Daily Archives

September 24, 2022

ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಲಿಪ್‌ಲಾಕ್ ದೃಶ್ಯ ವೈರಲ್; ಸಖತ್ ಬೋಲ್ಡ್ ದೃಶ್ಯದಲ್ಲಿ ಮಿಂಚಿದ ತೆಲುಗು ಸ್ಟಾರ್

ಬಾಹುಬಲಿ ಖ್ಯಾತಿಯ ತೆಲುಗು ಸೂಪರ್ ಸ್ಟಾರ್ ರಾಣಾ ದಗ್ಗುಬಾಟಿ ಮತ್ತೆ ಮುನ್ನಲೆಗೆ ಬಂದಿದ್ದಾರೆ. ಇವರು ನಟಿಸಿದ ಕೊನೆಯ ಚಿತ್ರ ವಿರಾಟ ಪರ್ವಂ ಸಿನಿಮಾ ಹೇಳಿಕೊಳ್ಳುವಷ್ಟು ಖ್ಯಾತಿಗಳಿಸಿಲ್ಲ. ಇದೀಗ ರಾಣಾ ಆಕ್ಷನ್, ಥ್ರಿಲ್ಲಿಂಗ್ ವೆಬ್ ಸೀರಿಸ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿ

ಕೋಪ ನಿಮಗೆ ಹೆಚ್ಚು ಬರ್ತಾ ಇದ್ಯಾ? ಹಾಗಾದ್ರೆ ಜಸ್ಟ್ ಹೀಗೇ ಮಾಡಿ

ಕೋಪ ಎಂಬುದು ಒಂದು ಕ್ಷಣಕ್ಕೆ ಬಂದು ಹೋಗುತ್ತೆ. ಆ ಸಮಯದಲ್ಲಿ ನಾವು ನಮ್ಮ ಮಾತು ಮತ್ತು ನಡವಳಿಕೆಯ ಮೇಲೆ ಆದಷ್ಟು ಹಿಡಿತವನ್ನು ಇಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ಜೀವನದಲ್ಲಿ ಏನನ್ನಾದರೂ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು.ಒಂದು ಸಿಟ್ಟು ಬಂದ್ರೆ ಕೆಲ ಜನ ತಮಗೆ ತಾವೇ ಏನಾದ್ರೂ

ಪ್ರಧಾನಿ ಮೋದಿ ಮೇಲೆ ದಾಳಿ ನಡೆಸಲು PFI ಸಂಚು: ಇ.ಡಿ ಆರೋಪ

ಇತ್ತೀಚೆಗೆ ದೇಶಾದ್ಯಂತ ಪಿಎಫ್ ಐ ಕಚೇರಿಗಳ ಮೇಲೆ ಎನ್ ಐಎ, ಇ.ಡಿ ದಾಳಿ ನಡೆಸಿದ್ದು ಭಾರೀ ಸಂಚಲನ ಮೂಡಿಸಿದೆ. ಆಘಾತಕಾರಿ ಮಾಹಿತಿಯೊಂದರ ಪ್ರಕಾರ, ಜುಲೈನಲ್ಲಿ ಬಿಹಾರದ ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಪಿಎಫ್ ಐ ( PFI) ದಾಳಿ ನಡೆಸಲು

ಉತ್ತಮ ಆರೋಗ್ಯಕ್ಕಾಗಿ ಈ ಕಂದು ಬಣ್ಣದ ಆಹಾರ ಸೇವಿಸಿ | ಬದಲಾವಣೆ ನೀವೇ ಗಮನಿಸಿ

ಹೆಚ್ಚಿನವರಿಗೆ ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳಿಗಿಂತ ರೋಡ್ ಸೈಡ್ ಸಿಗುವ ಅನಾರೋಗ್ಯಕರ ಜಂಕ್ ಫುಡ್ ಅಥವಾ ಎಣ್ಣೆಯ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳು ಎಂದರೆ ಎಲ್ಲಿಲ್ಲದ ಪ್ರೀತಿ! ಇದರಿಂದ ಆರೋಗ್ಯ ಕೆಟ್ಟು, ಇಲ್ಲದ ರೋಗಗಳಿಗೆ ಎಡೆ ಮಾಡಿಕೊಡುವ ಪ್ರಮೇಯ ಹೆಚ್ಚು. ಹಾಗಾಗಿ, ಆರೋಗ್ಯಕಾರಿ

IGNOU MBA admission 2022 | ಪ್ರವೇಶಾತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು (IGNOU) ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ಪ್ರವೇಶ 2022 ಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಣೆ ಮಾಡಿದೆ.ಇಗ್ನೋ, ಮನೆಯಲ್ಲೇ ಕುಳಿತು ದೂರಶಿಕ್ಷಣದ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಿಂದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್!

