ಕೇರಳ : ಗರ್ಭಿಣಿ ಆನೆಯ ಹತ್ಯೆ| ಅಮಾನವೀಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ
ತಿರುವನಂತಪುರ: ಗರ್ಭ ಧರಿಸಿದ್ದ ಆನೆಯೊಂದರ ಬಾಯೊಳಗೆ ಸ್ಫೋಟಕ ಸಿಡಿಸಿ ಈ ಪ್ರಾಣಿಯ ಮೇಲೆ ಕೆಲ ದುಷ್ಕರ್ಮಿಗಳು ವಿನಾ ಕಾರಣದ ಕ್ರೌರ್ಯ ಮೆರೆದಿದ್ದಾರೆ.
ಸ್ಫೋಟಕ ಅಡಗಿಸಿಟ್ಟ ಅನಾನಸ್ ಹಣ್ಣು ಸೇವಿಸಿದಾಗ ಅದು ಆನೆಯ ಬಾಯಿಯಲ್ಲಿ ಸ್ಫೋಟಿಸಿದೆ. ತತ್ಪರಿಣಾಮ ಗಬ್ಬದ ಆನೆ ತನ್ನೊಡಲ ಕಂದನ ಸಮೇತ…