Yearly Archives

2019

ಬಳಸುವ ಕೈಯನ್ನು ಕೊಯ್ಯದಿರಲಿ ತರ್ಕವೆಂಬ ಎರಡಲಗಿನ ಹರಿತ ಕತ್ತಿ !

ತರ್ಕದಿಂದ ತುಂಬಿದ ಮನಸ್ಸು ಎರಡಲಗಿನ ಕತ್ತಿಯಂತೆ, ಬಳಸುವ ಕೈಯನ್ನು ಅದು ಕೊಯ್ಯುತ್ತದೆ - ರವೀಂದ್ರನಾಥ ಟ್ಯಾಗೋರ್ ತರ್ಕವಿರುವ ಮನಸ್ಸಿನಲ್ಲಿ ಗರ್ವವು ತುಂಬಿದ್ದು, ಗರ್ವವು ತನಗೆ ತಾನೇ ಕಂಟಕವಾಗುವುದು. ಗರ್ವವುಳ್ಳವರು ತನಗೇ ಎಲ್ಲರೂ ಮನ್ನಣೆಯನ್ನು ಕೊಡಬೇಕೆಂದು ಹಟಕ್ಕಿಳಿವರು. ಇದರಿಂದಾಗಿ

ಪುತ್ತೂರು ಶಾಶಕ ಸಂಜೀವ ಮಠ೦ದೂರರ ಬಡವರ ಕಾಳಜಿ । ಮುಖ್ಯಮಂತ್ರಿ ಪರಿಹಾರ ನಿಧಿ ನೀಡುವಲ್ಲಿ ಮುಂಚೂಣಿಯಲ್ಲಿ

ಪುತ್ತೂರು ಶಾಶಕ ಸಂಜೀವ ಮಠ೦ದೂರರ ಶಾಶಕರ ಬಡವರ ಕಾಳಜಿ ಮತ್ತು ಮುತುವರ್ಜಿಯಿಂದ ಅನಾರೋಗ್ಯ ಸಮಸ್ಯೆಯಲ್ಲಿರುವ ಹಲವರಿಗೆ ಮುಖ್ಯಮಂತ್ರಿ ಪರಿಹಾರ ಹಣ ಬಿಡುಗಡೆ ಆಗುತ್ತಿದೆ. ಇಂದು, ಬೆಟ್ಟಂಪಾಡಿ ಗ್ರಾಮದ ಬೀ೦ತಡ್ಕ ಅಬ್ದುಲ್ ನೌಶಾದ್ ಇವರಿಗೆ ಕಿಡ್ನಿ ವೈಫಲ್ಯದ ಕಾರಣಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ

ಮರಣದಂಡನೆಗೆ ಗುರಿಯಾಗಿ, ಇನ್ನೇನು ಸಾಯಬೇಕೆನ್ನುವಷ್ಟರಲ್ಲಿ ನಿರಪರಾಧಿಯಾಗಿ ಹೊರ ಬಂದವನ ಕಥೆ

ಬೇರೆ ಬೇರೆ ದೇಶದಲ್ಲಿ, ಬೇರೆ ಬೇರೆಯದೇ ರೀತಿಯ ಮರಣದಂಡನೆಯ ಶಿಕ್ಷೆಗಳಿವೆ. ನಮ್ಮ ಭಾರತದಲ್ಲಿ ಸಾಮಾನ್ಯವಾಗಿ ಮರಣದಂಡನೆ ಅಂದರೆ ಗಲ್ಲು ಶಿಕ್ಷೆ. ಆದರೆ, ಕೋರ್ಟ್ ಮಾರ್ಷಲ್ ನ ಮೂಲಕ ಶಿಕ್ಷಿಸಲ್ಪಡುವ ಅಪರಾಧಿಗೆ ಭಾರತದಲ್ಲಿ ಗಲ್ಲು ಶಿಕ್ಷೆಯನ್ನೂ ನೀಡಬಹುದು, ಅಥವಾ ಗುಂಡು ಹೊಡೆದು ಕೂಡ

