Browsing Category

ಸಿನೆಮಾ-ಕ್ರೀಡೆ

ರಚಿತಾ ರಾಮ್ ಲಿಪ್ಪು-ಟು ಲಿಪ್ಪು ದೃಶ್ಯದಲ್ಲಿ । ಇಂತಹ ಪಾತ್ರ ಮಾಡಲ್ಲ ಅಂತ ಪ್ರಾಮಿಸ್ ಮಾಡಿದ್ದಳು । ಎಲ್ಲ ಬಿಗ್…

ನಿಮಗೆ ನೆನಪಿರಬಹುದು : ಕೆಲವೇ ತಿಂಗಳುಗಳ ಹಿಂದೆ ಉಪೇಂದ್ರ ಅಭಿನಯಿಸಿದ ಐ ಲವ್ ಯೂ ಸಿನಿಮಾ ಬಿಡುಗಡೆಯಾಗಿತ್ತು. ಆ ಸಂದರ್ಭದಲ್ಲಿ ಐ ಲವ್ ಯು ಚಿತ್ರದ ನಟಿ ರಚಿತಾ ರಾಮ್ ವಿರುದ್ಧ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಅವರು ಗರಂ ಆಗಿದ್ದರು. ಯಾಕೆಂದರೆ ರಚಿತಾ ರಾಮ್ ಅವರು ಆ ಚಿತ್ರದಲ್ಲಿ ಮೈಚಳಿ

‘ ಒಂದು ಗಂಟೆಯ ಕಥೆ ‘ ಚಿತ್ರದ ಟ್ರೈಲರ್ ಯೂ ಟ್ಯೂಬಿನಲ್ಲಿ ಇಂದು ಬಿಡುಗಡೆ

' ಒಂದು ಮುತ್ತಿನ ಕಥೆ ' ಆಯಿತು. ' ಒಂದು ಮೊಟ್ಟೆಯ ಕತೇ' ನೂ ಹೇಳಿ ಆಯಿತು. ಈಗ ನಿರ್ದೇಶಕರು ' ಒಂದು ಗಂಟೆಯ ಕಥೆ ' ಹೇಳಲು ಹೊರಟಿದ್ದಾರೆ. ಗಂಟೆ ಅಂದ್ರೆ ಇಲ್ಲಿ ಏನು ? ಸಮಯ ಸೂಚಕ ಗಂಟೇನಾ? ಅಥವಾ ' ಢಣ್ ಢಣ್ ' ಗಂಟೇನಾ ? ಅಥವಾ ಡಬ್ಬಲ್ ಮೀನಿಂಗ್ '' ಗಣ ಗಣ '' ಗಂಟೇನಾ ? ನಮಗೆ ಗೊತ್ತಿಲ್ಲ

ಕಿಕ್ಕೇರಿಸಲು ತೆರೆಯ ಮೇಲೆ ಬರುತ್ತಿದೆ ‘ ಓಲ್ಡ್ ಮಾಂಕ್ ‘ | ವರ್ಷಾಂತ್ಯದೊಳಗೆ ತೆರೆಗೆ

ಬೆಳ್ ಬೆಳಿಗ್ಗೆಯೇ 'ಓಲ್ಡ್ ಮಾಂಕ್' ಕೈಗೆ ಸಿಕ್ಕಿದೆ. ' ಓಲ್ಡ್ ಮಾಂಕ್ ' ಅ೦ದರೆ ಏನೆಂದು ಪರಿಣಿತರಿಗೆ, ಫೀಲ್ಡ್ ನಲ್ಲಿ ಪಳಗಿದ, ಮಾಗಿದ ಮಂದಿಗೆ ಚೆನ್ನಾಗಿ ಗೊತ್ತು.ಕಡಿಮೆ ಬೆಲೆಯ 7 ವರ್ಷಕ್ಕಿಂತಲೂ ಅಧಿಕ ಸಮಯ ಏಜಿಂಗ್ ಪ್ರೋಸೆಸ್ ಮಾಡಿದ ಕಡುಕಪ್ಪು ಬಣ್ಣದ, ವಿಶಿಷ್ಟ ಬಾಟಲಿನಲ್ಲಿ ತುಂಬಿದ, ಈ

ಕಾಲಿವುಡ್ ಗೆ ಚಿರಯವ್ವನೆ ಸುಮನ್ ರಂಗನಾಥ್ । ಕನ್ನಡದ ಕವಲುದಾರಿಯ ರಿಮೇಕ್

ಕೆಲವು ಹುಡುಗಿಯರಿಗೆ ವಯಸ್ಸಾಗುವುದಿಲ್ಲ. ಅವರಿಗೆ ಒಟ್ಟು ಮೂರು ತಲೆಮಾರು ಫಿದಾ ಆಗಿದೆ. ಅಂತಹ ಫಿಗರ್ ಮತ್ತು ವಿಗರ್ ಮೇಂಟೈನ್ ಮಾಡಿ ಸಾರ್ವಕಾಲಿಕ ಸುಂದರಿಯರಲ್ಲಿ ಹಿಂದಿಯ ರೇಖಾ, ಐಶ್ವರ್ಯ ರೈ, ಶ್ರೀದೇವಿ, ಮಲೈಕಾ ಅರೋರಾ ಮುಂತಾದವರಿದ್ದಾರೆ.ತೆಲುಗಿನಲ್ಲಿ ಮಾಹಿಷ್ಮತಿ ಸಾಮ್ರಾಜ್ಯದ ಒಡತಿ

