ಇಂದು ಈ ವರ್ಷದ ಕೊನೆಯ, ಶತಮಾನದ ಸುದೀರ್ಘ ಅವಧಿಯ ಪಾರ್ಶ್ವ ಚಂದ್ರಗ್ರಹಣ

ನ.19 ಶುಕ್ರವಾರದಂದು ಬೆಳಿಗ್ಗೆ 11.32ರಿಂದ ಸಂಜೆ 5:33ರವರೆಗೆ ಸುದೀರ್ಘ ಅವಧಿಯ ಪಾರ್ಶ್ವ ಚಂದ್ರಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಕೊನೆಯ ಚಂದ್ರ ಗ್ರಹಣವಾಗಿದ್ದು, ದುರದೃಷ್ಟವಶಾತ್ ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ. ಅಮೆರಿಕ, ಪಶ್ಚಿಮ ಯುರೋಪ್ ಮತ್ತು ಪೂರ್ವ ಏಷ್ಯಾ, ಓಷಿಯಾನಿಯಾ ಪ್ರದೇಶಗಳಲ್ಲಿ ಚಂದ್ರ ಗ್ರಹಣ ಗೋಚರಿಸಲಿದೆ.580 ವರ್ಷಗಳ ಬಳಿಕ ಇಂತಹ ಸುದೀರ್ಘ ಚಂದ್ರಗ್ರಹಣ ಈ ಬಾರಿ ಸಂಭವಿಸಲಿದೆ. ಕಾರ್ತೀಕ ಪೂರ್ಣಿಮೆಯ ಚಂದ್ರನನ್ನು ಶುಭ್ರ ಆಕಾಶದಲ್ಲಿ ನೋಡುವ ಅವಕಾಶ ಆಸಕ್ತರಿಗೆ ಸಿಗಲಿದೆ ಎಂದು ಎಂದು ಉಡುಪಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ …

ಇಂದು ಈ ವರ್ಷದ ಕೊನೆಯ, ಶತಮಾನದ ಸುದೀರ್ಘ ಅವಧಿಯ ಪಾರ್ಶ್ವ ಚಂದ್ರಗ್ರಹಣ Read More »