Daily Archives

May 8, 2021

ಆಕೆಯ ದೇಹದಲ್ಲಿ ಕೊರೋನಾ ಗಮ್ಮತ್ತು ಪಾರ್ಟಿ ಮಾಡುತ್ತಿತ್ತಂತೆ !

ಬಾಲಿವುಡ್ ನಟಿ, ಕಾಂಟ್ರವರ್ಸಿ ರಾಣಿ ಕಂಗನಾ ರಾಣಾವತ್ ಕಂಗನಾ ರಣಾವುತ್ ಗೆ ಕೋವಿಡ್ ಸೋಂಕು ತಾಗಿರವುದು ದೃಢವಾಗಿದೆ.ಈ ಬಗ್ಗೆ ಸ್ವತಃ ಕಂಗನಾ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ. ಹಿಮಾಚಲ ಪ್ರದೇಶಕ್ಕೆ ಬರುತ್ತಿದ್ದಂತೆ ಆಕೆ ಕೋವಿಡ್ ಪರೀಕ್ಷೆ ಮಾಡಿಕೊಂಡಿದ್ದಾಳೆ.ಆಗ

ಗಡಾಯಿಕಲ್ಲು ಮತ್ತೆ ಗಡ ಗಡ | ಶನಿವಾರವೂ ಕೇಳಿಸಿತು ನಿಗೂಢ ಸ್ಫೋಟದ ಶಬ್ದ

ದಕ್ಷಿಣಕನ್ನಡ ಜಿಲ್ಲೆಯ ಗಡಾಯಿಕಲ್ಲು ಬೆಟ್ಟದಲ್ಲಿ ಮತ್ತೊಮ್ಮೆ ಸ್ಪೋಟದ ಶಬ್ದ ಶನಿವಾರ ಕೇಳಿಸಿದೆ.ಕೆಲದಿನಗಳ ಹಿಂದೆ ಕೂಡ ಇಂತಹದೇ ಸ್ಪೋಟದ ಶಬ್ದ ಕೇಳಿಸಿಕೊಂಡಿತ್ತು.ಇದರಿಂದಾಗಿ ಗಡಾಯಿಕಲ್ಲಿನಲ್ಲಿ ಬಿರುಕು ಬಿಟ್ಟಿದ್ದು, ಬೆಟ್ಟದ ಒಂದು ಪಾರ್ಶ್ವದಲ್ಲಿ ಗುಡ್ಡದ ಮಣ್ಣು‌ ಕುಸಿದಿದೆ ಎನ್ನಲಾಗಿದೆ.

ಅಪ್ರಾಪ್ತೆಯನ್ನು ಕರೆದೊಯ್ದು ಕಡಬದ ಲಾಡ್ಜ್ ನಲ್ಲಿ ನಿರಂತರ ಅತ್ಯಾಚಾರ | ಆರೋಪಿ ಏನೆಕಲ್‌ನ ಯುವಕನ ವಿರುದ್ಧ ಪ್ರಕರಣ…

ಅಪ್ರಾಪ್ತೆಯೊಬ್ಬಳನ್ನು ಪುಸಲಾಯಿಸಿ ಲಾಡ್ಜ್ ಒಂದರಲ್ಲಿ ನಿರಂತರ ಅತ್ಯಾಚಾರಗೈದ ಪರಿಣಾಮ ಆಕೆ ಗರ್ಭಿಣಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಆರೋಪಿ ಏನೆಕಲ್‌ನ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಸುಬ್ರಹ್ಮಣ್ಯ

ಖ್ಯಾತ ಭಜನಾ ಗಾಯಕ ಕಾರ್ಕಳದ ಸತೀಶ್ ಪೂಜಾರಿ ನಿಧನ

ಉಡುಪಿ: ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರಾದ ಪ್ರಸ್ತುತ ಮುಂಬೈಯ ಚೆಂಬೂರಿನ ತಿಲಕ್ ನಗರ ನಿವಾಸಿ, ಖ್ಯಾತ ಭಜನಾ ಗಾಯಕ ಕಾರ್ಕಳದ ಸತೀಶ್ ಪೂಜಾರಿ(41)ಶುಕ್ರವಾರ ನಿಧನ ಹೊಂದಿದರು.ಕೆಲಸಮಯದಿಂದ ಅವರು ಅಸೌಖ್ಯದಿಂದ ಬಳಲುತ್ತಿದ್ದರು.ಮುಂಬೈನ ಚೆಂಬೂರು ತಿಲಕ್ ನಗರ

