Daily Archives

April 13, 2021

ಸೆಲ್ಫಿ ತೆಗೆಯುವಾಗ ಕಾಲುಜಾರಿ ನದಿಗೆ ಬಿದ್ದು ಯುವ ಜೋಡಿ ಸಾವು

ಸೆಲ್ಫಿ ತೆಗೆಯುವ ಸಂಧರ್ಭ ಕಾಲು ಜಾರಿ ನದಿಗೆ ಬಿದ್ದು ಯುವ ಜೋಡಿಯೊಂದು ನದಿಗೆ ಬಿದ್ದು ಸಾವಿಗೀಡಾದ ಬಗ್ಗೆ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದಿಂದ ವರದಿಯಾಗಿದೆ.ಬೀದರ್ ನಿಂದ ಆಗಮಿಸಿದ ಯುವ ಜೋಡಿಯೊಂದು ಸೋಮವಾರ ಕಾಳಿ ನದಿಪಾಲಾಗಿದ್ದು, ಮಂಗಳವಾರ ಇಬ್ಬರ

ಪೊಲೀಸರನ್ನು ನೋಡಿಕೊಂಡು ಹೂಸು ಬಿಟ್ಟ ವ್ಯಕ್ತಿಯ ಮೇಲೆ ಬಿತ್ತು ಕೇಸು | ಮುಂದೇನಾಯಿತು ಗೊತ್ತಾ ?!

ಕಳೆದ ವರ್ಷ ಪೊಲೀಸರ ಮೇಲೆ ‘ಪ್ರಚೋದನಕಾರಿಯಾಗಿ ಹೂಸು ಬಿಡುವ ಮೂಲಕ’ ಸಾರ್ವಜನಿಕ ಸಭ್ಯತೆಯನ್ನು ಮರೆತಿದ್ದಕ್ಕೆ ವ್ಯಕ್ತಿಯ ಮೇಲೆ ವಿಯೆನ್ನಾದಲ್ಲಿ ದಂಡ ವಿಧಿಸಲಾಗಿತ್ತು.ಜೋರಾಗಿ ಹೂಸು ಬಿಟ್ಟಿದ್ದಕ್ಕೆ ಆಸ್ಟ್ರಿಯಾದ ಈ ವ್ಯಕ್ತಿಗೆ 500 ಯುರೋಗಳಷ್ಟು ಅಂದರೆ ಸುಮಾರು 44,000 ರೂ.

ಹೆಜಮಾಡಿ ಬಳಿ ಕಾರು ಅಪಘಾತ ಇಬ್ಬರಿಗೆ ಗಾಯ

ಉಡುಪಿ , ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಕನ್ನಂಗಾರು ನಡ್ಸಾಲು ಬಳಿ ವ್ಯಾಗನಾರ್ ಕಾರೊಂದು ಚಾಲಕಿಯ ನಿಯಂತ್ರಣ ತಪ್ಪಿ ಕಿರು ಸೇತುವೆಗೆ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಬಗ್ಗೆ ವರದಿಯಗಿದೆ.ಗಾಯಾಳುಗಳನ್ನು ಮೂಲ್ಕಿ ಸಮೀಪದ ಶಿಮಂತೂರು ನಿವಾಸಿಗಳಾದ ವಿಜಯ

ಉಪ್ಪಿನಂಗಡಿ  : ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬೈಕ್ ಡಿಕ್ಕಿ ,ಬಾಲಕಿಗೆ ಗಾಯ

ಉಪ್ಪಿನಂಗಡಿ : ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕೊಂದು ಢಿಕ್ಕಿ ಹೊಡೆದು ಪಾದಚಾರಿ ಬಾಲಕಿ ಸಬಿಹ (7) ಎಂಬಾಕೆ ಗಂಭೀರವಾಗಿ ಗಾಯಗೊಂಡ ಘಟನೆ ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ ಕರಾಯ ಎಂಬಲ್ಲಿ ಸೋಮವಾರ ಸಂಭವಿಸಿದೆ.ಬಾಲಕಿ ಸಬೀಹ ಅಪಾಯದಿಂದ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ತಿರುವು :ಸಿಡಿ ಲೇಡಿಯ ಮತ್ತೊಂದು ವಿಡಿಯೋ ರಿಲೀಸ್ , ಜಾರಕಿಹೊಳಿಗೆ ಮತ್ತೊಮ್ಮೆ…

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಿ.ಡಿಯಲ್ಲಿ ಇದ್ದ ಕಾಣಿಸಿಕೊಂಡಿದ್ದ ಯುವತಿ ಇಂದು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ರಮೇಶ್ ಜಾರಕಿಹೊಳಿಗೆ ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಿದೆ.ಪ್ರಕರಣದ ಕಿಂಗ್ ಪಿನ್ ಗಳು

ರಷ್ಯಾದ ಸ್ಪುಟ್ಟಿಕ್ ವಿ ಲಸಿಕೆ ತುರ್ತು ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ

ಭಾರತದಲ್ಲಿ ಸ್ವದೇಶಿ ಕೊರೊನಾ ಲಸಿಕೆಗಳಾದಕೋವಿಶೀಲ್ಡ್, ಕೋವಾಕ್ಸಿನ್ ತುರ್ತು ಬಳಕೆಗೆ ಅನುಮೋದನೆ ನೀಡಿದ ಬಳಿಕ ಇದೀಗ ರಷ್ಯಾದ ಸ್ಪುಟ್ಟಿಕ್ ವಿ ಲಸಿಕೆ ತುರ್ತು ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದೆ.ರಷ್ಯಾದ ಮಾಸ್ಕೋದಲ್ಲಿರುವ ಸೆಚನೋವ್ ವಿವಿಯ