ಕೊರೋನಾ ಅವಧಿಯಲ್ಲಿ ಮೋದಿ ಸರ್ಕಾರ ಬಡವರ ಸಹಾಯಕ್ಕಾಗಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಮೂಲಕ ಬಡವರಿಗೆ ಪ್ರತಿ ತಿಂಗಳು ಉಚಿತ ಪಡಿತರವನ್ನು ನೀಡಲಾಗುತ್ತದೆ. ಇದೀಗ ಸರಕಾರದಿಂದ ನೀಡುತ್ತಿರುವ ಉಚಿತ ಪಡಿತರದ ಪ್ರಯೋಜನವನ್ನು ಪಡೆದುಕೊಂಡವರಿಗೆ ಗುಡ್ ನ್ಯೂಸ್ ಇಲ್ಲಿದೆ.ಹೌದು.

AHVS Recruitment: ರಾಜ್ಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಭರ್ಜರಿ ಉದ್ಯೋಗವಕಾಶ | ವೇತನ ಶ್ರೇಣಿ…

ರಾಜ್ಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.ಪ್ರಮುಖ ದಿನಾಂಕಗಳುಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ:

ಮಗ ಸತ್ತಿದ್ದರೂ ನಂಬದ ಮನೆಯವರು ; ಶವದೊಂದಿಗೆ ಜೀವನ ಕಳೆಯುತ್ತಾ ಆರೈಕೆ ಮಾಡುತ್ತಿದ್ದ ಅಪ್ಪ-ಅಮ್ಮ

ಅಪ್ಪ ಅಮ್ಮನಿಗೆ ಮಕ್ಕಳು ಅಂದ್ರೆ ಸಹಜವಾಗಿಯೇ ಪ್ರೀತಿ ಜಾಸ್ತಿ. ಮಕ್ಕಳಿಗೆ ಒಂಚೂರು ನೋವಾದರೂ ಹೆತ್ತವರು ಸಹಿಸುವುದಿಲ್ಲ. ಅಂತದರಲ್ಲಿ ಮಗ ಸಾವನ್ನಪ್ಪಿದ್ದಾನೆ ಅಂದ್ರೆ ಯಾವ ಅಪ್ಪ-ಅಮ್ಮನಿಗೆ ಆದ್ರೂ ಸಹಿಸಲು ಅಸಾಧ್ಯವೇ ಸರಿ. ಅದೇ ರೀತಿ ಇಲ್ಲೊಂದು ಕಡೆ ಮಗನ ಸಾವನ್ನು ನಂಬದ ಅಪ್ಪ ಅಮ್ಮ

ಮಂಗಳೂರು: ಹಾಸ್ಟೆಲ್ ನಿಂದ ನಾಪತ್ತೆಯಾದ ವಿದ್ಯಾರ್ಥಿನಿಯರು ಪತ್ತೆ | ಕಾರಣ ಬಿಚ್ಚಿಟ್ಟ ವಿದ್ಯಾರ್ಥಿನಿಯರು

ಮಂಗಳೂರು : ತಾಲೂಕಿನ ನಗರದ ಪದವಿ ಪೂರ್ವ ಕಾಲೇಜೊಂದರ ಮೂವರು ವಿದ್ಯಾರ್ಥಿನಿಯರು ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದೇ ಈ ನಾಪತ್ತೆ ಪ್ರಕರಣಕ್ಕೆ ಕಾರಣ ಎಂದು ಗೊತ್ತಾಗಿದೆ.ಮೇರಿಹಿಲ್‌ನಲ್ಲಿರುವ ಕಾಲೇಜಿನ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದ

Good News : ಯಾವ ರೈಲು ಎಲ್ಲಿದೆ ಇನ್ಮುಂದೆ 100% ಖಡಾಖಂಡಿತವಾಗಿ ಹೀಗೆ ತಿಳಿಯಿರಿ!

ದೂರದ ಪ್ರಯಾಣ ಅದರಲ್ಲೂ ಮುಖ್ಯವಾಗಿ ರೈಲಿನಲ್ಲಿ ಪ್ರಯಾಣಿಸುವಾಗ ಸಿಗುವ ಖುಷಿ, ಅನುಭವವೇ ವಿಭಿನ್ನ. ರೈಲು ಪ್ರಯಾಣ ಹೊಸ ಅನುಭವದ ಮೂಟೆಯನ್ನು ಕಟ್ಟಿ ಕೊಡುವುದರಲ್ಲಿ ಸಂಶಯವಿಲ್ಲ. ಭಾರತೀಯರು ದೂರದ ಊರುಗಳಿಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ರೈಲ್ವೆ ಪ್ರಯಾಣವು ಹೆಚ್ಚು ಅನುಕೂಲಕರವಾಗಿದೆ.