ಮುಂಬರುವ ಕ್ರಿಸ್ ಮಸ್ ಹಬ್ಬದ ಅಡ್ವಾನ್ಸ್ ವಿಷಸ್ | Top 10 quotes

ಕ್ರಿಸ್ ಮಸ್ ಹಬ್ಬಕಣ್ಣ ಮುಂದಿದೆ. ಜಗತ್ತಿನ ಬಹುಸಂಖ್ಯಾತರು ನಂಬುವ ಕ್ರಿಶ್ಚಿಯನ್, ಮತ್ತು ವಿಶ್ವಾದ್ಯಂತ ಸಡಗರದಿಂದ ವಾರಗಟ್ಟಲೆ ಆಚರಿಸುವ ಹಬ್ಬ ಕ್ರಿಸ್ ಮಸ್. ಇದೇ ಡಿಸೆ೦ಬರ್ 25, 2019 ವರ್ಷಗಳ ಹಿಂದೆ, ಏಸು ಕ್ರಿಸ್ತನ ಜನ್ಮವಾಯಿತು. ಕ್ರಿಸ್ತನ ಜಯಂತಿಯೇ ಕ್ರಿಸ್ ಮಸ್. ಕ್ರಿಸ್‌ಮಸ್

ಭವ್ಯ ಭಾರತವನ್ನು ‘ ರೇಪ್ ಇನ್ ಇಂಡಿಯಾ ‘ ಮಾಡಿದ ಸೋನಿಯಾರ ಪುತ್ರ ರತ್ನ ರಾಹುಲ್ ಗಾಂಧಿ

ಅನಿವಾರ್ಯವಾಗಿ ಮತ್ತೆ ಅದೇ ರೇಪ್ ನ ಬಗ್ಗೆ ಬರೆಯಬೇಕಾಗಿದೆ. ರೇಪ್ ಮತ್ತು ಗಲ್ಲು ಶಿಕ್ಷೆ ಇವತ್ತಿನ ಟ್ರೆಂಡಿಂಗ್ ಅನ್ನಿಸುವಂತಹ ವಿಷಯಗಳು. ದೆಹಲಿಯಲ್ಲಿ, ನಿರ್ಭಯ ಹಂತಕರ ಗಲ್ಲು ಶಿಕ್ಷೆ ಸಮೀಪಿಸುತ್ತಿದ್ದರೆ, ಆಂಧ್ರದಲ್ಲಿ ದಿಶಾ 2019 ಎಂಬ, 21 ದಿನದಲ್ಲಿ ರೇಪ್ ಗೆ ಗಲ್ಲು ಶಿಕ್ಷೆಯ ನ್ಯಾಯ

ರೇಪ್ ನಂತೆಯೇ ಹನಿಟ್ರ್ಯಾಪ್ ಗೆ ಕೂಡಾ ಗಲ್ಲು ಶಿಕ್ಷೆಯಾಗಬೇಕು । ಈ ದೇಶದಲ್ಲಿ ಮಹಿಳೆಯರು ಶಿಕ್ಷೆಯಿಂದ…

ಕಾನೂನಿಗೆ ಕಣ್ಣಿಲ್ಲ. ಭಾಷೆಯಿಲ್ಲ. ಈಗ ಲಿಂಗ ಕೂಡ ಇಲ್ಲ ಎಂದು ಈಗ ನಾವು ನಿರೂಪಿಸಬೇಕಿದೆ. ನಮ್ಮ ಕಾನೂನು ಪುರುಷರಿಗೆ ಒಂದು ರೀತಿ, ಸ್ತ್ರೀಯರಿಗೆ ಇನ್ನೊಂದು ರೀತಿಯಾಗಿದೆ. ಪುರುಷರು ಮಾಡುವ ತಪ್ಪಿಗೆ ಶಿಕ್ಷೆ ಘೋರವಾಗಿದೆ. ಆದರೆ ಮಹಿಳೆಯರಿಗೆ ಯಾಕೆ ವಿನಾಯಿತಿ? ರೇಪ್ ಒಂದು ವ್ಯಕ್ತಿಯ ಮೇಲಣ

ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ । ಸಿಕ್ಕಿಬಿದ್ದ ಸಂದೀಪ್ ರೆಡ್ಡಿ

ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಮಾಲೀಕರನ್ನು ಬೆಂಗಳೂರು ಪೊಲೀಸರು ಬುಧವಾರ ನಗರದಲ್ಲಿ ಬಂಧಿಸಿದ್ದಾರೆ. ಮಹಾಲಕ್ಷ್ಮಿಲೇಔಟ್ ನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ದಂಧೆಯನ್ನು ನಡೆಸಲಾಗುತ್ತಿದೆ ಎಂಬ ಸುಳಿವನ್ನು ಪಡೆದ ಕೇಂದ್ರ ಅಪರಾಧ ವಿಭಾಗದ ಪೊಲೀಸರು

ಆಂಧ್ರಪ್ರದೇಶದಲ್ಲಿ Rape ಗೆ ಇನ್ನು ಕೇವಲ 21 ದಿನದೊಳಗೆ ಗಲ್ಲು ಶಿಕ್ಷೆ !

