Daily Archives

May 8, 2021

ಸರ್ಕಾರದಿಂದ ಮತ್ತೆ ಪರಿಷ್ಕೃತ ಲಾಕ್ ಡೌನ್ ಆದೇಶ | ಮದುವೆಯಲ್ಲಿ ಇನ್ನು ಎಷ್ಟು ಜನ ಮಾತ್ರ ಭಾಗವಹಿಸಬಹುದು ಗೊತ್ತಾ ?!

ಇತ್ತ ಮಹಾಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರ ಕೂಡ ಕರಡಿಯಂತೆ ಆಡುತ್ತಿದೆ. ದಿನಕ್ಕೊಂದು ಆದೇಶ ಹೊರಡಿಸುವ ಮೂಲಕ ಜನರಲ್ಲಿ ಆತಂಕದ ಜೊತೆಗೆ ಗೊಂದಲಕ್ಕೀಡು ಮಾಡಿ ಸಾರ್ವಜನಿಕರಿಗೆ ಪರಚಿತ್ತಿದೆಈಗಾಗಲೇ ಸೋಮವಾರದಿಂದ 14 ದಿನಗಳ ಕಾಲ

ಎಣ್ಮೂರು : ಇಲಿ ಪಾಷಾಣ ಸೇವಿಸಿದ್ದ ಮಹಿಳೆ ಮೃತ್ಯು

ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ಕಡಬ ತಾಲೂಕಿನ ಎಣ್ಮೂರಿನ ಮಹಿಳೆಯೊಬ್ಬರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮೇ.5 ರಂದು ನಡೆದಿದೆ.ಎಣ್ಮೂರು ಗ್ರಾಮದ ಕಟ್ಟ ಕಾಲನಿ ನಿವಾಸಿ ಪ್ರವೀಣ್ ಎಂಬವರ ಪತ್ನಿ ಶ್ವೇತಾ (22ವ.) ಎಂಬವರು ಎ.26 ರಂದು ಮನೆಯಲ್ಲಿ ಇಲಿ

Big Boss | ಎಲ್ಲಾ ಸ್ಪರ್ಧಿಗಳನ್ನು ಏಕಾಏಕಿ ಮನೆಗೆ ಕಳುಹಿಸಲಿರುವ ಬಿಗ್ ಬಾಸ್ | ಯಾರಿಗಾದರೂ ಕಾಡಿತ್ತಾ ಕೊರೋನಾ ?!

ಬಹು ವೀಕ್ಷಿಣೆಯ ಕನ್ನಡ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್-8 ತನ್ನ 71 ದಿನಗಳ ಅಮೋಘ ಜರ್ನಿಯನ್ನು ನಾಳೆಗೆ ಕೊನೆಗೊಳಿಸಲಿದೆ. ಈ ಮೂಲಕ ನೋಡುಗರಿಗೆ ದೊಡ್ಡ ಮಟ್ಟದಲ್ಲಿ ನಿರಾಸೆಯುಂಟು ಮಾಡಿದೆ.ಕೆಲ ದಿನಗಳ ಹಿಂದೆ ಕಿಚ್ಚ ಸುದೀಪ್ ಗೆ ಕೂಡ ಅನಾರೋಗ್ಯದ ಕಾರಣದಿಂದ ವಾರತ್ಯಂದ ಕಾರ್ಯಕ್ರಮ

ಕಡಬ : ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟಿನ ತಡೆಗೋಡೆ ಕುಸಿತ 10 ವರ್ಷದ ಬಾಲಕನಿಗೆ ಗಾಯ, ಜೀವ ಅಪಾಯದಿಂದ…

ಕಡಬ: ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೂ ಬಾಲಕನೋರ್ವನ ಜೀವಕ್ಕೆ ಅಪಾಯವಾಗುವ ಸಂಭವವಿದ್ದರೂ, ಅದೃಷ್ಟವಶಾತ್ ಬಾಲಕ ಗಾಯಗೊಂಡು ಅಪಾಯದಿಂದ ಪಾರಾದ ಘಟನೆ ಕೋಡಿಂಬಾಳ ಗ್ರಾಮದ ಕುತ್ಯಾಡಿ ಎಂಬಲ್ಲಿ ಮೇ.7ರಂದು ನಡೆದಿದೆ.ಕುತ್ಯಾಡಿ ಎಂಬಲ್ಲಿ ತೋಡಿಗೆ ನಿರ್ಮಿಸಲಾಗಿದ್ದ ಕಿಂಡಿ

ಕ್ಯಾಂಪ್ಕೋದಿಂದ 1 ಕೋ.ರೂ. ವೆಚ್ಚದ ಆಕ್ಸಿಜನ್ ಪೂರೈಕೆ

ಕೋವಿಡ್ 2ನೇ ಅಲೆಯಿಂದ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವೆಡೆ ಆಸ್ಪತ್ರೆಗಳಲ್ಲಿ ಮೂಲಭೂತವಾಗಿ ವೈದ್ಯಕೀಯ ಆಮ್ಲಜನಕದ ಕೊರತೆಯುಂಟಾಗಿರುವುದನ್ನು ಮನಗಂಡ ಆಂತರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ 1 ಕೋ.ರೂ. ವೆಚ್ಚದ ಆಕ್ಸಿಜನ್ ಪೂರೈಸಲು ನಿರ್ಧರಿಸಿದೆ.ರಾಜ್ಯದ ವಿವಿಧ

ಪುತ್ತೂರು | ಕೊರಿಯರ್ ಮೂಲಕ ಬಂದ ಪಾರ್ಸೆಲ್‌ ಕೊಡದೆ ಅವಾಚ್ಯ ಶಬ್ದಗಳಿಂದ ವೈದ್ಯೆಗೆ ನಿಂದನೆ, ದೂರು ದಾಖಲು