‘ಕಣ್ಣೀರೇ ಬರ್ಸ’ ತುಳು ಆಲ್ಬಮ್ ಸಾಂಗ್ ಇಂದು ಬಿಡುಗಡೆ । ಇದು ನಮ್ಮ ಊರುದ, ನಮ್ಮ ನೀರ್ ದ ಉತ್ಕೃಷ್ಟ…

ಇವತ್ತು ಕಣ್ಣೀರೇ ಬರ್ಸ ಅನ್ನುವ ತುಳು ಆಲ್ಬಮ್ ಸಾಂಗ್ ಇಲ್ಲೇ, ಉಜಿರೆಯ ಸಮೀಪ ಬಿಡುಗಡೆಯಾಗಲಿದೆ.ಆಲ್ಬಂ ಸಾಂಗ್ ನ ನಟನೆ , ಸಾಹಿತ್ಯ, ನಿರ್ದೇಶನವನ್ನು ರಾಹುಲ್ ಕಾನರ್ಪ ಎನ್ನುವು ಉತ್ಸಾಹಿ ಹುಡುಗ ಮಾಡಿದ್ದಾನೆ. ಹಿನ್ನೆಲೆಯಲ್ಲಿ ಪ್ರೇಮ ನಿರಾಕರಣದ ನೋವಿಗೆ ದನಿಯಾದದ್ದು ಉಜಿರೆಯ

ಹಾರಾಡಿ ಅಬ್ದುಲ್ ರಝಾಕ್- ಡಿವಿ ಸದಾನಂದ ಗೌಡರ ಸ್ನೇಹಕ್ಕೆ ಒಂದು ಹೊಸ ಸಿನಿಮಾ । ಟ್ವಿನ್ ಬ್ರದರ್ಸ್ !

ದಕ್ಷಿಣ ಕನ್ನಡದ ಪುತ್ತೂರಿನವರಾದ ಹಾರಾಡಿ ಅಬ್ದುಲ್ ರಝಾಕ್ ಇವರ ನಟನೆಯ ಹೊಸ ಟೆಲಿ ಫಿಲಂ ಶೀಘ್ರದಲ್ಲೇ ಸೆಟ್ಟೇರಲಿದೆ !ಇವರನ್ನು ಸಡನ್ ಆಗಿ ಯಾವುದಾದರೂ ಆಫೀಸಿನಲ್ಲಿ, ವಿಧಾನಸೌಧದ ಮೊಗಸಾಲೆಯಲ್ಲಿ ನೀವು ಕಂಡರೆ, ನೀವು ನಿಮಗರಿವಿಲ್ಲದಂತೆಯೇ ಅವರಿಗೆ ನಮಸ್ಕಾರ ಮಾಡುತ್ತೀರಿ. ಹೇಳಿ ಕೇಳಿ ಅವರು

ಜಗ್ಗೇಶ್ ಎಂಬ ಹೃದಯವಂತನ ಅಮಾನವೀಯ ವರ್ತನೆ !

ಜಗ್ಗೇಶ್ ಒಳ್ಳೆಯವರು, ಹೃದಯವಂತರು. ಕಾಮಿಡಿ ಮತ್ತು ಟೈಮ್ ಸೆನ್ಸ್ ಅಂತೂ ಅವರ ಜೀನುಗಳಲ್ಲೇ ಇದೆ. ನಿರಂತರವಾಗಿ ಕಾಲೆಳೆಯುತ್ತಾ ಮಾತಾಡಬಲ್ಲರು. ನಾವು ಮಂತ್ರಮುಗ್ಧರಾಗಿ ಕೂತು ನೋಡಬಲ್ಲೆವು-ಕೇಳಬಲ್ಲೆವು. ಅ ವರು ಭಾರತದ ನಟನಾ ಜಗತ್ತು ಕಂಡ ಅಪರೂಪದ ದೈತ್ಯ ಪ್ರತಿಭೆ.ಸಂಸ್ಕೃತ ಸಾಹಿತ್ಯದಲ್ಲಿ

ರಾಜ್ಯಮಟ್ಟದ ಕಬಡ್ಡಿ ತೀರ್ಪುಗಾರರಾಗಿ ಎಸ್ ಡಿಎಂ ನ ಸುಭಾಶ್ಚಂದ್ರ ಆಯ್ಕೆ

ಉಜಿರೆ : ಉಜಿರೆಯ ಎಸ್ ಡಿಎಂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿರುವ ಸುಭಾಶ್ಚಂದ್ರ ಅವರು ಮೊನ್ನೆ ನಡೆದ ರಾಜ್ಯಮಟ್ಟದ ಕಬಡ್ಡಿ ತೀರ್ಪುಗಾರರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರಾಜ್ಯ ಮಟ್ಟದ ಪಂದ್ಯಗಳ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುವ ಅರ್ಹತೆ ಪಡೆದಿರುತ್ತಾರೆ.