Daily Archives

September 24, 2022

ಪುತ್ತೂರು : ಶೂಟೌಟ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಪುತ್ತೂರು ; 2019 ರಲ್ಲಿ ಕೊಡಿಪ್ಪಾಡಿ ಗ್ರಾಮದ ಕಲ್ಲಂದಡ್ಕ ಸಮೀಪ ನಡೆದ ಶೂಟೌಟ್ ಪ್ರಕರಣದ ಆರೋಪಿಗಳ ಪೈಕಿ ನ್ಯಾಯಾಲಯದಲ್ಲಿ ವಿಚಾರಣೆಗೆ ತಲೆಮರೆಸಿಕೊಂಡ ಆರೋಪಿಯೊಬ್ಬರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ವಿಟ್ಲದ ಕೇಪು ಗ್ರಾಮದ ಆರೋಪಿ ಹನೀಫ್ ಯಾನೆ ಜೋಗಿ ಹನೀಫ್ ಬಂಧಿತ ಆರೋಪಿ, ಹನೀಫ್

ದೇಶವನ್ನು ಹಿಂದೂ ರಾಷ್ಟ್ರ ಬಿಡಿ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ನಾವು ಬಿಡುವುದಿಲ್ಲ, ಪ್ರಜಾಪ್ರಭುತ್ವ…

ಪುತ್ತೂರು : ಎನ್‌ಐಎಯಿಂದ ಎಸ್‌ಡಿಪಿಐ ಜಿಲ್ಲಾ ಕಚೇರಿಗೆ ನಡೆಸಿದ ದಾಳಿ ಮತ್ತು ಪಿಎಫ್‌ಐ ನಾಯಕರ ಬಂಧನಕ್ಕೆ ವಿರೋಧಿಸಿ ಎಸ್‌ಡಿಪಿಐ ಪಕ್ಷದಿಂದ ಪುತ್ತೂರು ದರ್ಬೆಯಲ್ಲಿ ಸೆ.24ರಂದು ಸಂಜೆ ಪ್ರತಿಭಟನೆ ನಡೆಯಿತು.ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ನವಾಜ್ ಕಟ್ಟೆ,

Eyebrow Shape Personality Test | ನಿಮ್ಮ ಹುಬ್ಬುಗಳೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ!!!

ಜನರು ಏನೇ ಒಳ್ಳೆಯ ಘಟನೆ, ಇಲ್ಲವೇ ಕೆಟ್ಟದ್ದು ಸಂಭವಿಸಿದರೂ ಕೂಡ ದೇವರ ಇಲ್ಲವೇ, ಪಂಡಿತರ ಮೊರೆ ಹೋಗುವುದು ವಾಡಿಕೆ. ಜೋತಿಷ್ಯ ಶಾಸ್ತ್ರದ ಮೂಲಕ ಜಾತಕ ನೋಡಿ ಭವಿಷ್ಯದಲ್ಲಿ ನಡೆಯುವ ವಿಚಾರಗಳ ಬಗ್ಗೆ, ಸಂಖ್ಯಾಶಾಸ್ತ್ರ, ಹಸ್ತ ಸಾಮುದ್ರಿಕಾ ಹೀಗೆ ಅನೇಕ ವಿಧಾನಗಳಿಂದ ಭವಿಷ್ಯದ ಬಗ್ಗೆ

ದಸರಾ ರಜೆ ಮೂರನೇ ಬಾರಿಗೆ ಪರಿಷ್ಕರಣೆ | ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೆ.28 ರಿಂದ ರಜೆ ಘೋಷಣೆ

ಮಂಗಳೂರು: ದಸರಾ ರಜೆ ಮೂರನೇ ಬಾರಿಗೆ ಪರಿಷ್ಕರಣೆಗೊಂಡಿದೆ. ಹೌದು, ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಈ ಬಾರಿಯ ದಸರಾ ರಜೆ ಮತ್ತೆ ಪರಿಷ್ಕರಣೆಗೊಂಡಿದೆ. ನಿನ್ನೆಯಷ್ಟೇ ಮಂಗಳೂರು ಮಾತ್ರ ಇದ್ದ ರಜೆ ಇವತ್ತು, ಇಡೀ ಜಿಲ್ಲೆಗೆ ಅನ್ವಯಿಸುವಂತೆ ಸೆಪ್ಟೆಂಬರ್ 28 ರಿಂದಲೇ ದಸರಾ ರಜೆ