ಫಾಸ್ಟ್ ಟ್ರ್ಯಾಕ್ ನ್ಯಾಯದಾನ ಸಿಸ್ಟಮ್ ಗೆ ಆಂಧ್ರಪ್ರದೇಶ ಸರಕಾರ ಸಜ್ಜಾಗಿದೆ. ಇನ್ನು ಮುಂದೆ ರೇಪ್ ನಡೆದು 7 ದಿನಗೊಳಗೆ ಇನ್ವೆಸ್ಟಿಗೇಷನ್ ನಡೆಯಬೇಕು ಮತ್ತು ಮತ್ತೆ 7 ದಿನ, ಅಂದರೆ ಒಟ್ಟು14 ದಿನದೊಳಗೆ ಟ್ರೈಲ್ ಕೂಡ ಮುಗಿಸಿಬಿಡಬೇಕು. ಒಟ್ಟು 21 ದಿನದೊಳಗೆ ಗಲ್ಲುಶಿಕ್ಷೆ ವಿಧಿಸಬೇಕು.

ನಿರ್ಭಯಾ ಕೊಂದ ನಾಲ್ವರು ಹತ್ಯಾ-ಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗುವ ದಿನ ಸನ್ನಿಹಿತ । ಹಿಂಸೆಯನ್ನು ಇಷ್ಟರಮಟ್ಟಿಗೆ…

ನಿರ್ಭಯಾ ಕೊಂದ ನಾಲ್ವರು ಹತ್ಯಾ-ಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗುವ ದಿನ ಸನ್ನಿಹಿತವಾಗಿದೆ ಅನ್ನಿಸುತ್ತಿದೆ. ನಿರ್ಭಯಾ ಪೋಷಕರು ಇದೇ ಡಿಸೆ೦ಬರ್ 16 ಕ್ಕೇ ಆರೋಪಿಗಳಿಗೆ ಗಲ್ಲು ಶಿಕ್ಷೆನೀಡುವಂತೆ ಕೋರ್ಟನ್ನು ಒತ್ತಾಯಿಸಿದ್ದಾರೆ. ಯಾಕೆಂದರೆ, ಅದೇ ದಿನ, 2012 ರಂದು ಚಲಿಸುವ ಬಸ್ ನಲ್ಲಿ

ಬೌನ್ಸರ್ ಬೈಕಿನಲ್ಲಿ ಬಂದು ತಲೆಗೆ ಸರಳಿನಿಂದ ಬೌನ್ಸ್ ಮಾಡಿ ಸರದೋಚುವ ಕಳ್ಳರು । ಹೊಸ ಟ್ರೆಂಡ್ ಶುರು !

ಟೆಕ್ನಾಲಜಿ ಬೇಸಿಸ್ ನ ಮೂಲಕ ಬೈಕ್/ಸ್ಕೂಟರ್ ಬುಕ್ ಮಾಡಿ ಓಡಿಸುವ ಬೌನ್ಸರ್ ಗಾಡಿಗಳು ಈಗ ಸರಗಳ್ಳರ ಪಾಲಿಗೆ ಈಜಿ ಎಸ್ಕೇಪ್ ಅಸ್ತ್ರವಾಗಿವೆ. ಬೌನ್ಸರ್ ಗಾಡಿ ಬುಕ್ ಮಾಡು. ಹೆಲ್ಮೆಟ್ ಹಾಕ್ಕೋ. ಕಡಿಮೆ ಜನಸಂಚಾರವಿರುವ ಏರಿಯಾಗೆ ಹೋಗಿ, ಮಹಿಳೆಯರು ಓಡಾಡುತ್ತಿದ್ದರೆ, ಅತ್ತಿತ್ತ ನೋಡಿ