Monthly Archives

April 2020

ಮಹಾನ್ ಮಾನವತಾವಾದಿ ಬಸವಣ್ಣ | ಇಂದು ಬಸವ ಜಯಂತಿ

ಹನ್ನೆರಡನೇ ಶತಮಾನದಲ್ಲಿ ಜನರ ಮೌಢ್ಯವನ್ನು ತನ್ನ ವಚನಗಳ ಮೂಲಕ ವರ್ಣಿಸಿದ ಮಹಾನ್ ಸಾಮಾಜಿಕ ಕ್ರಾಂತಿಕಾರಿ ಬಸವಣ್ಣ.ವೈದಿಕ ಕರ್ಮಾಚರಣೆಯ ವಿರೋಧಿಯಾಗಿದ್ದ ಬಸವೇಶ್ವರರು ಭಕ್ತಿ ಪಂಥದ ಹರಿಕಾರರು. ಲಿಂಗಾಯತ ಸಮುದಾಯದ ಸ್ಥಾಪಕರು. ಇವರ ಇವರ ಪ್ರತಿಯೊಂದು ಮತು ಹಾಗೂ ಅವರು ರಚಿಸಿದ

ಆರೋಗ್ಯ ಭಾರತಿ, ಬೆಳ್ತಂಗಡಿ ಇದರ ಸಂಚಾಲಕ ಶ್ರೀ ಗಣೇಶ್ ಗೌಡ ಕಲಾಯಿ ಅವರಿಂದ 15 ಕ್ವಿಂಟಾಲ್ ಉಚಿತ ತರಕಾರಿ ಕಿಟ್ ಹಂಚಿಕೆ

ಬೆಳ್ತಂಗಡಿ : ಪಟ್ರಮೆ, ಪಟ್ಟೂರು, ಮುಂಡೂರು ಪಳಿಕೆ ಹಾಗೂ ಕೊಕ್ಕಡ ಭಾಗದಲ್ಲಿ ಕೊರೋನ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಬಡವರ್ಗದ ಜನರ ಸಹಾಯಕ್ಕೆ ಈಗ ಸಾಮಾಜಿಕ ಕಾರ್ಯಕರ್ತ ಮತ್ತು ಸತ್ ಕಾರ್ಯಗಳಿಗೆ ದಾನಿಯಾಗಿರುವ ಶ್ರೀ ಗಣೇಶ್ ಗೌಡ ಕಲಾಯಿ ಅವರು ಹೊರಟಿದ್ದಾರೆ.ಅವರು ಸುಮಾರು ಹದಿನೈದು

ಮಹೇಂದ್ರ ಕುಮಾರ್ ಕೊಪ್ಪ ನಿಧನ

ಬೆಂಗಳೂರು : ಸಿಎಎ,ಎನ್ ‌ಆರ್ ಸಿ ವಿರುದ್ಧದ ಪ್ರತಿಭಟನೆಯಲ್ಲಿ ಸಕ್ರಿಯವಾಗಿದ್ದ, ಬಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಕೊಪ್ಪ ಅವರು ಹೃದಯಘಾತದಿಂದ ಬೆಳಗಿನ ಜಾವ 5 ಗಂಟೆಗೆ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.ಮಹೇಂದ್ರ ಕುಮಾರ್ ರಾಜ್ಯ ಬಜರಂಗದಳದ

