Browsing Category

ಸಿನೆಮಾ-ಕ್ರೀಡೆ

ದೇವಸ್ಥಾನದೊಳಗೆ ಚಪ್ಪಲಿ ಧರಿಸಿ ಓಡಾಡಿದ ನಟಿ | ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿ, ಬಂಧನ ಭೀತಿ…

ಕನ್ನಡ ಚಿತ್ರರಂಗದಲ್ಲೂ ಮಿಂಚಿರುವ ಕಾಲಿವುಡ್‌ನ ಖ್ಯಾತ ನಟಿ ತ್ರಿಷಾ ಕೃಷ್ಣನ್ ಇದೀಗ ವಿವಾದವೊಂದಕ್ಕೆ ಸಿಲುಕಿದ್ದು, ಬಂಧನದ ಭೀತಿ ಎದುರಿಸುತ್ತಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ನಟಿ ತ್ರಿಷಾ ಕೃಷ್ಣನ್ ಮಾಡಿದ ಎಡವಟ್ಟಿನಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ದೇವಸ್ಥಾನದಲ್ಲಿ

ಸಿದ್ದರಾಮಯ್ಯ ಬ್ರಾಹ್ಮಣ್ಯವನ್ನು ಮೈಗೂಡಿಸಿಕೊಂಡಿರುವ, ‘ಕೇವಲ ಕುರುಬ ‘ ಜಾತಿಯ ನಾಯಕ | ಪ್ರಚಾರದ ಚಾಳಿಯ…

ಸದಾ ವಿವಾದಿತ ಹೇಳಿಕೆಗಳೊಂದಿಗೆ ಸುದ್ದಿಯಲ್ಲಿರುವ ನಟ ಚೇತನ್ ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನ್ನ ಮಾತಿನ ಚಾಳಿ ಮುಂದುವರಿಸಿದ್ದಾರೆ.‌ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬ್ರಾಹ್ಮಣ್ಯವನ್ನು ಬೇರೂರಿಸಿಕೊಂಡಿರುವ ಜಾತಿವಾದಿ ನಾಯಕ ಎಂದು ನಟ ಚೇತನ್ ವಿವಾದಿತ

ನಿನ್ನ ತೊಡೆಗಳು ಪೊಗದಸ್ತಾಗಿವೆ | ನಟಿ ಆಶು ರೆಡ್ಡಿಗೆ ಕಾಫಿ ಶಾಪ್ ನಲ್ಲಿ ಉಸುರಿದ್ದ ಆ ಪ್ರಸಿದ್ದ ನಿರ್ದೇಶಕ

ಸೆಕ್ಸಿ ನಟಿ ಆಶು ರೆಡ್ಡಿ ಕಾಫಿ ಶಾಪ್​ನ ತಣ್ಣಗಿನ ರೂಮಿನಲ್ಲಿ ಕೂತು, ತನ್ನ ಯೌವನದ ಬೆಚ್ಚಗಿನ ದೇಹವನ್ನು ತಂಪು ಕಾಫಿ ಹೀರುತ್ತಾ ಕೂಲ್ ಮಾಡುತ್ತಾ ಇರುತ್ತಾಳೆ. ಈ ವೇಳೆ ಐಷಾರಾಮಿ ಕಾರಿನಲ್ಲಿ ಬರುತ್ತಾರೆ ರಾಮ್​ ಗೋಪಾಲ್​ ವರ್ಮಾ. ಕಾಫಿ ಶಾಪ್​ ಒಳಗೆ ಬರುವ ಆರ್​ಜಿವಿ, ‘ನಾನು ಯಾರು ಎಂದು

ಟೋಕಿಯೋ ಪ್ಯಾರಾಲಂಪಿಕ್ಸ್ ನಲ್ಲಿ ಮುಂದುವರೆದಿದೆ ಭಾರತದ ಕ್ರೀಡಾಪಟುಗಳ ಪದಕ ಬೇಟೆ | ಶೂಟಿಂಗ್ನಲ್ಲಿ ಮನೀಶ್ ಗೆ ಚಿನ್ನ,…