ಕರಾವಳಿಯಲ್ಲಿ ಭಾರೀ ಸದ್ದು ಮಾಡುತ್ತಿದೆ ʼಅಂತಃರೂಪ ‘ ಕಿರುಚಿತ್ರ

ಪುತ್ತೂರು: ಕರಾವಳಿ ಕಲಾವಿದರ ಹೊಸ ಪ್ರಯೋಗ ʼಅಂತಃರೂಪʼ ಸೆ.23ರಂದು YES FILMS YouTube Channel ನಲ್ಲಿ ಬಿಡುಗಡೆಗೊಂಡಿದೆ.ಒಂದೇ ದಿನದಲ್ಲಿ ಹತ್ತು ಸಾವಿರ ಮಂದಿ ವೀಕ್ಷಣೆ ಮಾಡುವ ಮೂಲಕ ಕಿರುಚಿತ್ರ ಸುದ್ದಿ ಮಾಡುತ್ತಿದೆ. ಪ್ರೀಮಿಯರ್ ಶೋ ಮೂಲಕ ಜನ ಮನ್ನಣೆ ಪಡೆದು ಸದ್ದು ಮಾಡಿದ್ದ ʼಅಂತಃರೂಪʼ

ಗನ್ ತೋರಿಸಿದ ಯುವಕನನ್ನು ಫಾಲೋ ಮಾಡಿದ ಪೊಲೀಸರು | ಆದ್ರೆ, ಆತ ವಶ ಆದಾಗ ಬಿದ್ದು ಬಿದ್ದು ನಕ್ಕ ಸಿಬ್ಬಂದಿಗಳು!

ಸಾಮಾನ್ಯವಾಗಿ ಕಳ್ಳನನ್ನು ಪತ್ತೆ ಹಚ್ಚಿದ ಬಳಿಕ ಪೊಲೀಸರಿಗೆ ಪ್ರಾಬ್ಲಮ್ ಕಡಿಮೆ ಆಗೋದು ಕಾಮನ್. ಆದ್ರೆ ಇಲ್ಲೊಂದು ಕಡೆ ಮ್ಯಾಟರ್ ಯೇ ಉಲ್ಟಾ ಆಗಿದೆ. ಹೌದು. ಗನ್ ಹಿಡಿದುಕೊಂಡಿದ್ದ ಯುವಕನ ಬೆನ್ ಹತ್ತಿದ ಪೊಲೀಸರಿಗೆ ಆತ ಸಿಕ್ಕಿದ ಮೇಲೆ ದೊಡ್ಡ ಶಾಕ್ ಎದುರಾಗಿದೆ. ಅಲ್ಲದೆ, ಬಿದ್ದು ಬಿದ್ದು ನಗುವ

Bank Holidays in October 2022: ಅಕ್ಟೋಬರ್‌ನಲ್ಲಿದೆ ಬರೋಬ್ಬರಿ 21 ದಿನ ಬ್ಯಾಂಕ್‌ ರಜೆ, ಇಲ್ಲಿದೆ ಸಂಪೂರ್ಣ…

ಬ್ಯಾಂಕ್ ಗಳಿಗೆ ರಜೆ ಇರುವುದನ್ನು ತಿಳಿಯದೆ, ಕೆಲಸಕ್ಕಾಗಿ ಹೋಗಿ ವಾಪಸ್ಸಾಗಿರುವ ಪ್ರಸಂಗಗಳು ಹಲವರ ಅನುಭಕ್ಕೆ ಬಂದಿರಬಹುದು. ಹಾಗಾಗಿ ಬ್ಯಾಂಕ್ ಗಳ ರಜಾ ದಿನಗಳ ಬಗ್ಗೆ ಮಾಹಿತಿ ತಿಳಿದಿದ್ದರೆ ಕಾಲಹರಣವಾಗುವುದು ತಪ್ಪುತ್ತದೆ.ಅಕ್ಟೋಬರ್‌ನಲ್ಲಿ ಬಹುತೇಕ ದಿನಗಳು ಬ್ಯಾಂಕ್ ರಜೆ ಇರಲಿದ್ದು,

