ್ರವಾರ ರಾತ್ರಿಯೇ ಮಳೆ ಆರಂಭಗೊಂಡಿದ್ದು, ಶನಿವಾರವೂ ಮುಂದುವರೆದಿದೆ.

ವ್ಯಕ್ತಿ ಆತ್ಮಹತ್ಯೆಗೈದು 2 ತಿಂಗಳ ಬಳಿಕ ಪ್ರಕರಣ ಬೆಳಕಿಗೆ

ಮೂಡುಬಿದಿರೆ: ವಿವಾಹಿತ ವ್ಯಕ್ತಿಯೋರ್ವ 2 ತಿಂಗಳ ಹಿಂದೆ ತನ್ನ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತ ದೇಹವು ಶುಕ್ರವಾರ ಪತ್ತೆಯಾಗಿದೆ.ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಕೊಣಾಜೆ ಗ್ರಾಮದ ಕೊಲ್ಲಂಗಾಲು ನಿವಾಸಿ ಗೋಕುಲ್ ನಾಯಕ್ ( 45ವ.)

ಮೊಬೈಲ್ ವಿಚಾರದಲ್ಲಿ ಜಗಳ | ಯುವಕ‌‌ ನಾಪತ್ತೆ ,ಪೊಲೀಸರಿಗೆ ದೂರು

ಮಂಗಳೂರು :ಮೊಬೈಲ್ ವಿಚಾರದಲ್ಲಿ ಜಗಳವಾಡಿ ಯುವಕನೊಬ್ಬ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ದೂರು ವ್ಯಾಪ್ತಿಯ ಕೆ.ಸಿ.ನಗರ ಫಲಾಹ್ ಶಾಲೆ ಬಳಿ ಗುರುವಾರ ನಡೆದಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶೇಖ್ ಝಾಹಿದ್ ನಿಝ್ಮಾನ್ (19)