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಪದಕ ಬೇಟೆಯನ್ನು ಮುಂದುವರಿಸಿದ್ದು, ಮಿಶ್ರ 50 ಮೀಟರ್ ಪಿಸ್ತೂಲ್ (ಎಸ್ಎಚ್1) ವಿಭಾಗದಲ್ಲಿ ಪ್ಯಾರಾ ಶೂಟರ್ ಮನೀಶ್ ನರ್ವಾಲ್ ಚಿನ್ನದ ಪದಕ ಗೆದ್ದರೆ, ಸಿಂಗರಾಜ್ ಅಧನಾ ಬೆಳ್ಳಿ ಪದಕ ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

ಮಾದಕವಸ್ತು ಜಾಲ ,ಅಕ್ರಮ ಹಣ ವರ್ಗಾವಣೆ | ವಿಚಾರಣೆಗೆ ಹಾಜರಾದ ನಟಿ ರಾಕುಲ್ ಪ್ರೀತ್ ಸಿಂಗ್

ಮಾದಕ ವಸ್ತುಗಳ ಜಾಲದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ನಟಿ ರಾಕುಲ್ ಪ್ರೀತ್ ಸಿಂಗ್ ಶುಕ್ರವಾರ ಇಡಿ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಡ್ರಗ್ಸ್ ಸೇವನೆ, ಸರಬರಾಜು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಇಡಿ ಸಮನ್ಸ್

ಟೋಕಿಯೋ ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಹನ್ನೊಂದನೇ ಪದಕ | ಹೈಜಂಪ್ ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ಪ್ರವೀಣ್…

ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2020 ಕ್ರೀಡಾಕೂಟದಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇದೀಗ ಪುರುಷರ ಹೈಜಂಪ್ ಟಿ64 ಸ್ಪರ್ಧೆಯಲ್ಲಿ ಪ್ರವೀಣ್ ಕುಮಾರ್ ಬೆಳ್ಳಿ ಪದಕಕ್ಕೆ ಕೊರಳೊಡ್ಡುವ ಮೂಲಕ ಭಾರತಕ್ಕೆ 11ನೇ ಪದಕವನ್ನು ತಂದು ಕೊಟ್ಟಿದ್ದಾರೆ.

ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಅಭಿಮಾನದ ಹೆಸರಲ್ಲಿ ಸಾರ್ವಜನಿಕವಾಗಿ ಕೋಣ ಬಲಿಕೊಟ್ಟು ವಿಕೃತಿ ಮೆರೆದ ಅಭಿಮಾನಿಗಳು |…

ಸ್ಯಾಂಡಲ್‍ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಅಭಿಮಾನದ ಹೆಸರಲ್ಲಿ ಪ್ರಾಣಿ ಬಲಿ ಕೊಡುವ ಮೂಲಕ ವಿಕೃತಿ ಮೆರೆದಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ನಡೆದಿದೆ. ಸುದೀಪ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು,

ಪಬ್ಲಿಕ್ ನಲ್ಲಿ ಬಟ್ಟೆ ಜಾರಿ ಮುಜುಗರಕ್ಕೊಳಗಾದ ನಟಿ | ತನ್ನ ಕೈ ಹಾಗೂ ಕೂದಲಿನ ಸಹಾಯದಿಂದ ಮೈ ಮುಚ್ಚಿಕೊಂಡ ಮೌನಿ ರಾಯ್…

ಈಗಿನ ಹೀರೋಯಿನ್ ಗಳಂತೂ ತಾನು ಬೇರೆ ಯಾವುದೇ ಹೀರೋಯಿನ್ ಗಳಿಗೆ ಕಮ್ಮಿ ಇಲ್ಲ ಎಂಬಂತೆ ಉಡುಗೆ-ತೊಡುಗೆಗಳನ್ನು ತೊಟ್ಟು ಸಮಾರಂಭಗಳಿಗೆ ಬಂದು ಪೋಸ್ ನೀಡುತ್ತಾರೆ. ನಟ-ನಟಿಯರು ಹಾಕಿದಂತಹ ಫ್ಯಾನ್ಸಿ ಉಡುಪುಗಳ ಫೋಟೋವನ್ನು ತೆಗೆಯಲು ಛಾಯಾಗ್ರಾಹಕರ ದಂಡು ಯಾವಾಗಲೂ ನೆರೆದಿರುತ್ತದೆ. ನಟ ನಟಿಯರು ಇಂತಹ