ಕೊವಿಡ್ 19 ಮಾರ್ಗಸೂಚಿ ಉಲ್ಲಂಘನೆ | ದ.ಕ.ಜಿಲ್ಲೆಯಲ್ಲಿ 552 ವಾಹನಗಳು ವಶ, 1,340 ಜನರಿಗೆ ದಂಡ

ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್ -19 ಮಾರ್ಗಸೂಚಿ ಉಲ್ಲಂಘನೆಯಡಿ 29 ಕೇಸು ದಾಖಲಿಸಲಾಗಿದೆ. ಅಲ್ಲದೆ 1,340 ಮಾಸ್ಕ್ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 552 ವಾಹನ ವಶಪಡಿಸಲಾಗಿದೆ.ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ 23, ಮಾಸ್ಕ್

ಉಪ್ಪಿನಂಗಡಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸದಲ್ಲಿದ್ದ ಯುವತಿ ಆತ್ಮಹತ್ಯೆ

ಉಪ್ಪಿನಂಗಡಿಯಲ್ಲಿ ಯುವ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಸಂಭವಿಸಿದೆ.ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಸತೀಶ್ ನಾಯಕ್ ಎಂಬವರ ಪತ್ನಿ ಮೈಥಿಲಿ (27) ಆತ್ಮಹತ್ಯೆ ಮಾಡಿಕೊಂಡವರು ಎಂದು

ದಕ್ಷಿಣಕನ್ನಡ ಮತ್ತು ರಾಜ್ಯದ ಶುಕ್ರವಾರದ ಕೊರೋನಾ ಅಪ್ಡೇಟ್

ರಾಜ್ಯದಲ್ಲಿ ನಿನ್ನೆ ಮತ್ತೆ ಕೊರೋನಾ ಸ್ಫೋಟಗೊಂಡಿದೆ. ಜನತಾ ಕರ್ಫ್ಯೂನಿಂದ ಏನೂ ಉಪಯೋಗ ಆಗಿಲ್ಲ.ಕಳೆದ 24 ಗಂಟೆಯಲ್ಲಿ 48,781 ಮಂದಿಗೆ ಸೋಂಕು ತಗುಲಿದ್ದು, ದಾಖಲೆಯ 592 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 18,58,885 ಕ್ಕೆ ಏರಿದೆ. ಸಾವನ್ನಪ್ಪಿದವರ ಸಂಖ್ಯೆ

ಕಡಬ | ಕೋವಿಡ್‌ಗೆ ಹೋಟೆಲ್ ಉದ್ಯಮಿ ಬಲಿ

ಕಡಬ: ಕೊರೊನಾ ಎರಡನೇ ಅಲೆಗೆ ಕಡಬ ತಾಲೂಕಿನಲ್ಲಿ ಎರಡನೇ ಜೀವ ಬಲಿಯಾಗಿದೆ. ಹೊಟೇಲ್ ಉದ್ಯಮಿ ರಾಮಕುಂಜ ಗ್ರಾಮದ ಪೆರ್ಜಿ ನಿವಾಸಿ 45ರ ಹರೆಯದ ಇಸಾಕ್ ಎಂಬವರೇ ಮೃತಪಟ್ಟವರು.ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅವರು ಇತ್ತೀಚೆಗೆ ಊರಿಗೆ ಬಂದಿದ್ದರು. ಕೊರೊನಾ ಪಾಸಿಟಿವ್

ಇಂದು,ನಾಳೆ ದ.ಕ.ದಲ್ಲಿ ವಾರಾಂತ್ಯ ಕರ್ಫ್ಯೂ, ಸುಮ್ಮನೆ ತಿರುಗಾಡಿದರೆ ವಾಹನ‌ ಸೀಝ್

ದ.ಕ. ಜಿಲ್ಲೆಯಾದ್ಯಂತ ಮೇ.8 ಶನಿವಾರ ಮತ್ತು ಮೆ.9ರ ರವಿವಾರ ದಿನವಿಡೀ ವಾರಾಂತ್ಯ ಕರ್ಫ್ಯೂ ಇರಲಿದೆ. ಅದಕ್ಕೆ ಪೂರಕವಾಗಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಕರ್ಪ್ಯೂ ಆರಂಭಗೊಳ್ಳಲಿದ್ದು, ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