ಸುಬ್ರಹ್ಮಣ್ಯ | ಅಕ್ರಮ ಮರಳು ಸಾಗಾಟ | ವಾಹನ ಸಮೇತ ಪೊಲೀಸರಿಗೆ ಹಸ್ತಾಂತರಿಸಿದ ಡಿಸಿಐಬಿ

ಸುಳ್ಯ: ಲಾಕ್‌ಡೌನ್ ನಡುವೆಯೂ ಅಕ್ರಮವಾಗಿ ಟಿಪ್ಪರ್‌ನಲ್ಲಿ‌ ಮರಳು ಸಾಗಾಟ ಮಾಡುತ್ತಿರುವುಡು ಪತ್ತೆಯಾಗಿದೆ. ಕಳೆದ ಕೆಲವು ವಾರಗಳಿಂದ ಅವ್ಯಾಹತವಾಗಿ ಅಕ್ರಮ ಮರಳು ಸಾಗಾಟ ನಡೆದಿತ್ತು.ಈ ಬಗ್ಗೆ ದೊರೆತ ಖಚಿತ ಸುಳಿವಿನ ಆಧಾರದ ಮೇಲೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ಜಿಲ್ಲಾ ಅಪರಾಧ

ದೇಶ ಲಾಕ್ ಡೌನ್ ನ ಚಿಂತೆಯಲ್ಲಿದ್ದರೆ, ಈತ ದನದ ಮಾಂಸ ಮಾರುತ್ತಿದ್ದಾನೆ | ನೆರಿಯದ ನಿಸಾರ್ ನನ್ನು ಕಳೆದ 15 ವರ್ಷಗಳಿಂದ…

ಬೆಳ್ತಂಗಡಿ ತಾಲೂಕು ನೆರಿಯಾದಲ್ಲಿ ಅಕ್ರಮ ಕಸಾಯಿಖಾನೆಗೆ ದಾಳಿ ಪೊಲೀಸರು ದಾಳಿ ಇಟ್ಟಿದ್ದಾರೆ. ಆ ಸಂದರ್ಭ ಆರೋಪಿ ನಿಸಾರ್ ಓಡಿ ತಪ್ಪಿಸಿಕೊಂಡಿದ್ದಾನೆ.ನೆರಿಯ ಗ್ರಾಮದ ಇಟ್ಟಾಡಿ ಎಂಬಲ್ಲಿ ಆರೋಪಿ ನಿಸಾರ್ ಎಂಬವನು ಅಕ್ರಮ ಗೋಮಾಳವೊಂದನ್ನು ನಡೆಸುತ್ತಿದ್ದನು. ಅಲ್ಲಿ ಆತ ಹಲವು ಊರುಗಳಿಂದ

ಮುಂಡೂರು ಗ್ರಾ.ಪಂ.ನಿಂದ 550 ಪ.ಜಾ,ಪ.ಪಂ ಕುಟುಂಬಕ್ಕೆ ದಿನಸಿ ಸಾಮಾಗ್ರಿ ವಿತರಣೆ

ಕೊರೊನ ಖಾಯಿಲೆ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಉದ್ಯೋಗಕ್ಕೆ ಹೋಗಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 550 ಪ ಜಾತಿ - ಪ ಪಂಗಡಕ್ಕೆ ಸೇರಿದ ಕುಟುಂಬಗಳಿಗೆ ಮುಂಡೂರು ಗ್ರಾಮ ಪಂಚಾಯತ್ ವತಿಯಿಂದ ದಿನಸಿ

ಮಗನ ಕೈಯಿಂದ ಏಟು ತಿನ್ನುವ ದುರದಷ್ಟ ತಾಯಿ | ಏಟಿಗೆ ಹೆದರಿ ರಾತ್ರಿ ಪಕ್ಕದ ಗುಡ್ಡದಲ್ಲಿ ಕಳೆದ ಅಜ್ಜಿ ಪುಳ್ಳಿಗಳು

ಸ್ವಂತ ಮಗನೇ ತನ್ನ ವೃದ್ಧ ತಾಯಿಯನ್ನು ಮತ್ತು ತನ್ನಿಬ್ಬರು ಪುಟ್ಟ ಮಕ್ಕಳಿಗೆ ಪೋಕ್ಕುಳ್ ಬರುವಂತೆ ಹೊಡೆದ ಘಟನೆ ಸುಳ್ಯದಿಂದ ಬಂದಿದ್ದು ಈಗ ಈ ಮೂವರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಬೈಲೆ ಸಮೀಪದ ಗುಳಿಗಪಾರೆ ಎಂಬಲ್ಲಿ ಉಮೇಶ

