ಹುಡುಗಿಯರೇ ನಿಮಗೆ ಅಲ್ಲಿ ಮಚ್ಚೆ ಇದೆಯಾ ? ಹಾಗಾದರೆ ನೀವು ಅದೃಷ್ಟವಂತರು ಬಿಡಿ!!!

ದೇಹದ ವಿವಿಧ ಭಾಗಗಳಲ್ಲಿ ಹುಟ್ಟಿದಾಗಲೇ ಕೆಲವೊಂದು ಮಚ್ಚೆಗಳು ಕಂಡುಬರುತ್ತವೆ. ಅವುಗಳಲ್ಲಿ ಕೆಲವೊಂದನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಅವು ಯಾವುವು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಕೆಲವು ಮಚ್ಚೆಗಳು ಹುಡುಗಿಯರ ದೇಹದಲ್ಲಿದ್ದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅವು ಯಾವುದೆಂದು ಈ ಕೆಳಗೆ ನೀಡಲಾಗಿದೆ. ಕಿವಿಯಲ್ಲಿ ಮಚ್ಚೆ : ಸಾಮುದ್ರಶಾಸ್ತ್ರದ ಪ್ರಕಾರ, ಕಿವಿಯಲ್ಲಿ ಮಚ್ಚೆ ಇರುವ ಮಹಿಳೆಯರು ಅದೃಷ್ಟವಂತರಂತೆ. ಜೀವನದಲ್ಲಿ ಎಲ್ಲವನ್ನೂ ಪಡೆಯುವ ಇವರು ಎಲ್ಲರಿಗೂ ಸುಖದ ಜೀವನವನ್ನು ಕೊಡುತ್ತಾರೆ. ಹೊಕ್ಕುಳ ಸುತ್ತ ಮಚ್ಚೆ : ಸಾಮುದ್ರಿಕ ಶಾಸ್ತ್ರದ ಪ್ರಕಾರ, ಹುಡುಗಿಗೆ ಹೊಕ್ಕುಳ ಅಥವಾ …

ಹುಡುಗಿಯರೇ ನಿಮಗೆ ಅಲ್ಲಿ ಮಚ್ಚೆ ಇದೆಯಾ ? ಹಾಗಾದರೆ ನೀವು ಅದೃಷ್ಟವಂತರು ಬಿಡಿ!!! Read More »