Eye Blinking : ನಿಮಗೂ ಕಣ್ಣಿನ ರೆಪ್ಪೆ ಪದೇ ಪದೇ ಬಡಿದುಕೊಳ್ಳುತ್ತಾ ? ಇದಕ್ಕೆ ಕಾರಣವೇನು? ಇದು ಸೂಚಿಸುವುದಾದರೂ ಏನು?

ಪ್ರತಿಯೊಬ್ಬರಿಗೂ ಅವರದ್ದೇ ಆದ ಆಚರಣೆಗಳು, ನಂಬಿಕೆಗಳು ಇರುವುದು ಸಹಜ. ನಮ್ಮ ಜೀವ ಹಾಗೂ ಜೀವನ ನಿಂತಿರುವುದೇ ಪ್ರಮುಖ ನಂಬಿಕೆಗಳ ಆಧಾರದ ಮೇಲೆ ಎಂದರೆ ತಪ್ಪಾಗಲಾರದು. ಯಾವುದೋ ಒಳ್ಳೆಯ ಕಾರ್ಯಕ್ಕೆ ಹೊರಟಾಗ ಬೆಕ್ಕು ಅಡ್ಡ ಬಂದರೆ, ಅಪಶಕುನವೆಂದು, ಸಾಧು, ಸಂತರ ದರ್ಶನವಾದರೆ ಶುಭವೆಂದು ನಂಬುವ

ಇನ್ಮುಂದೆ ಇಲ್ಲ ನೆಟ್ವರ್ಕ್ ಸಮಸ್ಯೆ – ಭಾರತದಲ್ಲೂ ಶುರು 5G ಸೇವೆ | ಅಕ್ಟೊಬರ್ 1ರಂದೇ ಚಾಲನೆ ನೀಡಲಿದ್ದಾರೆ…

ಟೆಕ್ನಾಲಜಿ ಜಗತ್ತಿನಲ್ಲಿ ಅತೀ ಹೆಚ್ಚು ಕೇಳಿಬರುತ್ತಿರುವ ಪದವೆಂದರೆ "5G ನೆಟವರ್ಕ್". ಅತೀ ವೇಗ ಓಡುತ್ತಿರುವ ಈ ನೆಟವರ್ಕ್ ಪ್ರಪಂಚದಲ್ಲಿ ಭಾರಿ ಸಂಚಲನವನ್ನೇ ಮೂಡಿಸುತ್ತಿದೆ. ಈ ಸೇವೆ ಯಾವಾಗ ಭಾರತಕ್ಕೆ ಬರಬಹುದೆಂದು ಕಾತುರದಿಂದ ಕಾಯುತ್ತಿರುವ ಜನರಿಗೆ ಉತ್ತರ ಸಿಕ್ಕಿದ ಸಂಭ್ರಮ.ಹೌದು.

Health Tips : Chewing Clove | ಲವಂಗವನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತೆ? ವೈದ್ಯರ ಉತ್ತಮ ಸಲಹೆ ನಿಮಗಾಗಿ

ಅಡಿಗೆ ಮನೆಯಲ್ಲಿ ಬಳಸುವ, ವಿಶ್ವದ ಅತ್ಯಂತ ಜನಪ್ರಿಯ ಮಸಾಲೆ ಪದಾರ್ಥಗಳಲ್ಲಿ ಒಂದಾದ ಲವಂಗ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನಿಸುವಂಥಹ ಹಲವಾರು ಪ್ರಯೋಜನ ಗಳನ್ನು ಒಳಗೊಂಡಿವೆ. ಇದರ ಚೆಕ್ಕೆ, ಒಣ ಎಲೆ, ಮೊಗ್ಗು, ಹೂವು, ಬೇರು, ಎಣ್ಣೆ, ಎಲ್ಲವೂ ಸುಗಂಧಕರವಾಗಿದ್ದು, ಇದನ್ನು