ಕೊರಿಯರ್ ಮೂಲಕ ಬಂದ ಪಾರ್ಸೆಲ್‌ ಅನ್ನು ನೀಡದೆ ಇರುವ ಬಗ್ಗೆ ಪ್ರಶ್ನಿಸಲು ತೆರಳಿದ ಸಂದರ್ಭದಲ್ಲಿ ವೈದ್ಯೆಯೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ ಘಟನೆ ನಡೆದಿದೆ ಎಂದು ವೈದ್ಯ ಯೊಬ್ಬರೂ ಪೊಲೀಸರಿಗೆ ದೂರು ನೀಡಿದ್ದಾರೆ.ಪುತ್ತೂರಿನ ವೈದ್ಯೆ ಚೇತನಾ ನೀಡಿದ ದೂರಿನ ಮೇಲೆ

ಕೊರೋನಾ ವಿರುದ್ಧ ಹೋರಾಡಲು ಮತ್ತೊಂದು ಆಯುಧ ಸಿಕ್ಕಿದೆ | ಡ್ರಗ್ ಕಂಟ್ರೋಲರ್ ನಿಂದ 2 DG ಡ್ರಗ್ ಗೆ ಅನುಮತಿ

ಕೊರೋನಾ ವಿರುದ್ಧ ಮತ್ತೊಂದು ಆಯುಧ ನಮಗೆ ಸಿಕ್ಕಿದೆ. ಕೋವಿಡ್ ಸೋಂಕಿತರ ತುರ್ತು ಚಿಕಿತ್ಸೆಗಾಗಿ ಡಿಆರ್ ಡಿ ಒ ಅಭಿವೃದ್ಧಿಪಡಿಸಿರುವ 2-DG (ಡಿಯೊಕ್ಸಿ-ಡಿ ಗ್ಲೂಕೋಸ್) ಡ್ರಗ್ ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮತಿ ನೀಡಿದೆ. ಈ ಡ್ರಗ್ ನ ಬಳಕೆಯಿಂದ ದೇಹಕ್ಕೆ

ಇದೇ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಪಾಕಿಸ್ತಾನದ ಪ್ರತಿಷ್ಠಿತ ಕೇಂದ್ರಿಯ ಸುಪೀರಿಯರ್ ಸರ್ವೀಸಸ್ (ಸಿಎಸ್ಎಸ್) ಗೆ…

ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಪಾಕಿನ ಪ್ರತಿಷ್ಠಿತ ಕೇಂದ್ರಿಯ ಸುಪೀರಿಯರ್ ಸರ್ವೀಸಸ್ (ಸಿಎಸ್ಎಸ್) ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಆ ಮೂಲಕ ಪಾಕಿಸ್ತಾನ ಆಡಳಿತ ಸೇವೆಗೆ ಅವರು ಆಯ್ಕೆಯಾಗಿದ್ದಾರೆ.ಎಂಬಿಬಿಎಸ್ ಓದಿ ಡಾಕ್ಟರ್ ಆಗಿರುವ ಸನಾ ರಾಮಚಂದ್ ನೇ ಈಗ

ಬಾಳೆತೋಟಕ್ಕೆ ನುಗ್ಗಿದ ಕಾಡಾನೆಗಳು ಎಲ್ಲಾ 300 ಬಾಳೆ ಗಿಡಗಳನ್ನು ನಾಶ ಮಾಡಿದ್ದವು, ಅದೊಂದು ಗಿಡವನ್ನು ಬಿಟ್ಟು !!!

ಆನೆ ಭೂಮಿಯ ಮೇಲೆ ವಾಸಿಸುತ್ತಿರುವ ಸಸ್ತನಿಗಳಲ್ಲಿ ಅತ್ಯಂತ ದೈತ್ಯ ಜೀವಿಗಳು. ಏಕೆಂದರೆ ಅವುಗಳ ದೇಹಶಕ್ತಿ ಮತ್ತು ದೇಹ ಪ್ರಕೃತಿ. ಆನೆಗಳು ತಮ್ಮ ಸೊಂಡಿಲುಗಳನ್ನು ಕೈಗಳ ತರಹ ಬಳಸಬಲ್ಲವು. ಆನೆಗಳು ಬುದ್ದಿವಂತಿಕೆಗೆ ಕೂಡಾ ಹೆಸರುವಾಸಿ. ತಮ್ಮ ಶಕ್ತಿ ಯುಕ್ತಿ ಬಳಸಿ ಮರಗಳನ್ನು ಉರುಳಿಸಬಲ್ಲ ಮತ್ತು

ಆಲಂಕಾರಿನ ಯುವಕ ಕೋವಿಡ್‌ಗೆ ಬಲಿ | ಕಡಬ ತಾಲೂಕಿನಲ್ಲಿ ಕೋವಿಡ್‌ಗೆ ಮೂವರು ಬಲಿ

ಕಡಬ ತಾಲೂಕಿನ ಆಲಂಕಾರು ಗ್ರಾಮದ ಯುವಕನೊಬ್ಬ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.ಆಲಂಕಾರು ಗ್ರಾಮದ ನಾಡ್ತಿಲ ಉಮೇಶ ದೇವಾಡಿಗ ರ ಪುತ್ರ ಯತೀಶ್ ಎನ್.ದೇವಾಡಿಗ (32. ವ) ರವರು ಕೊರೋನಾದಿಂದ ಮೃತಪಟ್ಟ ಯುವಕ.ಮೃತರು ಇಂಜೀನಿಯರ್ ಪದವಿದಾರನಾಗಿದ್ದು ಬೆಂಗಳೂರಿನಲ್ಲಿ ಐ.ಟಿ.ಬಿ.ಟಿ