ಒಕ್ಕಲಿಗ ಗೌಡ ಯುವ ಘಟಕ, ಮಂಗಳೂರು ವತಿಯಿಂದ ಬಾಲ ಸಂರಕ್ಷಣಾ ಕೇಂದ್ರಕ್ಕೆ ಅಗತ್ಯ ಆಹಾರ ಸಾಮಾಗ್ರಿ ವಿತರಣೆ

ಒಕ್ಕಲಿಗ ಗೌಡ ಯುವ ಘಟಕ, ಮಂಗಳೂರು ಇವರ ವತಿಯಿಂದ ಅಗತ್ಯ ಆಹಾರ ಸಾಮಾಗ್ರಿಗಳನ್ನು ಬಾಲ ಸಂರಕ್ಷಣಾ ಕೇಂದ್ರಕ್ಕೆ ವಿತರಿಸಲಾಯಿತು.ಮಂಗಳ ಸೇವಾ ಸಮಿತಿ ಟ್ರಸ್ಟನ ಅಡಿಯಲ್ಲಿರುವ ಸುಮಾರು 85 ಆನಾಥ ಮಕ್ಕಳಿರುವ ಬಾಲ ಸಂರಕ್ಷಣಾ ಕೇಂದ್ರ ಕುತ್ತಾರ್ ಪದವು, ದೇರಳಕಟ್ಟೆಗೆ ತೆರಳಿ ಆಹಾರ ಸಾಮಗ್ರಿಗಳ

ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕಕ್ಕೆ ಬಂದ ತಾಲೂಕಿನ ಕುಟುಂಬಗಳಿಗೆ ಹೋಮ್ ಕ್ವಾರಂಟೈನ್

ಬೆಳ್ತಂಗಡಿ : ಮಂಗಳೂರಿನ ಪಡೀಲು ಬಳಿಯಿರುವ ಪಸ್ಟ್ ನ್ಯೂರೋ ಆಸ್ಪತ್ರೆಯ ಸುತ್ತ ಮುತ್ತ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಕಾರಣ ಪಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಇದ್ದ ಮಹಿಳೆಗೆ ಕೊರೋನಾ ದೃಢವಾಗಿತ್ತು. ಹಾಗಾಗಿ ಈಗ ಅದೇ ಆಸ್ಪತ್ರೆಗೆ ಚಿಕಿತ್ಸೆಗೆ ಹೋದ, ಸಂಪರ್ಕಕ್ಕೆ ಬಂದ

ಬೆಳ್ತಂಗಡಿಯ ಮತ್ತು ಕಡಬದ ಯುವಕರಿಗೆ ಸೈಬರ್ ವಂಚಕರು ಕರೆ ಮಾಡಿ ವಂಚನೆಗೆ ಸ್ಕೆಚ್ | ಜಾಣತನ ಮೆರೆದ ಯುವಕರು

ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಹುಶಃ ಆನ್ಲೈನ್ ಕಳ್ಳರಿಗೂ ಸಾಕಷ್ಟು ಸಮಯ ಸಿಗುತ್ತಿದೆ ಅನ್ನಿಸುತ್ತೆ. ನರೇಂದ್ರ ಮೋದಿಯವರು 2000 ರೂಪಾಯಿಯನ್ನು ನಿಮ್ಮ ಖಾತೆಗೆ ಜಮಾ‌ ಮಾಡುವ ಸುದ್ದಿಯನ್ನೇ ಹಲವೆಡೆ ಕೆಲವು ರೀತಿಯಲ್ಲಿ ಬಳಸಿಕೊಂಡು ವಂಚನೆಗೆ ತೊಡಗಿದ್ದಾರೆ.ನಿನ್ನೆ ಬೆಳ್ತಂಗಡಿ